ನಾನು ಮನುಷ್ಯರಲ್ಲಿ ಮಾತ್ರ ಈ ಸಾಮಾಜಿಕ ಮಾಧ್ಯಮಗಳು ಸುದ್ದಿ ತಲುಪಿಸುವ ವಿಚಾರಗಳು ಇದೆ ಅಂತ ಅಂದುಕೊಂಡಿದ್ದೆ . ಆದರೆ ಇತ್ತೀಚಿಗೆ ಅರ್ಥವಾಯಿತು ಈ ಪ್ರಾಣಿಗಳಿಗೆ ನಮಗಿಂತ ಬೇಗ ಸುದ್ದಿ ತಲುಪಿಸುವ ಒಂದಷ್ಟು ಮಾಧ್ಯಮಗಳು ಕೆಲಸ ಮಾಡ್ತಾ ಇವೆ ಗೊತ್ತಾಗುತ್ತೆ ಅಂಗಳದಲ್ಲಿ ಬಿದ್ದ ಹಕ್ಕಿಗಳು ಹೇಗೆ ತಿಳಿಯುತ್ತೆ ನದಿಯಲ್ಲಿ ತೇಲುತ್ತಿರುವ ಮಾಂಸದ ತೊಂದರೆ ಬಗ್ಗೆ ಹದ್ದುಗಳಿಗೆ ವಿಚಾರ ತಿಳಿಸುವವರು ಯಾರು ಇದರ ಹಿಂದೆ ಯಾವುದೋ ಮಾಧ್ಯಮ ಕೆಲಸ ಮಾಡ್ತಾ ಇದೆ ನಾನು ಇಷ್ಟು ಪತ್ತೆದಾರಿ ಕಥೆ ಓದಿದ ಪ್ರಕಾರ ನಾನೊಬ್ಬ ಪತ್ತೆದಾರನಾಗಿ ಇದನ್ನ ಕಂಡು ಹಿಡಿಬೇಕಾಗಿದೆ ಅದಕ್ಕೆ ನಿಮ್ಮಲ್ಲಿ ಯಾವುದಾದರು ಸಾಕ್ಷಿ ಇದ್ರೆ ಕೊಡಿ ನಾವೆಲ್ಲರೂ ಸೇರಿ ಒಂದು ದೊಡ್ಡ ಮಾಧ್ಯಮವನ್ನು ಕಂಡುಹಿಡಿಯುವ ಕೆಲಸ ಮಾಡೋಣ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ