ಸ್ಟೇಟಸ್ ಕತೆಗಳು (ಭಾಗ ೧೬೬೪) - ಆದರ್ಶ
ತರಗತಿಯಲ್ಲಿ ಮಕ್ಕಳಿಗೆ ಮತ್ತೆ ಮತ್ತೆ ಉಪದೇಶ ಮಾಡುತ್ತಿದ್ದ ಉಮೇಶ, ಸಹಾಯ ಮಾಡುವುದು ನಮ್ಮ ರಕ್ತದಲ್ಲೇ ಬರಬೇಕು, ಸಮಯ ಸಿಕ್ಕಾಗ ಅವಕಾಶ ತಪ್ಲಿಸಿಕೊಳ್ಳಬಾರದು, ಹೀಗೆ ಪ್ರತೀ ದಿನ ಇತರರಿಗೆ ಸಹಾಯ ಮಾಡುವುದ್ದನ್ನೇ ಉಪದೇಶ ಮಾಡುತ್ತಿದ್ದ. ಮಕ್ಕಳಿಗ...
ಸ್ಟೇಟಸ್ ಕತೆಗಳು (ಭಾಗ ೧೬೬೫) - ಬಾಳಸಂಜೆ
ಕಳೆದುಕೊಳ್ಳಬೇಡ, ಮತ್ತೆಂದೂ ದಕ್ಕುವುದಿಲ್ಲ, ಒಂದಷ್ಟು ಹೋರಾಟ, ಅಹಂಕಾರವ ಬದಿಗಿಟ್ಟರೆ ಒಳಿತೆಲ್ಲವೂ ನಿನ್ನ ಪಾಲಿಗೆ ದೊರಕುತ್ತದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೂ, ಇಬ್ಬರಿಗೂ ಒಪ್ಪಿಗೆ ಇತ್ತು. ಬದುಕಿನ ದಾರಿಗಳು ಬದಲಾದಾಗ ಮನಸ್ಸಲ್ಲಿ ಪ್...
ಸ್ಟೇಟಸ್ ಕತೆಗಳು (ಭಾಗ ೧೬೬೬) - ಕಾಗದದ ಹೂವು
ಕಾಗದದ ಹೂವಿನಂತಾಗಬೇಕು, ಅದು ಅದ್ಭುತವಾದ ಬದುಕು, ಸುವಾಸನೆ ಬೀರುವ ಹಂಗಿಲ್ಲ, ಬೇಸರವಿಲ್ಲ ಬರಿಯ ಹೂವಾಗಿ ಅರಳಿ ಮುಳ್ಳಿನ ನಡುವೆ ಇರೋದ್ದಕ್ಕೆ, ಬಣ್ಣ ಬಣ್ಣಗಳಿಂದ ತುಂಬಿದರೂ ಎಲ್ಲರೂ ನೋಡಬೇಕೆಂಬ ಹಂಬಲವಿಲ್ಲ, ನೀರು ಹಾಕಬೇಕೆಂದಿಲ್ಲ ಹಾಕದಿದ್ದರೂ...
ಸ್ಟೇಟಸ್ ಕತೆಗಳು (ಭಾಗ ೧೬೬೭) - ದುಡಿ
ದುಡಿದ ಕೈಗಳು ಮಾತ್ರ ವೇದಿಕೆಯ ಮೇಲೆ ಗೌರವಿಸಲ್ಪಡಬೇಕು. ದುಡಿದ ಕೈಗಳಿಗೆ ಮಾತ್ರ ಬೆವರಿನ ವಾಸನೆ, ಗೌರವದ ಬೆಲೆ ಮಣ್ಣಿನ ರುಚಿ ತಿಳಿದಿರುತ್ತದೆ. ದುಡಿದ ಕೈಗಳು ತಮ್ಮ ರೂಪವನ್ನು ಕಳೆದುಕೊಂಡಿರುತ್ತವೆ ದುಡಿದ ಕೈಗಳು ಬಲಶಾಲಿಯಾಗಿರುತ್ತದೆ ದುಡಿದ ಕ...
ಸ್ಟೇಟಸ್ ಕತೆಗಳು (ಭಾಗ ೧೬೬೮) - ಕ್ಷಣ
ಪರ ಊರಿನಲ್ಲೋ ಊರ ಮದ್ಯದಲ್ಲೋ ಕಾಣುತ್ತಿದ್ದ ಕೇಳುತ್ತಿದ್ದ ಘಟನೆಗಳು ನಮ್ಮ ನಡುವೆ ನಮ್ಮವರಿಗಾದಾಗ ಮಾತ್ರ ಅದರ ತೀವ್ರತೆ ಅರ್ಥವಾಗುತ್ತದೆ. ಹೀಗಾಗಬಾರದಿತ್ತು ಅನ್ನುವ ಮಾತುಗಳೇ ಎಲ್ಲಾ ಕಡೆಯೂ ಓಡುತ್ತಿರುತ್ತವೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ...
ಸ್ಟೇಟಸ್ ಕತೆಗಳು (ಭಾಗ ೧೬೬೯) - ಪಾಠ
ಮನೆಯವರಿಗೆ ನೆನಪಷ್ಟೇ ಉಳಿದಿದೆ. ಎಲ್ಲರೂ ಅವರವರ ಭಾವದ ಕತೆಗಳನ್ನ ಹೇಳುತಿದ್ದಾರೆ, ನೆನಪುಗಳನ್ನ ಹಂಚುತ್ತಿದ್ದಾರೆ, ಭಾವಚಿತ್ರದಲ್ಲಿ ನಗುವ ಮನಸಿನ ಹುಡುಗ ಮರೆಯಾಗಿದ್ದಾನೆ, ಕ್ಷಣದ ಆತುರ, ಸಣ್ಣ ಅಚಾತುರ್ಯ ಕನಸುಗಳನ್ನ ಕೊಂದಿದೆ, ದೇಹವನ್ನ ಸುಟ್...
ಸ್ಟೇಟಸ್ ಕತೆಗಳು (ಭಾಗ ೧೬೭೦) - ತಪ್ಯಾರದ್ದು?
ತಪ್ಯಾರದ್ದು ದೇವರೇ, ಎಚ್ಚರಿಕೆ ನೀಡಬಹುದಾಗಿತ್ತಲ್ವಾ? ಮನೆಯ ಮಗನನ್ನು ಮಸಣಕ್ಕೆ ಕಳುಹಿಸಿ ಸುಮ್ಮನೆ ನಿಂತು ಬಿಟ್ಟೀದ್ದೀಯಾ? ನಮ್ಮ ನ್ಯಾಯಾಲಯದಲ್ಲಿ ತಪ್ಪನ್ನ ತಿದ್ದಿಕೊಳ್ಳೋಕೆ ಒಂದು ಅವಕಾಶನಾದ್ರೂ ಸಿಗುತ್ತೆ. ಹಾಗೆಯೇ ನೀನೂ ಕೊಡಬೇಕಾಗಿತ್ತು...
ಸ್ಟೇಟಸ್ ಕತೆಗಳು (ಭಾಗ ೧೬೭೧) - ಕುಣಿತ
'ಅಲ್ಲೊಂದು ಮಂಗ ಕುಣಿಯುತ್ತಿದೆ, ಅದರ ಕುಣಿದಾಟವೇನೂ ಅದ್ಭುತವಾಗಿಲ್ಲ ಅಥವಾ ವಿಶೇಷವಾಗಿಯೂ ಇಲ್ಲ. ನೋಡಿದರೆ ಅದೊಂದು ಮನೋರಂಜನೆ ಮಾತ್ರ ಹಾಗಾಗಿ ಅದರ ಕುಣಿತವನ್ನು ನೋಡುವುದಕ್ಕೆ ಜನ ಬಂದು ಸೇರ್ತಾನೆ ಇದ್ದಾರೆ. ಹೆಚ್ಚೆಚ್ಚು ಜನ ಬಂದ ಹಾಗೆ ಮಂಗ ತಾ...
ಸ್ಟೇಟಸ್ ಕತೆಗಳು (ಭಾಗ ೧೬೭೨) - ಆಸೆ
ಆ ಊರಿನಲ್ಲಿ ಹಾದು ಹೋಗೋದು ಅದೊಂದು ಮೇಲು ಸೇತುವೆ. ಮೇಲೆ ಸೇತುವೆ ಮೇಲೆ ನಿಂತ್ರೆ ಊರಿನ ಗದ್ದೆ ತೋಟ ಮೈದಾನ ಎಲ್ಲವೂ ಕಾಣಿಸ್ತದೆ. ಸಂಜೆ ಹೊತ್ತು ಮೇಲೆ ಸೇತುವೆಯ ಒಂದು ಬದಿಯಲ್ಲಿ ನಿಂತು ನೋಡುವರಿದ್ದಾರೆ. ಹಾಗೆ ನಿಂತು ನೋಡುವವರು ಪರಿಸರ ವೀಕ್ಷಣೆ...
ಸ್ಟೇಟಸ್ ಕತೆಗಳು (ಭಾಗ ೧೬೭೩) - ಪುಸ್ತಕ
ಎಲ್ಲರೂ ಕಾದು ಕುಳಿತಿದ್ದೇವೆ. ತಿಂಗಳು ವಾರ ವರ್ಷಗಳು ದಾಟಿದ್ರು ನಮ್ಮ ಹತ್ತಿರ ಯಾರು ಬರುತ್ತಿಲ್ಲ. ನಾವ್ಯಾರು ನಾವಾಗಿಯೇ ನಡೆದುಕೊಂಡು ಬಂದವರಲ್ಲ. ಆ ಮನೆಯಲ್ಲಿರುವವರೇ ಅಂಗಡಿಗೆ ಹೋಗಿ ಖರೀದಿಸಿ ತಂದಿಟ್ಟ ವಿವಿಧ ಬಣ್ಣ ವಿವಿಧ ಹೆಸರು ವಿವಿಧ ವಿಷ...
ಸ್ಟೇಟಸ್ ಕತೆಗಳು (ಭಾಗ ೧೬೭೪) - ಎಚ್ಚರ
ಇಲ್ಲಿ ಕಾಲ ಬದಲಾಗಿದೆ ಮಗೂ ನೀನೇನಾದ್ರೂ ತಪ್ಪು ಮಾಡಿದ್ರೆ ಆ ತಪ್ಪನ್ನ ಹೌದು ಅಂತ ವಾದಿಸುವುದಕ್ಕೆ ಸಾವಿರ ಜನ ಮುಂದೆ ನಿಲ್ತಾರೆ. ನಿನಗೆ ಶಿಕ್ಷೆಯಾಗುತ್ತೆ ಸಮಾಜದಲ್ಲಿ ನಿನ್ನ ಗೌರವ ಕಡಿಮೆ ಆಗುತ್ತೆ ತಲೆ ಎತ್ತಿ ಬದುಕುವುದಕ್ಕೆ ಸಾಧ್ಯ ಆಗೋದಿಲ್ಲ...
ಸ್ಟೇಟಸ್ ಕತೆಗಳು (ಭಾಗ ೧೬೭೫) - ಅ...ಶೋಕ
ಅಶೋಕನ ಬಳಿ ಆಗಾಗ ಅವನ ಮನಸ್ಸು ಮಾತನಾಡುತ್ತೆ. ಆ ಮನಸ್ಸು ಆಗಾಗ ರೂಪ ಧರಿಸಿಕೊಂಡು ಇವನ ಮುಂದೆ ಬಂದು ನಿಂತು ಇವನನ್ನ ಪ್ರಶ್ನೆ ಮಾಡುತ್ತೆ. ಅದರ ಎಲ್ಲಾ ಪ್ರಶ್ನೆಗಳಿಗೂ ಇವನಲ್ಲಿ ಉತ್ತರವಿರುತ್ತೆ ಇವನು ಮಾಡಿದ ತಪ್ಪುಗಳ ಪಟ್ಟಿಯನ್ನು ಮನಸ್ಸಿನ ಮುಂ...