ಸ್ಟೇಟಸ್ ಕತೆಗಳು (ಭಾಗ ೧೮೪೪) - ವಾದ
ಮೊಳೆಗೆ ಮತ್ತು ಗಮ್ ಹುಕ್ ಗೆ ಜಗಳ ಶುರುವಾಗಿತ್ತು. ಜಗಳ ಅನ್ನುವುದಕ್ಕಿಂತ ವಾದ ವಿವಾದ ಅಂತ ಅಂದುಕೊಳ್ಳಬಹುದು. ಇಬ್ಬರ ಪ್ರಕಾರ ಅವರವರೇ ಶ್ರೇಷ್ಠರು. ಮೊಳೆ ಹೇಳೋದಿಷ್ಟು ನಾನು ಗೋಡೆಯಳೋಕ್ಕೆ ಮರದೊಳಕ್ಕೆ ಹೋದರೆ ಗಟ್ಟಿಯಾಗಿ ನಿಂತುಬಿಡುತ್ತೇನೆ. ನ...
ಸ್ಟೇಟಸ್ ಕತೆಗಳು (ಭಾಗ ೧೮೪೫) - ಅವನೂ
ತನ್ನವರ ಬದುಕು ಬೆಳಗಲೆಂದು ತನ್ನ ಕನಸುಗಳಿಗೆಲ್ಲ ಕತ್ತಲನ್ನು ಹೊದ್ದವನು ಅವನು. ತಂಗಿಯ ಆಸೆಗಾಗಿ, ತಮ್ಮನ ಓದಿಗಾಗಿ ತನ್ನ ಓದನ್ನು ಬಿಟ್ಟ. ಮನೆಯ ನೆಮ್ಮದಿಗಾಗಿ ತನ್ನ ಪ್ರೀತಿಯನ್ನು ಮರೆತ. ಮಕ್ಕಳ ಭವಿಷ್ಯಕ್ಕಾಗಿ ತನ್ನ ವರ್ತಮಾನವನ್ನೇ ಅಡವಿಟ್ಟ....
ಸ್ಟೇಟಸ್ ಕತೆಗಳು (ಭಾಗ ೧೮೪೬) - ಒಳಹೊರಗೂ
ಕೆಲಸದಲ್ಲಿಂದ ಮನೆಗೆ ಹೋಗಬೇಕು ಅಂತಿದ್ರೆ ತಿರುವು ದಾಟಿದ ಮೇಲೊಂದು ಆಸ್ಪತ್ರೆ ಸಿಗುತ್ತೆ. ಪ್ರತಿಸಲನೂ ಹೋಗುವಾಗ ಆಸ್ಪತ್ರೆಯ ಚಂದದ ಬಣ್ಣಗಳು, ಕಿಟಕಿಗಳು ಓಡಾಡುತ್ತಿರುವ ಆಂಬುಲೆನ್ಸ್ ಗಳು ಜನರ ಓಡಾಟವನ್ನೆಲ್ಲ ಗಮನಿಸಿ ಅಲ್ಲಿಯ ಡಾಕ್ಟರ್ ಬದುಕು ಎ...
ಸ್ಟೇಟಸ್ ಕತೆಗಳು (ಭಾಗ ೧೮೪೭) - ಗದ್ದೆ
ಊರಿನ ಬತ್ತದ ಗದ್ದೆಗಳು ಈಗ ದಿನವೂ ಅಳುತ್ತಿವೆ. ಪ್ರತೀದಿನ ತಮ್ಮ ಮೇಲೆ ಯಾರೂ ನಡೆದಾಡಿಕೊಂಡು ಕೃಷಿಯನ್ನ ಮಾಡುತ್ತಿದ್ದಾರೆ ಅನ್ನುವ ಕಾರಣಕಲ್ಲ, ಒಂದಷ್ಟು ಸಮಯದ ಹಿಂದೆ ನಮ್ಮ ಮೇಲೆ ಪೈರು ನೆಟ್ಟು ಬತ್ತದ ಕಟಾವು ಮಾಡಿಕೊಂಡು ಸಂಭ್ರಮ ಪಡುತ್ತಿದ್ದ ಮ...
ಸ್ಟೇಟಸ್ ಕತೆಗಳು (ಭಾಗ ೧೮೪೮) - ಬೇರು
ಬೆಟ್ಟದ ಕೆಳಗೆ ದೊಡ್ಡ ಫಲಕವೊಂದನ್ನು ನೇತು ಹಾಕಿದ್ದಾರೆ ಈ ಬೆಟ್ಟದ ತುದಿ ಸಮುದ್ರಮಟ್ಟಕ್ಕಿಂತ ಹಲವು ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ ಎಂದು. ಬಿದ್ದ ಮಳೆಯ ನೀರೆಲ್ಲವೂ ಬೆಟ್ಟದ ಬುಡಕ್ಕಿಳಿದ್ದು ಅಲ್ಲಿಂದ ಸಮುದ್ರವನ್ನು ತಲುಪುತ್ತದೆ. ಆದರೆ ಬೆಟ...
ಸ್ಟೇಟಸ್ ಕತೆಗಳು (ಭಾಗ ೧೮೪೯) - ಸಮಯ
ಇವತ್ತಿನ ದಿನ ಒಂದಷ್ಟು ವಿಚಿತ್ರವಾಗಿತ್ತು. ಗಡಿಯಾರ ಎದ್ದು ಬಂದು ಕಪಾಳಕ್ಕೆರಡು ಹೊಡೆದು ನೋಡು ನಾನು ಪ್ರತಿದಿನ ಚಲನೆಯಲ್ಲಿ ಇರುತ್ತೇನೆ ನನಗೆ ಗೋಡೆಯನ್ನು ಬಿಟ್ಟು ಎಲ್ಲಾ ಕಡೆಗೂ ಚಲಿಸುವುದಕ್ಕಾಗುವುದಿಲ್ಲ ಆದರೂ ನಿನಗೆ ಕೂತಲ್ಲಿ ಕೂತಿರಬೇಡ ಸ್ಥ...
ಸ್ಟೇಟಸ್ ಕತೆಗಳು (ಭಾಗ ೧೮೫೦) - ಆಯ್ಕೆ
ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಕು ಅಂತ ರಾಶಿ ಫೋಟೋಗಳ ನಡುವೆ ಚಂದದ ಫೋಟೋವನ್ನು ಹುಡುಕುವುದಕ್ಕೆ ಶುರು ಮಾಡಿದೆ. ಪ್ರತಿಯೊಂದುರಲ್ಲೂ ಒಂದೊಂದು ತಪ್ಪುಗಳನ್ನು ಹುಡುಕಿ ಕೊನೆಗೊಂದು ಫೋಟೋ ಮನಸ್ಸಿಗೆ ತುಂಬಾ ಒಪ್ಪಿಗೆಯಾಗಿ ಎಲ್ಲರಿಗೂ ಇಷ್ಟವಾಗುವ ಹಾಗೆ...
ಸ್ಟೇಟಸ್ ಕತೆಗಳು (ಭಾಗ ೧೮೫೧) - ಕೊನೆ
ಅವರಿಬ್ಬರು ಪ್ರೀತಿಸಿದ್ದರು, ಈಗ ಎರಡೂ ಮನೆಯಲ್ಲಿ ಮೌನ. ತಪ್ಪುಗಳಾಗಿದೆ, ಸಾವೂ ಸಂಭವಿಸಿದೆ, ಒಪ್ಪಿ ನಡೆದರೆ ಬದುಕು ನಗುವಿನ ಹೂದೋಟವಾಗುತ್ತಿತ್ತು. ಈಗ ಪ್ರಪಾತದಲ್ಲೇ ಬದುಕುಕಟ್ಟಿಕೊಳ್ಳುವ ಸ್ಥಿತಿ. ತಪ್ಪಿಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿ, ಕಣ...
ಸ್ಟೇಟಸ್ ಕತೆಗಳು (ಭಾಗ ೧೮೫೨) - ಹದ್ದುಗಳು
ಊರಲ್ಲೊಂದು ಕಾಡಿದೆ. ಆ ಕಾಡಿನಲ್ಲಿ ಒಂದೆರಡು ಹದ್ದುಗಳು ತಮ್ಮ ಬಳಗವನ್ನ ಕಟ್ಟಿಕೊಂಡು ಕಾಯ್ತಾ ಇದ್ದಾವೆ. ಅವುಗಳಿಗೆ ಸಾಮಾನ್ಯ ಸಾಮಾನ್ಯ ಹಣ್ಣು ಹಂಪಲುಗಳು ರುಚಿಸುವುದೇ ಇಲ್ಲ. ಅದಕ್ಕೆ ಹೆಣಗಳೇ ಬೇಕು ಅದಕ್ಕೆ ಕಾದು ಕೊಂಡಿರುತ್ತವೆ ಯಾವುದೇ ಕಾರಣಕ...
ಸ್ಟೇಟಸ್ ಕತೆಗಳು (ಭಾಗ ೧೮೫೩) - ವೇದಿಕೆ
ವೇದಿಕೆಯ ಮೇಲೇರಿದ್ದಷ್ಟೇ ಭಯ ಶುರುವಾಯಿತು. ಕಣ್ಣು ಕತ್ತಲಾಯಿತು ಏನು ಕಾಣುತ್ತಿಲ್ಲ ನಾನು ಈ ವೇದಿಕೆಗೇರುವುದಕ್ಕಿಂತ ಮೊದಲು ಕೆಲವು ದಿನಗಳು ಗಂಟೆಗಳು ವಾರಗಳು ಪರಿಶ್ರಮಪಟ್ಟಿದ್ದೆ. ನಾನು ಅದ್ಭುತವಾಗಿ ಮಾಡುತ್ತೇನೆ ಅಂತ ಸುತ್ತ ನಿಂತ ನನ್ನ ತರಗತ...