ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೮೭ ವೀಕ್ಷಣೆಗಳು
೧,೪೨೯

ಸ್ಟೇಟಸ್ ಕತೆಗಳು (ಭಾಗ ೧೪೩೬) - ಚಪ್ಪರ

ಗಟ್ಟಿಯ ನಾಲ್ಕು ಕಂಬಗಳನ್ನು ಹಾಕಿ ಚಪ್ಪರ ಒಂದನ್ನ ಏರಿಸಬೇಕು. ಇಲ್ಲಿಯವರೆಗೂ ಹಾಕಿರುವಂತದ್ದಲ್ಲ. ವಿಶೇಷವಾಗಿ ನಾನೇ ಮುಂದೆ ನಿಂತು ಹಾಕಿರುವಂತಹ ಚಪ್ಪರ ಅದಾಗಬೇಕು. ಉಳಿದೆಲ್ಲ ಚಪ್ಪರದ ಕೆಳಗೆ ಸೇರಿದವರು ತಾವು ಸೇರಿದ ಉದ್ದೇಶ ಬಿಟ್ಟು ಇನ್ನೊಬ್ಬರ...

ಸೆಪ್ಟೆಂಬರ್ ೦೮, ೨೦೨೫ · ೧೨೨ ವೀಕ್ಷಣೆಗಳು
೧,೪೩೦

ಸ್ಟೇಟಸ್ ಕತೆಗಳು (ಭಾಗ ೧೪೩೭) - ಸ್ಪರ್ಧೆ

ಅಮ್ಮ ನನ್ನನ್ನ ಮುದ್ದು ಬಂಗಾರ, ಚಿನ್ನ, ನಾನು ನಿನ್ನ ಪ್ರೀತಿಯ ಮಗ ಅಂತ ಕೂಡ ಹೇಳ್ತಿಯ. ಆದರೆ ಅದ್ಯಾವುದೋ ಹಬ್ಬ ಬಂದಿದ್ಯಲ್ಲ ಆ ಕೃಷ್ಣ ಜನ್ಮಾಷ್ಟಮಿ ಅದಕ್ಕೆ ಯಾಕೆ ನನ್ನನ್ನು ಕೃಷ್ಣನ ತರ ಸಿಂಗರಿಸಿಲ್ಲ. ಅಲ್ಲಿ ನಮ್ಮ ಶಾಲೆ ಪಕ್ಕ ಬೇರೆ ಬೇರೆ ಮಕ...

ಸೆಪ್ಟೆಂಬರ್ ೦೯, ೨೦೨೫ · ೧೦೪ ವೀಕ್ಷಣೆಗಳು
೧,೪೩೧

ಸ್ಟೇಟಸ್ ಕತೆಗಳು (ಭಾಗ ೧೪೩೮) - ಪೆಟ್ಟು

ನಾನು ಕಾಯ್ತಾ ಇದ್ದೇನೆ ಆ ದಿನ ನಿನಗೆ ಬರಲೇಬೇಕು. ನಿನ್ನ ಸ್ವಾಭಿಮಾನ ಇದೆಯಲ್ಲ ಸ್ವಾಭಿಮಾನದ ಕಪಾಳಕ್ಕೆ ಎರಡು ಬಾರಿಸುವಂತಹ ದಿನ. ನಿನ್ನ ಕಣ್ಣ ಮುಂದೆ ಬಂದಾಗ ನೀನು ಖಂಡಿತ ಬದಲಾಗ್ತೀಯಾ ಏನಾದರೂ ಹೊಸತನ ಮಾಡಬೇಕು ಅಂತ ಅಂದುಕೊಳ್ಳುತ್ತೀಯಾ. ಯಾವತ್...

ಸೆಪ್ಟೆಂಬರ್ ೧೦, ೨೦೨೫ · ೧೩೧ ವೀಕ್ಷಣೆಗಳು
೧,೪೩೨

ಸ್ಟೇಟಸ್ ಕತೆಗಳು (ಭಾಗ ೧೪೩೯) - ಶಾಮಿಯಾನ

ನೆರಳಿಗೆ ಹಾಕಿದ್ದಾರೆ ಶಾಮಿಯಾನ. ಆದರೆ ಆ ನೆರಳಿನ ಕೆಳಗೆ ನಿಂತು ನೆರಳನ್ನ ಆಸ್ವಾದಿಸುವ ಹಾಗಿಲ್ಲ. ನೆರಳಿದೆ ಎಂದು ಹಾಕಿರುವ ಕುರ್ಚಿಯಲ್ಲಿ ಕುಳಿತು ಮಾತನಾಡುವ ಹಾಗಿಲ್ಲ. ಬಿಸಿಲಲ್ಲಿ ಓಡಾಡಿ ನೆರಳಲ್ಲೊಂದಿಷ್ಟು ವಿಶ್ರಾಂತಿ ಪಡೆಯುವ ಹಾಗಿಲ್ಲ. ಕಾ...

ಸೆಪ್ಟೆಂಬರ್ ೧೧, ೨೦೨೫ · ೧೧೧ ವೀಕ್ಷಣೆಗಳು
೧,೪೩೩

ಸ್ಟೇಟಸ್ ಕತೆಗಳು (ಭಾಗ ೧೪೪೦) - ಜಗತ್ತೇನು?

ಮನೆಯೊಳಗೆ ಕುಳಿತು ಕಿಟಕಿಯಿಂದ ನೋಡಿದರೆ ಜಗತ್ತು ಅರ್ಥವಾಗುವುದಿಲ್ಲ ಅಥವಾ ಕಿಟಕಿಯಿಂದ ಕಾಣುತ್ತಿರುವುದು ಮಾತ್ರ ಜಗತ್ತಲ್ಲ, ಬಾಗಿಲಿದೆ ಬಾಗಿಲನ್ನು ತೆರೆದು ನೋಡಿದಾಗ ಕಾಣುವುದು ಮಾತ್ರ ಜಗತ್ತಲ್ಲ, ಕೆಲವೊಂದು ಸಲ ಮನೆಯ ಅಲ್ಲಲ್ಲಿ ಸಣ್ಣಪುಟ್ಟ ಕಿ...

ಸೆಪ್ಟೆಂಬರ್ ೧೨, ೨೦೨೫ · ೧೧೦ ವೀಕ್ಷಣೆಗಳು
೧,೪೩೪

ಸ್ಟೇಟಸ್ ಕತೆಗಳು (ಭಾಗ ೧೪೪೧) - ಸರಕಾರ

ಅಯ್ಯೋ ಇದು ಜನರ‌ ಸರಕಾರವಲ್ಲ, ಆಯ್ಕೆಯಾದ ನಾಯಕರ ಸರಕಾರ. ಅವರಿಗೆ ಬೇಕಾದ ಹಾಗೆ ತೀರ್ಮಾನಗಳು, ಕೆಲಸಗಳು ನಡೆಯುತ್ತವೆ. ಮತ್ತೊಮ್ಮೆ ಅಧಿಕಾರ ಪಡೆಯುವುದ್ದಕ್ಕೆ, ಹೆಚ್ಚು ಹಣ ಸಂಪಾದನೆಯ ದಾರಿ ನೋಡಿಕೊಳ್ಳುತ್ತಾರೆ, ಮತ ದಾನ‌ನೀಡಿದವರು ಸತ್ತರೆಷ್ಟು...

ಸೆಪ್ಟೆಂಬರ್ ೧೩, ೨೦೨೫ · ೯೨ ವೀಕ್ಷಣೆಗಳು
೧,೪೩೫

ಸ್ಟೇಟಸ್ ಕತೆಗಳು (ಭಾಗ ೧೪೪೨) - ಕುಡಿತ

ವಯಸ್ಸೇನು ತುಂಬಾ ದೊಡ್ಡದಲ್ಲ. ಶಿಕ್ಷಣ ಪಡೆಯೋದಕ್ಕೆ ಸರಿಯಾದ ಕಾಲಘಟ್ಟ. ಅಲ್ಲಿ ಕಾರ್ತಿಕನಿಗೆ ಅಭಿವೃದ್ಧಿಯೊಂದಿಗೆ ಸಹವಾಸ ಬೆಳೆಯಿತು. ಬದುಕಿನ ದಾರಿ ಗಟ್ಟಿಯಾಯಿತು. ಸರಿಯಾದ ಮಾರ್ಗದಲ್ಲಿ ಹೋದಹಾಗೆ ಜೊತೆ ಸೇರಿದವರಿಗೆ ತಾವು ಎಲ್ಲರಿಗಿಂತ ವಿಭಿನ್...

ಸೆಪ್ಟೆಂಬರ್ ೧೪, ೨೦೨೫ · ೯೧ ವೀಕ್ಷಣೆಗಳು
೧,೪೩೬

ಸ್ಟೇಟಸ್ ಕತೆಗಳು (ಭಾಗ ೧೪೪೩) - ನೀವು ಬನ್ನಿ !

ಅಯ್ಯೋ ಮತ ಪಡೆದುಕೊಂಡು ಮೇಲೆ ಕುಳಿತವರೇ ವಾರಕ್ಕೊಂದು ಸಲ‌ ನಮ್ಮೂರಿನಲ್ಲಿ ಓಡಾಡಿ, ನಿಮ್ಮದೇ ಗಾಡಿಯಲ್ಲಿ ಅಲ್ಲ, ನಾವು ಓಡಾಡುವ ಬಸ್ಸು ರಿಕ್ಷಾಗಳಲ್ಲಿ , ಪ್ರತೀ ಗಲ್ಲಿಯನ್ನು ತಿರುಗಿ, ಹೇಗೂ ನಿಮಗೆ ಓಡಾಟಕ್ಕೆ‌ ಇಂತಿಷ್ಟು ದುಡ್ಡು ಕೊಡ್ತಾರಲ್ವಾ?...

ಸೆಪ್ಟೆಂಬರ್ ೧೫, ೨೦೨೫ · ೧೦೮ ವೀಕ್ಷಣೆಗಳು
೧,೪೩೭

ಸ್ಟೇಟಸ್ ಕತೆಗಳು (ಭಾಗ ೧೪೪೪) - ಕಾಯುತ್ತಿವೆ

ಅವಳಿಗೆ ಬೇಕಿದ್ದದ್ದು ಅವನ ಹೆಗಲ‌ ಆಧಾರ. ಹೆಚ್ಚೇನು ಬಯಸಿದವಳಲ್ಲ. ಅವನೊಂದಿಗೆ ಸಂತೋಷದಿಂದ‌ ನೆಮ್ಮದಿಯಿಂದ ಕಾಲ‌ ಕಳೆಯಬೇಕು. ಎಲ್ಲರೂ ಬೇಡವೆಂದರೂ ಆಕೆಯ ಆಯ್ಕೆ ಅವನಾಗಿದ್ದ. ಅವನಲ್ಲಿ‌ ಸಮಾಜಕ್ಕೆ ಕಾಣುವಂತಹ ಶ್ರೀಮಂತಿಕೆ ಇರಲಿಲ್ಲ. ಗುಣವೋ ಅಪರಂ...

ಸೆಪ್ಟೆಂಬರ್ ೧೬, ೨೦೨೫ · ೮೭ ವೀಕ್ಷಣೆಗಳು
೧,೪೩೮

ಸ್ಟೇಟಸ್ ಕತೆಗಳು (ಭಾಗ ೧೪೪೫) - ಕೊಲೆಗಾರ

ನಿನ್ನ ತಪ್ಪಿಗೆ ಶಿಕ್ಷೆ ಆಗಲೇಬೇಕು. ನಿನ್ನದು ಅಂತಿತಾ ತಪ್ಪಲ್ಲ. ನೀನು ಕೊಲೆಗಾರ ಹಾಗಾಗಿ ಇದಕ್ಕೆ ಬಹುದೊಡ್ಡ ಶಿಕ್ಷೆಯ ಅಗತ್ಯ ಇದೆ. ಅದಲ್ಲದೆ ನೀನು ಯಾವತ್ತೂ ಒಂದು ದಿನ ತಪ್ಪು ಮಾಡಿದವನಲ್ಲ. ಪ್ರತಿದಿನವೂ ತಪ್ಪು ಮಾಡುತ್ತಾನೆ ಇರುವವನು. ಆ ಕಾರ...

ಸೆಪ್ಟೆಂಬರ್ ೧೭, ೨೦೨೫ · ೧೨೫ ವೀಕ್ಷಣೆಗಳು
೧,೪೩೯

ಸ್ಟೇಟಸ್ ಕತೆಗಳು (ಭಾಗ ೧೪೪೬) - ಶರಾವತಿ

ನನ್ನ ಕೂಗು ನಿಮಗೆ ಕೇಳುತ್ತಿಲ್ಲವೇ? ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ. ಇಷ್ಟು ದಿನದವರೆಗೆ ನೀವೆಲ್ಲರೂ ಜಾತಿ ಧರ್ಮ ಪಂಗಡ ಭಾಷೆ ಹೀಗೆ ಯಾವುದೋ ಕಾರಣಕ್ಕೆ ಬೇರೆ ಬೇರೆಯಾಗಿ ಬದುಕ್ತಾ ಇದ್ದೀರಾ? ಎಲ್ಲರೂ ಒಟ್ಟಾಗಿ ಗಟ್ಟಿಯಾಗಿ ಎಲ್ಲೂ ಧ್ವನಿ ಸೇ...

ಸೆಪ್ಟೆಂಬರ್ ೧೮, ೨೦೨೫ · ೧೧೬ ವೀಕ್ಷಣೆಗಳು
೧,೪೪೦

ಸ್ಟೇಟಸ್ ಕತೆಗಳು (ಭಾಗ ೧೪೪೭) - ಕುರ್ಚಿ

ಅಲ್ಲಾ ನಿಮ್ಮನ್ನು ಖರೀದಿಸಿ ತಂದದ್ದು ಯಾವ ಕಾರಣಕ್ಕೆ, ನಿಮ್ಮ ಮೇಲೆ ಕುಳಿತು ವಿಶ್ರಾಂತಿಯನ್ನು ಬಯಸಬೇಕು ಅನ್ನುವ ಉದ್ದೇಶವನ್ನಿಟ್ಟುಕೊಂಡು. ಆದರೆ ನೀವು ಮನೆಗೆ ತಲುಪಿದ ಮೇಲೆ ಅದೇ ಕಾರಣಕ್ಕೆ ಬಳಕೆ ಆಗ್ತಾ ಇದ್ದೀರಾ, ಇಲ್ಲ ತಾನೇ. ಕೆಲವರು ಎಲ್ಲೋ...

ಸೆಪ್ಟೆಂಬರ್ ೧೯, ೨೦೨೫ · ೯೦ ವೀಕ್ಷಣೆಗಳು