ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೧೪೯ ವೀಕ್ಷಣೆಗಳು
೯೭

ಸ್ಟೇಟಸ್ ಕತೆಗಳು (ಭಾಗ ೯೯) - ಹೀಗಾದರೆ...

ಕಲ್ಲಿನೊಳಗಿನ ಮೂರ್ತಿ ನಿಧಾನವಾಗಿ ಕಾಣಲಾರಂಭಿಸಿದೆ. ಸತೀಶನ ಕೈಚಳಕವೇ ಅಂತಹುದು. ಮನಸ್ಸಿನಲ್ಲಿ ಧ್ಯಾನಿಸಿ ಉಳಿ ಸುತ್ತಿಗೆ ಹಿಡಿದು ಕೆತ್ತನೆ ಆರಂಭಿಸಿದರೆ ಮೂರ್ತಿಯಾಗದೆ ನಿಲ್ಲುವವನಲ್ಲ. ಶುದ್ಧ ಆಚಾರ-ವಿಚಾರಗಳೊಂದಿಗೆ ತನ್ಮಯತೆಯ ಚಿನ್ಮಯ ಮೂರ್ತಿ...

ಡಿಸೆಂಬರ್ ೨೬, ೨೦೨೧ · ೮೫ ವೀಕ್ಷಣೆಗಳು
೯೮

ಸ್ಟೇಟಸ್ ಕತೆಗಳು (ಭಾಗ ೧೦೦) - ನೆನಪು

ಕಳೆದುಕೊಂಡಲ್ಲಿ ಹುಡುಕಬೇಕು ದೊಡ್ಡೋರು ಈ ಮಾತನ್ನು ಹೇಳಿದ್ದಾರೆ. ಆದರೆ ನನಗೆ ಎಲ್ಲಿ ಕಳೆದುಕೊಂಡೆ ಅನ್ನೋದೇ ಗೊತ್ತಾಗುತ್ತಿಲ್ಲ. ಅಲ್ಲೊಂದು ನಮ್ಮೂರಿನ ಹಳೆ ದೇವಾಲಯದ ಗೋಪುರದ ಮೇಲೆ ದೊಡ್ಡ ದೊಡ್ಡ ಕಲ್ಲು ಇಟ್ಟು ಕೆತ್ತನೆ ಮಾಡಿದ್ದಾರೆ, ಆಗ ಯಂತ್...

ಡಿಸೆಂಬರ್ ೨೭, ೨೦೨೧ · ೯೬ ವೀಕ್ಷಣೆಗಳು
೯೯

ಸ್ಟೇಟಸ್ ಕತೆಗಳು (ಭಾಗ ೧೦೧) - ಬದುಕು ಜಟಕಾ ಬಂಡಿ

ರೈಲು ನಿಧಾನವಾಗಿ ಚಲಿಸಲು ಆರಂಭಿಸಿದೆ. ಇಲ್ಲಿಂದ ಹೊರಡುವಾಗ ಗಮ್ಯದ ಆಲೋಚನೆ ಇಲ್ಲ. ಆದರೆ ಸಾಗುತ್ತಾ ಸಾಗುತ್ತಾ ಹೋದ ಹಾಗೆ ಗುರಿಯ ಕಡೆಗೆ ಬೆಳಕು ಮಿನುಗುತ್ತದೆ. ರೈಲು ತುಂಬಾ ಶ್ರಮಪಟ್ಟು ತನ್ನ ಆರಂಭವನ್ನು ಕಂಡಿದೆ. ಒಂದಷ್ಟು ಸಮಯ ನುರಿತ ಚಾಲಕ ಬ...

ಡಿಸೆಂಬರ್ ೨೯, ೨೦೨೧ · ೧೦೨ ವೀಕ್ಷಣೆಗಳು
೧೦೦

ಸ್ಟೇಟಸ್ ಕತೆಗಳು (ಭಾಗ ೧೦೨) - ಮಳೆಗೆ ಕಾರಣ

ನಡು ಬೇಸಿಗೆಯ ಸುಡುವ ಕಾಲ. ಸೂರ್ಯನಿಗೇ ತನ್ನ ಏರುತ್ತಿರುವ ಬಿಸಿಯನ್ನು ನಿಯಂತ್ರಿಸಲಾಗುತ್ತಿಲ್ಲ. ಆಗಾಗ ಅಡ್ಡ ಬಂದು ಒಂದಷ್ಟು ಭೂಮಿಗೆ ನೆರಳು ನೀಡುತ್ತಿರುವ ಮೋಡ ದೂರದಲ್ಲೇ ಓಡಾಡುತ್ತಿದೆ. ಆ ಗುಡ್ಡದ ಮೇಲೆ ಗಟ್ಟಿ ಕಲ್ಲಿನ ತುದಿಯ ಸಣ್ಣ ಹೊಂಡದಲ್...

ಡಿಸೆಂಬರ್ ೨೯, ೨೦೨೧ · ೯೮ ವೀಕ್ಷಣೆಗಳು
೧೦೧

ಸ್ಟೇಟಸ್ ಕತೆಗಳು (ಭಾಗ ೧೦೩) - ಕತ್ತಲು

ಅವಳಿಗೋ ಅವನೇ ಆಸರೆ. ಹೆಜ್ಜೆ ಇಡುವುದರಿಂದ ಹಿಡಿದು ಜಗತ್ತು ಕಾಣುವವರೆಗೆ. ದೃತರಾಷ್ಟ್ರನಿಗೆ ಸಂಜಯನಂತೆ. ಸೂರ್ಯ ಕಣ್ಣುಬಿಟ್ಟ ಗಳಿಗೆ ಜಗತ್ತೆಲ್ಲ ಬಣ್ಣಗಳ ಒಳಗೆ ಮಿಂದೆದ್ದರು ಅವಳಿಗೆ ಕಪ್ಪೊಂದೇ ಕಾಣುವ ಬೆಳಕು. ಒಂದಿನಿತೂ ಬೇಸರವಿಲ್ಲ. ನಿದ್ದೆಯಿ...

ಡಿಸೆಂಬರ್ ೩೦, ೨೦೨೧ · ೯೪ ವೀಕ್ಷಣೆಗಳು
೧೦೨

ಸ್ಟೇಟಸ್ ಕತೆಗಳು (ಭಾಗ ೧೦೪) - ಯೋಚನೆ

ನಾನೇ ಕಿವಿ ಮೆಚ್ಚಿಕೊಳ್ಳಬೇಕೋ, ಅವರನ್ನು ಹೊರಗೆ ಹೊರದಬ್ಬಬೇಕೋ, ಜೋರಿನಿಂದ ನನ್ನೆದೆಯ ವಾಕ್ಯವನ್ನು ಘೋಷಣೆ ಮಾಡಬೇಕೋ ತೋಚುತ್ತಿಲ್ಲ. ಅನ್ನ-ನೀರು ನನ್ನೂರಿನದ್ದಾದಾಗ ಬದುಕಿನ ಋಣ ಇಲ್ಲಿಯದ್ದಾಗಬೇಕಲ್ಲಾ . ಅದೇಕೆ ಆ ದೇಶ ಅವರಿಗೆ ಅಷ್ಟೊಂದು ಆಪ್ಯಾ...

ಡಿಸೆಂಬರ್ ೩೧, ೨೦೨೧ · ೯೫ ವೀಕ್ಷಣೆಗಳು
೧೦೩

ಸ್ಟೇಟಸ್ ಕತೆಗಳು (ಭಾಗ ೧೦೫) - ಬದಲಾದ ಹಾಡು

"ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ ಬಾಡಿ ಹೋಗುವ ಮುನ್ನ ಕೀಳುವವರು ಯಾರೆಂದು "ಹಾಡು ಮೊಬೈಲ್ ಒಳಗಿಂದ ಪಿಸುಗುಡುತ್ತಿದೆ. ಅವಳ ಕಣ್ಣೀರು ರಾಗಕ್ಕನುಗುಣವಾಗಿ ಇಳಿಯುತ್ತಿತ್ತು. ನಾನಿಲ್ಲಿ ನೋಟಗಾರ ಮಾತ್ರ .ಅವಳ ಅಂತರಂಗದೊಳಗೆ ಇಳಿದು ಭಾವನೆಗ...

ಜನವರಿ ೦೧, ೨೦೨೨ · ೧೦೬ ವೀಕ್ಷಣೆಗಳು
೧೦೪

ಸ್ಟೇಟಸ್ ಕತೆಗಳು (ಭಾಗ ೧೦೬) - ಬದುಕೊಂದರ ತಿರುಗಾಟ

ಬೆಳಕಿನ ಚಿತ್ತಾರ ಕಣ್ಣೊಳಗಿನ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದೆ. ಎಲ್ಲಾ ವಿದ್ಯುತ್ ಅಲಂಕಾರ ದೀಪಗಳು ವಿವಿಧ ಬಗೆಯ ನೃತ್ಯವನ್ನು ಮಾಡುತ್ತಲಿದೆ. ದೇವಾಲಯ ದ್ವಾರದಿಂದ ಹಿಡಿದು ಅಂಗಣದವರೆಗೂ ಮನಸ್ಸು ಮುದಗೊಳಿಸುವ ಅಲಂಕಾರವಿದೆ. ಅಲ್ಲೊಂದು ದೀಪದ...

ಜನವರಿ ೦೨, ೨೦೨೨ · ೭೪ ವೀಕ್ಷಣೆಗಳು
೧೦೫

ಸ್ಟೇಟಸ್ ಕತೆಗಳು (ಭಾಗ ೧೦೭) - ಮಕ್ಕಳು

ಗೋಡೆಯ ಮೂಲೆಯಲ್ಲಿ ನಿಂತಿರುವ ಟೀವಿಯೊಳಗಿನ ದೃಶ್ಯವೊಂದು ಆ ಮನೆಯ ಹೆತ್ತವರಲ್ಲಿ ಆಸೆ ಹುಟ್ಟಿಸಿದೆ. ಪ್ರತಿಭಾ ಪ್ರದರ್ಶನದ ವೇದಿಕೆ, ಅದ್ಭುತ ಬೆಳಕಿನ ವಿನ್ಯಾಸ, ಯಾವುದು ಮಗುವಿನ ತುಂಟಾಟ, ತೊದಲು ನುಡಿ, ಕುಣಿತದ ನಾಜೂಕು, ರಾಗದ ಆಲಾಪ, ಆಗಾಗ ಹೊಗಳ...

ಜನವರಿ ೦೩, ೨೦೨೨ · ೮೬ ವೀಕ್ಷಣೆಗಳು
೧೦೬

ಸ್ಟೇಟಸ್ ಕತೆಗಳು (ಭಾಗ ೧೦೮) - ಕತೆ ಹೇಳಿದ ಕುದುರೆ

ನನ್ನನ್ನಾರು ನೆನಪಿಟ್ಟುಕೊಳ್ಳುತ್ತಾರೆ ? ಇತಿಹಾಸವನ್ನೊಮ್ಮೆ ಕೆದಕಿದರೆ ನೀವು ಹುಬ್ಬೇರಿಸುತ್ತೀರ. ಕಾಡಿನ ನಡುವೆ ಹಸಿರು ಮೇಯುತ್ತಾ ಸ್ವಾಭಿಮಾನಿಯಾಗಿದ್ದ ನನ್ನ ಸಾಕುಪ್ರಾಣಿಯಾಗಿಸಿದವರು ನೀವು. ನನ್ನಾಸೆಯನ್ನು ಮುಷ್ಟಿಯೊಳಗೆ ಇರಿಸಿ ನಿಮ್ಮ ನಡೆಗ...

ಜನವರಿ ೦೫, ೨೦೨೨ · ೧೦೯ ವೀಕ್ಷಣೆಗಳು
೧೦೭

ಸ್ಟೇಟಸ್ ಕತೆಗಳು (ಭಾಗ ೧೦೯) - ದೂರುವುದು ಯಾರನ್ನ?

ಹಿಮಗಿರಿಯ ಮೇಲೆ ಧಿರಿಸು ದರಿಸಿ ಕಾಯುತ್ತಿರುವ ಸೈನಿಕ ಅವನು. ಮಂಜಿನ ಮಳೆಯೇ ದಿನವು ಹನಿಯುತ್ತಿರುವ ಜಾಗ. ರೆಪ್ಪೆಗಳ ಅಲಗಿನ ಮೇಲೆ ಬಿಳಿ ಮಂಜು ಕ್ಷಣ ಬಿಡದೆ ಸುರಿದರೂ ಆತ ರೆಪ್ಪೆ ಅಲುಗಿಸದೆ ಬಂದೂಕು ಹಿಡಿದು ದೇಶ ಕಾಯುತ್ತಿದ್ದಾನೆ. ರಜೆ ಘೋಷಣೆಯಾ...

ಜನವರಿ ೦೬, ೨೦೨೨ · ೯೯ ವೀಕ್ಷಣೆಗಳು
೧೦೮

ಸ್ಟೇಟಸ್ ಕತೆಗಳು (ಭಾಗ ೧೧೦) - ವಿಪರ್ಯಾಸ

ರವಿಯಾಗಸದಿ ಮೂಡೋಕೆ ಇನ್ನೂ ಸಮಯವಿತ್ತು. ಆಗಲೇ ಮನೆಯಿಂದ ಹೊರಬಿದ್ದಿದ್ದ ಆತ. ಚಂದಿರನೇ ಅಸ್ಪಷ್ಟ ದಾರಿ ತೋರಿಸುತ್ತಿದ್ದ. ಗದ್ದೆಯ ಬದುವಿನಲ್ಲಿ ಸಾಗಿ ನೀರು ಬಿಟ್ಟ. ಗದ್ದೆ ಉತ್ತಾಯಿತು, ಬಿತ್ತಾಯಿತು. ಮನೆಯ ಮಗನಂತೆ ಲಾಲಿಸಿ, ಕಳೆಗಳನ್ನು ಕಿತ್ತು...

ಜನವರಿ ೦೬, ೨೦೨೨ · ೧೦೫ ವೀಕ್ಷಣೆಗಳು