ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೧೯೨ ವೀಕ್ಷಣೆಗಳು
೧,೪೬೫

ಸ್ಟೇಟಸ್ ಕತೆಗಳು (ಭಾಗ ೧೪೭೨) - ಆಕಾಂಕ್ಷಿ

ನಮಗೆ ನಿಮ್ಮ ಆಶ್ವಾಸನೆಗಳು ಬೇಡ, ನಿಮ್ಮಲ್ಲಿ ದೊಡ್ಡ ದೊಡ್ಡ ಕನಸುಗಳಿವೆ ಅವುಗಳ ಬಗ್ಗೆ ದೊಡ್ಡ ದೊಡ್ಡ ಕರಪತ್ರಗಳನ್ನ ಹಂಚುವುದು ಬೇಡ, ಸಾಮಾಜಿಕ ಮಾಧ್ಯಮಗಳಲ್ಲಿ ಈ ದೇಶವನ್ನು ಈ ರಾಜ್ಯವನ್ನ ಏನೇನೋ ಮಾಡಿಬಿಡುತ್ತೇವೆ ಅನ್ನುವ ನಿಮ್ಮ ಅಬ್ಬರದ ಭಾಷಣಗ...

ಅಕ್ಟೋಬರ್ ೧೪, ೨೦೨೫ · ೧೦೪ ವೀಕ್ಷಣೆಗಳು
೧,೪೬೬

ಸ್ಟೇಟಸ್ ಕತೆಗಳು (ಭಾಗ ೧೪೭೩) - ಎಲ್ಲಿದೆ?

ಡಾಕ್ಟರ್ ಅವನ ಕೈ ಹಿಡಿದು ನಾಡಿಮಿಡಿತವನ್ನು ಪರೀಕ್ಷಿಸುತ್ತಿದ್ದರು. ಇಡೀ ದೇಹವನ್ನ ಎಷ್ಟೇ ಸಲ ಪರೀಕ್ಷಿಸಿದರೂ ಕೂಡ ಯಾವುದೊಂದು ರೋಗದ ಲಕ್ಷಣವೂ ಕಾಣಲೇ ಇಲ್ಲ. ಮನೆಯವರಿಗೆ ವಿಪರೀತ ಯೋಚನೆ ಆತ ಆಗಾಗ ಮೌನವಾಗ್ತಾನೆ ಮುಖ ಕಳಾಹೀನವಾಗುತ್ತೆ, ದೇಹದ ಆರ...

ಅಕ್ಟೋಬರ್ ೧೫, ೨೦೨೫ · ೭೦ ವೀಕ್ಷಣೆಗಳು
೧,೪೬೭

ಸ್ಟೇಟಸ್ ಕತೆಗಳು (ಭಾಗ ೧೪೭೪) - ಬೇಕಿತ್ತಾ?

ಮನೆಯನ್ನು ನೆಲದಿಂದ ಮೇಲೆದ್ದು ನಿಲ್ಲಿಸಲೇಬೇಕಿತ್ತು. ಸಂಬಂಧಿಕರು ಊರವರು ತುಂಬಾ ಮಾತನಾಡಿಕೊಂಡಿದ್ದರು. ಇವನಿಂದ ಆಗೋದಿಲ್ಲ ಇವನು ಪ್ರಯೋಜನಕ್ಕಿಲ್ಲ ಹೀಗೆ ಮಾತುಗಳನ್ನ ಕೇಳಿ ಕೇಳಿ ಬದಲಾಗಬೇಕು ಅನ್ನಿಸಿತು. ಎಷ್ಟು ದಿನ ಅಂತ ಬಾಡಿಗೆ ಮನೆಯೊಳಗೆ ಗೋ...

ಅಕ್ಟೋಬರ್ ೧೬, ೨೦೨೫ · ೧೧೪ ವೀಕ್ಷಣೆಗಳು
೧,೪೬೮

ಸ್ಟೇಟಸ್ ಕತೆಗಳು (ಭಾಗ ೧೪೭೫) - ಬದುಕು

ಹೇಗಿದೆ ಸಾವಿನ ತಯಾರಿ, ದಿನಾಂಕವನ್ನಂತು ನಿಗದಿ ಮಾಡಿಸಿಕೊಂಡಿದ್ದೀರಿ. ಅದರ ನಂತರದ ಕಾರ್ಯಕ್ರಮಗಳು ಹೇಗಿರುತ್ತೋ ನಮಗಂತೂ ಗೊತ್ತಿಲ್ಲ, ಹೇಗಿರಬೇಕು ಅನ್ನುವ ನಿರ್ಧಾರವನ್ನು ನಾವು ಮಾಡುವ ಹಾಗಿಲ್ಲ ಸಾಯುವುದಕ್ಕಿಂತ ಮೊದಲು ಬದುಕು ಹೇಗೆ ಅನ್ನೋದನ್ನ...

ಅಕ್ಟೋಬರ್ ೧೭, ೨೦೨೫ · ೯೪ ವೀಕ್ಷಣೆಗಳು
೧,೪೬೯

ಸ್ಟೇಟಸ್ ಕತೆಗಳು (ಭಾಗ ೧೪೭೬) - ತಪ್ಪಲ್ಲವೇ?

ಅವನು ಈಗ ಬಂದು ವಾಹಿನಿಯ ಮುಂದೆ ಅಳುತ್ತಿದ್ದಾನೆ. ಅಪ್ಪ ಬದುಕಿರುವಾಗ ದೂರ ಮಾಡಿದ್ದೆ ಅವರಿಗೆ ಪ್ರೀತಿ ಕೊಡಲಿಲ್ಲ ಅವರ ಜೊತೆಗಿದ್ದು ಬದುಕಲಿಲ್ಲ, ನನ್ನನ್ನು ಇಷ್ಟು ಎತ್ತರಕ್ಕೆ ಏರಿಸಿದ್ದರು ನಾನು ಅವರ ಕೊನೆಗಾಲದಲ್ಲಿ ಜೊತೆಯಾಗಲಿಲ್ಲ, ಎಂದು. ಅವ...

ಅಕ್ಟೋಬರ್ ೧೮, ೨೦೨೫ · ೧೪೨ ವೀಕ್ಷಣೆಗಳು
೧,೪೭೦

ಸ್ಟೇಟಸ್ ಕತೆಗಳು (ಭಾಗ ೧೪೭೭) - ಕಾರಣ

ರಾಜೇಶನ ವಾದ ತುಂಬಾ ಜೋರಾಗಿತ್ತು. ನನ್ನ ಮತ್ತು ನನ್ನ ಹೆಂಡತಿಯ ನಡುವೆ ವಾದ ಬರುವುದಕ್ಕೆ ಹೇಗೆ ಸಾಧ್ಯ? ನಾವಿಬ್ರೂ ಒಟ್ಟಿಗೆ ಬದುಕುವುದು ಬೇಡ ಅಂತ ನಿರ್ಧರಿಸುವುದಕ್ಕೆ ಹೇಗೆ ಸಾಧ್ಯ? ಯಾಕೆಂದ್ರೆ ನಮ್ಮ ಮದುವೆಗೆ ಸುಮಾರು 20 ಲಕ್ಷಕ್ಕಿಂತಲೂ ಹೆಚ್...

ಅಕ್ಟೋಬರ್ ೧೯, ೨೦೨೫ · ೧೦೧ ವೀಕ್ಷಣೆಗಳು
೧,೪೭೧

ಸ್ಟೇಟಸ್ ಕತೆಗಳು (ಭಾಗ ೧೪೭೮) - ಹುಚ್ಚ

ಎಲ್ಲರೂ ಎಷ್ಟು ಸಂತೋಷವಾಗಿದ್ದೀರಿ, ನನಗೆ ತುಂಬಾ ಆಶ್ಚರ್ಯ. ನೀವೆಲ್ಲರೂ ಅಷ್ಟು ಸಂತೋಷವಾಗಿರೋದಕ್ಕೆ ಹೇಗೆ ಸಾಧ್ಯ .ಮೊತ್ತ ಮೊದಲ ಬಾರಿಗೆ ಸೆರೆಮನೆಯೊಳಗಿರುವವರು ಅದನ್ನು ಶಿಕ್ಷೆ ಎಂದು ಕೊಳ್ಳದೆ ಹಾಗೆ ಬದುಕುತ್ತಿರುವುದನ್ನ ಕಂಡು ನನಗೆ ಆಶ್ಚರ್ಯವ...

ಅಕ್ಟೋಬರ್ ೨೦, ೨೦೨೫ · ೮೯ ವೀಕ್ಷಣೆಗಳು
೧,೪೭೨

ಸ್ಟೇಟಸ್ ಕತೆಗಳು (ಭಾಗ ೧೪೭೯) - ಗೊಂಬೆ

ಹೋ, ನಿನ್ನ ಹತ್ತಿರನೇ ಮಾತಾಡ್ತ ಇರೋದು. ಯಾಕೆ ಎಲ್ಲ‌ ಗೊಂಬೆಗಳ ತರಹ ಆಗಿಬಿಟ್ಟಿದ್ದೀರಾ? ಊರ ಜಾತ್ರೆಗಳಲ್ಲಿ‌ ದೊಡ್ಡ ಮೆರವಣಿಗೆಯಲ್ಲಿ ಗೊಂಬೆಗಳು ಇರಲೇಬೇಕು. ಎಲ್ಲರೂ ಆನಂದಿಸುವವರೇ, ಆ ಗೊಂಬೆಗಳು ಚಲಿಸುವುದ್ದಕ್ಕೆ ಒಳಗಿರುವವರು ಸತತ ಪ್ರಯತ್ನ‌...

ಅಕ್ಟೋಬರ್ ೨೧, ೨೦೨೫ · ೮೯ ವೀಕ್ಷಣೆಗಳು
೧,೪೭೩

ಸ್ಟೇಟಸ್ ಕತೆಗಳು (ಭಾಗ ೧೪೮೦) - ರಸ್ತೆ

ಅನಾಥ ರಸ್ತೆಗಳು ರಾತ್ರಿಯ ಹೊತ್ತು ತಮ್ಮ ಮೇಲೆ ನಡೆದಿರುವ ಕಥೆಗಳನ್ನು ಹೇಳುತ್ತಿವೆ. ತಮ್ಮ ಮೇಲೆ ಹರಿದ ಚಪ್ಪಲಿಗಳನ್ನು ಹಾಕಿ ಬದುಕು ಸಾಗಿಸುವುದಕ್ಕೆ ಕಷ್ಟಪಡುವವರ ಕಥೆಗಳ ಗೂಡುಗಳನ್ನ ಕಟ್ಟಿಕೊಂಡಿದೆ, ಸಂಭ್ರಮದ ಓಟಗಳನ್ನ ನೋಡಿವೆ ,ನೋವಿನ ಭಾರವಾದ...

ಅಕ್ಟೋಬರ್ ೨೨, ೨೦೨೫ · ೯೯ ವೀಕ್ಷಣೆಗಳು
೧,೪೭೪

ಸ್ಟೇಟಸ್ ಕತೆಗಳು (ಭಾಗ ೧೪೮೧) - ಸಮಾನತೆ

ವೇದಿಕೆ ಮೇಲೆ ಮಾತಿನ ಸ್ವರ ಏರುತ್ತಲೆ ಇತ್ತು. ಎಲ್ಲರಿಗೂ ಸಮಾನತೆ ಸಿಗಲೇಬೇಕು ಯಾರೋ ಒಬ್ಬನ ಬಳಿ ಶ್ರೀಮಂತಿಕೆ ಏರುತ್ತಾ ಹೋಗಬಾರದು, ದುಡ್ಡು ಸಂಪಾದಿಸಿದವನ ಬಳಿಯಿಂದ ನಿಜವಾದ ಬಡವನ ಬಳಿಗೆ ದುಡ್ಡು ಹೋಗಿ ತಲುಪಬೇಕು, ಪ್ರತಿಯೊಬ್ಬರೂ ಕಷ್ಟಪಟ್ಟು ಮ...

ಅಕ್ಟೋಬರ್ ೨೩, ೨೦೨೫ · ೧೧೩ ವೀಕ್ಷಣೆಗಳು
೧,೪೭೫

ಸ್ಟೇಟಸ್ ಕತೆಗಳು (ಭಾಗ ೧೪೮೨) - ಶಿಥಿಲ

ಹಲೋ ದೊಡ್ಡ ಮನೇಲಿ ಇದ್ದೇನೆ. ಕಾರ್ಯಕ್ರಮ ಇದೆ. ಎಲ್ಲರೂ ಸೇರಿದ್ದಾರೆ. ಬರುವಾಗ ತಡ ಆಗುತ್ತೆ ಹೀಗಂದ ಜಯಂತ ಪೋನಿಟ್ಟು ಕೆಲಸದಲ್ಲಿ ಮುಳುಗಿದ. ಎಲ್ಲರೂ ವರ್ಷಕೊಮ್ಮೆ ಅಲ್ಲಿ‌ ಸೇರಿ ಕಾರ್ಯಕ್ರಮ ಮುಗಿಸಿ ಮತ್ತೆ ತಮ್ಮ‌ ಮನೆಯ ಕಡೆಗೆ ನಡೆಯುತ್ತಾರೆ. ಎ...

ಅಕ್ಟೋಬರ್ ೨೪, ೨೦೨೫ · ೯೩ ವೀಕ್ಷಣೆಗಳು
೧,೪೭೬

ಸ್ಟೇಟಸ್ ಕತೆಗಳು (ಭಾಗ ೧೪೮೩) - ಶಹರ

ಬಿಟ್ಟು ಹೊರಡಲೇಬೇಕು. ಇದು ಬದುಕಿನ ನಿರ್ಧಾರ. ನಾನು ಒಪ್ಪಿಕೊಂಡಾಗಿದೆ. ಊರು ಬಿಟ್ಟು ದೊಡ್ಡ ಶಹರದೊಳಗೆ ಬದುಕು ಕಟ್ಟಿಕೊಳ್ಳುತ್ತೇನೆಂದು. ಸಣ್ಣ ನಾಲ್ಕು ಗೋಡೆಗಳು ಒಂದಕ್ಕೊಂದು ಸೇರಿರುವ ಸಣ್ಣ ಕೊಠಡಿಯೊಳಗೆ ನಿದ್ದೆ ಓದು ಊಟ ತಿಂಡಿ ಎಲ್ಲವೂ ನಡೆಯ...

ಅಕ್ಟೋಬರ್ ೨೫, ೨೦೨೫ · ೮೪ ವೀಕ್ಷಣೆಗಳು