ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೫೨೫ ವೀಕ್ಷಣೆಗಳು
೧,೬೯೩

ಸ್ಟೇಟಸ್ ಕತೆಗಳು (ಭಾಗ ೧೬೯೯) - ಕನ್ನಡಿ

ಪ್ರತಿಯೊಂದು ಮನೆಯ ಗೋಡೆಯ ಮೇಲೆ ಕನ್ನಡಿಯೊಂದಿರಬೇಕು, ಅಲ್ಲಿ ನಾವು ನಮ್ಮ ಮುಖವನ್ನು ನೋಡುವಾಗ ನಮ್ಮೊಳಗಿನ ಭಾವನೆಗಳು ಕನ್ನಡಿಯಲ್ಲಿ ಬಂದು ಕಾಣುವಂತಾಗಬೇಕು. ನಮ್ಮ ಮನಸ್ಸು ಆಲೋಚಿಸುವ ರೀತಿ ಒಳಿತು ಕೆಡುಕುಗಳೆಲ್ಲವೂ ಕೂಡ ಕಣ್ಣ ಮುಂದೆ ಬಿತ್ತರವಾಗ...

ಜೂನ್ ೦೫, ೨೦೨೬ · ೧೩೫ ವೀಕ್ಷಣೆಗಳು · ೧
೧,೬೯೪

ಸ್ಟೇಟಸ್ ಕತೆಗಳು (ಭಾಗ ೧೭೦೦) - ಕನಸು

ಅವಳ ಬದುಕದು ಕನಸಿನ ರಾಶಿ ಅವಳ ಕನಸಿನ ಪಟ್ಟಿ ತುಂಬಾ ದೊಡ್ಡದಿದೆ. ಆದರೆ ಒಂದು ದಿನವೂ ಅವಳಿಗೆ ಕನಸು ಈಡೇರುವುದಿಲ್ಲ ಅಂತ ಅನಿಸಿಯೇ ಇಲ್ಲ. ಅವಳ ಬದುಕಿನ ಆಸೆಗಳ ಪಟ್ಟಿಯಲ್ಲಿ ಎಲ್ಲವೂ ಈಡೇರಲೇ ಬೇಕೆಂಬ ಹಠ ಅವಳಿಗಿದೆ. ಅವಳ ಪುಟ್ಟ ಬದುಕು ತುಂಬಾ ಅದ...

ಜೂನ್ ೦೬, ೨೦೨೬ · ೧೧೮ ವೀಕ್ಷಣೆಗಳು
೧,೬೯೫

ಸ್ಟೇಟಸ್ ಕತೆಗಳು (ಭಾಗ ೧೭೦೧) - ಕಲ್ಲು

ಕೋಟೆಯ ಕಲ್ಲುಗಳು ಮಾತನಾಡಬೇಕಿತ್ತು, ಆಗ ಪ್ರತಿಯೊಬ್ಬರ ಕಥೆಯೂ ಜಗತ್ತಿಗೆ ಪರಿಚಯವಾಗ್ತಾ ಇತ್ತು. ಈಗ ಎಲ್ಲ ರಾಜರ ಕಥೆಗಳು ಇತಿಹಾಸಕಾರರು ಬಿಟ್ಟು ಹೋದ ಹಾಗೆ ರಾಜರು ಕಟ್ಟು ಹಿಡಿದು ಹೇಳಿಸಿದ ಹಾಗೆ ನಮ್ಮ ಕಿವಿಗೆ ಕಣ್ಣುಗಳಿಗೆ ತಲುಪುತ್ತಿವೆ. ಆದರೆ...

ಜೂನ್ ೦೭, ೨೦೨೬ · ೬೯ ವೀಕ್ಷಣೆಗಳು · ೧
೧,೬೯೬

ಸ್ಟೇಟಸ್ ಕತೆಗಳು (ಭಾಗ ೧೭೦೨) - ಕಲಿ

ಹಲವು ವರ್ಷಗಳಿಂದ ದಿನವೂ ದೇವರ ಧ್ಯಾನ ಮಾಡುತ್ತಿದ್ದ, ಮನೆಯಿಂದ ಹೊರಗೆ ಹೊರಡದೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ದೇವರನ್ನ ಕಾಣುವ ಕೆಲಸದಲ್ಲಿ ನಿರತನಾಗಿದ್ದ. ಎಷ್ಟೇ ಸಮಯ ಕಳೆದರೂ ಮನಸ್ಸು ಹಿಡಿತಕ್ಕೆ ಸಿಕ್ತಾ ಇಲ್ಲ ದೇವರು ಇವನ ಮಾತನ್ನು ಕ...

ಜೂನ್ ೦೮, ೨೦೨೬ · ೧೭೧ ವೀಕ್ಷಣೆಗಳು · ೧
೧,೬೯೭

ಸ್ಟೇಟಸ್ ಕತೆಗಳು (ಭಾಗ ೧೭೦೩) - ಕಡ್ಡಿ

ಹಾಗೆ ಊಟ ಮಾಡುವಾಗ ಸಾಂಬಾರಿನಲ್ಲಿದ್ದ ಸಣ್ಣ ಕಡ್ಡಿಯೊಂದು ಹಲ್ಲಿನ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿತು. ದಿನಗಳು ಮೂರು ದಾಟಿದೆ ಅದ್ಭುತವಾದ ರುಚಿ ರುಚಿಯಾದ ಊಟ ಕಣ್ಣ ಮುಂದೆ ಇದ್ದರೂ ಕೂಡ ಮನಸ್ಸು ಅದರ ಕಡೆ ಹೋಗ್ತಾ ಇಲ್ಲ, ನನಗೆ ಮತ್ತೆ ಅದೇ ಕಡ್ಡಿಯ...

ಜೂನ್ ೦೯, ೨೦೨೬ · ೧೩೪ ವೀಕ್ಷಣೆಗಳು
೧,೬೯೮

ಸ್ಟೇಟಸ್ ಕತೆಗಳು (ಭಾಗ ೧೭೦೪) - ಬದುಕು

ಜೋರು ಮಳೆಗೆ ಮರದ ಪಕ್ಕ ಇಟ್ಟಿದ್ದ ಸಣ್ಣ ಛತ್ರಿಯ ಒಳಗೆ ಪುಟ್ಟ ಅಂಗಡಿಯವೊಂದರ ಬಳಿ ನಿಂತು ಚರುಂಬರಿಯನ್ನು ಸವಿಯುತ್ತಿದ್ದೆ. ಬದುಕಿನ ಕಥೆ ಅವರ ಉಪ್ಪು ಖಾರಗಳ ಜೊತೆ ಮಿಶ್ರಣವಾಗಿತ್ತು. ನಾನು ಕಾಂಟ್ರಾಕ್ಟ್ ತೆಗೆದುಕೊಳ್ಳುತ್ತಿದ್ದೆ. ದೊಡ್ಡ ದೊಡ್ಡ...

ಜೂನ್ ೧೦, ೨೦೨೬ · ೧೭೭ ವೀಕ್ಷಣೆಗಳು
೧,೬೯೯

ಸ್ಟೇಟಸ್ ಕತೆಗಳು (ಭಾಗ ೧೭೦೫) - ಕೋಪ

ಅವಳ ಆಸೆಯ ಪಟ್ಟಿ ತುಂಬಾ ದೊಡ್ಡದಿತ್ತು, ಗೆಳೆಯರ ಜೊತೆ ತಿರುಗಾಡಬೇಕಾದ ಎಲ್ಲ ಸ್ಥಳಗಳನ್ನು ಗುರುತಿಸಿ ಇಟ್ಟುಕೊಂಡಿದ್ದಳು. ಬೇರೆಯವರ ಹುಟ್ಟು ಹಬ್ಬವನ್ನು ತುಂಬಾ ಸಂಭ್ರಮದಿಂದ ವಿನೂತನವಾಗಿ ಆಚರಿಸುತ್ತಿದ್ದಳು. ಗೆಳೆಯರ ಜೊತೆ ಬಿಟ್ಟರೆ ಹೆಚ್ಚಿನವರ...

ಜೂನ್ ೧೧, ೨೦೨೬ · ೯೯ ವೀಕ್ಷಣೆಗಳು
೧,೭೦೦

ಸ್ಟೇಟಸ್ ಕತೆಗಳು (ಭಾಗ ೧೭೦೬) - ವಾದ

ಬದುಕಿಗೊಂದು ಜವಾಬ್ದಾರಿ ಇದೆ, ಆ ಬದುಕನ್ನ ಬದುಕುವವರಿಗೂ ಕೂಡ. ನಾವೇನು ಮಾಡಬೇಕಾಗಿಲ್ಲ ನಾವು ನಮ್ಮ ಬದುಕನ್ನು ಎಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಅಂತ ಅಂದ್ರೆ ನಿನ್ನ ಜೊತೆಗಿದ್ದವರಿಗೆ ನೀನು ಅದೃಷ್ಟ ಅಂತನ್ನಿಸಬೇಕು ಕಳೆದುಕೊಂಡವರು ಛೇ...

ಜೂನ್ ೧೨, ೨೦೨೬ · ೧೧೪ ವೀಕ್ಷಣೆಗಳು · ೧
೧,೭೦೧

ಸ್ಟೇಟಸ್ ಕತೆಗಳು (ಭಾಗ ೧೭೦೭) - ಬೆಲೆ

ದಿನ ಪತ್ರಿಕೆಯಲ್ಲಿ ಸುದ್ದಿಯು ಪ್ರಕಟವಾಗಿದ್ದರೂ ಅವರ ಮನೆಯವರು ಈ ಸಾಧನೆಯನ್ನ ಕೊಂಡಾಡಲು ಜೊತೆ ಕಾಯ್ತಾ ಇದ್ರು, ವಿದೇಶದಲ್ಲಿ ಹೋಗಿ ಈ ದೇಶದ ಹೆಸರನ್ನು ಮೇಲೆತ್ತಿ ಹಿಡಿಯೋದು ಅಷ್ಟು ಸುಲಭದ ಕೆಲಸವಲ್ಲ ಅವರಿಬ್ಬರೂ ರಾತ್ರಿ ಹಗಲು ಪರಿಶ್ರಮಪಟ್ಟು ಕ...

ಜೂನ್ ೧೩, ೨೦೨೬ · ೧೬೪ ವೀಕ್ಷಣೆಗಳು · ೧
೧,೭೦೨

ಸ್ಟೇಟಸ್ ಕತೆಗಳು (ಭಾಗ ೧೭೦೮) - ಭಗವಂತ

ಭಗವಂತ ತಯಾರಾಗಿದ್ದಾನೆ. ನಿನಗೆ ವರವ ಕೊಡುವುದಕ್ಕೆ ನಿನ್ನನ್ನು ಇನ್ನೂ ಎತ್ತರಕ್ಕೆ ಏರಿಸುವುದಕ್ಕೆ. ನಿನ್ನಿಂದ ಹೊಸ ಹೊಸ ಕೆಲಸವನ್ನು ಮಾಡಿಸುವುದಕ್ಕೆ ಎಲ್ಲ ಸಾಧ್ಯತೆಗಳು ನಿನ್ನಿಂದ ಸಾಧ್ಯವಾಗಿಸುವುದಕ್ಕೆ ಆತ ಕಾದು ಕುಳಿತಿದ್ದಾನೆ. ಆದರೆ ಅದರಲ್...

ಜೂನ್ ೧೪, ೨೦೨೬ · ೧೦೦ ವೀಕ್ಷಣೆಗಳು
೧,೭೦೩

ಸ್ಟೇಟಸ್ ಕತೆಗಳು (ಭಾಗ ೧೭೦೯) - ನಿಯಮ

ಸರಕಾರದಿಂದ ಹೊಸ ಘೋಷಣೆಯೊಂದು ಜಾರಿಯಾಯಿತು. ನಮ್ಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ರಸ್ತೆಯಲ್ಲಿ ಅಲ್ಲಲ್ಲಿ ಬ್ಯಾನ‌ರ್ ಗಳನ್ನ ನೇತು ಹಾಕುವ ಹಾಗಿಲ್ಲ ಸಂಘ ಸಂಸ್ಥೆ ವ್ಯಕ್ತಿಗಳ ಬಗ್ಗೆ ಚಿತ್ರಿಸಿ ಹಾಕುವ ಹಾಗಿಲ್ಲ, ಇದರಿಂದ ನಗರ ಸೌಂದರ್ಯ ಕೆಡು...

ಜೂನ್ ೧೫, ೨೦೨೬ · ೧೨೬ ವೀಕ್ಷಣೆಗಳು
೧,೭೦೪

ಸ್ಟೇಟಸ್ ಕತೆಗಳು (ಭಾಗ ೧೭೧೦) - ಏಕಾಂತ

ಏಕಾಂಗಿಯಾಗಿ ಬದುಕುತ್ತೇನೆ ಯಾರ ಅವಶ್ಯಕತೆಯೂ ನನಗಿಲ್ಲ ನೋವಿನಲ್ಲಿ ನೆನಪಿನಲ್ಲಿ ಯಾರೂ ಜೊತೆಗಾರರಲ್ಲ ನಮ್ಮ ಬದುಕನ್ನ ನಾವೇ ಕಟ್ಟಿಕೊಳ್ಳಬೇಕು ನಮ್ಮ ಹೆಸರನ್ನು ತಾವೇ ಸಾಧಿಸಿಕೊಂಡು ಮುಂದುವರೆಯಬೇಕು ಸಾಧನೆ ಆದರೂ ಸೋಲಾದರೂ ನಾವೇ ಜವಾಬ್ದಾರಿ ಅದಕ್...

ಜೂನ್ ೧೬, ೨೦೨೬ · ೧೧೮ ವೀಕ್ಷಣೆಗಳು · ೧