ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೪೦೮ ವೀಕ್ಷಣೆಗಳು
೧,೫೩೭

ಸ್ಟೇಟಸ್ ಕತೆಗಳು (ಭಾಗ ೧೫೪೪) - ಆಸೆ

ಮನೆಯಲ್ಲಿ ಅಮ್ಮನ ಬಳಿ ಕೇಳಿಕೊಂಡಿದ್ದ ಅಮ್ಮಾ ಅಪ್ಪನ ಬಳಿ ನನಗೊಂದು ಮೊಬೈಲ್ ಕೊಡಿಸುವುದಕ್ಕೆ ಹೇಳು? ಅಮ್ಮ, ಈಗ ಅದು ಸದ್ಯಕ್ಕೆ ಬೇಡ ಮಗ ಸಾಲಗಳು ಒಂದಷ್ಟು ಕಡಿಮೆಯಾಗಲಿ ಅದಕ್ಕ ಹಾಕುವ ಹಣದಲ್ಲಿ ಮನೆ ಒಂದು ಸ್ವಲ್ಪ ಚೆನ್ನಾಗಾಗಲಿ ಅಂತ. ಮಗ ಕೇಳುವು...

ಡಿಸೆಂಬರ್ ೨೭, ೨೦೨೫ · ೧೦೪ ವೀಕ್ಷಣೆಗಳು
೧,೫೩೮

ಸ್ಟೇಟಸ್ ಕತೆಗಳು (ಭಾಗ ೧೫೪೫) - ಜಾತ್ರೆ

ಊರಿನ ಜಾತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಮಕ್ಕಳು ಒತ್ತಾಯ ಮಾಡ್ತಾ ಇರ್ತಾರೆ, ಪ್ರತಿಸಲ ಒತ್ತಾಯ ಮಾಡಿದಾಗಲೂ ಅಪ್ಪ ಸಿಟ್ಟಿನಿಂದ ಅವರಿಗೆ ಬೈದು ಸುಮ್ಮನಾಗಿಸುತ್ತಿದ್ದ ಕಾರಣ ಆತನ ದುಡಿಮೆ ಮನೆ ನಡೆಸುವುದಕಷ್ಟೇ ಸಾಕಾಗಿತ್ತು ಮಕ್ಕಳು ಜಾತ್ರೆಯಲ್...

ಡಿಸೆಂಬರ್ ೨೮, ೨೦೨೫ · ೧೬೮ ವೀಕ್ಷಣೆಗಳು
೧,೫೩೯

ಸ್ಟೇಟಸ್ ಕತೆಗಳು (ಭಾಗ ೧೫೪೬) - ಕಾಯಿನ್ ಫೋನ್

ಮರೆತುಬಿಟ್ಟಿದ್ದೀರಲ್ಲಾ ? ನಿಮಗ್ಯಾರಿಗೂ ನಾನು ನೆನಪಿರಲಿಕ್ಕಿಲ್ಲ. ನಾನು ನಿಮ್ಮ ವಿಷಯವನ್ನ ನಿಮ್ಮ ಮಾತಿನ ಮೂಲಕವೇ ಹಲವಾರು ಕಿವಿಗೆ ತಲುಪಿಸಿದ್ದೆ. ನಿಮಗೆ ತುಂಬಾ ಹತ್ತಿರದವನಾಗಿದ್ದೆ. ಆಗಾಗ ನೀವು ನನ್ನ ನೆನಪಿಸಿಕೊಳ್ಳುತ್ತಿದ್ದಿರೀ, ಇದೀಗ ಕೈ...

ಡಿಸೆಂಬರ್ ೨೯, ೨೦೨೫ · ೧೦೮ ವೀಕ್ಷಣೆಗಳು
೧,೫೪೦

ಸ್ಟೇಟಸ್ ಕತೆಗಳು (ಭಾಗ ೧೫೪೭) - ಅಭಿವೃದ್ಧಿ

ಸರ್ ಪರಿಸರಕ್ಕೆ ತುಂಬಾ ಸಮಸ್ಯೆ ಆಗ್ತಾ ಇದೆ. ಜನ ನೆಮ್ಮದಿಯಾಗಿ ಬದುಕೋಕೆ ಆಗ್ತಾ ಇಲ್ಲ. ಉಸಿರಾಟದ ತೊಂದರೆ ಉಂಟಾಗಿದೆ ಪ್ರಾಣಿ ಪಕ್ಷಿಗಳು ಸಾಯುತ್ತಿವೆ ಹಾಗಾಗಿ ಸರಕಾರಿ ಜಾಗ ಒತ್ತುವರಿ ಮಾಡಿಕೊಂಡು ಅಭಿವೃದ್ಧಿ ಅನ್ನುವ ಹೆಸರಿನಲ್ಲಿ ಪರಿಸರ ನಾಶ ಮ...

ಡಿಸೆಂಬರ್ ೩೦, ೨೦೨೫ · ೧೨೮ ವೀಕ್ಷಣೆಗಳು
೧,೫೪೧

ಸ್ಟೇಟಸ್ ಕತೆಗಳು (ಭಾಗ ೧೫೪೮) - ದ್ರೋಹ

ರಾಜೇಶನ ಬಳಿ‌ ಹಲವರು ಮಾತು‌ಬಿಟ್ಟಿದ್ದಾರೆ. ಅವನೊಂದಿಗೆ ಎದುರಿನಲ್ಲಿ‌ ನಕ್ಕರೂ ಹಿಂದಿನಿಂದ ಅವನ‌ ಬಗ್ಗೆ ಕುಹಕವಾಡುವವರೇ ಹೆಚ್ಚು. ಅವನೊಂದಿಗೆ ಮಾತು ಬಿಟ್ಟವರೆಲ್ಲರೂ ಆತನೊಂದಿಗೆ‌ ವ್ಯವಹರಿಸಿದವರೇ, ಆತನ‌ ಬಗ್ಗೆ ತಿಳಿದವರೇ ಆದರೂ ಈಗೀಗ ಆತನ ಕರೆ...

ಡಿಸೆಂಬರ್ ೩೧, ೨೦೨೫ · ೧೬೯ ವೀಕ್ಷಣೆಗಳು
೧,೫೪೨

ಸ್ಟೇಟಸ್ ಕತೆಗಳು (ಭಾಗ ೧೫೪೯) - ಬೇಸರ

ಅವಳು ಬೇಸರಗೊಂಡಿದ್ದಾಳೆ. ಬಹುದೊಡ್ಡ ಕಾರಣವೇನಲ್ಲ ಆದರೂ ಅವಳಿಗದೂ ತುಂಬಾ ದೊಡ್ಡದೇ, ಸಣ್ಣದಾದ ಘಟನೆಯೊಂದು ಘಟಿಸಿದೆ. ನೋಡಿದವರಿಲ್ಲ ಆದರೆ ಆ ಘಟನೆಯಲ್ಲಿ ಆಕೆಯೂ ಬಾಗಿ. ಯಾರಿಗೂ ನೋವಿಲ್ಲ, ತೊಂದರೆಯಿಲ್ಲ. ಆಕೆಯ ಮನದೊಳಗೆ ಇದರಿಂದ ಯಾರಿಗಾದರೂ ತೊಂ...

ಜನವರಿ ೦೧, ೨೦೨೬ · ೧೦೪ ವೀಕ್ಷಣೆಗಳು
೧,೫೪೩

ಸ್ಟೇಟಸ್ ಕತೆಗಳು (ಭಾಗ ೧೫೫೦) - ವಿರಾಮ

ಆಗಾಗ ಸಿಕ್ಕಿದಾಗ ವೇದವ್ಯಾಸರು ಹೇಳ್ತಾ ಇರ್ತಾರೆ, ಮೊದಲು ವಿರಾಮ ಮಾಡುವುದನ್ನು ಕಲಿ ಬದುಕಿನಲ್ಲಿ ವಿರಾಮವಿಲ್ಲದ ಹೋದರೆ ನಿಮಗೆ ತುಂಬಾ ದೂರ ಹೋಗೊದಕ್ಕೆ ಸಾಧ್ಯ ಆಗೋದಿಲ್ಲ ಅಂತ. ಅವರ ಮಾತನ್ನು ನಾನು ಅಷ್ಟಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಅವತ್ತು...

ಜನವರಿ ೦೩, ೨೦೨೬ · ೧೦೬ ವೀಕ್ಷಣೆಗಳು
೧,೫೪೪

ಸ್ಟೇಟಸ್ ಕತೆಗಳು (ಭಾಗ ೧೫೫೧) - ಬೇವಿನೆಲೆ

ನನ್ನ ತಪ್ಪೇನು ಸುಲಭವಾಗಿ ಕೈಗೆಟ್ಟುತ್ತಿದ್ದದ್ದೇ, ಗೊತ್ತಿಲ್ಲ ನಾನು ತುಂಬಾ ಎತ್ತರ ಬೆಳೆಯುವುದಿಲ್ಲ, ನನ್ನ ಎಲೆಗಳು ಇಷ್ಟೊಂದು ಸುಗಂಧ ಪರಿಮಳವನ್ನು ಬೀರಬೇಕು ಅದನ್ನ ನೀವು ಒಗ್ಗರಣೆಗೆ ಹಾಕಿ ನಿಮ್ಮ ಅಡುಗೆಗೆ ಹಾಕಿ ಅದರ ಸ್ವಾದವನ್ನು ಹೆಚ್ಚಿಸಿಕ...

ಜನವರಿ ೦೩, ೨೦೨೬ · ೯೮ ವೀಕ್ಷಣೆಗಳು
೧,೫೪೫

ಸ್ಟೇಟಸ್ ಕತೆಗಳು (ಭಾಗ ೧೫೫೨) - ಮೊಬೈಲ್

ಕೈಯಲ್ಲಿ ಹಿಡಿದಿರುವ ನನ್ನೊಳಗೆ ಬಂದು ಬದುಕಿನ ಬಗ್ಗೆ ಪಾಠ ಮಾಡುವವರು ಸಾವಿರ ಜನ, ಹೇಗೆ ಬದುಕೆ ಬೇಕು ಅಂತ ಹೇಳಿಕೊಡುತ್ತಾರೆ, ಬೆಳಿಗ್ಗೆ ಏಳುವುದನ್ನು ಹೇಳಿಕೊಡುತ್ತಾರೆ ಯಾವ ರೀತಿಯ ಅಡಿಗೆ ಮಾಡಬೇಕು ಅಂತ ಹೇಳಿಕೊಡುತ್ತಾರೆ ಹೆಚ್ಚಾಗಿ ದುಡ್ಡು ಮಾ...

ಜನವರಿ ೦೫, ೨೦೨೬ · ೧೦೪ ವೀಕ್ಷಣೆಗಳು
೧,೫೪೬

ಸ್ಟೇಟಸ್ ಕತೆಗಳು (ಭಾಗ ೧೫೫೩) - ಪ್ರತಿಭೆ

ಪ್ರತಿಭೆಗಳಿಗೆ ಮಿನುಗಲು ವೇದಿಕೆ ಬೇಕು, ರಾತ್ರಿ ಹೆಗಲೆನ್ನದೆ ಪರಿಶ್ರಮ ಪಟ್ಟು ಎಲ್ಲರಿಗಿಂತ ವಿಭಿನ್ನವಾಗಿ ತಾವೇನು ಅಂತ ತೋರಿಸಿಕೊಳ್ಳುವುದಕ್ಕೆ ವೇದಿಕೆಯನ್ನು ಹುಡುಕುತ್ತಿದ್ದಾರೆ. ಹಾಗೆ ವೇದಿಕೆಯ ಮೇಲೇರಿ ಪ್ರತಿಭಾ ಪ್ರದರ್ಶನವನ್ನು ನೀಡಿದರು....

ಜನವರಿ ೦೬, ೨೦೨೬ · ೧೧೦ ವೀಕ್ಷಣೆಗಳು
೧,೫೪೭

ಸ್ಟೇಟಸ್ ಕತೆಗಳು (ಭಾಗ ೧೫೫೪) - ಸಮಾಜ

ಸಮಾಜದ ಓರೆ ಕೋರೆಗಳ ತಿದ್ದುವುದ್ದಕ್ಕೆ ಪಣ ತೊಟ್ಟಿದ್ದಾನೆ, ತನ್ನ ಜೊತೆ ಸಮಾಜದ ಪ್ರತಿಯೊಬ್ಬರಿಗೂ ಒಳಿತಾಗಲು ಬಯಸಿದ್ದಾನೆ, ರಾತ್ರಿ ಹಗಲೆನ್ನದೆ ದುಡಿಯುತ್ತಾನೆ, ತನಗಿಂತ ಸಮಾಜವೇ ಮೇಲೆ ಬರಲೆಂದು ಆಶಿಸುತ್ತಾನೆ. ಮನೆಗಿಂತ ಹೆಚ್ಚೆ ಸಮಾಜದ ನಡುವೆ...

ಜನವರಿ ೦೭, ೨೦೨೬ · ೧೦೧ ವೀಕ್ಷಣೆಗಳು
೧,೫೪೮

ಸ್ಟೇಟಸ್ ಕತೆಗಳು (ಭಾಗ ೧೫೫೫) - ನಿಖರತೆ

ರಮೇಶನಿಗೆ ಸರಿಯಾಗಿ ತಿಳಿದಿತ್ತು ತಾನು ಹೋಗಬೇಕಾಗಿರುವ ದೂರ ತಲುಪ ಬೇಕಾಗಿರುವ ಎತ್ತರ ಎಲ್ಲವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದ. ಆದರೆ ತಲುಪಬೇಕಾದ ದಾರಿಯು ಸರಿಯಾಗಿ ಕಂಡ ಮೇಲೆ ನಿಖರವಾಗಿ ತಿಳಿದ ಮೇಲೆ ಆ ಕಡೆಗೆ ಪಯಣವನ್ನು ಬೆಳೆಸಬೇಕು, ಸರಿಯಾ...

ಜನವರಿ ೦೮, ೨೦೨೬ · ೧೦೮ ವೀಕ್ಷಣೆಗಳು