ಸ್ಟೇಟಸ್ ಕತೆಗಳು (ಭಾಗ ೧೭೧೧) - ಸುದ್ದಿ
ದೊಡ್ಡದೊಂದು ಸಭೆ ಏರ್ಪಾಟು ಆಗಿತ್ತು. ಸರಕಾರದ ಸಾಧನೆಗಳನ್ನು ಗುರುತಿಸಿ ಅಲ್ಲಿ ಎಲ್ಲರನ್ನೂ ಗೌರವಿಸುವವರಿದ್ದರು. ಯಾವ ಊರಿನಲ್ಲೂ ಮಾಡದ ಸಾಧನೆ ಇದಾಗಿದೆ ಇಂತಹ ಸರಕಾರಗಳು ಹೀಗೆ ಮುಂದುವರೆಯಬೇಕು ಅನ್ನೋದನ್ನ ಆ ವೇದಿಕೆಯಲ್ಲಿ ಮಾತನಾಡುವವರಿದ್ದರು....
ಸ್ಟೇಟಸ್ ಕತೆಗಳು (ಭಾಗ ೧೭೧೨) - ಬದುಕು
ಬದುಕು ಎಲ್ಲಿಂದ ಎಲ್ಲಿಂದ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಇದನ್ನ ಶಾಲೆಯಲ್ಲಿ ಮೇಷ್ಟ್ರು ಆಗಾಗ ಹೇಳ್ತಾ ಇದ್ರು ಆದರೆ ನಾನು ಅದನ್ನು ಒಪ್ಪಿಕೊಂಡಿರಲಿಲ್ಲ. ಈಗ ಬದುಕು ಅದನ್ನ ತಿಳಿಸಿದ ಮೇಲೆ ಒಪ್ಪಿಕೊಳ್ಳುವುದಕ್ಕೆ ಶುರು ಮಾಡಿದ್ದೇನೆ ವಿದೇಶದ...
ಸ್ಟೇಟಸ್ ಕತೆಗಳು (ಭಾಗ ೧೭೧೩) - ನಡುವೆ
ಎಲ್ಲರೂ ಅವರವರ ಬದುಕು ಸಾಗಿಸುವುದಕ್ಕೆ ಅಲ್ಲಿ ಸೇರಿದ್ದಾರೆ. ಕೆಲವರು ತಮ್ಮ ಹೊಟ್ಟೆ ಹೊರೆಯುವುದಕ್ಕೆ ಮಾರಾಟ ಮಾಡಬೇಕು, ಬಂದವರೆಲ್ಲರನ್ನ ತಮ್ಮ ಬಳಿಗೆ ಕರೆದು ತಮ್ಮಲ್ಲಿರುವದನ್ನ ಅವರಿಗೆ ಕೊಟ್ಟು ಅವರನ್ನು ಸಂತೃಪ್ತಿಪಡಿಸಿ ಹೊಟ್ಟೆ ತುಂಬಿಸಿಕೊಳ್...
ಸ್ಟೇಟಸ್ ಕತೆಗಳು (ಭಾಗ ೧೭೧೪) - ಮನವಿ
ನನ್ನದೊಂದು ದೂರನ್ನ ದಾಖಲಿಸಿಕೊಳ್ಳಬೇಕೆಂದು ವಿನಂತಿ. ಅಂತರ್ಮುಖಿಯಾಗಿರುವ ಸಮುದ್ರ ಬಳಿ ಕುಳಿತು ಆಗಾಗ ದಡಕಪ್ಪಳಿಸುವ ಅಲೆಗಳನ್ನ ತನ್ನ ಭೂಗರ್ಭದೊಳಗೆ ಮತ್ತೆಳೆದುಕೊಳ್ಳುತ್ತಾ ಒಂದು ಅಲೆಯನ್ನು ಕೂಡ ತೀರದಲ್ಲಿ ಬಿಡದೆ ಎಲ್ಲವನ್ನು ಒಡಲಿಗೊಯ್ಯುವ ಶರ...
ಸ್ಟೇಟಸ್ ಕತೆಗಳು (ಭಾಗ ೧೭೧೫) - ಒಪ್ಪಿಗೆ
ಅವರು ಯಾರನ್ನೂ ದೂರುತ್ತಿಲ್ಲ ಜೋರು ಮಳೆಯಲ್ಲಿ ತಲೆಯ ಮೇಲೆ ಒಂದು ಸೂರಿಲ್ಲ. ಇಂದು ನಾಳೆ ನಾಡಿದ್ದು ಅಂತ ಧರಿಸುವುದಕ್ಕೆ ಬೇರೆ ಬೇರೆ ಬಟ್ಟೆಗಳಿಲ್ಲ ಅನ್ನ ಸಿಕ್ಕಿದೆ ಒಂದು ಪಾತ್ರೆ ಇದೆ ಅದನ್ನ ಬೇಯಿಸಿಕೊಳ್ಳಬೇಕಾಗಿದೆ ದಾರಿಯ ಬದಿಯಲ್ಲಿದ್ದ ಮೂರು...
ಸ್ಟೇಟಸ್ ಕತೆಗಳು (ಭಾಗ ೧೭೧೬) - ದನ
ಪೂಜಿಸಿ ಆರಾಧಿಸಿ ಗೌರವವನ್ನು ಕೊಡುತ್ತೀರಿ ನನ್ನ ದೇಹದ ಒಳಗೆ ಲಕ್ಷಾಂತರ ದೇವರು ನೆಲೆಸಿದ್ದಾರೆ ಅನ್ನೋದನ್ನ ತಿಳಿಸಿದ್ದೀರಿ. ಇಷ್ಟೆಲ್ಲ ಆಗಿರುವಾಗ ನಾನೇಕೆ ಬೀದಿ ಬೀದಿ ಅಲೆಯುತ್ತಿದ್ದೇನೆ ದಾರಿಯಲ್ಲಿ ಬಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನ ತಿಂದು...
ಸ್ಟೇಟಸ್ ಕತೆಗಳು (ಭಾಗ ೧೭೧೭) - ಸಮಸ್ಯೆ
ಅವನ ಬದುಕಲ್ಲಿ ಇಲ್ಲದ ಸಮಸ್ಯೆಗಳಿಲ್ಲ, ಸಣ್ಣವನಿರುವಾಗಲೇ ಹೆತ್ತವರನ್ನ ಕಳೆದುಕೊಂಡ, ಹಾಗೆ ಬೆಳೆಯುತ್ತಾ ದೊಡ್ಡವನಾದಾಗ ತುಂಬಾ ಪ್ರೀತಿಸುವವರು ದೂರಾಗಿಬಿಟ್ರು ತುಂಬಾ ಶ್ರದ್ಧೆಯಿಂದ ಮಾಡುತ್ತಿದ್ದ ಕೆಲಸದಿಂದ ತೆಗೆದುಹಾಕಿಬಿಟ್ಟರು ಬರ್ತಾ ಇದ್ದಂತ...
ಸ್ಟೇಟಸ್ ಕತೆಗಳು (ಭಾಗ ೧೭೧೮) - ಮಾಧ್ಯಮ
ನಾನು ಮನುಷ್ಯರಲ್ಲಿ ಮಾತ್ರ ಈ ಸಾಮಾಜಿಕ ಮಾಧ್ಯಮಗಳು ಸುದ್ದಿ ತಲುಪಿಸುವ ವಿಚಾರಗಳು ಇದೆ ಅಂತ ಅಂದುಕೊಂಡಿದ್ದೆ . ಆದರೆ ಇತ್ತೀಚಿಗೆ ಅರ್ಥವಾಯಿತು ಈ ಪ್ರಾಣಿಗಳಿಗೆ ನಮಗಿಂತ ಬೇಗ ಸುದ್ದಿ ತಲುಪಿಸುವ ಒಂದಷ್ಟು ಮಾಧ್ಯಮಗಳು ಕೆಲಸ ಮಾಡ್ತಾ ಇವೆ ಗೊತ್ತಾಗ...
ಸ್ಟೇಟಸ್ ಕತೆಗಳು (ಭಾಗ ೧೭೧೯) - ಸೌಂದರ್ಯ
ದೇವರ ಬಳಿ ಕೈಮುಗಿದು ಕೇಳಿಕೊಳ್ಳುತ್ತಿದ್ದ. ದೇವರೇ ನನಗೆ ಯಾವತ್ತೂ ವಯಸ್ಸಾಗೋದು ಬೇಡ. ಈಗ ಹೇಗಿದ್ದೇನೋ ನನ್ನ ಮುಖದಲ್ಲಿ ಏನು ಸೌಂದರ್ಯ ಕಾಣ್ತಾ ಇದೆಯೋ ಅದು ಹಾಗೆ ಉಳಿದುಬಿಡಲಿ. ವಯಸ್ಸು ಹೆಚ್ಚಾಗಿ ಜೀವನದ ಎಲ್ಲ ಕಷ್ಟಗಳನ್ನ ತಲೆಯ ಮೇಲೆ ಹೊತ್ತು...
ಸ್ಟೇಟಸ್ ಕತೆಗಳು (ಭಾಗ ೧೭೨೦) - ಆತ್ಮಕತೆ
ನೀನು ನನ್ನನ್ನ ಅರ್ಥ ಮಾಡಿಕೊಂಡಿದ್ದೆ ಆ ಕಾರಣಕ್ಕೆ ನನ್ನ ಬದುಕಿನ ಹೋರಾಟವನ್ನು ನೀನು ನೋಡಿದ ಕಾರಣಕ್ಕೆ ನನಗೆ ಆಹಾರವನ್ನು ಒದಗಿಸಿದ್ದೀಯ ಅಂದುಕೊಂಡಿದ್ದೆ. ಆದರೆ ನಾನೀಗ ಉಸಿರು ನಿಲ್ಲಿಸುತ್ತಿದ್ದೇನೆ. ಬದುಕಿನ ಎಲ್ಲ ಕ್ಷಣಗಳು ಇಲ್ಲಿಗೆ ಕೊನೆಯಾಗ...
ಸ್ಟೇಟಸ್ ಕತೆಗಳು (ಭಾಗ ೧೭೨೧) - ಜಾತ್ರೆ
ಅಮ್ಮನನ್ನ ಹುಡುಕಿ ಕೊಡಿ. ಅಮ್ಮ ನೋಡೋಕೆ ತುಂಬಾ ಚಂದ ಇದ್ದಾರೆ, ಇವತ್ತು ಸೀರೆ ಉಟ್ಟಿದ್ದಾರೆ ಅವರು ನನ್ನನ್ನ ಬೆಳಿಗ್ಗೆ ಬೇಗ ಏಳಿಸುವುದಿಲ್ಲ, ಊಟ ಮಾಡಿಸ್ತಾರೆ. ಪ್ರತಿದಿನ ಆಟ ಆಡ್ತಾರೆ ನನ್ನ ಶಾಲೆ ಎಲ್ಲ ಕೆಲಸಕ್ಕೂ ಜೊತೆ ಕುಳಿತುಕೊಳ್ಳುತ್ತಾರೆ...
ಸ್ಟೇಟಸ್ ಕತೆಗಳು (ಭಾಗ ೧೭೨೨) - ನೋಟ
ಅವರಿಬ್ಬರ ಬದುಕಿನ ನಗುವನ್ನು ನೋಡಿ ಹಲವು ಜನ ಹೊಟ್ಟೆ ಉರಿದುಕೊಂಡಿದ್ದಾರೆ, ಏನಿವರ ಬದುಕಲ್ಲಿ ಕಷ್ಟಗಳೆ ಇಲ್ವಾ? ಒಂದು ದಿನವೂ ಜಗಳವಾಗಲ್ವಾ, ಇಷ್ಟು ಸಂಭ್ರಮದಲ್ಲಿ ಹೇಗೆ ಬದುಕುತ್ತಿದ್ದಾರೆ ಅಂತ ತಮ್ಮೊಳಗೆ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾನೆ .ಅದ...