ಮನೆಯವರಿಗೆ ನೆನಪಷ್ಟೇ ಉಳಿದಿದೆ. ಎಲ್ಲರೂ ಅವರವರ ಭಾವದ ಕತೆಗಳನ್ನ ಹೇಳುತಿದ್ದಾರೆ, ನೆನಪುಗಳನ್ನ ಹಂಚುತ್ತಿದ್ದಾರೆ, ಭಾವಚಿತ್ರದಲ್ಲಿ ನಗುವ ಮನಸಿನ ಹುಡುಗ ಮರೆಯಾಗಿದ್ದಾನೆ, ಕ್ಷಣದ ಆತುರ, ಸಣ್ಣ ಅಚಾತುರ್ಯ ಕನಸುಗಳನ್ನ ಕೊಂದಿದೆ, ದೇಹವನ್ನ ಸುಟ್ಟಿದೆ, ಆಸೆಗಳನ್ನ ಚಿವುಟಿದೆ. ನೆನಪುಗಳನ್ನ ಉಳಿಸಿ, ಕಣ್ಣೀರು ಇಳಿಸಿ ಹೋಗಿದೆ, ಪಾಠವೊಂದನ್ನ ನೀಡಿ ಹೊರಟಿದ್ದಾನೆ, ಕಲಿತರೆ ಬದುಕು ಚೆನ್ನಾಗಿರುತ್ತೆ, ಇಲ್ಲವಾದರೆ ಬದುಕಿಗೆ ಅರ್ಥವಿಲ್ಲದಂತಾಗುತ್ತದೆ
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!