ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೫೭ ವೀಕ್ಷಣೆಗಳು
೧,೪೭೭

ಸ್ಟೇಟಸ್ ಕತೆಗಳು (ಭಾಗ ೧೪೮೪) - ಕಾರಣ

ಮೂರು ಚಕ್ರದ ರಿಕ್ಷಾ ಪೇಟೆಯಿಂದ ಮನೆಯ ಕಡೆಗೆ ಓಡ್ತಾ ಇತ್ತು. ಜೋರು ಮಳೆ ಇದ್ದ ಕಾರಣ ತುರ್ತಾಗಿ ಮನೆಗೆ ತಲುಪಬೇಕಾದ ಅವಶ್ಯಕತೆ ಇದ್ದ ಕಾರಣ ಆಟವನ್ನು ಏರಿದ್ದೆ. ಅದು ನನ್ನ ಬದುಕಿಗೆ ದಾರಿ ದೀಪ ಆಗತ್ತೆ ಅಂತ ಅಂದುಕೊಂಡಿರಲಿಲ್ಲ. ಅವತ್ತು ಓಡಿಸ್ತಾ...

ಅಕ್ಟೋಬರ್ ೨೬, ೨೦೨೫ · ೮೭ ವೀಕ್ಷಣೆಗಳು
೧,೪೭೮

ಸ್ಟೇಟಸ್ ಕತೆಗಳು (ಭಾಗ ೧೪೮೫) - ಬೈರಾಗಿ

ನಿನಗೊಂದು ಜಾಗದ ಬಗ್ಗೆ ಹೇಳುತ್ತೇನೆ ಆ ಸ್ಥಳದಲ್ಲಿ ಬದುಕಿನ ಎಲ್ಲಾ ಭಾವಗಳು ಜೊತೆಯಾಗುತ್ತವೆ. ಹಾಗೆ ಮೂರು ತಿರುವುಗಳನ್ನ ದಾಟಿ ದೊಡ್ಡದಾದ ಮೈದಾನ, ಪಕ್ಕದಲ್ಲಿ ನದಿ ಆ ಸ್ಥಳಗಳನ್ನು ಸುಡುವುದಕ್ಕೆಂತಲೇ ಪ್ರಸಿದ್ಧಿಯಾಗಿದೆ. ಅಲ್ಲಿಗೆ ಅನಾಥ ಹೆಣಗಳು...

ಅಕ್ಟೋಬರ್ ೨೭, ೨೦೨೫ · ೯೦ ವೀಕ್ಷಣೆಗಳು
೧,೪೭೯

ಸ್ಟೇಟಸ್ ಕತೆಗಳು (ಭಾಗ ೧೪೮೬) - ಸ್ಥಾನ

ಅವಳಿಗೆ ಎಷ್ಟು ಹೇಳಿದರು ಅರ್ಥವಾಗುವುದಿಲ್ಲ. ಎಲ್ಲ ಕೆಲಸವನ್ನು ಮಾಡುತ್ತಾಳೆ, ಎಲ್ಲರಿಗೂ ತಲೆತಗ್ಗಿಸಿ ಅಜ್ಞಾಪಾಲಕಳಾಗಿ ನಿಂತು ಬಿಡುತ್ತಾಳೆ. ಬೇಡವೆಂದರು ಸರಿಯಲ್ಲವೆಂದರೂ ಕೇಳುವಂತವಳಲ್ಲ. ಭಗವಂತ ಹಲವು ಸೂಚನೆಗಳನ್ನು ನೀಡಿದ ಅವೆಲ್ಲವನ್ನ ಗಮನಿಸ...

ಅಕ್ಟೋಬರ್ ೨೮, ೨೦೨೫ · ೧೨೯ ವೀಕ್ಷಣೆಗಳು
೧,೪೮೦

ಸ್ಟೇಟಸ್ ಕತೆಗಳು (ಭಾಗ ೧೪೮೭) - ಲಭ್ಯತೆ

ಅವಳು ಬೇಸರದಿಂದ ಕುಳಿತಿದ್ದಾಳೆ. ಒಂದಿಷ್ಟು ಬಳಕೆಯ ಬಗ್ಗೆ ತನ್ನ ಲಭ್ಯತೆ ಬಗ್ಗೆ ಗೌರವ ಸಿಕ್ಕಿಲ್ಲ ಅನ್ನೋದು ಅವಳ ವಾದ. ಅವಳಿಗೆ ಹಲವು ದಿನಗಳಿಂದ ತನ್ನ ಅವಶ್ಯಕತೆ ಇದೆ ಗೌರವ ಸಿಗುತ್ತಿಲ್ಲ ಅನ್ನೋದು ಯೋಚನೆಗೆ ಬರ್ತಾ ಇತ್ತು, ಆದರೂ ಅದು ಸರಿಯೋ ತ...

ಅಕ್ಟೋಬರ್ ೩೦, ೨೦೨೫ · ೧೦೪ ವೀಕ್ಷಣೆಗಳು
೧,೪೮೧

ಸ್ಟೇಟಸ್ ಕತೆಗಳು (ಭಾಗ ೧೪೮೮) - ದುಡ್ಡು

ಅವನು ದುಡಿಯುತ್ತಿದ್ದಾನೆ. ಶಿಕ್ಷಣ ಮುಗಿಸಿ ದುಡಿಮೆಗೆ ಇಳಿದವನಿಗೆ ದುಡ್ಡು ಮಾಡಬೇಕೆನಿಸಿತು. ಹಾಗಾಗಿ ದುಡ್ಡಿನ ಹಿಂದೆ ಓಡಲಾರಂಭಿಸಿದ. ತನ್ನ ಮನೆಯನ್ನು ತೊರೆದು ಪರಿಚಯವಿಲ್ಲದ ಊರಿನಲ್ಲಿ ಅಪರಿಚಿತನಾಗಿ ಬದುಕು ಕಟ್ಟಿಕೊಂಡ. ಹೆಸರು ಗಳಿಸಿಕೊಂಡ ಸ...

ಅಕ್ಟೋಬರ್ ೩೧, ೨೦೨೫ · ೧೨೧ ವೀಕ್ಷಣೆಗಳು
೧,೪೮೨

ಸ್ಟೇಟಸ್ ಕತೆಗಳು (ಭಾಗ ೧೪೮೯) - ಮೀನು

ನಿನ್ನದೇನಿದೆಯೋ...ದೋಣಿಯಲ್ಲಿ ಬಂದು ದೊಡ್ಡ ಬಲೆಯನ್ನು ಬೀಸಿ ನಮ್ಮನ್ನ ಹಿಡಿದುಕೊಂಡು ಹೋಗಿ ಮಾರುಕಟ್ಟೆಯಲ್ಲಿ ಬೆಲೆ ಕಟ್ಟಿ ಮಾರ್ತೀರಾ… ನನಗೆ ಒಂದು ದಿನವೂ ಆಹಾರ ಹಾಕಿದವರಲ್ಲ ಒಳ್ಳೆಯ ನೀರನ್ನ ಬದುಕೋಕೆ ಬಿಟ್ಟವರಲ್ಲ... ಸಣ್ಣವರು ದೊಡ್ಡವರಲ್ಲದೆ...

ನವೆಂಬರ್ ೦೧, ೨೦೨೫ · ೯೬ ವೀಕ್ಷಣೆಗಳು
೧,೪೮೩

ಸ್ಟೇಟಸ್ ಕತೆಗಳು (ಭಾಗ ೧೪೯೦) - ಕಾರಣ

ಕಾರಣ ಕಾಯುತ್ತಿದೆ. ಅದಕ್ಕೆ ಎಲ್ಲಾದರೊಂದು ಕಡೆ ನುಗ್ಗಿಕೊಳ್ಳಲೇಬೇಕು, ನುಗ್ಗಿ ತನ್ನ ಸ್ಥಾನವನ್ನ ಗಟ್ಟಿಗೊಳಿಸಿಕೊಳ್ಳಬೇಕು, ಹಾಗಾಗಿ ನಮ್ಮ ಮಾತಿನ ನಡುವೆ ಬದುಕಿನ ನಡುವೆ ಸಂಬಂಧದ ನಡುವೆ, ಪ್ರೀತಿ ದ್ವೇಷ ಅಸೂಯೆ ಈ ಎಲ್ಲದರ ನಡುವೆ ಆಗಾಗ ನುಗ್ಗಿ...

ನವೆಂಬರ್ ೦೨, ೨೦೨೫ · ೧೨೮ ವೀಕ್ಷಣೆಗಳು
೧,೪೮೪

ಸ್ಟೇಟಸ್ ಕತೆಗಳು (ಭಾಗ ೧೪೯೧) - ಯಾವಾಗ?

ಅವನು ನೋವಿನಿಂದ ಕಾಯುತ್ತಿದ್ದಾನೆ. ತನ್ನ ಜೀವಿತಾವಧಿಯ ಇಷ್ಟು ವರ್ಷಗಳ ಅವಿರತ ಶ್ರಮಕ್ಕೆ ಎಲ್ಲೂ ಕೂಡ ಬೆಲೆ ಸಿಕ್ತಾ ಇಲ್ಲ, ಯಾರು ಅದನ್ನ ಗಮನಿಸ್ತಾ ಇಲ್ಲ, ಹಾಗಾಗಿ ಆತನಿಗೆ ತುಂಬಾ ಚೆನ್ನಾಗಿ ಅರ್ಥ ಆಗಿ ಹೋಗಿದೆ ಇಲ್ಲೇ ಸತ್ತ ಮೇಲೆ ಗುರುತಿಸುವವರ...

ನವೆಂಬರ್ ೦೩, ೨೦೨೫ · ೭೫ ವೀಕ್ಷಣೆಗಳು
೧,೪೮೫

ಸ್ಟೇಟಸ್ ಕತೆಗಳು (ಭಾಗ ೧೪೯೨) - ಕಾರ್ಯಕ್ರಮ

ಸಂಭ್ರಮದ ಕಾರ್ಯಕ್ಕೆ ನೀವು ಜೊತೆಯಾಗಬೇಕು. ಇದು ನಾವೆಲ್ಲರೂ ಕೂಡ ತುಂಬಾ ಶ್ರದ್ಧೆಯಿಂದ ಆಚರಿಸುವಂತಹ ಕಾರ್ಯಕ್ರಮ ನೀವು ಬರಲೇಬೇಕು ಅಂತ ತುಂಬಾ ಒತ್ತಾಯ ಮಾಡಿ ಶಶಿಧರ ಐತಾಳರನ್ನ ವೇದಿಕೆ ಕಾರ್ಯಕ್ರಮಕ್ಕೆ ಅಹ್ವಾನಿಸಿದ್ದರು. ಇವರಿಗೂ ಮಾತನಾಡುವ ತನಕ...

ನವೆಂಬರ್ ೦೪, ೨೦೨೫ · ೧೨೫ ವೀಕ್ಷಣೆಗಳು
೧,೪೮೬

ಸ್ಟೇಟಸ್ ಕತೆಗಳು (ಭಾಗ ೧೪೯೩) - ಸಮಯ

ಅವನ ಟೇಬಲ್ ಮುಂದಿರುವ ಕೈಗಡಿಯಾರ ಒಂದು ತುಂಬಾ ನೋವಿನಿಂದ ಅಳುತ್ತಿದೆ. ಅದರ ಅಳುವಿಗೆ ಕಾರಣವೇನೆಂದರೆ ಇಷ್ಟು ದಿನದವರೆಗೆ ತನ್ನನ್ನ ಆ ವ್ಯಕ್ತಿ ಕೈಯಲ್ಲಿ ಧರಿಸಿ ಎಲ್ಲಾ ಕಡೆಗೂ ಓಡಾಡ್ತಾ ಇದ್ದ ಮೌಲ್ಯವನ್ನು ಇನ್ನೊಂದಷ್ಟು ಹೆಚ್ಚು ಎತ್ತರಕ್ಕೆ ಏರಿ...

ನವೆಂಬರ್ ೦೫, ೨೦೨೫ · ೧೦೦ ವೀಕ್ಷಣೆಗಳು
೧,೪೮೭

ಸ್ಟೇಟಸ್ ಕತೆಗಳು (ಭಾಗ ೧೪೯೪) - ಯುದ್ಧ

ಮನಸ್ಸಿನ ರಾಜ್ಯದೊಳಗೆ ಯುದ್ಧ ಗೆಲ್ಲುವುದಕ್ಕೆ ತಯಾರಿ ನಡೆದಿದೆ. ಯುದ್ಧವನ್ನ ಗೆಲ್ಲಲೇಬೇಕು ಅಂತ ತೀರ್ಮಾನಿಸಿ ಆಗಿದೆ. ಹಾಗಾಗಿ ಸುರೇಶ ಎಲ್ಲಿ ಯುದ್ಧ ಆಗುತ್ತೆ ಯುದ್ಧದ ತಯಾರಿಗಳೇನು ಯುದ್ಧದ ಹಿನ್ನೆಲೆ ಏನು ಯುದ್ಧ ಗೆದ್ದ ಮೇಲೆ ಏನಾಗುತ್ತದೆ ಹೀಗ...

ನವೆಂಬರ್ ೦೬, ೨೦೨೫ · ೧೨೦ ವೀಕ್ಷಣೆಗಳು
೧,೪೮೮

ಸ್ಟೇಟಸ್ ಕತೆಗಳು (ಭಾಗ ೧೪೯೫) - ಪರಿಹಾರ

ಅವನಿಗೆ ಸಮಸ್ಯೆಗೆ ಪರಿಹಾರ ಬೇಕಿತ್ತು. ಹಾಗಾಗಿ ಬಳಿಗೆ ಬಂದಿದ್ದ. ಸರ್, ಕೈಗೆಟುಕುವಾಗಲೇ ನಮಗೆ ಬೇಕಾದನ್ನು ಕೊಯ್ದುಕೊಳ್ಳಬೇಕು ಇಲ್ಲವಾದರೆ ತುಂಬಾ ಎತ್ತರಕ್ಕೇರಿ ನಮ್ಮ ಕೈಗೆಟುಕದೆ ಹಾಗೆ ಉಳಿದುಬಿಡುತ್ತದೆ. ಇದು ಸರಿಯೋ ಅಥವಾ ನಮಗೆ ಕೈಗೆಟುಕದಷ್ಟ...

ನವೆಂಬರ್ ೦೭, ೨೦೨೫ · ೮೨ ವೀಕ್ಷಣೆಗಳು