ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೩೮೩ ವೀಕ್ಷಣೆಗಳು
೧,೬೦೯

ಸ್ಟೇಟಸ್ ಕತೆಗಳು (ಭಾಗ ೧೬೧೬) - ದಿನ

ಅವನಿಗೆ ಕಾರ್ಯಕ್ರಮ ನಿಗದಿಯಾಗಿತ್ತು. ಮನೆಯಿಂದ ತರಾತುರಿಯಲ್ಲಿ ಹೊರಟಿದ್ದ ಆ ಕಾರ್ಯಕ್ರಮವನ್ನು ಅವನೇ ನಿಭಾಯಿಸಬೇಕಿತ್ತು. ದೊಡ್ಡ ವೇದಿಕೆಯ ಮೇಲೆ ಊರ ಕೆಲವೊಂದು ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ. ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಆಯೋಜನೆ...

ಮಾರ್ಚ್ ೧೧, ೨೦೨೬ · ೧೫೭ ವೀಕ್ಷಣೆಗಳು
೧,೬೧೦

ಸ್ಟೇಟಸ್ ಕತೆಗಳು (ಭಾಗ ೧೬೧೭) - ಪ್ರಶ್ನೆ

ನಿನ್ನೆಯವರೆಗೂ ಜೊತೆಗಿದ್ದವರು ಇಂದು ಎಲ್ಲಿದ್ದಾರೆ? ಯಾಕೆ ಇಬ್ರೂ ನನ್ನ ಜೊತೆಗಿಲ್ಲ ಒಬ್ಬಳ ಪಕ್ಕ ನಾನು ಮಲಗಿದ್ದೆ ಅವಳು ಅವಳನ್ನ ಅಮ್ಮ ಅಂತ ಕರೆಯಬೇಕು ಅಂತ ಅನ್ನುತ್ತಿದ್ದಳು, ನನ್ನನ್ನ ಎತ್ತಿ ಆಡಿಸುತ್ತಿದ್ದವರು ಅಪ್ಪನಂತೆ ಆದರೆ ಮೊನ್ನೆ ರಾತ್...

ಮಾರ್ಚ್ ೧೨, ೨೦೨೬ · ೧೧೩ ವೀಕ್ಷಣೆಗಳು
೧,೬೧೧

ಸ್ಟೇಟಸ್ ಕತೆಗಳು (ಭಾಗ ೧೬೧೮) - ಒಳಿತು

ಪ್ರತಿದಿನವೂ ಭಗವಂತನಲ್ಲಿ ಬೇಡುತ್ತಿದ್ದ ಸದಾ ಒಳಿತನ್ನೇ ಮಾಡು ಅಂತ. ಅವನು ಕೈ ಹಿಡಿದ ಕೆಲಸವೆಲ್ಲವೂ ಒಳಿತಿನ ಕಡೆಗೆ ಸಾಗುತ್ತಿತ್ತು. ಆ ದಿನ ತುಂಬಾ ತುರ್ತಾಗಿ ಮನೆಗೆ ತಲುಪಬೇಕಿತ್ತು, ಮುಂದಿನ ಚಲನಚಿತ್ರಕ್ಕೆ ಕಥೆಯ ಆಯ್ಕೆಗಾಗಿ ಅವನ ಮನೆಯಲ್ಲಿ ನ...

ಮಾರ್ಚ್ ೧೩, ೨೦೨೬ · ೧೧೦ ವೀಕ್ಷಣೆಗಳು
೧,೬೧೨

ಸ್ಟೇಟಸ್ ಕತೆಗಳು (ಭಾಗ ೧೬೧೯) - ಆಸೆ

ಆಸೆಯ ಕಣ್ಣುಗಳು ಕಾಯುತ್ತಿವೆ. ಅಲ್ಲಿ ಪ್ರತಿದಿನ ಸಂಭ್ರಮವಾಗಲೆಂಬ ಹಾರೈಕೆ ಅವರದು. ಹೊಸ ಮುಖಗಳನ್ನು ನೋಡುವ ಆಸೆ ಆ ಮುಖಗಳಲ್ಲಿ ತಮ್ಮ ಅಣ್ಣ, ಅಪ್ಪ ಅಮ್ಮ ಬಂದು ಬಳಗ ಎಲ್ಲರನ್ನ ಹತ್ತಿರ ಕರೆದು ಮಾತನಾಡುವ ಭ್ರಮೆ. ಇಲ್ಲಿಗೆ ಮುಖಗಳು ಸಂಭ್ರಮಕ್ಕೂ ಪ...

ಮಾರ್ಚ್ ೧೪, ೨೦೨೬ · ೯೦ ವೀಕ್ಷಣೆಗಳು
೧,೬೧೩

ಸ್ಟೇಟಸ್ ಕತೆಗಳು (ಭಾಗ ೧೬೨೦) - ಪುರುಸೊತ್ತು

ಈ ಸ್ವತ್ತು ಆಗಾಗ ಎಲ್ಲರಿಗೂ ಬೇಕಾಗುತ್ತದೆ. ಎಲ್ಲರ ಬಳಿಯೂ ಕೇಳಿದಾಗ ಸಿಗುವ ಉತ್ತರ ನನ್ನಲ್ಲಿ ಪುರುಸೊತ್ತಿಲ್ಲಾ ಅಂತ. ಆದರೆ ಇಡೀ ದಿನದ ಬಿಡುವಿನಲ್ಲಿ ಬದುಕಿನ ಕ್ಷಣಗಳಿಗೆ ಉಸಿರಾಟದ ಅಮೂಲ್ಯ ಘಳಿಗೆಗಳಿಗೆ ಪುರುಸೊತ್ತು ಕೊಡಲೇಬೇಕು. ದೇಹ ಮನಸ್ಸು...

ಮಾರ್ಚ್ ೧೫, ೨೦೨೬ · ೧೫೭ ವೀಕ್ಷಣೆಗಳು
೧,೬೧೪

ಸ್ಟೇಟಸ್ ಕತೆಗಳು (ಭಾಗ ೧೬೨೧) - ಬೇಕು ಬೇಡ

ಸರಕಾರಿ ಬಸ್ಸಿನಲ್ಲಿ ಇಬ್ಬರ ಪಯಣ . ಒಬ್ಬರಿಗೊಬ್ಬರು ಪರಿಚಯಸ್ಥರಲ್ಲ. ಒಬ್ಬನಿಗೆ ಈ ಪಯಣ ತುಂಬಾ ಹೊಸದು. ಪ್ರತಿದಿನವೂ ತನ್ನದೇ ಸ್ವಂತ ಗಾಡಿಯಲ್ಲಿ ತಿರುಗಾಡುವವನು, ಈ ದಿನ ಅನಿವಾರ್ಯ ಕಾರಣಕ್ಕೆ ಈ ಸರಕಾರಿ ಬಸ್ಸನ್ನ ಏರಬೇಕಾಗಿತ್ತು. ಆತನಿಗೆ ಪಯಣ...

ಮಾರ್ಚ್ ೧೬, ೨೦೨೬ · ೧೦೮ ವೀಕ್ಷಣೆಗಳು
೧,೬೧೫

ಸ್ಟೇಟಸ್ ಕತೆಗಳು (ಭಾಗ ೧೬೨೨) - ನೆನಪು

ಬದುಕು ಕಷ್ಟವಾಗುತ್ತಿದೆ ,ಹೀಗೆ ಆಸೆಗಳೆಲ್ಲ ಸತ್ತು ಹೋದರೆ ಕೆಲವೊಂದು ಸಲ ದುಡ್ಡಿನ ಅಭಾವ ಕಾಡಿದರೆ ಮುಂದೇನು? ಜೊತೆಗೆ ನಿಲ್ಲುತ್ತೇವೆ ಎಂದವರು ಕೈಕೊಟ್ಟರೆ ಸಾಗುವ ದಾರಿ ಎಲ್ಲಿಗೆ ಬಂದು ನಿಲ್ಲುತ್ತದೆ ? ಈ ಪ್ರಶ್ನೆಯನ್ನು ಅಪ್ಪನ ಮುಂದೆ ಕೇಳಿಬಿಟ...

ಮಾರ್ಚ್ ೧೭, ೨೦೨೬ · ೧೧೭ ವೀಕ್ಷಣೆಗಳು
೧,೬೧೬

ಸ್ಟೇಟಸ್ ಕತೆಗಳು (ಭಾಗ ೧೬೨೩) - ಸಂದೇಶ

ಪ್ರತೀ‌ ದಿನ‌ ರಾತ್ರಿ 12 ಕ್ಕೆ ರಾಜೇಶನ ಮೊಬೈಲ್ ಗೆ ಮೆಸೇಜ್ ಒಂದು ಬರುತ್ತದೆ. ಚೆನ್ನಾಗಿದ್ದೀಯಾ? ಕನಸುಗಳು ನನಸಾಯ್ತ? ಆದರೆ ಮೊಬೈಲ್ ಸಂಖ್ಯೆ ಯಾರದೆಂದು ಗೊತ್ತಾಗುತ್ತಿಲ್ಲ ಮತ್ತದೇ ಸಂದೇಶ ಹರಿದಾಡುತ್ತಿದೆ. ಹುಡುಕಾಟದ ಪಯಣ 5 ವರ್ಷಗಳ ಹಿಂದಿನ...

ಮಾರ್ಚ್ ೧೮, ೨೦೨೬ · ೧೦೯ ವೀಕ್ಷಣೆಗಳು
೧,೬೧೭

ಸ್ಟೇಟಸ್ ಕತೆಗಳು (ಭಾಗ ೧೬೨೪) - ಸಾರ್ಥಕ

ಅವಳ ಕಣ್ಣಂಚಲ್ಲಿ ಪುಟ್ಟ ಕಣ್ಣೀರೊಂದು ಅವಳ ಕೆನ್ನೆಯನ್ನ ಸ್ಪರ್ಶಿಸುತ್ತಾ ಜಲಪಾತದಂತೆ ಕೆಳಗಿಳಿಯಲು ಕಾಯುತ್ತಿದೆ. ಆ ಮನೆಯ ಒಳಗೆ ಕುಳಿತವಳ ಬಳಿಗೆ ಬಳೆ ತೋಡಿಸುವವರು ಬಂದಿದ್ದಾರೆ. ಆಕೆಯಲ್ಲಿ ಅಂತಹ ಸಾವಿರ ಬಳೆಗಳನ್ನು ಕೊಳ್ಳುವ ಶಕ್ತಿ ಇದೆ. ಹಾಕಿ...

ಮಾರ್ಚ್ ೧೯, ೨೦೨೬ · ೧೨೬ ವೀಕ್ಷಣೆಗಳು
೧,೬೧೮

ಸ್ಟೇಟಸ್ ಕತೆಗಳು (ಭಾಗ ೧೬೨೫) - ದೀಪ

ಊರಿನ ಅಂಚಿನಲ್ಲಿ ರಾಮಯ್ಯನ ಮನೆ ಅವನು ದಿನವಿಡೀ ದೀಪಗಳನ್ನು ತಯಾರಿಸುತ್ತಿದ್ದ. ಹಬ್ಬ ಬಂದಾಗಲಂತೂ ಅವನ ಕೈಯಿಂದ ಮಾಡಿದ ದೀಪಗಳು ಊರಿನ ಪ್ರತಿಯೊಂದು ಮನೆಯನ್ನೂ ಬೆಳಗಿಸುತ್ತಿದ್ದವು. ಎಲ್ಲರೂ ಅವನನ್ನು "ಬೆಳಕಿನಜ್ಜ" ಅಂತ ಕರೆಯುತ್ತಿದ್ದರು. ಆದರೆ...

ಮಾರ್ಚ್ ೨೦, ೨೦೨೬ · ೯೦ ವೀಕ್ಷಣೆಗಳು
೧,೬೧೯

ಸ್ಟೇಟಸ್ ಕತೆಗಳು (ಭಾಗ ೧೬೨೬) - ಕೊನೆಗೂ

ನಿಸರ್ಗದೂರಿನ ಹಳ್ಳಿಯ ಮಣ್ಣಿನ ವಾಸನೆಯಲ್ಲೇ ಬೆಳೆದ ಇಬ್ಬರು ಮಕ್ಕಳು, ತಮ್ಮ ತಂದೆ ತಾಯಿಯ ಕೈಹಿಡಿದು ನಡೆದ ದಾರಿಯನ್ನು ಮರೆಯಲಾರಂಭಿಸಿದರು. ನಗರದ ಬೆಳಕು ಅವರಿಗೆ ಹೊಸ ಕನಸುಗಳನ್ನು ಕೊಟ್ಟಿತು. ಆದರೆ ಹಳ್ಳಿಯ ಕತ್ತಲಲ್ಲಿ ಉಳಿದ ತಂದೆ ತಾಯಿಯ ಕಣ್ಣ...

ಮಾರ್ಚ್ ೨೧, ೨೦೨೬ · ೧೧೧ ವೀಕ್ಷಣೆಗಳು
೧,೬೨೦

ಸ್ಟೇಟಸ್ ಕತೆಗಳು (ಭಾಗ ೧೬೨೭) - ಮರ

ಮಣಿಮಜಲಿನ ಗದ್ದೆಯಲ್ಲಿ ಒಂದು ಹಳೆಯ ಮಾವಿನ ಮರ ಇದೆ. ಹಿಂದೆ ಅದು ಮಕ್ಕಳ ನಗು, ಓಟ, ಜಿಗಿತಗಳಿಂದ ಜೀವಂತವಾಗಿತ್ತು. ಬೆಳಿಗ್ಗೆ ಆಯ್ತು ಅಂದರೆ ಮಕ್ಕಳು ಓಡಿಬಂದು ಮರ ಹತ್ತಿ ಎಳೆದಾಡುತ್ತಿದ್ದರು, ಕಲ್ಲು ಹೊಡೆದು ಹಣ್ಣು ಕೆಳಗೆ ಬೀಳಿಸುತ್ತಿದ್ದರು....

ಮಾರ್ಚ್ ೨೨, ೨೦೨೬ · ೯೫ ವೀಕ್ಷಣೆಗಳು