ಸ್ಟೇಟಸ್ ಕತೆಗಳು (ಭಾಗ ೧೫೮೦) - ಸಮಯ
ಆಸ್ಪತ್ರೆಯ ಮಂಚದ ಮೇಲೆ ಉದ್ದನಾಗಿ ಮಲಗಿದ್ದಾನೆ. ದೇಹವು ಹಲವು ದಿನಗಳಿಂದ ಆ ಮಂಚಕ್ಕೆ ಒಪ್ಪಿಕೊಂಡು ಬಿಟ್ಟಿದೆ. ದೊಡ್ಡ ಕಾಯಿಲೆಯ ಪಟ್ಟಿಯನ್ನು ಡಾಕ್ಟರ್ ನೀಡಿ ಹೊರಟು ಹೋಗಿದ್ದರು. ಆತನ ಮನೆಯೊಳಗೆ ಆತನನ್ನು ನಂಬಿ ಹಲವು ಜನ ಬದುಕಿದ್ದರು, ಆತನು ಅವ...
ಸ್ಟೇಟಸ್ ಕತೆಗಳು (ಭಾಗ ೧೫೮೧) - ಅಂಗಿ
ನನ್ನನ್ನ ಯಾಕೆ ಯಾರು ಆಯ್ಕೆ ಮಾಡಿಕೊಳ್ಳುವುದಿಲ್ಲ? ನಾನು ಯಾರಿಗೂ ಇಷ್ಟವಾಗುವುದಿಲ್ಲ ಅನ್ಸುತ್ತೆ. ನನ್ನನ್ನ ಪ್ರತಿಯೊಬ್ಬರು ಬಂದು ನೋಡ್ತಾರೆ ಅಳತೆಗೆ ನಾನು ಬೇಕು ದೇಹಕ್ಕೆ ಹೊಂದಿಕೊಳ್ಳುತ್ತೋ ಅನ್ನೋದು ನೋಡೋದಕ್ಕೆ ನಾನು ಬೇಕು ಆದರೆ ಕೊನೆಗೆ ಆಯ...
ಸ್ಟೇಟಸ್ ಕತೆಗಳು (ಭಾಗ ೧೫೮೨) - ಸೋಲು
ನಮ್ಮೂರಿನ ಕಟಪಾಡಿಯ ಮೂರನೇ ತಿರುವಿನಲ್ಲಿ ಹೊಸತೊಂದು ಶಾಲೆಯನ್ನು ಕಟ್ಟಿದ್ದಾರೆ. ಆ ಶಾಲೆಗೆ ಸೇರುವುದಕ್ಕೆ ಪ್ರತಿಯೊಬ್ಬರಿಗೂ ಅವಕಾಶಗಳಿವೆ. ಅಲ್ಲಿ ಯಾವುದೇ ವಯಸ್ಸಿನ ಹಂಗಿಲ್ಲ ಗಂಡು ಹೆಣ್ಣು ಬೇಧವಿಲ್ಲ. ಯಾರು ಬೇಕಾದರೂ ಸೇರಿಕೊಳ್ಳಬಹುದು. ಈ ಶಾಲ...
ಸ್ಟೇಟಸ್ ಕತೆಗಳು (ಭಾಗ ೧೫೮೩) - ಸ್ಥಿತಿ
ಅವನ ಹೆಗಲು ದಿನದಿಂದ ದಿನಕ್ಕೆ ಭಾರವಾಗ್ತಾಯಿದೆ. ಆತನ ತಲೆಯ ಮೇಲೆ ಅಷ್ಟೇನು ಹೆಚ್ಚು ಭಾರವನ್ನು ಹೊತ್ತವನಲ್ಲ ಆದರೆ ಜವಾಬ್ದಾರಿಯ ಭಾರ ಹೆಚ್ಚಾದಾಗ ಆತನ ಹೆಗಲು ಕುಸಿಯುವುದಕ್ಕೆ ಆರಂಭವಾಗಿದೆ. ಪುಟ್ಟದಾಗಿದ್ದ ಗೂಡನ್ನ ಗಟ್ಟಿಯಾಗಿಸುವುದಕ್ಕೆ ನಿರ್ಧ...
ಸ್ಟೇಟಸ್ ಕತೆಗಳು (ಭಾಗ ೧೫೮೪) - ಅರ್ಥ
ಅವನು ಮತ್ತೆ ಮತ್ತೆ ಎಣಿಸುತ್ತಿದ್ದ. ಎಷ್ಟು ಎಣಿಸಿದರೂ ಮಗಳಿಗೆ ಪ್ರೀತಿಯಿಂದ ಕೊಡಿಸಬೇಕೆಂದಿದ್ದ ಬಟ್ಟೆಯ ಬೆಲೆಗೆ ಹತ್ತಿರ ತಲುಪಲು ಸಾದ್ಯವಾಗುತ್ತಿಲ್ಲ. ಅವಳಿಗೆ ಇಷ್ಟವಾದದ್ದನ್ನ ಖರೀದಿಸಲೇ ಬೇಕೆಂದು ಹಲವು ವಾರಗಳಿಂದ ರಾತ್ರಿ ಹಗಲೆನ್ನದೆ ಆಟದಲ್...
ಸ್ಟೇಟಸ್ ಕತೆಗಳು (ಭಾಗ ೧೫೮೫) - ಅಮ್ಮ
ರಾಜೀವ ಮನೆಯೊಳಗೆ ಕಾಲಿಟ್ಟ ತಕ್ಷಣ ಆತನಿಗೆ ಸಂಜೆಯ ತಿಂಡಿ ಕೊಡುವವರಿರಲಿಲ್ಲ, ಹೇಗಿದ್ದೀಯಾ ಅಂತ ಕೇಳುವವರಿರಲಿಲ್ಲ, ಆತ ಎಲ್ಲೆಂದರಲ್ಲಿ ಬಿಸಾಕಿದ ಬಟ್ಟೆಗಳನ್ನು ಮಡಚಿರಲಿಲ್ಲ, ರಾತ್ರಿಗೆ ಊಟ ತಯಾರಿಸುವವರಲಿಲ್ಲ, ಆತನ ಬದುಕು ಗೋಜಲಾಗುವುದ್ದಕ್ಕೆ ಪ...
ಸ್ಟೇಟಸ್ ಕತೆಗಳು (ಭಾಗ ೧೫೮೬) - ಕನಸು
ಪ್ರತಿ ಸಲ ಹುಟ್ಟಿದ ದಿನ ಬಂದಾಗ ಆತ ಕುಳಿತು ಯೋಚಿಸುತ್ತಾನೆ ಹಿಂದಿಗಿಂತ ಇಂದು ನನ್ನ ಬದುಕು ಏನು ಬದಲಾಗಿದೆ ಅಂತ. ಪ್ರತೀ ವರ್ಷವೂ ಆತನ ಆತ್ಮೀಯರಾದ ವೇದವ್ಯಾಸರ ಹಾರೈಕೆಯನ್ನು ಪಡೆದುಕೊಳ್ಳುತ್ತಾನೆ. ಅವರಿಂದ ಒಂದಷ್ಟು ಒಳ್ಳೆಯ ಮಾತುಗಳು ಕೂಡ ಅವನಿ...
ಸ್ಟೇಟಸ್ ಕತೆಗಳು (ಭಾಗ ೧೫೮೭) - ಪೊಲೀಸ್
ಬಿಸಿಲು ಹೆಚ್ಚಾಗುತ್ತಿದೆ. ತಲೆ ಸುಡುತ್ತಿದೆ ಆದರೆ ನಿಂತ ಸ್ಥಳದಿಂದ ಕಡೆ ಚಲಿಸುವ ಹಾಗಿಲ್ಲ. ಮೇಲಾಧಿಕಾರಿಗಳಿಂದ ಅಧಿಕಾರಯುತ ಮಾತು ಸಿಕ್ಕಿದೆ. ಈ ಸ್ಥಳದ ಜವಾಬ್ದಾರಿ ನನ್ನದಂತೆ. ಕೈಯಲ್ಲಿ ಒಂದು ಕೋಲು ಹಿಡಿದು ನಿಲ್ಲಿಸಿ ಬಿಟ್ಟಿದ್ದಾರೆ, ಇತ್ತೀಚ...
ಸ್ಟೇಟಸ್ ಕತೆಗಳು (ಭಾಗ ೧೫೮೮) - ಅವಳು
ಅವಳು ಕಣ್ಣೀರು ಇಳಿಸಿದ್ದಾಳೆ. ದೊಡ್ಡ ಚಲನಚಿತ್ರ ಪರದೆಯ ಕೆಳಗೆ ಕುಳಿತು ಅವಳನ್ನೆ ಅವಳು ನೋಡಿಕೊಂಡಿದ್ದಾಳೆ. ಹಲವು ವರ್ಷಗಳ ಹಿಂದೆ ಅವಳಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುವ ಆಸೆ. ಬದುಕಿನ ದಾರಿಯ ಬಗ್ಗೆ ದೃಢವಾದ ಯೋಚನೆ ಇರಲಿಲ್ಲವಾದ್ದರಿಂದ ಅ...
ಸ್ಟೇಟಸ್ ಕತೆಗಳು (ಭಾಗ ೧೫೮೯) - ಕತೆ
ಪ್ರತಿಯೊಂದು ಕಡೆಯೂ ಕಥೆಗಳು ಹುಟ್ಟಲು ಕಾಯುತ್ತಿವೆ. ಆ ಕತೆಗಳಿಗೆ ತಮ್ಮಿಂದಾಗಬಹುದಾದ ಒಳಿತು ಕೆಡುಕುಗಳ ಅರಿವಿರುವುದಿಲ್ಲ. ಕ್ಷಣದಲ್ಲಿ ರೂಪಗಳನ್ನು ಬದಲಿಸಿಕೊಂಡು ಹೊಸ ಆಯಾಮಗಳನ್ನು ಸೃಷ್ಟಿಸಿಕೊಂಡು ಎದುರಿದ್ದವನು ನಂಬಿಯೋ ನಂಬದೆಯೋ ಮುಂದೆ ದಾಟಿ...
ಸ್ಟೇಟಸ್ ಕತೆಗಳು (ಭಾಗ ೧೫೯೦) - ನಾಯಕ
ರಮೇಶನಿಗೆ ಮತ್ತದೇ ಯೋಚನೆ, ಹಲವು ಸಮಯದಿಂದ ಅವನಿಗೆ ಇದೇ ಪ್ರಶ್ನೆ ಓಡುತ್ತಿತ್ತು. ಯಾವುದೇ ಕಾರ್ಯಕ್ರಮ ಆರಂಭವಾಗುವಾಗ ಅಪ್ಪ ಎಲ್ಲೂ ಕಾಣೋದಿಲ್ಲ. ಕಾರ್ಯಕ್ರಮಕ್ಕೆ ಮೊದಲು ತಯಾರಿಗೆ ಅಂತ ಒಂದು ವಾರದ ಕೆಲಸ ಅವರದು. ಕಾರ್ಯಕ್ರಮ ಚೆಂದವಾಗುವುದಕ್ಕೆ ರ...
ಸ್ಟೇಟಸ್ ಕತೆಗಳು (ಭಾಗ ೧೫೯೧) - ಒಪ್ಪಿಕೋ
ಈಗ ಊರಿನ ಮನೆಗಳಲ್ಲಿ ಗೋಡೆಗೆ ಬಣ್ಣ ಹಚ್ಚುತ್ತಿದ್ದಾನೆ ,ಜೊತೆಗಿದ್ದ ಗೆಳೆಯರು ಕೆಲವರು ಗದ್ದೆಯಲ್ಲಿ ಕಳೆ ತೆಗೆಯುತ್ತಿದ್ದಾರೆ ಅಡಿಕೆ ಹೆಕ್ಕುತ್ತಿದ್ದಾರೆ ಗಾರೆ ಕೆಲಸದಲ್ಲಿದ್ದಾರೆ, ಇವರ ಬದುಕು ಇಲ್ಲಿಗೆ ತಲುಪುತ್ತೆ ಅಂತ ಅವರ ಅಂದುಕೊಂಡಿದ್ದರು....