ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೩೩೬ ವೀಕ್ಷಣೆಗಳು
೧,೫೪೯

ಸ್ಟೇಟಸ್ ಕತೆಗಳು (ಭಾಗ ೧೫೫೬) - ಸಲಕರಣೆ

ಭಗವಂತ ನನ್ನ ಯಾವ ಕಾರಣಕ್ಕೆ ಭೂಮಿಗೆ ಕಳುಹಿಸಿದ್ದೀಯಾ? ನನ್ನಿಂದ ಏನಾಗಬೇಕು. ಪ್ರತೀ ದಿನ ನೋವೇ, ಗೆಲುವು ಕಾಣಲು ಎಷ್ಟು ಹೋರಾಟ ನಡೆಸಿದರೂ ಗೆಲುವು ಸಿಗ್ತಾ ಇಲ್ಲ. ಅದಕ್ಕೆ ನೋವಾಗ್ತಿದೆ. ನನ್ನ ಬದುಕಿಗೆ ಕಾರಣವೇನು? ಮಗೂ ಅರ್ಥ ಮಾಡಿಕೋ... ನೀನು...

ಜನವರಿ ೦೯, ೨೦೨೬ · ೧೦೮ ವೀಕ್ಷಣೆಗಳು
೧,೫೫೦

ಸ್ಟೇಟಸ್ ಕತೆಗಳು (ಭಾಗ ೧೫೫೭) - ಮನೆ-ಮನ

ಮನೆಯೊಂದು ಕಾಯುತ್ತಿದೆ. ನನ್ನ ಹೊಸ್ತಿದಲ್ಲಿ ಕುಳಿತು ಆಟವಾಡಿದವ, ಗೋಡೆಯ ಮೇಲೆ ಚಿತ್ತಾರ ಬಿಡಿಸಿದವ ಮನೆಯ ತುಂಬೆಲ್ಲ ಮುದ್ದು ಮುದ್ದಾಗಿ ಓಡಾಡುತ್ತಾ ತನ್ನ ಕನಸುಗಳನ್ನು ಕಟ್ಟಿಕೊಂಡವ, ಪ್ರೀತಿಯನ್ನು ಹೇಳಿಕೊಂಡವ ನೋವಾದಾಗ ಹಾಗೆ ಮೃದುವಾಗಿ ಗುದ್ದ...

ಜನವರಿ ೧೦, ೨೦೨೬ · ೧೦೮ ವೀಕ್ಷಣೆಗಳು
೧,೫೫೧

ಸ್ಟೇಟಸ್ ಕತೆಗಳು (ಭಾಗ ೧೫೫೮) - 2026

ರಂಜು ಅಂಗಡಿಗೆ ಹೋಗಿ 2026ರ ಕ್ಯಾಲೆಂಡರ್ ಗಳ ಆಯ್ಕೆ ಮಾಡುತ್ತಿದ್ದ ತುಂಬಾ ಸುಂದರವಾಗಿ ಕಾಣುವ ವಿನೂತನವಾಗಿರುವ ಎಲ್ಲಾ ಮಾಹಿತಿಗಳನ್ನ ಹೊತ್ತಿರುವ ಕ್ಯಾಲೆಂಡರನ್ನ ಆಯ್ಕೆ ಮಾಡಿಯೂ ಮನೆಗೆ ತಂದಿದ್ದ. ಕಣ್ಣಿಗೆ ಕಾಣುವ ಹಾಗೆ ಗೋಡೆಯ ಮೇಲೆ ನೇತು ಹಾಕಿ...

ಜನವರಿ ೧೦, ೨೦೨೬ · ೧೧೭ ವೀಕ್ಷಣೆಗಳು
೧,೫೫೨

ಸ್ಟೇಟಸ್ ಕತೆಗಳು (ಭಾಗ ೧೫೫೯) - ನೀರು

ನಿನಗೆ ಮತ್ತೆ ಮತ್ತೆ ಹೇಳ್ತಾ ಇದ್ದೇನೆ. ನೀನು ನಿನ್ನ ದಿನಚರಿಯನ್ನು ಸರಿ ಮಾಡುವುದಕ್ಕೆ ಪ್ರತಿದಿನ ನನ್ನ ಬುಡಕ್ಕೆ ನೀರು ಹಾಕ್ತಾ ಇದ್ದೀಯಾ? ಹಾಕಬೇಕು ಅಂತ ಅಂದುಕೊಂಡಿದ್ದೀಯಾ? ಯಾಕೆಂದರೆ ನಾನು ಎಷ್ಟು ದಿನ ನನ್ನ ಬೇರನ್ನು ಆಳಕ್ಕಿಳಿಸಿದ್ದೆ ಕಷ್...

ಜನವರಿ ೧೨, ೨೦೨೬ · ೧೪೪ ವೀಕ್ಷಣೆಗಳು
೧,೫೫೩

ಸ್ಟೇಟಸ್ ಕತೆಗಳು (ಭಾಗ ೧೫೬೦) - ಶಿಕ್ಷಣ

ಬಸ್ಸಿನ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಮೊಮ್ಮಗನಿಗೆ ಅಜ್ಜ ಬೈಯ್ಯುತ್ತಾ ಇದ್ರು, ಯಾಕೆ ಸಿಕ್ಕ ಸಿಕ್ಕಲ್ಲೆಲ ಕಸ ಬಿಸಾಕ್ತಿ. ಅದರಿಂದ ಪರಿಸರ ಹಾಳಾಗುತ್ತೆ ಎಲ್ಲರಿಗೂ ತೊಂದರೆ ಆಗುತ್ತೆ ನೀನು ಬಿಸಾಕಿದ ಕಸವನ್ನು ನೀನೆ ಹಿಡಿದುಕೊಂಡು ಕಸದ ಬುಟ್ಟಿಗ...

ಜನವರಿ ೧೩, ೨೦೨೬ · ೭೯ ವೀಕ್ಷಣೆಗಳು
೧,೫೫೪

ಸ್ಟೇಟಸ್ ಕತೆಗಳು (ಭಾಗ ೧೫೬೧) - ರಂಗಮಂಚ

ಆತನಿಗೆ ಚಪ್ಪಾಳೆ‌ ಶಿಳ್ಳೆಗಳ ನಡುವೆ ಮಿಂಚುವ ಆಸೆ. ರಂಗಂಮಚದ ಮೇಲೇರಿ ಎಲ್ಲರ ನಗಿಸಬೇಕು, ಅಳಿಸಬೇಕು, ಎಲ್ಲರ ಕಣ್ಣಾಲಿಗಳು ತುಂಬಿಕೊಳ್ಳಬೇಕು, ಹೀಗೇ ಏನೇನೋ ಆಸೆ. ಆದರೆ ಬದುಕಿನ ಜವಾಬ್ದಾರಿಗಳು ದೂರದಲ್ಲಿ ಬರಿಯ ರಂಗಮಂಚವನ್ನ ನಿಂತು ನೋಡುವ ಭಾಗ್ಯ...

ಜನವರಿ ೧೪, ೨೦೨೬ · ೧೦೮ ವೀಕ್ಷಣೆಗಳು
೧,೫೫೫

ಸ್ಟೇಟಸ್ ಕತೆಗಳು (ಭಾಗ ೧೫೬೨) - ಪ್ರೀತಿ

ಅಲ್ಲೊಂದು ಕಿಟಕಿಯ ಹಿಂದೆ ಪ್ರೀತಿಯೊಂದು ಹುಟ್ಟಿಕೊಂಡಿದೆ. ಮಾತುಗಳು ತುಟಿಯಿಂದ ಹೊರಗೆ ಬರುತ್ತಿಲ್ಲ, ಗೋಡೆಗಳಿಗೆ ಕೇಳಿದರೂ ಊರು ಹೊತ್ತಿ ಉರಿಯಬಹುದು. ಕಿಟಕಿಯನ್ನ ದಾಟಿ ಎದುರು ಮನೆಯ ರಸ್ತೆಯನ್ನು ಹಾದಿ ಮುಂದಿನ ಮನೆಗೆ ಸುದ್ದಿ ತಲುಪಲು ಸಾದ್ಯವಾ...

ಜನವರಿ ೧೫, ೨೦೨೬ · ೮೮ ವೀಕ್ಷಣೆಗಳು
೧,೫೫೬

ಸ್ಟೇಟಸ್ ಕತೆಗಳು (ಭಾಗ ೧೫೬೩) - ಒಳಗಿನವ

ಅವನು ಊರಿನ ಬಗ್ಗೆ ಸತತವಾಗಿ ಚಿಂತೆ ಮಾಡುತ್ತಿದ್ದ, ಊರಿನಲ್ಲಿ ತನ್ನ ಸುತ್ತ ಮುತ್ತ ಯಾರೂ ಬೇಸರಿಸದೇ ಸಂತೋಷವಾಗಿರಬೇಕು ಅದಕ್ಕಾಗಿ ಪ್ರಯತ್ನ‌ ಪಡ್ತಾನೆ ಇದ್ದ. ಯಾರಾದರೂ ನೋವಲ್ಲಿದ್ದರೆ ತಾನೇ ಹೋಗಿ ವಿಚಾರಿಸಿ ಅವರ ಬದುಕಿಗೆ ಒಂದಷ್ಟು ಬೆಳಕು ಸಾಂತ...

ಜನವರಿ ೧೬, ೨೦೨೬ · ೧೩೮ ವೀಕ್ಷಣೆಗಳು
೧,೫೫೭

ಸ್ಟೇಟಸ್ ಕತೆಗಳು (ಭಾಗ ೧೫೬೪) - ತುಳಸಿ

ಇದ್ಯಾಕೆ‌ ಹೀಗೆ... ನಾನು ಮನೆ ಮುಂದೆ ಚಂದದ ತುಳಸಿ ಕಟ್ಟೆ ಕಟ್ಟಿದ್ದೇನೆ. ಅದರ ಸುತ್ತ ಮಾರ್ಬಲ್ ಹಾಕಿದ್ದೇನೆ, ಚಂದದ ಬಣ್ಣ ಹಚ್ಚಿದ್ದೇನೆ, ತುಂಬಾ ದುಡ್ಡು ಕೊಟ್ಟು ಆ ಸ್ಥಳವನ್ನ ತಯಾರು ಮಾಡಿದ್ದೇನೆ, ಮನೆಯ ಮುಂದೆನೇ ಅದನ್ನ ಸ್ಥಾಪಿಸಿದ್ದೇನೆ, ಆ...

ಜನವರಿ ೧೭, ೨೦೨೬ · ೧೦೭ ವೀಕ್ಷಣೆಗಳು
೧,೫೫೮

ಸ್ಟೇಟಸ್ ಕತೆಗಳು (ಭಾಗ ೧೫೬೫) - ಆದರ್ಶ

ಸಿಟ್ಟಿನ ಕೈಗೆ ಬುದ್ಧಿಯನ್ನು ದಾಟಿಸಿ ಬಿಟ್ಟಿದ್ದರು ಅಪ್ಪ. ಅಡುಗೆ ಕೋಣೆಯಲ್ಲಿದ್ದ ಹೆಂಡತಿ ಆ ದಿನ ಹೊರಡಬೇಕಿದ್ದ ಕಾರ್ಯಕ್ರಮಕ್ಕೆ ಇನ್ನೂ ತಯಾರಾಗಿರಲಿಲ್ಲ ಮತ್ತೆ ಮತ್ತೆ ಕೇಳುವಾಗಲು ಮನೆ ಕೆಲಸ ಮುಗಿಸಿ ಹೊರಡುವ ತರಾತುರಿಯಲ್ಲೇ ಅವರಿದ್ರು. ಅಪ್ಪ...

ಜನವರಿ ೧೮, ೨೦೨೬ · ೧೧೮ ವೀಕ್ಷಣೆಗಳು
೧,೫೫೯

ಸ್ಟೇಟಸ್ ಕತೆಗಳು (ಭಾಗ ೧೫೬೬) - ಹೋರಾಟ

ಪ್ರತಿಭಟನೆ ತಾರಕಕ್ಕೇರಿತ್ತು. ಒಂದು ಕಡೆ ಒಂದು ಪಕ್ಷದ ದೊಡ್ಡ ಬಾವುಟವನ್ನು ಹಾರಿಸಿಕೊಂಡು ಈ ಕ್ರೀಡಾಂಗಣದ ಹೆಸರನ್ನು ಬದಲಾವಣೆ ಮಾಡಬಾರದು ಅಂತ ಘೋಷಣೆ ಕೂಗುತ್ತಾ ಇದ್ದರು, ಎದುರುಗಡೆ ನಿಂತವರು ಅವರ ಪಕ್ಷದ ಬಾವುಟವನ್ನು ಹಿಡಿದು ಈ ಸಲ ಕ್ರೀಡಾಂಗಣ...

ಜನವರಿ ೧೯, ೨೦೨೬ · ೧೧೬ ವೀಕ್ಷಣೆಗಳು
೧,೫೬೦

ಸ್ಟೇಟಸ್ ಕತೆಗಳು (ಭಾಗ ೧೫೬೭) - ಮೆರವಣಿಗೆ

ಸಂಭ್ರಮದ ಯಾತ್ರೆಯನ್ನ ನೋಡುವುದಕ್ಕೆ ನಿಂತವರೆಲ್ಲರೂ ಕಣ್ಣುಗಳನ್ನು ಬೆಳಗಿಸಿಕೊಂಡಿದ್ದಾರೆ, ಮನಸ್ಸುಗಳನ್ನು ಸಂಭ್ರಮಿಸಿದ್ದಾರೆ. ಚಪ್ಪಾಳೆ ಕರತಾಡನ ಅದ್ಭುತ ಸನ್ನಿವೇಶಗಳು ಸರತಿಯಲ್ಲಿ ಸಾಗಿ ಹೋದವು. ಅದ್ಭುತ ದೃಶ್ಯಗಳಿಗೆ ಮನಸೂರೆಗೊಂಡವರು ಅವರವರ...

ಜನವರಿ ೨೦, ೨೦೨೬ · ೧೦೫ ವೀಕ್ಷಣೆಗಳು