ಸ್ಟೇಟಸ್ ಕತೆಗಳು (ಭಾಗ ೧೩೫) - ನನ್ನವಳು
ಪಟ್ಟಿಯ ಮೇಲೆ ಗಾಲಿಗಳುರುಳುತ್ತಿವೆ. ಬೋಗಿಗಳು ಒಂದೊಂದು ಜೊತೆಗೂಡುತ್ತವೆ ಗಮ್ಯ ತಲುಪಲು ಧಾವಿಸುತ್ತಿವೆ. ಒಂದು ಬೋಗಿಯ ಕಿಟಕಿ ಪಕ್ಕದ ಸೀಟಲ್ಲಿ ಅಂಡೂರಿದ್ದೆ. ಗಾಳಿಗೆ ಮುಖವೊಡ್ಡಿ ಹಾರುತ್ತಿರುವ ಕೇಶದೊಳಕ್ಕೆ ಕೈಯಾಡಿಸುತ್ತಾ ಕುಳಿತಿದ್ದವನ ದೃಷ್ಟ...
ಸ್ಟೇಟಸ್ ಕತೆಗಳು (ಭಾಗ ೧೩೬) - ಉತ್ತರ
ಮರಳು ಒಣಗಬೇಕು ಎಂದುಕೊಂಡರೂ ಅಲೆಗಳು ತುಂಬು ಉತ್ಸಾಹದಿಂದ ಜಿಗಿದು ಮರಳನ್ನು ಒದ್ದೆ ಮಾಡಿ ಮರಳುತ್ತಿತ್ತು. ಹಸಿಮರಳಿನ ಮೇಲೆ ಹೆಜ್ಜೆ ತೆಗೆಯುತ್ತಾ ಮನೆಯ ಕಡೆಗೆ ಹೊರಟಿದ್ದ ಸಿಂಚನ ಪ್ರಶ್ನೆ ಕೇಳಲಾರಂಭಿಸಿದಳು "ಮನುಷ್ಯರಾಗಿ ಹುಟ್ಟಿದ ನಮಗೆ ಜಾತಿ ಅ...
ಸ್ಟೇಟಸ್ ಕತೆಗಳು (ಭಾಗ ೧೩೭) - ಕೊಟ್ಟ ಮಾತು...
ಅವನು ನಂಗೆ ತುಂಬಾ ಸಮಯದಿಂದ ಪರಿಚಯ, ಅವನು ನಮ್ಮ ಶಾಲೆಯವನಲ್ಲ, ಪಕ್ಕದ ಮನೆಯವನೂ ಅಲ್ಲ, ಆದರೆ ಅಲ್ಲಲ್ಲಿ ಕಾಣಸಿಗುತ್ತಾನೆ. ಪುಟ್ಟ ಅಂಗಡಿಗಳಲ್ಲಿ, ಮಾರ್ಗ ಬದಿಯಲ್ಲಿ, ತರಗತಿಯ ಮೂಲೆಯಲ್ಲಿ, ಹೀಗೆ ದಿನಕ್ಕೆ ಎಷ್ಟೋ ಸಲ ಭೇಟಿಯಾಗಿದ್ದಾನೆ. ಅವನಿಗೂ...
ಸ್ಟೇಟಸ್ ಕತೆಗಳು (ಭಾಗ ೧೩೮) - ಹೆಜ್ಜೆಗಳು
ಕಾಯುವಿಕೆಯ ಬೆವರ ಹನಿಗಳು ಮೈ ಮೇಲೆ ಹರಿದು ನೆಲವ ಸೇರಿ ಇಂಗಿ ಒಣಗಿಹೋಗಿದೆ. ಆದರೆ ಅವಳಲ್ಲಿ ಚೈತನ್ಯ ಬತ್ತುತ್ತಿಲ್ಲ. ಹಸಿರಿನ ನಡುವೆ ಬೆಳೆದವಳು, ಬಡಾವಣೆಗಳ ಒಳಗೆ ನಡೆದಿದ್ದಾಳೆ. ಪ್ರತಿಭೆಯೊಂದೇ ಮಾನದಂಡವೆಂದು ಅರಿತು ಕದ ಬಡಿದಿದ್ದಾಳೆ, ಅಭಿನಯಿ...
ಸ್ಟೇಟಸ್ ಕತೆಗಳು (ಭಾಗ ೧೩೯) - ರಮೇಶಣ್ಣ
ಈ ದೊಡ್ಡ ಗಾಡಿಯ ಚಕ್ರ ತಿರುಗಿಸಿ ಹಾದಿಯ ಮೇಲೆ ಸುರಕ್ಷಿತವಾಗಿ ಸಾಗಿ ಗುರಿ ತಲುಪಲು ಸ್ಟೇರಿಂಗ್ ಹಿಡಿದು ಕೂತಿರುವವರು ನಮ್ಮ ರಮೇಶಣ್ಣ. 50 ದಶಕಗಳ ಜೈತ್ರಯಾತ್ರೆ. ಬಸ್ಸಿನ ಸ್ಟೇರಿಂಗ್ ಹಿಡಿದು, ಗೇರು ಹಾಕುತ್ತಾ, ಕ್ಲಚ್ಚುಗಳನ್ನು ಒತ್ತುತ್ತ, ಎಕ್...
ಸ್ಟೇಟಸ್ ಕತೆಗಳು (ಭಾಗ ೧೪೦) - ಅವಳು
ಮುಳ್ಳು ಮುಂದೆ ಚಲಿಸಿಯಾಗಿದೆ .ಆ ಕ್ಷಣವ ನಿಲ್ಲಿಸಿ ಸಂಭ್ರಮಿಸೋಕ್ಕಾಗಲಿ, ಯಾತನೆ ಪಡೋಕ್ಕಾಗಲಿ ಸಮಯವೇ ಸಿಗಲಿಲ್ಲವೇನೋ ಅನಿಸುತ್ತಿದೆ. ಸಾವಿರ ಕೈಗಳಿಂದ ಅಕ್ಷತೆಗಳು ತಲೆ ಮೇಲೆ ಬಿದ್ದಾಗ ನಾನು ತಾಳಿಕಟ್ಟಿದ ಹುಡುಗಿ ಪಕ್ಕದಲ್ಲಿ ಇದ್ದಳು. ಅವಳ ನಾಚಿ...
ಸ್ಟೇಟಸ್ ಕತೆಗಳು (ಭಾಗ ೧೪೧) - ಅಭಿವೃದ್ಧಿ
ಜರೂರತ್ತು ಏನು ಅಂತ ಗೊತ್ತಾಗಲಿಲ್ಲ. ರಸ್ತೆ ರಿಪೇರಿ ಸಾಗ್ತಾ ಇತ್ತು. ಹಾ ರಿಪೇರಿಯಲ್ಲ ಪೂರ್ತಿಯಾಗಿ ಹೊಸದಾಗಿ ತಯಾರಾಗುತ್ತಿತ್ತು. ಸಂಜೆಯಾಗುವಾಗ ಅಲ್ಲಿನ ಕರೆಂಟ್ ಕಂಬಗಳು ಶಾಸಕರಿಗೆ ಸ್ವಾಗತ ಎನ್ನೋ ಬ್ಯಾನರ್ ಅನ್ನು ಹೊತ್ತಿದ್ದವು. ಶಾಸಕರು ಮಾಯ...
ಸ್ಟೇಟಸ್ ಕತೆಗಳು (ಭಾಗ ೧೪೨) - ನೀವಾದರೂ ಸಹಾಯ ಮಾಡಿ
ಸಿಟ್ಟು ಬೇಸರವೂ ನಾನರಿಯೆ? ಈ ದಿನ ಕಥೆಯೊಳಗೆ ಬನ್ನಿ ಅಂತ ಕೇಳಿದರೂ ಒಬ್ಬರದೂ ಸುದ್ದಿ ಇಲ್ಲ. ಕೊನೆಗೆ ಬೇಡಿದರೂ ಯಾರೂ ಬರೋಕೆ ತಯಾರಿಲ್ಲ. ಕಾರಣವೇನೆಂದು ಹೇಳೋಕೂ ತಯಾರಿಲ್ಲ. "ಇವನೇನು ದಿನಕ್ಕೆ ನಾಲ್ಕು ಗೆರೆ ಗೀಚುತ್ತಾನೆ" ಅಂತಾನ, ನಮ್ಮೊಳಗಿನ ಮ...
ಸ್ಟೇಟಸ್ ಕತೆಗಳು (ಭಾಗ ೧೪೩) - ಮೌನದ ಹೆಜ್ಜೆ
ಕತ್ತಲೆಯ ದಾರಿಯಲ್ಲಿ, ಬೀದಿದೀಪಗಳ ಅಡಿಯಲ್ಲಿ, ಮಿನುಗುವ ರಸ್ತೆಯಲ್ಲಿ ಮೌನ ತಪಸ್ಸಿಗೆ ಕುಳಿತ ಹಾಗಿರುತ್ತದೆ ಆ ಜಾಗ. ಆಲಿಸುವ ಮನಸ್ಸಿದ್ದರೆ ಇಲ್ಲೊಮ್ಮೆ ಕುಳಿತು ಮಾತನಾಡಬಹುದು. ನಿಮಗೊಂದಿಷ್ಟು ಹೆಚ್ಚಿನ ಮೌನದ ಮಾತುಗಳು ಸಿಗಬೇಕಾದರೆ ಅಲ್ಲಿ ಆ ರಸ...
ಸ್ಟೇಟಸ್ ಕತೆಗಳು (ಭಾಗ ೧೪೪) - ಮಾತು
"ಮೌನ ಕೊಡುವ ಉತ್ತರ ಮಾತು ನೀಡಲಾರದು " ಇದು ಚಿದಂಬರನ ಅರಿವಿನ ಮಾತು. ಓದುವಿಕೆಯ ಹಸಿವು ನೀಗಿಸುವ ಮಾಧ್ಯಮ ಇದಲ್ಲವೆಂದು ಅರಿತು ಇಂಜಿನಿಯರಿಂಗ್ ಪದವಿಯ ತೊರೆದು ಪದವಿ ಸೇರಿದ. ಹೇಳುವ ಮಾತುಗಳಿಗೆ ಉತ್ತರ ನೀಡುತ್ತಾ ಹೊರಟರೆ, ಆತನ ಜೀವನ ಪ್ರಶ್ನೋತ್...
ಸ್ಟೇಟಸ್ ಕತೆಗಳು (ಭಾಗ ೧೪೫) - ವಿಘ್ನೇಶ್
ಕಳೆದ ನಾಲ್ಕು ದಿನದಿಂದ ಅವನ ಕೈ ಸ್ಟೇರಿಂಗ್ ತಿರುಗಿಸುತ್ತಿದೆ. ಜನ ಸುರಕ್ಷಿತವಾಗಿ ಊರು ತಲುಪಿದ್ದಾರೆ. ಆದರೆ ಉತ್ಸಾಹ ಒಂದು ಚೂರು ಕಡಿಮೆಯಾಗಿ ಕಣ್ಣೊಳಗೆ ನೀರ ಬಿಂದು ಬಂಧಿಯಾಗಿದೆ. ಕಾರಣವ ಕೇಳಲು ಸಮಯವೇ ಸಿಗಲಿಲ್ಲ. ಈ ದಿನ ಮಾತಿಗೆ ಕುಳಿತೆ. ಅವ...
ಸ್ಟೇಟಸ್ ಕತೆಗಳು (ಭಾಗ ೧೪೬) - ಕನ್ನಡಿ ಇಲ್ಲದ ಊರು
ಅಲ್ಲೊಂದು ಊರಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ನಾನೀಗ ನಿಮಗೆ ತಿಳಿಸುತ್ತಿದ್ದೇನೆ. ಹಾ ನಿಮಗೆ ಮಾತ್ರ? ನಾವು ನೋಡಿರುವ ಊರಿನ ಹಾಗೆ ಅದು ಇದೆ. ಆದರೆ ಅಲ್ಲೊಂದು ವಿಶೇಷವಿದೆ. ಅಲ್ಲಿ ಎಲ್ಲರ ಮುಖದಲ್ಲಿ ನಗುವಿದೆ. ಮಾಪನದ ದೃಷ್ಟಿಕೋನವಿಲ್ಲ. ಕನ್ನ...