ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೩೮೩ ವೀಕ್ಷಣೆಗಳು
೧,೫೦೧

ಸ್ಟೇಟಸ್ ಕತೆಗಳು (ಭಾಗ ೧೫೦೮) - ಯುದ್ಧ

ಆತನ ಕೆಲಸವೇ ಆಯುಧಗಳನ್ನ ಮಾಡೋದು. ತನ್ನ ತಂದೆಯಿಂದ ಬಂದ ವಿದ್ಯೆಯನ್ನ ತಾನು ಮುಂದುವರಿಸಿಕೊಂಡು ಹೋಗಿಬಿಟ್ಟ. ತನ್ನೂರಿಗೆ ಅಂತಲ್ಲ ಸುತ್ತಮುತ್ತ ಎಲ್ಲೇ ಇದ್ದರೂ ಕೂಡ ಇವನ ಬಳಿ ಬಂದು, ಆಯುಧಗಳನ್ನ ಮಾಡಿಸಿಕೊಳ್ಳುತ್ತಾ ಹೋಗ್ತಾ ಇದ್ರು. ಅಷ್ಟು ನಂಬಿ...

ನವೆಂಬರ್ ೨೦, ೨೦೨೫ · ೧೨೫ ವೀಕ್ಷಣೆಗಳು
೧,೫೦೨

ಸ್ಟೇಟಸ್ ಕತೆಗಳು (ಭಾಗ ೧೫೦೯) - ಬೀಗ

ಅಪ್ಪನಿಗೆ ಮಗನ ಮುಖ ನೋಡುವಾಗ ತಿಳಿದುಹೋಗಿತ್ತು, ಮಗ ತನ್ನ ಸಾಧ್ಯತೆಗಳನ್ನು ಮರೆತು ಮೌನವಾಗಿ ಬಿಟ್ಟಿದ್ದಾನೆ ಅನ್ನೋದು. ಅದನ್ನ ಅವನಿಗೆ ಬೈದು ಎಷ್ಟು ಸಲ ಹೇಳಿದರೂ ಆತನ ಅರ್ಥಮಾಡಿಕೊಳ್ಳುವವನಲ್ಲ ಹಾಗಾಗಿ ಅವನಿಗೆ ಅರ್ಥ ಮಾಡಿಸುವುದಕ್ಕೆ ದಾರಿಯನ್ನ...

ನವೆಂಬರ್ ೨೧, ೨೦೨೫ · ೧೦೩ ವೀಕ್ಷಣೆಗಳು
೧,೫೦೩

ಸ್ಟೇಟಸ್ ಕತೆಗಳು (ಭಾಗ ೧೫೧೦) - ನಾನು - ನೀನು

ಸಮಯ ಪಾಲಿಸುತ್ತಿಲ್ಲ, ಹೇಳಿದ ಸಮಯಕ್ಕೆ ಸರಿಯಾಗಿ ಬರೋದಕ್ಕೆ ಆಗೋದಿಲ್ಲ ,ಹೇಳಿದ್ದನ್ನ ಸಮಯಕ್ಕೆ ಸರಿಯಾಗಿ ಮುಗಿಸುವುದಕ್ಕೆ ಆಗುವುದಿಲ್ಲ, ಅಚ್ಚು ಕಟ್ಟುತನ ಕಾಣುತ್ತಿಲ್ಲ, ಜವಾಬ್ದಾರಿಯನ್ನ ನಿಭಾಯಿಸುವುದಕ್ಕೆ ಸಾಧ್ಯವಿಲ್ಲವೆಂದ ಮೇಲೆ ಹೆಗಲ ಮೇಲೆ...

ನವೆಂಬರ್ ೨೨, ೨೦೨೫ · ೧೩೫ ವೀಕ್ಷಣೆಗಳು
೧,೫೦೪

ಸ್ಟೇಟಸ್ ಕತೆಗಳು (ಭಾಗ ೧೫೧೧) - ಪ್ರಶ್ನೆ

ಆತನಿಗೆ ಬೇಸರವಿದೆ. ಆದರೆ ಅದನ್ನ ಎಲ್ಲೂ ಹೇಳಿಕೊಳ್ಳುವ ಹಾಗಿಲ್ಲ. ಕಾರಣವಿಷ್ಟೇ ರಾತ್ರಿ ಹಗಲು ಶ್ರಮಪಟ್ಟು ಪೋಲಿಸ್ ಕೆಲಸವನ್ನು ಪಡೆದಿದ್ದಾನೆ. ಇತ್ತಿಚಿಗೆ ಊರಿನಲ್ಲಿ ಕಳ್ಳತನದ ತೊಂದರೆ ಹೆಚ್ಚಾಗುತ್ತಾ ಹೋಯಿತು. ರಾತ್ರಿ ಹಗಲು ಪೊಲೀಸ್ ಇಲಾಖೆ ನಿ...

ನವೆಂಬರ್ ೨೩, ೨೦೨೫ · ೧೧೨ ವೀಕ್ಷಣೆಗಳು
೧,೫೦೫

ಸ್ಟೇಟಸ್ ಕತೆಗಳು (ಭಾಗ ೧೫೧೨) - ಅಕ್ವೇರಿಯಂ

ನಾನು ಅಕ್ವೇರಿಯಂ ಒಂದನ್ನು ಮನೆಗೆ ತಂದಿಟ್ಟಿದ್ದೇನೆ. ಅದು ತುಂಬಾ ಸುಂದರವಾಗಿದೆ ದೊಡ್ಡದಾಗಿದೆ ಗಾಳಿ ಬೆಳಕು ಎಲ್ಲವೂ ಯಥೇಚ್ಛವಾಗಿ ಸಿಕ್ತಾ ಇದೆ, ಅದಲ್ಲದೆ ಅದು ಚಿನ್ನದ ಅಕ್ವೇರಿಯಂ. ಆದರೂ ಯಾಕೆ ಅದರೊಳಗೆ ಮೀನಿಗೆ ಬದುಕೋಕೆ ಸಾಧ್ಯವಾಗ್ತಾ ಇಲ್ಲ....

ನವೆಂಬರ್ ೨೪, ೨೦೨೫ · ೧೦೨ ವೀಕ್ಷಣೆಗಳು
೧,೫೦೬

ಸ್ಟೇಟಸ್ ಕತೆಗಳು (ಭಾಗ ೧೫೧೩) - ಮನೆ ಮನ

ಆ ಮನೆಗೆ ತುಂಬಾ ನೋವಾಗ್ತಾ ಇದೆ. ಆ ಮನೆ ಇರುವ ಜಾಗದಲ್ಲಿ ನಾಲ್ಕು ಗೋಡೆಗಳ ಮೇಲೆ ಹಂಚು ಹೊತ್ತಿರುವ ಪುಟ್ಟದಾದ ಗೂಡಿತ್ತು. ಆ ಗೂಡಿನೊಳಗಡೆ ಪುಟ್ಟ ಸಂಸಾರ ನೆಮ್ಮದಿಯಿಂದ ಬದುಕ್ತಾ ಇತ್ತು. ಮನೆಯವರು ಶಿಕ್ಷಣ ಓದುವಿಕೆ ಎಲ್ಲವೂ ಉತ್ತಮವಾಗಿ ದೊಡ್ಡ ಉ...

ನವೆಂಬರ್ ೨೫, ೨೦೨೫ · ೧೨೯ ವೀಕ್ಷಣೆಗಳು
೧,೫೦೭

ಸ್ಟೇಟಸ್ ಕತೆಗಳು (ಭಾಗ ೧೫೧೪) - ಮಾಯ

ಯಾರದೋ ಕರೆ ಬಂತೆಂದು ಬೈಕ್ ಅನ್ನು ಸೈಡಿಗೆ ನಿಲ್ಲಿಸಿ ಕರೆಯಲ್ಲಿ ಮಾತನಾಡುತ್ತಿದ್ದೆ. ಆಗ ನನ್ನ ಮುಂದೆ ಇಬ್ಬರ ವಾದ ಮುಂದುವರೆದಿತ್ತು, "ನಮ್ಮಲ್ಲಿ ಜನ ಕಳೆದು ಹೋಗ್ತಾರೆ, ಒಳ್ಳೆಯದೋ ಕೆಟ್ಟದ್ದೋ ಸರಿಯೋ ತಪ್ಪೋ ಗೊತ್ತಿಲ್ಲ, ಆಗಾಗ ಕಣ್ಣಿಗೆ ಕಂಡವರ...

ನವೆಂಬರ್ ೨೬, ೨೦೨೫ · ೧೦೬ ವೀಕ್ಷಣೆಗಳು
೧,೫೦೮

ಸ್ಟೇಟಸ್ ಕತೆಗಳು (ಭಾಗ ೧೫೧೫) - ನಿಲ್ದಾಣ

ಬಸ್ ನಿಲ್ದಾಣ ಮೌನವಾಗಿದೆ. ಅದಕ್ಕೆ ಗೊತ್ತಿದೆ ಇಲ್ಲಿಂದ ಬದುಕು ಆರಂಭವಾಗುತ್ತೆ, ಇಲ್ಲಿಗೆ ಬದುಕು ಕೊನೆಗೊಳ್ಳುತ್ತೆ, ಇಲ್ಲಿಂದ ಹೋರಾಟಗಳು ಶುರುವಾಗುತ್ತೆ, ಇಲ್ಲಿ ಕಣ್ಣೀರಿಗೂ ಸ್ಥಳವಿದೆ, ನಗುವಿಗೂ ಸ್ಥಳವಿದೆ, ನೋವು ನಲಿವುಗಳು ಮಾರಾಟವಾಗುತ್ತೆ,...

ನವೆಂಬರ್ ೨೭, ೨೦೨೫ · ೮೫ ವೀಕ್ಷಣೆಗಳು
೧,೫೦೯

ಸ್ಟೇಟಸ್ ಕತೆಗಳು (ಭಾಗ ೧೫೧೬) - ವ್ಯರ್ಥ

ಹೆಣವಿನ್ನು ಮನೆಯಿಂದ ಸ್ಮಶಾನ ತಲುಪಿರ್ಲಿಲ್ಲ, ಆಗಲೇ ಮನೆಯಲ್ಲಿ ಆಸ್ತಿ ಹಂಚುವಿಕೆಯ ಜಗಳ ಶುರುವಾಗಿತ್ತು . ಯಾರಿಗೆ ಯಾವುದು ಸಿಗಬೇಕು ಯಾರು ಯಾರಿಗೆ ಎಷ್ಟು ಹಂಚಬೇಕು ಅನ್ನೋದರ ಬಗ್ಗೆ ವಾದ ವಿವಾದಗಳು ಹೆಚ್ಚಾಗ್ತಾ ಹೋದವು. ಪರಿಸ್ಥಿತಿ ವಿಕೋಪಕ್ಕೆ...

ನವೆಂಬರ್ ೨೮, ೨೦೨೫ · ೧೩೧ ವೀಕ್ಷಣೆಗಳು
೧,೫೧೦

ಸ್ಟೇಟಸ್ ಕತೆಗಳು (ಭಾಗ ೧೫೧೭) - ಬೇಡಿಕೆ

ಆ ಪುಟ್ಟ ಕಾಡಿಗೆ ನೋವಾಗಿದೆ. ಸಮೃದ್ಧವಾಗಿ ಹರಿಯುತ್ತಿದ್ದ ನದಿ ಜಲಪಾತವಾದದ್ದಕ್ಕೆ ಬೇಸರ ಪಡುತ್ತಿದೆ, ಎತ್ತರದ ಗುಡ್ಡವು ನೋವುಣ್ಣುತ್ತಿದೆ, ಇವೆಲ್ಲವೂ ತಾವು ಇದ್ದ ಹಾಗೆ ಬದುಕಿದ್ದವು. ಆದರೆ ಅದರ ಸೌಂದರ್ಯವನ್ನ ಕಣ್ತುಂಬಿಸಿಕೊಳ್ಳುವುದಕ್ಕೆ ಅಂತ...

ನವೆಂಬರ್ ೨೯, ೨೦೨೫ · ೧೧೬ ವೀಕ್ಷಣೆಗಳು
೧,೫೧೧

ಸ್ಟೇಟಸ್ ಕತೆಗಳು (ಭಾಗ ೧೫೧೮) - ಯಾಕೆ?

ಮತ್ತೆ ಮತ್ತೆ ಒತ್ತಿ ಹೇಳಿದರು ಅಮ್ಮ, ನನಗೆ ಹಾಕಿಸಿದ ಚಿನ್ನದ ಮಾಲೆಗೆ ಅಣ್ಣನೂ ದುಡ್ಡು ಕೊಟ್ಟಿದ್ದಾನೆ ಅಂತ ಹೇಳಬೇಕು. ಅರ್ಥವಾಯಿತು ತಾನೆ. ಆಯ್ತಮ್ಮಾ... ಮಗಳ ಮನಸ್ಸಲ್ಲಿ ಯೋಚನೆಗಳು ಓಡುತ್ತಿವೆ, ಅಲ್ಲಾ ನಾನು ಯಾಕೆ ಅಣ್ಣನ ಹೆಸರು ಹೇಳಬೇಕು. ಅ...

ನವೆಂಬರ್ ೩೦, ೨೦೨೫ · ೧೩೪ ವೀಕ್ಷಣೆಗಳು
೧,೫೧೨

ಸ್ಟೇಟಸ್ ಕತೆಗಳು (ಭಾಗ ೧೫೧೯) - ಹಕ್ಕಿ

ಹಕ್ಕಿಗೆ ಆಕಾಶದಲ್ಲಿ ಹಾರೋ ಆಸೆ. ತುಂಬಾ ಎತ್ತರಕ್ಕೆ ಏರಬೇಕು, ಸ್ವಚ್ಛಂದವಾಗಿ ಹಾರಬೇಕು, ಅಂದುಕೊಂಡದ್ದನ್ನ ಸಾಧಿಸಬೇಕು, ಹೀಗೆ ಕನಸುಗಳನ್ನು ಕಟ್ಟಿಕೊಂಡಿತ್ತು. ಆದರೆ ಗೂಡಿನಿಂದ ಹೊರಗೆ ಚಲಿಸುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ. ಇಷ್ಟು ದಿನ ಗೂಡಿ...

ಡಿಸೆಂಬರ್ ೦೧, ೨೦೨೫ · ೧೦೫ ವೀಕ್ಷಣೆಗಳು