ಸ್ಟೇಟಸ್ ಕತೆಗಳು (ಭಾಗ ೧೬೭೬) - ಯಜಮಾನ
ತುಂಬಾ ಕಷ್ಟ ಪಟ್ಟು ಮನೆ ಕಟ್ಟಿದ್ದಾನೆ. ತುಂಬಾ ವರ್ಷವರೆಗೆ ಬಾಳ್ವಿಕೆ ಬರಬೇಕೆಂದು ಆಸೆ. ಮನೆಯನ್ನ ನಿಭಾಯಿಸುವುದ್ದಕ್ಕೆ ಮನೆಯೊಳಗಿನ ನಂಬಿಕಸ್ಥರಿಗೆ ನೀಡಿದ್ದಾನೆ. ಅವರನ್ನ ತುಂಬಾ ನಂಬಿದ್ದಾನೆ. ಮನೆ ನಡೆಸುವವರು ತಮ್ಮೊಳಗೆ ಪಂಗಡ ಕಟ್ಟಿಕೊಂಡು...
ಸ್ಟೇಟಸ್ ಕತೆಗಳು (ಭಾಗ ೧೬೭೭) - ಅಳು
ಮಾವಿನ ಮರ ಕಣ್ಣೀರಿಳಿಸುತ್ತಿದೆ, ಜೋರು ಮಳೆಯಲ್ಲಿ ಅದ್ಯಾರಿಗೂ ಕಾಣದೇ ಇರೋದೆ ವಿಪರ್ಯಾಸ. ಬೇರುಗಳನ್ನ ನೆಲದ ಮೂಲೆ ಮೂಲೆಗೆ ಕಳುಹಿಸಿ ಒಳ್ಳೆಯ ಪೌಷ್ಟಿಕಾಂಶ ಪಡೆದು ಇಷ್ಟು ಸಮಯಕ್ಕಿಂತ ಹೆಚ್ವು ಮಾವಿನ ಹಣ್ಣುಗಳನ್ನ ಬಿಟ್ಟಿತ್ತು. ಎತ್ತರಕ್ಕೇರಿ ಕಷ್...
ಸ್ಟೇಟಸ್ ಕತೆಗಳು (ಭಾಗ ೧೬೭೮) - ಏಕಾಂತ
ನಿನಗೆ ಅರ್ಥವಾಗಬೇಕು, ಆತ ನಿನ್ನನ್ನ ಬೈದು ದೂರವಿಟ್ಟಿದ್ದಾನೆ ಅಂತ ಅಂದ್ರೆ ನೀನೇನೊ ತಪ್ಪು ಮಾಡಿದ್ದೀಯಾ ಅಂತ. ಮನೆಗೆ ಬಾಗಿಲು ಕಿಟಕಿ ಗೋಡೆ ಇದೆಲ್ಲವೂ ಮನೆಯೊಳಗಿನ ಪ್ರವೇಶವನ್ನು ನಿರ್ಬಂಧಿಸುತ್ತೆ. ಬಾಗಿಲು ಕಿಟಕಿಗಳನ್ನ ಹಾಕಿದೆ ಅಂದ ಕಾರಣಕ್ಕೆ...
ಸ್ಟೇಟಸ್ ಕತೆಗಳು (ಭಾಗ ೧೬೭೯) - 25
ಇವತ್ತೇನೋ ಸಂಭ್ರಮ, ಎಲ್ಲರೂ ಸಿಹಿ ಹಂಚುವವರು, ಶುಭಾಶಯ ತಿಳಿಸುವವರು, ನಂಬಿದವಳ ಜೊತೆ ಬದುಕನ್ನ 25 ಸಂವತ್ಸರಗಳನ್ನ ದಾಟಿಯಾಗಿದೆ. ಬದುಕೆಲ್ಲವೂ ನಗುವಿನ ತೋರಣವಲ್ಲ ಅಲ್ಲಲ್ಲಿ ಬಾಡಿದ ಮುಖಗಳು ಕಣ್ಣೀರಿನ ಹನಿಗಳು ನೋವಿನ ಹೆಜ್ಜೆಗಳು ಕಳೆದುಕೊಂಡ ವ್...
ಸ್ಟೇಟಸ್ ಕತೆಗಳು (ಭಾಗ ೧೬೮೦) - ಮೃಗಾಲಯ
ನಾವ್ಯಾಕೆ ಇಲ್ಲಿದ್ದೇವೆ? ನಿಮ್ಮೂರಲ್ಲಿ ಜೈಲ್ ಒಳಗೆ ಬದುಕುತ್ತಿರುವವರು ಯಾವುದೋ ತಪ್ಪು ಮಾಡಿದ್ದ ಕಾರಣಕ್ಕೆ ಬೇರೆಯವರಿಗೆ ತೊಂದರೆ ಕೊಟ್ಟ ಕಾರಣಕ್ಕೆ ಮೋಸ ಮಾಡಿದ ಕಾರಣಕ್ಕೆ ಹೀಗೆ ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಅನುಭವಿಸುವುದಕ್ಕೆ ಕಂಬಿಗಳ...
ಸ್ಟೇಟಸ್ ಕತೆಗಳು (ಭಾಗ ೧೬೮೧) - ಆಸೆ
ಆತನ ನಂಬಿ ಆಕೆ ಹೆಜ್ಜೆ ಇಟ್ಟಿದ್ದಳು. ಪರಿಚಯವಿಲ್ಲದ ಊರಿನಲ್ಲಿ ಪುಟ್ಟ ಕೋಣೆಯೊಳಗೆ ತನ್ನನ್ನ ಆತನಿಗೆ ಅರ್ಪಿಸಿಕೊಂಡಿದ್ದಳು. ಆಕೆಯ ದೇಹವು ಕೇಳಿತು ಆತನ ದೇಹವು ಅದನ್ನು ಸ್ವೀಕರಿಸಿತ್ತು. ದಿನಗಳು ಉರುಳಿದಂತೆ ಆಕೆಯ ದೇಹದ ಬೆವರಿನ ವಾಸನೆ ಆತನಿಗೆ...
ಸ್ಟೇಟಸ್ ಕತೆಗಳು (ಭಾಗ ೧೬೮೨) - ನಿನ್ನೆ - ನಾಳೆ
ಅವಳದೇ ಕಾರ್ಯಕ್ರಮ. ಹಾಗಾಗಿ ನಗು ತುಂಬಿಕೊಂಡಿದ್ದಾಳೆ. ಬಂದವರೆಲ್ಲರೂ ಹರಸಿ ಆಶೀರ್ವಾದ ನೀಡಿದ್ದಾರೆ. ಇಡೀ ದಿನವೂ ಆಕೆಯ ಮುಖದಲ್ಲಿ ನಗುವಿನ ಬೆಳಕು ಮಿಂಚುತ್ತಿದೆ. ಮನೆಯವರು ಬಂಧುಗಳು ಸ್ನೇಹಿತರು ಎಲ್ಲರೂ ಸಂಭ್ರಮದಲ್ಲಿ ಮುಳುಗೆಳುತ್ತಿದ್ದಾರೆ. ಆ...
ಸ್ಟೇಟಸ್ ಕತೆಗಳು (ಭಾಗ ೧೬೮೩) - ಅನುಭವ
ಅನುಭವವಿಲ್ಲದೆ ಸಾಹಿತ್ಯ ಬರವಣಿಗೆ ಸಾಧ್ಯವಿಲ್ಲ ಅನ್ನೋದು ಅವರ ವಾದ. ಅವರು ತಮ್ಮ ಪ್ರತೀ ಬರವಣಿಗೆಯಲ್ಲಿ ತನ್ನ ಅನುಭವವನ್ನೇ ದಾಖಲಿಸುತ್ತಿದ್ದರು. ಜನರಿಗೆ ಅದು ಇಷ್ಟವಾಗ್ತಾ ಇತ್ತು. ಇತ್ತೀಚಿಗೆ ಅವರಿಗೆ ರಾಷ್ಟ್ರಮಟ್ಟದ ಬಹುಮಾನ ಘೋಷಣೆಯಾಯಿತು .ಅ...
ಸ್ಟೇಟಸ್ ಕತೆಗಳು (ಭಾಗ ೧೬೮೪) - ಬದುಕಿದ್ದಾಗಲೇ
ಉಸಿರು ನಿಲ್ಲಿಸಿದವ ಮೇಲೆ ತಲುಪಿ ಮತ್ತೆ ಯೋಚಿಸುತ್ತಿದ್ದ. ಇವರ್ಯಾರಿಗೂ ಬದುಕಿದ್ದಾಗ ನಾನು ನೆನಪಾಗಿಲ್ಲ. ಬದುಕಿದ್ದಾಗ ನನ್ನ ಅಭಿನಯ ಕಾಣಲಿಲ್ಲ ವೇದಿಕೆಯಲ್ಲಿ ಅವಕಾಶ ಸಿಗಲಿಲ್ಲ ನನ್ನ ಪ್ರತಿದಿನದ ಕಷ್ಟ ನನ್ನ ಮಾತು ನಾನು ಹೇಳಿದ ವಿಚಾರ ನನ್ನ ಗೆ...
ಸ್ಟೇಟಸ್ ಕತೆಗಳು (ಭಾಗ ೧೬೮೫) - ಸಾವು
ಆಕೆಯ ಕಣ್ಣುಗಳು ಕೆಂಪಾಗಿದ್ದವು. ಉಸಿರಿನ ಏರಿಳಿತ ಹೆಚ್ಚಾಗಿತ್ತು. ದೇಹ ಕಂಪಿಸುತ್ತಿತ್ತು ನಿರ್ಧಾರ ಬಲವಾಗಿತ್ತು ಆತನನ್ನು ಸಾಯಿಸುವ ನಿರ್ಧಾರಕ್ಕೆ ಬಂದಿದ್ದಳು. ನಾಲ್ಕು ಬಾರಿ ಗುಂಡು ಹಾರಿಸಿ ಹೊರಟು ಹೋದಳು ಆಕೆಯ ಬಂಧನವಾಯಿತು. ಕಟ ಕಟೆಯಲ್ಲಿ ನ...
ಸ್ಟೇಟಸ್ ಕತೆಗಳು (ಭಾಗ ೧೬೮೬) - ಉತ್ಸಾಹ
ಎಲ್ಲವೂ ಜಾರಿ ಹೋಗುತ್ತಿದೆ ಆಕಾಶದಲ್ಲಿನ ಸಂಜೆ ಹೊತ್ತಿನ ಕೆಂಪು ಬಣ್ಣ ಮುಂಜಾನೆಯ ಕೇಸರಿ ಬಣ್ಣ ಮೋಡಗಳ ಚಿತ್ತಾರ ಕ್ಷಣಾರ್ಧದಲ್ಲಿ ಕರಗಿ ಹೋದಂತೆ ಎದೆಯ ದನಿಯಷ್ಟೇ ಭೀಕರವಾಗಿ ಕೇಳುತ್ತಿರುವ ಪ್ರತಿ ಸೆಕುಂಡಿನ ಗಡಿಯಾರದ ಶಬ್ದ ಎಲ್ಲವೂ ಒಂದು ಕ್ಷಣವೂ...
ಸ್ಟೇಟಸ್ ಕತೆಗಳು (ಭಾಗ ೧೬೮೭) - ಮಾಯ
ನೀವು ಇವರ ಉಪದೇಶವನ್ನು ಕೇಳಬೇಕು. ಆ ಉಪದೇಶದಲ್ಲಿ ಜೀವನದಲ್ಲೇನೋ ಅದ್ಭುತ ಪವಾಡಗಳೇನು ಘಟಿಸುವುದಿಲ್ಲ. ಆದರೆ ಕ್ಷಣಕ್ಕದು ಸತ್ಯ ಅನ್ನಿಸಿ ಪಾಲಿಸಿದರೆ ಅದ್ಭುತಗಳು ನಡೆಯುವ ಸಾಧ್ಯತೆಯೂ ಇರುತ್ತದೆ. ನೀವು ಆಗಾಗ ಮಾಯವಾಗುತ್ತಿರಿ. ಇದ್ದಲ್ಲಿಯೇ ಇದ್ದ...