ಸ್ಟೇಟಸ್ ಕತೆಗಳು (ಭಾಗ ೧೭೭೨) - ಯಾರು?
ರಾಘವ್ ಊರಿನಲ್ಲಿ ಎಲ್ಲರಿಗೂ ಬೇಕಾದ ಹುಡುಗ. ಸರಕಾರಿ ಕಾರ್ಯಕ್ರಮಗಳಿರಲಿ ಧಾರ್ಮಿಕ ಸಭೆಗಳಿರಲಿ ಪಕ್ಷಗಳ ಸಂಘಟನೆ ಇರಲಿ ಎಲ್ಲದರಲ್ಲೂ ಆತ ಮುಂಚೂಣಿಯಲ್ಲಿದ್ದ. ಯಾರಿಗಾದರೂ ಕಾರ್ಯಕ್ರಮ ಅಂದರೆ ಅವನೇ ಮುಂದೆ. ಸಹಾಯ ಬೇಕೆಂದರೆ ಮೊದಲು ಓಡಿ ಬರುವುದು ಅ...
ಸ್ಟೇಟಸ್ ಕತೆಗಳು (ಭಾಗ ೧೭೭೩) - ಜನ-ಮನ
ಅರವಿಂದನಿಗೆ ಒಂದೇ ಆಸೆ - ಎಲ್ಲರೂ ತನ್ನನ್ನು ಮೆಚ್ಚಬೇಕು, ತನ್ನ ಮಾತನ್ನು ಕೇಳಬೇಕು, ತನ್ನನ್ನು ಗೆದ್ದವನು ಎಂದು ಒಪ್ಪಿಕೊಳ್ಳಬೇಕು ಅಂತ ಅದಕ್ಕಾಗಿ ಅವನು ಪ್ರತಿಯೊಂದು ಸ್ಪರ್ಧೆಯಲ್ಲೂ ಗೆಲ್ಲಲು ಪ್ರಯತ್ನಿಸುತ್ತಿದ್ದ. ಯಾರಾದರೂ ತನಗಿಂತ ಮುಂದೆ ಹ...
ಸ್ಟೇಟಸ್ ಕತೆಗಳು (ಭಾಗ ೧೭೭೪) - ಭಗವಂತ
ಆ ಊರಿನಲ್ಲಿ ಒಂದು ದೊಡ್ಡ ದೇವಾಲಯವಿತ್ತು.ಪ್ರತಿದಿನ ಬೆಳಗ್ಗೆಯಿಂದಲೇ ಜನರ ಸಾಲು. ಯಾರೋ ಹೂವು ತರುತ್ತಿದ್ದರು. ಯಾರೋ ಹಣ್ಣು ತರುತ್ತಿದ್ದರು. ಯಾರೋ ಹಾಲು, ತುಪ್ಪ, ನೈವೇದ್ಯ ತರುತ್ತಿದ್ದರು.ದೇವರಿಗೆ ಇದನ್ನು ಅರ್ಪಿಸಿದರೆ ನನ್ನ ಕಷ್ಟ ಪರಿಹಾರವಾ...
ಸ್ಟೇಟಸ್ ಕತೆಗಳು (ಭಾಗ ೧೭೭೫) - ಹೆಸರು
ಅಲ್ಲಿದ್ದ ಬೀದಿ ಬದಿಯ ನಾಯಿಗಳಿಗೂ ಒಂದು ಆಸೆ ಇತ್ತು. ಮನೆಗಳ ಸುತ್ತ ಓಡಾಡುತ್ತಿದ್ದ ಬೆಕ್ಕುಗಳಿಗೂ ಒಂದು ಆಸೆ ಇತ್ತು. ಕೊಟ್ಟಿಗೆಯಲ್ಲಿದ್ದ ಗೋವುಗಳಿಗೂ ಒಂದು ಆಸೆ ಇತ್ತು. ಎಲ್ಲರಿಗೂ ಒಂದೇ ಆಸೆ ತಮಗೊಂದು ಹೆಸರು ಬೇಕು. ಆ ಹೆಸರನ್ನು ಯಾರಾದರೂ ಕರ...
ಸ್ಟೇಟಸ್ ಕತೆಗಳು (ಭಾಗ ೧೭೭೬) - ಭಗವಂತನ ದಯೆ
ಒಂದು ಸ್ಪರ್ಧೆಗೆ ಒಂದು ತಂಡ ಸಿದ್ಧವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ನಿರ್ದೇಶಕರು ಬರಲಾಗದ ಪರಿಸ್ಥಿತಿ ಎದುರಾಯಿತು. ಆಗ ಉದಯನಿಗೆ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತು. ಅವನು ಆ ಅವಕಾಶವನ್ನು ತನ್ನದಾಗಿ ನೋಡಲಿಲ್ಲ. “ಇದು ಭಗವಂತ ನನಗೆ ಕ...
ಸ್ಟೇಟಸ್ ಕತೆಗಳು (ಭಾಗ ೧೭೭೭) - ನಕ್ಕನಾ ಭಗವಂತ !
ಮಗು ಒಂದು ಹೂವನ್ನು ಕಿತ್ತುಕೊಂಡಿತು ತಾಯಿಗೆ ಕೊಡಲು. ತಾಯಿ ಅದನ್ನು ದೇವರ ಪಾದದ ಬಳಿ ಇಟ್ಟಳು, ದೇವರಿಗೆ ಕೊಡಲು. ದೇವರು ಮೌನವಾಗಿದ್ದ, ಹೂವು ಮಾತ್ರ ನಗುತ್ತಿತ್ತು. ಮಗು ಕೇಳಿತು ಅಮ್ಮಾ, ದೇವರಿಗೆ ಹೂವು ಇಷ್ಟವಾಯಿತಾ?”ತಾಯಿ ಹೇಳಿದಳು“ಇಷ್ಟವಾಗದ...
ಸ್ಟೇಟಸ್ ಕತೆಗಳು (ಭಾಗ ೧೭೭೮) - ಅವರೊಂಥರಾ
ಹಾಗೆ ಚಲಿಸುತ್ತಿದ್ದ ಬಸ್ಸಿನ ಒಳಗೆ ನನ್ನ ಪಕ್ಕದಲ್ಲಿ ಕುಳಿತಿದ್ದ ಆ ಹಿರಿಯ ಜೀವದಲ್ಲಿ ಬದುಕುವ ಚೈತನ್ಯ ಕಂಡು ನನಗೆ ಒಂದು ಸಲ ನನ್ನ ಮೇಲೆ ನಾಚಿಕೆಯಾಗಿ ಬಿಟ್ಟಿತು. ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಮುಪ್ಪಾಗುವುದಿಲ್ಲ ಅನ್ನೋದು ಅವರ ನೋಡಿ ಅರ್ಥವ...
ಸ್ಟೇಟಸ್ ಕತೆಗಳು (ಭಾಗ ೧೭೭೯) - ಕಿರೀಟ
ಊರ ಹೊರಗಿದ್ದ ದೇವರಿಗೆ ಚಿನ್ನದ ಕಿರೀಟ ಮಾಡಿಸಲು ಊರಿನವರೆಲ್ಲ ಹಣ ಕೂಡಿಸಿದರು. ದೇವರ ತಲೆ ಚಿನ್ನದಿಂದ ಹೊಳೆಯಿತು. ಆದರೆ ಅದೇ ಊರಿನ ಕೊನೆಯ ಮನೆಯ ಮಗು ಮೂರು ದಿನಗಳಿಂದ ಹಸಿವಿನಿಂದ ಅಳುತ್ತಿತ್ತು. ಅದನ್ನು ನೋಡಿದ ಊರ ಹಿರಿಯ “ದೇವರಿಗೆ ಕಿರೀಟ ಕೊ...
ಸ್ಟೇಟಸ್ ಕತೆಗಳು (ಭಾಗ ೧೭೮೦) - ಪ್ರತಿಭಟನೆ
ಮಕ್ಕಳಿಗಾಗಿ ಹೋರಾಟ” ಎಂದು ಬೀದಿಗಿಳಿದರು.ಘೋಷಣೆಗಳು ಮೊಳಗಿದವು, ಬಾವುಟಗಳು ಹಾರಿದವು, ಭಾಷಣಗಳು ನಡೆದವು. ಮಕ್ಕಳು ದೂರ ನಿಂತು ನೋಡುತ್ತಿದ್ದರು...ತಮ್ಮ ಬದುಕು ಬದಲಾಗಬಹುದೆಂಬ ಪುಟ್ಟ ನಿರೀಕ್ಷೆಯೊಂದಿಗೆ.ಆದರೆ ಪ್ರತಿಭಟನೆ ಮುಗಿಯಿತು. ಕ್ಯಾಮೆರಾ...
ಸ್ಟೇಟಸ್ ಕತೆಗಳು (ಭಾಗ ೧೭೮೧) - ಇಂದು - ನಾಳೆ
ಮನೆಯ ಮುಂದೆ ನಿಂತಿದ್ದ ಹಳೆಯ ಮಾವಿನ ಮರಕ್ಕೆ ಅವನು ಪ್ರತಿದಿನ ನೀರು ಹಾಕುತ್ತಿದ್ದ. “ನಾಳೆ ಈ ಮರದ ನೆರಳಲ್ಲಿ ಕುಳಿತುಕೊಳ್ಳಬೇಕು...” ಎಂದು ಹೇಳುತ್ತಿದ್ದ. ಆದರೆ ಮರುದಿನ ಬಂದಾಗ ಅವನಿಗೆ ಕೆಲಸವಿರುತ್ತಿತ್ತು. ಆತ ಪ್ರತೀ ದಿನಾಲೂ ಬಿಡುವಿಲ್ಲದವನ...
ಸ್ಟೇಟಸ್ ಕತೆಗಳು (ಭಾಗ ೧೭೮೨) - ಅಪರಿಚಿತ
ನಗರದ ಒಂದು ಮೂಲೆಯಲ್ಲಿ ಒಂದು ವಿಚಿತ್ರವಾದ ಪ್ರವಾಸದ ಘೋಷಣೆ ಹೊರಬಿತ್ತು.ಈ ಪ್ರವಾಸಕ್ಕೆ ಬರುವವರಿಗೆ ಯಾರೂ ಪರಿಚಯ ಇರಬಾರದು."ಅಪರಿಚಿತರ ಜೊತೆ ಪ್ರವಾಸವೇ?'ಆದರೂ, ಏನೋ ಒಂದು ಹೊಸ ಅನುಭವದ ಹುಡುಕಾಟದಲ್ಲಿ ಹಲವರು ಹೆಸರು ನೋಂದಾಯಿಸಿದರು. ಒಬ್ಬರ ಮು...
ಸ್ಟೇಟಸ್ ಕತೆಗಳು (ಭಾಗ ೧೭೮೩) - ನನ್ನವಳು
ಅವಳು ನನ್ನವಳು ನಾನು ತಪ್ಪು ಹೆಜ್ಜೆ ಇಟ್ಟಾಗ ತಿದ್ದುತ್ತಾಳೆ. ಕುಗ್ಗಿದಾಗ ಎತ್ತಿ ನಿಲ್ಲಿಸುತ್ತಾಳೆ. ಕನಸು ಕಂಡಾಗ, ಆ ಕನಸಿಗೆ ಬೆನ್ನೆಲುಬಾಗುತ್ತಾಳೆ. ನನ್ನ ಕನಸುಗಳ ಪಟ್ಟಿಯಲ್ಲಿ ಎಷ್ಟೋ ಆಸೆಗಳಿವೆ. ಆದರೆ ಅವಳ ಆಸೆಗಳು ಮಾತ್ರ ಯಾವಾಗಲೂ ಚಿಕ್ಕದ...