ಸ್ಟೇಟಸ್ ಕತೆಗಳು (ಭಾಗ ೮೭) - ಚಂದದ ಹುಡುಗಿ
ಪಾದಗಳು ಚಪ್ಪಲಿ ಧರಿಸಿ ಮಾರ್ಗ ಬದಿ ಚಲಿಸುತ್ತಿದ್ದವು. ದಾರಿಯಲ್ಲಿ ಸಾಗುತ್ತಿದ್ದ ಹಲವು ಜೋಡಿ ಚಪ್ಪಲಿಗಳೆಲ್ಲವೂ ಅವಸರವಾಗಿದ್ದವು. ಅಲ್ಲೊಂದು ಬೆಳಕು ಬೀರಲೆಂದೇ ನಿಲ್ಲಿಸಿರುವ ವಿದ್ಯುತ್ ಕಂಬದ ಕೆಳಗೆ ಅವಳು ಕುಳಿತಿದ್ದಾಳೆ. ಅದು ಬೆಳಕು ಬೀರುವ ಶ...
ಸ್ಟೇಟಸ್ ಕತೆಗಳು (ಭಾಗ ೮೮) - ಕೈ ಜಾರಿದ ಕ್ಷಣ
ಅಮ್ಮನ ಕೈಹಿಡಿದಿದ್ದೆ. ಬಲವಾಗಿ ತುಂಬಾ ಬಲವಾಗಿ. ಯಾಕೆಂದರೆ ನಾವು ಸಾಗುತ್ತಿದ್ದುದು ಸಂತೆ ಮಧ್ಯದಲ್ಲಿ. ನನ್ನ ದೃಷ್ಟಿಗೆ ಹಲವಾರು ಕಾಲುಗಳ ವಿನಃ ಬೇರೇನೂ ಕಾಣುತ್ತಿಲ್ಲ. ಎಲ್ಲರ ನಡುವೆ ನುಗ್ಗುತ್ತಾ ಸಾಗಬೇಕು. ಬಿಗಿಹಿಡಿತಕ್ಕೆ ಬೆವೆತಿರುವ ಕೈಗಳು...
ಸ್ಟೇಟಸ್ ಕತೆಗಳು (ಭಾಗ ೮೯) - ಉಳಿಸುವಿರಾ?
ಸಭೆ ಸೇರಬೇಕೆಂಬ ತೀರ್ಮಾನ ವಾಟ್ಸಪ್ ನಲ್ಲಿ ಬಂತು. ನಮ್ಮೂರ ಶಾಲೆಯ ಏಳನೇ ತರಗತಿಯ ಕೊಠಡಿಯಲ್ಲಿ. ಹಲವಾರು ನಿರ್ಧಾರಗಳು ಬಾಕಿ ಇದರಿಂದ ಪುಸ್ತಕದಲ್ಲಿ ಪಟ್ಟಿ ಮಾಡಿಕೊಂಡು ಎಲ್ಲರೂ ಬಂದಿದ್ದರು. ಈ ಸಲ ನಮ್ಮೂರಿನ ಒಳಿತಿಗೆ ನಿರ್ಣಯ ಕೈಗೊಳ್ಳಬೇಕೆಂಬ ಯೋ...
ಸ್ಟೇಟಸ್ ಕತೆಗಳು (ಭಾಗ ೯೦) - ತಟ್ಟಿ ಎಬ್ಬಿಸುವಿರಾ...?
ನನಗ್ಯಾಕೋ ಕಳೆದುಹೋಗುವ ಭಯ ಆವರಿಸುತ್ತಿದೆ. ನನ್ನ ಇರುವಿಕೆಯೇ ಕಾಣದಿರುವಾಗ ಮರೆಯಾದದ್ದು ಗೊತ್ತಾಗೋದು ಹೇಗೆ? ಅನ್ನೋದು ನಿಮ್ಮ ಪ್ರಶ್ನೆಯಲ್ಲವೆ. ನಿಮ್ಮ ಕಣ್ಣ ಮುಂದಿನ ಅಥವಾ ದೂರದ ಯಾವುದೋ ಘಟನೆ ನಿಮ್ಮ ಪ್ರತಿಕ್ರಿಯೆಗಳೇ ನನ್ನ ಸಾವು ಮತ್ತು ಬದು...
ಸ್ಟೇಟಸ್ ಕತೆಗಳು (ಭಾಗ ೯೧) - ಬದುಕು
ಹೊತ್ತು ತಿರುಗುತ್ತಾನೆ! ಬೆಂಕಿಯಲ್ಲಿ ಇಟ್ಟ ಪಾತ್ರೆಯೊಳಗೆ ಅನ್ನ ಬೇಯಬೇಕಾದರೆ ಹೊತ್ತು ತಿರುಗಲೇಬೇಕು. ಸಂತೆಯೊಳಗೆ ನಿಲ್ಲಬೇಕು. ಜನರಿದ್ದಲ್ಲಿಗೆ ನಡೆಯಬೇಕು. ಇವನಿಲ್ಲದಿರೆ ಬೀಡಿ ಕಟ್ಟುವ ಎಲೆ ಕತ್ತರಿಸುವ ಕತ್ತರಿ ಹರಿತಗೊಳ್ಳೋದಿಲ್ಲ. ಅಡುಗೆ ಮನ...
ಸ್ಟೇಟಸ್ ಕತೆಗಳು (ಭಾಗ ೯೨) - ದುಸ್ತರ
ನಾಲ್ಕು ಗೋಡೆಗಳನ್ನು ದಾಟಲೇ ಇಲ್ಲ ಸುದ್ದಿ. ಯಾಕಿರಬಹುದು? ಅದೇನು ರಸಬರಿತವಲ್ಲ! ಕಣ್ಣಗಲಿಸಿ, ಕಿವಿಕೊಟ್ಟು, ನಾಲಿಗೆ ಚಪ್ಪರಿಸಿ ಕೇಳುವ ಸುದ್ದಿಯಲ್ಲವಾದ ಕಾರಣ. ಬದುಕಿನ ಚಕ್ರ ಸಾಗುತ್ತಿತ್ತು ತಗ್ಗುದಿಣ್ಣೆಗಳನ್ನ, ಹೊಂಡ ಗುಂಡಿಗಳನ್ನ ನಿಭಾಯಿಸುತ...
ಸ್ಟೇಟಸ್ ಕತೆಗಳು (ಭಾಗ ೯೩) - ಮೀನು...?
ಕೋಲಿಡಿದು ಕೆಸರಿನ ನೆಲವ ಹುಡುಕುತ್ತಾ ಸಾಗಿದೆ. ನನಗೆ ಎರೆಹುಳು ಬೇಕಿತ್ತು. ಅದನ್ನ ತೋರಿಸಿ ಮೀನು ಹಿಡಿಯುವ ಬಯಕೆ. ಈಗ ಕೇಳಿದ್ದರೆ ಪ್ರಾಣಿಹಿಂಸೆ ಬಗ್ಗೆ ಒಂದಷ್ಟು ಭಾಷಣಗಳನ್ನು ಹೊರಡಿಸುತಿದ್ದೆ. ಆಗ ಎಲ್ಲ ತಲೆ ಮೇಲೆ ಹಾದುಹೋಗುತ್ತಿದೆ ಸಂಗತಿಗಳು...
ಸ್ಟೇಟಸ್ ಕತೆಗಳು (ಭಾಗ ೯೪) - ಬೂದಿ
ಅವರವರು ಅವರ ಧರ್ಮ ಕರ್ಮಗಳನ್ನು ನಿಯಮದಿಂದ ಮಾಡಿದರೆ ಯಾರಿಗೂ ನೋವಿಲ್ಲ. ಆದರೆ ನನಗೇಕೋ ನನ್ನ ಕಾರ್ಯದ ಮೇಲೆ ಇವತ್ತು ಅಸಹ್ಯ ಹುಟ್ಟಿದೆ. ನಾ ಆ ಕಾರ್ಯ ಕೈಗೊಳ್ಳಬಾರದಿತ್ತು. ನಿಮಗೆ ಅರ್ಥವಾಗುತ್ತಿಲ್ಲ? ಅಲ್ವಾ. ಸರಿ ವಿವರಿಸುತ್ತೇನೆ. ನಾನು ಧಗಿಸೋ...
ಸ್ಟೇಟಸ್ ಕತೆಗಳು (ಭಾಗ ೯೫) - ನಾಟಕೀಯ ಬದುಕು
ಸುತ್ತ ಒಂದು ಕಿಲೋಮೀಟರ್ ಯಾವುದೇ ಮನೆ ಇಲ್ಲ. ಕಾಡಿನ ನಡುವೆ ಅದೊಂದೇ ಬಂಗಲೆ. ಅರಚಿ ಕಿರುಚಿದರು ಪಕ್ಕ ಯಾರೂ ಸುಳಿಯೋದಿಲ್ಲ. ಆಗಲೇ ಮೂರು ಜನ ಮುಸುಕುಧಾರಿಗಳು ಒಬ್ಬನನ್ನು ಎಳೆದುತಂದು ಮನೆಯೊಳಕ್ಕೆ ನಡೆದರು. ಆತನ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು....
ಸ್ಟೇಟಸ್ ಕತೆಗಳು (ಭಾಗ ೯೬) - ಅವಳು
ಅನಾಥಳೋ, ದಿಕ್ಕುತಪ್ಪಿದವಳೋ, ಎಲ್ಲಿಂದ ತಪ್ಪಿಸಿಕೊಂಡಳೋ ಗೊತ್ತಿಲ್ಲ .ಮುಖದಲ್ಲಿ ಗಾಬರಿ, ಕಣ್ಣಲ್ಲಿ ಹಸಿವು, ಮಣ್ಣಾದ ಬಟ್ಟೆ. ಆಗಾಗ ಹಿಂತಿರುಗಿ ನೋಡುತ್ತಾ ಏದುಸಿರು ಬಿಡುತ್ತಾ ಓಡುತ್ತಾ ನಡೆಯುತ್ತಿದ್ದಾಳೆ. ವೇಗವಾಗಿದ್ದ ಪಾದಗಳು ತಡೆದು ನಿಲ್ಲಿ...
ಸ್ಟೇಟಸ್ ಕತೆಗಳು (ಭಾಗ ೯೭) - ಕನ್ನಡಿ
ಒಡೆದ ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣುತ್ತಿದೆ. ಪ್ರತಿಯೊಂದು ತುಂಡಿನಲ್ಲೂ ಅವಳ ಕಣ್ಣೀರು ಇಳಿಯುತ್ತಿದೆ. ಗಾರೆ ಕೆಲಸದ ದುಡಿಮೆ ಅನಿವಾರ್ಯ. ಊರುಬಿಟ್ಟು ಊರಿಗೆ ಬಂದು, ನೆಲದ ಮೇಲೆ ಬೀಳುವ ಪರಿಸ್ಥಿತಿಯಲ್ಲಿರುವ ಗೋಡೆಯ ಒಳಗೆ ಜೀವಿಸಿದ್ದಾಳೆ. ಕ...
ಸ್ಟೇಟಸ್ ಕತೆಗಳು (ಭಾಗ ೯೮) - ಅವನು
ನಾನವನ ಜೊತೆ ಮಾತನಾಡದೆ ಹಲವು ವರ್ಷಗಳೇ ದಾಟಿದ್ದವು. ನನ್ನೊಳಗೆ ಆಲೋಚನಾ ಬುದ್ಧಿ ನಡೆದಾಡಿದ ದಿನದಿಂದ ಅವನ ಜೊತೆ ಮಾತಾಡಿಲ್ಲ. ಈ ದಿನ ಎಲ್ಲ ಕೆಲಸ ಬಿಟ್ಟು ಅಲ್ಲೊಂದು ಕುರ್ಚಿ ಮೇಲೆ ಕೂತು ಮಾತುಕತೆ ಆರಂಭ ಮಾಡಿದೆವು. ಅವನು ತುಂಬಾ ಸಲ ಪ್ರಯತ್ನಪಟ್...