ನೀವು ಇವರ ಉಪದೇಶವನ್ನು ಕೇಳಬೇಕು. ಆ ಉಪದೇಶದಲ್ಲಿ ಜೀವನದಲ್ಲೇನೋ ಅದ್ಭುತ ಪವಾಡಗಳೇನು ಘಟಿಸುವುದಿಲ್ಲ. ಆದರೆ ಕ್ಷಣಕ್ಕದು ಸತ್ಯ ಅನ್ನಿಸಿ ಪಾಲಿಸಿದರೆ ಅದ್ಭುತಗಳು ನಡೆಯುವ ಸಾಧ್ಯತೆಯೂ ಇರುತ್ತದೆ. ನೀವು ಆಗಾಗ ಮಾಯವಾಗುತ್ತಿರಿ. ಇದ್ದಲ್ಲಿಯೇ ಇದ್ದು ಎಲ್ಲರಿಗೂ ಪ್ರತ್ಯಕ್ಷವಾಗುತ್ತಾ ಒಳಿತು ಕೆಡುಕುಗಳನ್ನು ನೋಡುತ್ತಾ ಕೇಳುತ್ತಾ ಉಳಿದುಬಿಟ್ಟರೆ ಮೌಲ್ಯವು ಕಡಿಮೆಯಾದೀತು. ಆಗಾಗ ಮಾಯವಾಗುತ್ತಾ ಯಾರಿಗೂ ಎಲ್ಲಿಯೂ ಏನೂ ತಿಳಿಯದಂತಾಗಿ ಬಿಟ್ಟರೆ ನೀನು ತುಂಬಾ ಎತ್ತರಕ್ಕೇರುತ್ತೀಯಾ? ಹಾಗಾಗಿ ಬೇಡಿಕೆ ಇಷ್ಟೇ ಮಾಯವಾಗಿ ಬಿಡು ಆಗಾಗ…
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!