ಸ್ಟೇಟಸ್ ಕತೆಗಳು (ಭಾಗ ೧೫೨೦) - ಬಹುಮಾನ
ಭಗವಂತ ಕಾಯುತ್ತಿದ್ದ, ದಿನಕ್ಕಾಗಿ. ಅವನು ಕೇಳಿಕೊಂಡಿದ್ದ ಪ್ರತೀ ದಿನವೂ ಭಗವಂತನಲ್ಲಿ. ದೇವಾ ಒಮ್ಮೆ ಕಣ್ತೆರೆದು ನೋಡು ಪ್ರತಿದಿನವೂ ಕಷ್ಟಪಟ್ಟು ಎಲ್ಲಾ ದಾರಿಗಳನ್ನು ಹುಡುಕಿದ್ದೇನೆ ಎಲ್ಲ ದಾರಿಗಳು ಒಂದಿಷ್ಟು ದೂರದವರೆಗೆ ಕರೆದುಕೊಂಡು ಹೋಗಿ ಅಲ್...
ಸ್ಟೇಟಸ್ ಕತೆಗಳು (ಭಾಗ ೧೫೨೧) - ಬಾಡಿಗೆ
ದೇವರು ಕಳುಹಿಸಿದ ದೇಹವೆಂಬ ಬಾಡಿಗೆ ಮನೆಯಲ್ಲಿ ಬದುಕುತ್ತಿರುವ ನಾವುಗಳು ಆ ಬಾಡಿಗೆ ಮನೆಯನ್ನ ಹೇಗೆ ನೋಡಿಕೊಳ್ಳುತ್ತಿದ್ದೇವೆ ? ಭಗವಂತ ತುಂಬಾ ನಂಬಿಕೆ ಇಟ್ಟು ದೇಹವೆಂಬ ಬಾಡಿಗೆ ಮನೆಯನ್ನ ನಮಗೆ ನೀಡಿದ್ದಾನೆ, ನಾವದನ್ನ ಬಳಸಿದ ನಂತರ ಬಿಸಾಡುವ ಹಾಗ...
ಸ್ಟೇಟಸ್ ಕತೆಗಳು (ಭಾಗ ೧೫೨೨) - ಸುದ್ಧಿ
ಸುದ್ದಿ ಏನಿದೆ? ನರಕಾಸುರ ಸ್ವರ್ಗಾಸುರನಲ್ಲಿ ಕೇಳಿದ. ದೊಡ್ಡದೇನಿಲ್ಲ ಗುರುಗಳೇ, ಯಾರೋ ಮಾಂಸಾಹಾರ ತಿಂದರಂತೆ, ಇನ್ನೆಲ್ಲೋ ಅಧಿಕಾರ ಹಂಚಿಕೆಯಾಗಬೇಕಂತೆ, ಊರು ಬಿಟ್ಟು ಡೆಲ್ಲಿಗೆ ಹೊರಡ್ತಾರಂತೆ, ಜೈಕಾರ ಜೋರಂತೆ, ಉತ್ಸವದಲ್ಲಿ ಜನ ತಮಬಿದ್ದರಂತೆ,...
ಸ್ಟೇಟಸ್ ಕತೆಗಳು (ಭಾಗ ೧೫೨೩) - ಮುಲಾಮು
ನಿನ್ನಿಂದ ಏನೂ ಆಗೋದಿಲ್ಲ, ಏನೇನೋ ಕನಸುಗಳನ್ನ ಹೆಣೆದಿದ್ದೀಯಾ? ಆದರೆ ಪ್ರಯತ್ನಗಳಿಲ್ಲ, ನಿನ್ನನ್ನ ನಂಬಿ ಬಂದವರು ಏನಾಗಬೇಕು. ಯಾಕೆ ಹೀಗಿದ್ದೀಯಾ? ನಾನಂದುಕೊಂಡವನು ನೀನಲ್ಲ, ನಿನ್ನಿಂದ ಸಾಧ್ಯವೇ ಇಲ್ಲ ಅನ್ನೋದು ನನಗರ್ಥವಾಗಿದೆ. ಬಿಟ್ಟು ಬಿಡು....
ಸ್ಟೇಟಸ್ ಕತೆಗಳು (ಭಾಗ ೧೫೨೪) - ಸಾವು
ಸಾವು ಬದುಕನ್ನು ಕಲಿಸಬೇಕು. ಅವತ್ತು ಅಜ್ಜನ ಸಾವಿನ ಮನೆಯಲ್ಲಿ ಕುಳಿತು ಅಪ್ಪ ಹೇಳ್ತಾ ಇದ್ರು, ನನಗೆ ಅದು ವಿಚಿತ್ರ ಅನ್ನಿಸಿತು. ಅಪ್ಪ ಅನ್ನೋದು ಸಾವಿನಿಂದ ಬದುಕು ಕಲಿಯೋದಂತೆ ಹೇಗೆ? ನಮ್ಮ ಜೀವನವೇ ಇಷ್ಟೇ ಅಂತ ಅಂದುಕೊಳ್ಳುವುದಾ, ಅಪ್ಪ ಹೇಳಿದರು...
ಸ್ಟೇಟಸ್ ಕತೆಗಳು (ಭಾಗ ೧೫೨೫) - ಬಿಗ್ ಬಾಸ್
ಯಾಕೆ ಇನ್ನು ಯಾರು ಹೆಸರು ಕೊಟ್ಟಿಲ್ಲ ನಾವು ಹೊಸ ಆಟ ಒಂದನ್ನು ಶುರು ಮಾಡಿದ್ದೇವೆ. ಇದೊಂದು ಊರು ಆ ಊರಿನಲ್ಲಿ ನಿಮ್ಮನ್ನು ಬಿಟ್ಟು ಬೇರೆ ಯಾರು ಇಲ್ಲ. ಇಲ್ಲಿ ಆಯ್ದ 20 ಜನರಿಗೆ ಮಾತ್ರ ಅವಕಾಶ. ಇಲ್ಲಿ ನೀವು ಬದುಕು ಕಟ್ಟಿಕೊಳ್ಳಬೇಕು, ಮುಂಜಾನೆ ಸ...
ಸ್ಟೇಟಸ್ ಕತೆಗಳು (ಭಾಗ ೧೫೨೬) - ನಡಿಗೆ
ನಡಿಗೆಯಲ್ಲಿ ಭಯವಿಲ್ಲ, ಅಭ್ಯಾಸವಾಗಿಬಿಟ್ಟಿದೆ, ದಿನವೂ ಅದೇ ಹಗ್ಗದ ಮೇಲೆ ಕೂಲನ್ನು ಹಿಡಿದು ನಡೆಯಲೇಬೇಕು . ಕೆಳಗೆ ಇದ್ದ ಅಲುಮಿನಿಯಂ ತಟ್ಟೆಯ ಒಳಗಡೆ ಹಣ ತುಂಬಲೇಬೇಕು. ಪ್ರತಿದಿನವೂ ಚಿಲ್ಲರೆ ಕಾಸುಗಳಷ್ಟೇ ಬೀಳುತ್ತವೆ. ಮೊದ-ಮೊದಲು ಹಲವು ಸಲ ಬಿದ...
ಸ್ಟೇಟಸ್ ಕತೆಗಳು (ಭಾಗ ೧೫೨೭) - ಬಲೂನ್
ಆ ಮಗು ಬಲೂನನ್ನ ಹಿಡಿದುಕೊಂಡು ಮೇಲೆ ಕೆಳಗೆ ಮೇಲೆ ಕೆಳಗೆ ಆಡಿಸುತ್ತಿತ್ತು. ಬಲೂನ್ ಗೆ ಅಲ್ಲಿ ಇರುವುದಕ್ಕೆ ತುಂಬಾ ಸಂಕಟವಾಗುತ್ತಿತ್ತು, ಆ ಮಗುವಿನ ಕೈಯಿಂದ ತಪ್ಪಿಸಿಕೊಂಡು ಹಾಗೆ ಗಾಳಿಯಲ್ಲಿ ಹಾರಿಬಿಡ್ತು. ತುಂಬಾ ಸ್ವತಂತ್ರವಾದ ಬದುಕು, ಯಾರು ನ...
ಸ್ಟೇಟಸ್ ಕತೆಗಳು (ಭಾಗ ೧೫೨೮) - ಅಂಗಡಿ
ಬನ್ನಿ, ನಮ್ಮದು ಮಾರಾಟ ಕೇಂದ್ರ. ಇಲ್ಲಿ ನಿಮ್ಮ ನೆನಪು, ನೋವು, ಮೋಸ, ತ್ಯಾಗ ಎಲ್ಲವನ್ನು ತೆಗೆದುಕೊಳ್ಳುತ್ತೇನೆ. ನೀವು ಕೊಟ್ಟ ಪ್ರಮಾಣಕ್ಕೆ ಸರಿಯಾಗಿ ಸಮಯವನ್ನು ನಾವು ನೀಡುತ್ತೇವೆ. ನಾವು ಕೊಟ್ಟ ಸಮಯವನ್ನು ಪಡೆದುಕೊಂಡ ನೀವು ನಿಮ್ಮ ಬದುಕಿನ ಅದ...
ಸ್ಟೇಟಸ್ ಕತೆಗಳು (ಭಾಗ ೧೫೨೯) - ಎಡಬಿಡಂಗಿ
ನಮಗೆ ದುಡ್ಡು ಮಾಡಬೇಕು. ಬೇರೇನಿಲ್ಲ ನಾವು ಶಾಲೆಯೊಳಗೆ ಕುಡಿತ ಕೆಟ್ಟದ್ದು, ಡ್ರಗ್ಸು ಗಾಂಜಾ ಮುಟ್ಟಬಾರದು, ಸಿಗರೇಟ್ ಗುಟ್ಕಗಳ ಹತ್ತಿರ ಹೋಗಲೇ ಬಾರದು ಹೀಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಿಸುತ್ತೇವೆ. ಅದನ್ನೇ ಅನುಸರಿಸಬೇಕು ಅಂತ ಹೇಳುತ್ತೇವೆ. ನಾ...
ಸ್ಟೇಟಸ್ ಕತೆಗಳು (ಭಾಗ ೧೫೩೦) - ಎಚ್ಚರಿಕೆ
ರಮೇಶನಿಗೆ ಬದುಕು ಅರ್ಥವಾಗುತ್ತಲೇ ಇಲ್ಲ. ರಜನಿ ಮತ್ತೆ ಮತ್ತೆ ಹೇಳುತ್ತಿದ್ದಾಳೆ, ನಿನ್ನ ನಂಬಿ ಬಂದಿದ್ದೇನೆ, ನನಗೂ ಕನಸುಗಳಿವೆ ನಿನ್ನ ವೈಯಕ್ತಿಕ ಬದುಕಿನ ಬಗ್ಗೆ ನನಗೆ ಪ್ರಶ್ನೆಗಳಿಲ್ಲ ಆದರೆ ನಿನ್ನ ಬದುಕಿನ ಭಾಗವಾಗಿರುವ ನನ್ನನ್ನ ಮರೆತು ಬಿ...
ಸ್ಟೇಟಸ್ ಕತೆಗಳು (ಭಾಗ ೧೫೩೧) - ಸಿಸಿಟಿವಿ
ಯಾವುದೋ ಕಟ್ಟಡದ ಕೋಣೆಯೊಳಗೆ ಪುಟ್ಟ ಡಬ್ಬಿಯೊಳಗೆ ಬಂದಿಯಾಗಿದ್ದ ಸಿಸಿಟಿವಿಯೊಂದು ತನ್ನ ಗೆಳೆಯರ ಜೊತೆಗೂಡಿ ನಾಲ್ಕು ರಸ್ತೆ ಸೇರುವಲ್ಲಿ ಬಂದು ನೇತು ಬಿಳಲಾರಂಬಿಸಿತು .ಅದಕ್ಕೆ ಹೆಚ್ಚಿನ ಕೆಲಸವೇನು ಇಲ್ಲ ತನ್ನ ಕಣ್ಣ ಮುಂದೆ ಕಾಣುವುದನ್ನು ಹಾಗೆಯೇ...