ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೨೧೧ ವೀಕ್ಷಣೆಗಳು
೧,೭೪೧

ಸ್ಟೇಟಸ್ ಕತೆಗಳು (ಭಾಗ ೧೭೪೮) - ಮನುಷ್ಯ

ಭಗವಂತ ನನಗೊಂದು ಪ್ರಶ್ನೆ, ನಾವು ಮನುಷ್ಯರು ಅಂತ ತಿಳಿದುಕೊಳ್ಳುವುದು ಹೇಗೆ? ಭಗವಂತ ನಕ್ಕು ನುಡಿದ, ನೀನು ಬದುಕುತ್ತಿರುವ ಕ್ಷಣದಲ್ಲಿ ನಿನಗೆ ನಿನ್ನ ಮನೆಯನ್ನ, ಸೋರುತ್ತಿರುವ ಹಂಚನ್ನ, ಬಿರುಕುಬಿಟ್ಟ ಗೋಡೆಯನ್ನ ತಂದೆ ತಾಯಿಗಳ ಮಾತನ್ನು ಕೇಳಿದಾಗ...

ಜುಲೈ ೨೪, ೨೦೨೬ · ೨೧ ವೀಕ್ಷಣೆಗಳು
೧,೭೪೨

ಸ್ಟೇಟಸ್ ಕತೆಗಳು (ಭಾಗ ೧೭೪೯) - ಅಮ್ಮ ಮೊಬೈಲ್

ಭಗವಂತ ನಿನ್ನ ಬಳಿ ನನ್ನದೊಂದು ಬೇಡಿಕೆ. ಈ ಮೊಬೈಲ್ ನ ಒಳಗೆ ನೀನೇ ಇಟ್ಟು ಬಿಟ್ಟಿದ್ದೀಯ ಅದನ್ನ ನನ್ನೊಳಗೆ ಇಟ್ಟುಬಿಡು. ನಾನು ಅದರಂತೆ ಮಾಡುವ ಹಾಗೆ ಮಾಡಿಬಿಡು, ನಾನು ಅದರಂತೆ ಸೆಳೆಯುವ ಹಾಗೆ ಮಾಡಿಬಿಡು ಯಾಕೆಂದರೆ ನನ್ನ ಮಕ್ಕಳು ನನಗಿಂತ ಹೆಚ್ಚಾ...

ಜುಲೈ ೨೫, ೨೦೨೬ · ೨೫ ವೀಕ್ಷಣೆಗಳು · ೧
೧,೭೪೩

ಸ್ಟೇಟಸ್ ಕತೆಗಳು (ಭಾಗ ೧೭೫೦) - ಜಮೀನು

ಅವರು ಓಡಾಟ ಇನ್ನು ನಿಂತಿಲ್ಲ. ವಯಸ್ಸು ಮುಗಿಯುವ ಹಂತದಲ್ಲಿದೆ. ದೇಹದಲ್ಲಿ ಶಕ್ತಿ ಕಡಿಮೆಯಾಗಿದೆ. ಆದರೂ ಸರಕಾರಿ ಕಚೇರಿಯನ್ನು ಮತ್ತೆ ಮತ್ತೆ ಸುತ್ತುವ ಕರ್ಮ ಅವರನ್ನು ಬಿಟ್ಟಿಲ್ಲ. ಅವರೇನು ಬೇಡುವ ಸ್ಥಿತಿಯವರಲ್ಲ. ಹಿಂದೆ ದೇಶ ಕಾದದ್ದಕ್ಕೆ ಅದ್ಭ...

ಜುಲೈ ೨೬, ೨೦೨೬ · ೧೬ ವೀಕ್ಷಣೆಗಳು
೧,೭೪೪

ಸ್ಟೇಟಸ್ ಕತೆಗಳು (ಭಾಗ ೧೭೫೧) - ಪೇಟೆ

ಅವಳು ಪೇಟೆಗೆ ಹೊರಟಿದ್ದಾಳೆ. ತನ್ನ ಮಗನ ಮುಂದಿನ ಶಿಕ್ಷಣದ ದೊಡ್ಡ ಕಾಲೇಜಿಗೆ ಸೇರಿಸಲು ಪೇಟೆಗೆ ಹೊರಟಿದ್ದಾಳೆ. ಅವಳಲ್ಲಿ ತುಂಬಾ ಚೆಂದದ ಸೀರೆ ಇಲ್ಲ, ಕಾಲಿಗೆ ಚಪ್ಪಲಿ ಇಲ್ಲ ದಿನಂಪ್ರತಿ ಮನೆ ಮನೆಯಲ್ಲಿ ದುಡಿದು ಬದುಕು‌ ಕಟ್ಟಿಕೊಳ್ಳಬೇಕು ಆದರೆ ಮ...

ಜುಲೈ ೨೭, ೨೦೨೬ · ೨೦ ವೀಕ್ಷಣೆಗಳು
೧,೭೪೫

ಸ್ಟೇಟಸ್ ಕತೆಗಳು (ಭಾಗ ೧೭೫೨) - ಊರು

ಒಂದಾನೊಂದು ಕಾಲದಲ್ಲಿ ಆ ಊರಲ್ಲಿ ಜನರು ನೆಮ್ಮದಿಯಿಂದ ಬದುಕುತ್ತಿದ್ದರು. ಯಜಮಾನನ ಮಾತು ಎಲ್ಲರಿಗೂ ನ್ಯಾಯದ ಮಾತಾಗಿತ್ತು. ಸಣ್ಣ-ಪುಟ್ಟ ಜಗಳಗಳಾದರೂ ಊರಿನ ಪಂಚಾಯಿತಿ ಕಟ್ಟೆಯಲ್ಲಿ ಹಿರಿಯರು ಕುಳಿತು ಮಾತನಾಡಿ ಪರಿಹಾರ ಮಾಡುತ್ತಿದ್ದರು. ಪೊಲೀಸ್ ಠ...

ಜುಲೈ ೨೮, ೨೦೨೬ · ೯ ವೀಕ್ಷಣೆಗಳು
೧,೭೪೬

ಸ್ಟೇಟಸ್ ಕತೆಗಳು (ಭಾಗ ೧೭೫೩) - ಕೋಣೆ

ಆ ಕೋಣೆಗೆ ಎರಡು ಬಾಗಿಲು, ಎರಡು ಬಾಗಿಲಲ್ಲಿ ಒಬ್ಬೊಬ್ಬರು ಹೊರಟುಹೋದ್ರು. ಅವರು ಇಷ್ಟರವರೆಗೆ ಒಳಗೆ ಕುಳಿತು ಮಾಡಿದ್ದೇನೂ ಮಾತಾಡಿದ್ದೇನೂ, ಪ್ರತೀ ಸಲವೂ ಕೋಣೆಯಿಂದ ಹೊರಟು ಹೋದ ನಂತರ ಒಬ್ಬರು ಅಧಿಕಾರದ ಚುಕ್ಕಾಣಿ ಹಿಡಿತಾರೆ ಇನ್ನೊಬ್ಬರು ವಿರೋಧ ಪ...

ಜುಲೈ ೨೯, ೨೦೨೬ · ೨೩ ವೀಕ್ಷಣೆಗಳು · ೧
೧,೭೪೭

ಸ್ಟೇಟಸ್ ಕತೆಗಳು (ಭಾಗ ೧೭೫೪) - ನಾಯಿ

ಆ ಮನೆಯ ಯಜಮಾನ ಒಂದಷ್ಟು ನಾಯಿಗಳನ್ನು ಸಾಕ್ತಾ ಇದ್ದ. ಎಲ್ಲಾ ನಾಯಿಗಳನ್ನ ಒಟ್ಟಿಗೆ ತಂದದ್ದಲ್ಲ, ತನ್ನ ಮನೆಯ ಆಸ್ತಿ ದೊಡ್ಡದಾಗುತ್ತ ಹೋದ ಹಾಗೆ ಒಂದೊಂದೇ ನಾಯಿಗಳನ್ನು ಸೇರಿಸ್ತಾ ಸೇರಿಸ್ತಾ ಈಗ ಅವನ ಬಳಿ ಒಂದಷ್ಟು ನಾಯಿಗಳಿದ್ದಾವೆ. ನಾಯಿಗಳಿಗೆ ಪ...

ಜುಲೈ ೩೦, ೨೦೨೬ · ೧೩ ವೀಕ್ಷಣೆಗಳು
೧,೭೪೮

ಸ್ಟೇಟಸ್ ಕತೆಗಳು (ಭಾಗ ೧೭೫೫) - ಕಸ

ಕಸಗಳೆಲ್ಲ ಊರ ಊರ ಹೊರಗೆ ನಿಂತು ಮಾತುಕತೆ ಶುರು ಮಾಡಿದವು. ಅವರು ಅಲ್ಲಿಗೆ ಬಂದು ವರ್ಷಗಳಾಗಿದೆ ಅಷ್ಟೇ. ಅದು ಅವರದ್ದೇ ಜಾಗವಂತೆ. ಇದಕ್ಕಿಂತ ಹಿಂದೆ ಈ ಕಸಗಳಿಗೆ ವಾಸ ಮಾಡುವುದಕ್ಕಿಂತ ಬೇರೆ ಜಾಗವನ್ನು ನಿಗದಿ ಮಾಡಿದ್ರು ಅಲ್ಲಿ ಜನ ಹೆಚ್ಚಾಗುತ್ತಾ...

ಜುಲೈ ೩೧, ೨೦೨೬ · ೧೪ ವೀಕ್ಷಣೆಗಳು
೧,೭೪೯

ಸ್ಟೇಟಸ್ ಕತೆಗಳು (ಭಾಗ ೧೭೫೬) - ಗಾಳಿ

ದೇವರಿಗೆ ತಾನು ಒಂದೇ ರೀತಿ ಸೃಷ್ಟಿಸಿದ ಕೆಲವು ಮನಸ್ಸುಗಳು ಹೇಗೆ ಒಂದೇ ಸನ್ನಿವೇಶವನ್ನು ನೋಡುತ್ತಾರೆ ಅನ್ನುವ ಸಂಶಯ ಮೂಡಿತು. ಅದಕ್ಕಾಗಿ ಆತ ವಾಯು ದೇವರನ್ನು ಹತ್ತಿರ ಕರೆದು ನೋಡು ಮಾರಾಯ ಒಂದು ಸಲ ಆ ಊರಿನ ಕಡೆ ಜೋರಾಗಿ ಗಾಳಿ ಬೀಸುವುದಕ್ಕೆ ಶುರ...

ಆಗಸ್ಟ್ ೦೧, ೨೦೨೬ · ೨೫ ವೀಕ್ಷಣೆಗಳು · ೧
೧,೭೫೦

ಸ್ಟೇಟಸ್ ಕತೆಗಳು (ಭಾಗ ೧೭೫೭) - ಅಮರ

ಮರ ಮಾತನಾಡುವುದಕ್ಕೆ ಶುರು ಮಾಡಿತು. ಈಗ ಬರ್ತಾ ಇರುವ ವಾತಾವರಣ ಹಿಂದಿನಂತಿಲ್ಲ, ಈ ಮಳೆ ಗಾಳಿ ಬಿಸಿಲು ಒಂಥರ ವಿಚಿತ್ರವಾಗಿದೆ .ನಾನು ಬೀಳ್ತಾ ಇದ್ದೇನೆ ಅನ್ನಿಸತ್ತಿದೆ. ಆದ್ರೆ ಆ ದಿನ ಸೂರ್ಯೋದಯವಾಗ್ತಾ ಹೋದಾಗ ಹಾಗೆ ನನ್ನ ಬದುಕು ಅಸ್ತಂಗತವೋ ಅನ...

ಆಗಸ್ಟ್ ೦೨, ೨೦೨೬ · ೧೭ ವೀಕ್ಷಣೆಗಳು · ೧
೧,೭೫೧

ಸ್ಟೇಟಸ್ ಕತೆಗಳು (ಭಾಗ ೧೭೫೮) - ಪುಣ್ಯಕೋಟಿ

ಇಷ್ಟು ದಿನ ಮಾತಾಡ್ಲಿಲ್ಲ ಹಾಗಾಗಿ ಇವತ್ತು ಮಾತನಾಡಲೇಬೇಕು ಇಲ್ಲದಿದ್ದರೆ ಇದೆಲ್ಲರಿಗೂ ಮರೆತೆ ಹೋಗಿ ಬಿಡುತ್ತೆ. ನಾನು ಹುಲಿ. ನೀವೆಲ್ಲರೂ ಪುಣ್ಯಕೋಟಿ ಕಥೆ ಕೇಳಿದ್ದೀರಿ ಅದರಲ್ಲಿ ನಿಮ್ಮ ದನವನ್ನು ಎತ್ತರಕ್ಕೆ ಏರಿಸಿ ಕೊಂಡಾಡಿದ್ದೀರಿ. ಆದರೆ ಅವತ...

ಆಗಸ್ಟ್ ೦೩, ೨೦೨೬ · ೧೫ ವೀಕ್ಷಣೆಗಳು
೧,೭೫೨

ಸ್ಟೇಟಸ್ ಕತೆಗಳು (ಭಾಗ ೧೭೫೯) - ಆಕಾಶ

ಪ್ರತಿ ಸಂಜೆಯೂ ಆಕಾಶ್ ಆಕಾಶದತ್ತ ನೋಡುತ್ತಿದ್ದ. ಮಿನುಗುವ ನಕ್ಷತ್ರಗಳನ್ನು ಕಂಡು ನಾನೂ ಒಂದು ನಕ್ಷತ್ರವಾಗಬೇಕು. ಎಲ್ಲರೂ ನನ್ನನ್ನು ನೋಡಬೇಕು. ನನ್ನ ಬೆಳಕು ಎಲ್ಲೆಡೆ ಹರಡಬೇಕು. ಪ್ರಯತ್ನ ಜಾರಿಯಲ್ಲಿತ್ತು. ಅವನು ಎಷ್ಟೇ ಪ್ರಯತ್ನಿಸಿದರೂ ನಕ್ಷತ...

ಆಗಸ್ಟ್ ೦೪, ೨೦೨೬ · ೧೩ ವೀಕ್ಷಣೆಗಳು · ೧