ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೬೩ ವೀಕ್ಷಣೆಗಳು
೧೫೭

ಸ್ಟೇಟಸ್ ಕತೆಗಳು (ಭಾಗ ೧೬೦) - ಉತ್ತರ

ನನ್ನ ಮನೆಯ ಸ್ಥಿತಿಗತಿಗಳು ಅಡಿಮೇಲಾಗಿದೆ. ನೆಲದೊಳಗಿನ ಕೆಸರಲಿ ಕಾಲಿರಿಸಿ ಬೆವರ ಬಸಿದು ದುಡಿದು ತಿನ್ನುತ್ತಿದ್ದ ಹಲವರು ಮರೆತಿದ್ದಾರೆ ಭೂಮಿಯ ವಾಸನೆ. ದುಡಿಮೆಯ ತುಡಿತದ ಎದೆಬಡಿತ ನಿಧಾನವಾಗಿದೆ. ಗುಡಿಸಲುಗಳು ಮಹಲುಗಳಾಗಿದೆ. ಒಂದಿದ್ದ ಕೋಣೆ ಹಲ...

ಫೆಬ್ರವರಿ ೨೬, ೨೦೨೨ · ೧೦೪ ವೀಕ್ಷಣೆಗಳು
೧೫೮

ಸ್ಟೇಟಸ್ ಕತೆಗಳು (ಭಾಗ ೧೬೧) - ಖಾಲಿ ಹಾಳೆಗಳು

ಮನೆ ಮೌನವಾಗಿದೆ. ಮನಸ್ಸು ಅಳುತ್ತಿದೆ. ಅಪ್ಪ ಉಸಿರು ನಿಲ್ಲಿಸಿದ್ದಾನೆ. ಹೊಟ್ಟೆಯೊಳಗೆ ಅನ್ನ ಇಳಿಯುವುದು ಹೇಗೆ? ಅಲ್ಲಲ್ಲ ಮನೆಯೊಳಗೆ ಅನ್ನ ಬೇಯೋದಾದರೂ ಹೇಗೆ? ಸೂರ್ಯ ಏಳುವ ಮೊದಲೇ ಮನೆ ಬಿಡುತ್ತಿದ್ದ ಅಪ್ಪ ಮನೆಮನೆಗೆ ತೆರಳಿ ಗುಜರಿ ಸಂಗ್ರಹಿಸುತ...

ಫೆಬ್ರವರಿ ೨೭, ೨೦೨೨ · ೧೦೭ ವೀಕ್ಷಣೆಗಳು
೧೫೯

ಸ್ಟೇಟಸ್ ಕತೆಗಳು (ಭಾಗ ೧೬೨) - ವಸ್ತು ಸ್ಥಿತಿ

ನಿಮ್ಮ ಕೈಯಲ್ಲಿ ಮೊಬೈಲ್, ಮನೆಯಲ್ಲಿ ಟಿವಿ ಇದ್ದರೆ ಸಾಕು ಅದರೊಳಗೆ ಬರೋದೆಲ್ಲ ನಿಜ ಅಂದು ಅದನ್ನ ಹರಡಿ ಬಿಡ್ತೀರಾ? ಪಕ್ಕದ ಮನೆಯ ಬಾಗಿಲು ತೆಗೆದು ನೋಡುವಷ್ಟು ವ್ಯವಧಾನವಿಲ್ಲ. ಯಾರೋ ಒಬ್ಬ ಒಂದು ಘಟನೆಯನ್ನು ಕೇಳಿ ಹಾಕಿರುವುದನ್ನು, ನೀವು ನಿಮ್ಮ...

ಮಾರ್ಚ್ ೦೧, ೨೦೨೨ · ೮೩ ವೀಕ್ಷಣೆಗಳು
೧೬೦

ಸ್ಟೇಟಸ್ ಕತೆಗಳು (ಭಾಗ ೧೬೩) - ಮರೆತವರು

ಅವರ ದುಡಿಮೆಯ ಬಗ್ಗೆ ನನಗರಿವಿಲ್ಲ. ಆದರೆ ಅವರು ನುಡಿಸಿದ ಪದಗಳು ರಾಗಗಳಾಗಿ ನಮ್ಮ ಕಿವಿಯಲ್ಲಿ ಇನ್ನೂ ಗುಂಯ್ ಗುಟ್ಟುತ್ತಿವೆ. ಮನಮೋಹಕ ಪದಪುಂಜಗಳು ಅರ್ಥವನ್ನು ಹೊತ್ತುಕೊಂಡು ಎದೆಗೂಡಿನಲ್ಲಿ ಭದ್ರವಾಗಿದೆ. ಸಾಹಿತ್ಯದ ಮುಕುಟದಲ್ಲಿ ತನ್ನದೂ ಒಂದು...

ಮಾರ್ಚ್ ೦೧, ೨೦೨೨ · ೯೦ ವೀಕ್ಷಣೆಗಳು
೧೬೧

ಸ್ಟೇಟಸ್ ಕತೆಗಳು (ಭಾಗ ೧೬೪) - ಜಗಳ

ಬೆಂಕಿಯ ಕಿಡಿ ಹುಟ್ಟಿದ್ದೆಲ್ಲಿ ಅನ್ನೋದರ ಅರಿವಿಲ್ಲ. ಆದರೆ ಕೆನ್ನಾಲಿಗೆ ಜಾಗವನ್ನೆಲ್ಲಾ ಆಕ್ರಮಿಸಿ ವಿಕೃತಿ ಮೆರೆಯುತ್ತಿದೆ. ಹಚ್ಚಿದವರೆಲ್ಲಾ ಬಿಸಿಗೆ ಕಾಯಿಸಿಕೊಳ್ಳುತ್ತಿದ್ದಾರೆ. ಶಾಖದೊಳಗೆ ಉರಿದು ಬೆಂದವರ ಬೂದಿಗಳು ಊರು ಬಿಟ್ಟು ಹಾರಿದವು, ಗ...

ಮಾರ್ಚ್ ೦೨, ೨೦೨೨ · ೬೮ ವೀಕ್ಷಣೆಗಳು
೧೬೨

ಸ್ಟೇಟಸ್ ಕತೆಗಳು (ಭಾಗ ೧೬೫) - ದಹನ

ಕೂಗು ಮಾರ್ದನಿಸುತ್ತಿದೆ. ಎಲ್ಲಾ ಕಿವಿಗಳು ಮುಚ್ಚಿಕೊಂಡಿದೆ, ಕಣ್ಣುಗಳು ಬೇರೇನನ್ನೋ ಗಮನಿಸುತ್ತಿವೆ. ನನ್ನ ನಿದಿರೆಯು ಭಂಗವಾಗುವಂತಹ ಕೂಗದು. ಎದೆ ದಿಗಿಲಿನಿಂದ ಜೋರಾಗಿ ಬಡಿಯಲಾರಂಬಿಸಿತು. ಒಬ್ಬನ ನೋವಿನ ಕೂಗೇ ಭಯಹುಟ್ಟಿಸುವಾಗ ಸಾವಿರಾರು ಆಕ್ರಂ...

ಮಾರ್ಚ್ ೦೩, ೨೦೨೨ · ೧೦೧ ವೀಕ್ಷಣೆಗಳು
೧೬೩

ಸ್ಟೇಟಸ್ ಕತೆಗಳು (ಭಾಗ ೧೬೬) - ಘಟನೆ

ಘಟನೆಗಳು ಯಾಕೆ ಘಟಿಸುತ್ತವೆ. ಪೂರ್ವನಿರ್ಧರಿತವೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ. ಆದರೆ ಘಟಿಸಿದ ನಂತರ ಅದರ ಪರಿಣಾಮದ ಮೇಲೆ ಅದಕ್ಕೊಂದು ಕಾರಣ ದೊರಕುತ್ತದೆ. ಅಕಾಲನಿರಭಯನ ಪುಸ್ತಕದಲ್ಲಿ ಪೂರ್ವನಿರ್ಧರಿತವಾಗಿದ್ದರೆ ನಮಗದು ಆಕಸ್ಮಿಕ, ಹೀಗೆಂದು ಮಾತ...

ಮಾರ್ಚ್ ೦೪, ೨೦೨೨ · ೬೨ ವೀಕ್ಷಣೆಗಳು
೧೬೪

ಸ್ಟೇಟಸ್ ಕತೆಗಳು (ಭಾಗ ೧೬೭) - ಅವಳ ಮಾತು

ತೊರೆದು ಹೋದವರ ಬಗ್ಗೆ ಚಿಂತಿಸಲೋ ಅಥವಾ ಸಂಭ್ರಮ ಪಡಲೋ ತಿಳಿಯುತ್ತಿಲ್ಲ. ದಿನವು ಸಿಗುವ ಹಾದಿಯಲ್ಲಿನ ಬೀದಿದೀಪಗಳು ಕತ್ತಲಲ್ಲಿ ಮಲಗಿದೆ. ಹಾಗಾಗಿ ನೆರಳು ನನ್ನೊಳಗೆ ಸೇರಿಕೊಂಡಿದೆ. ಕಿರು ಬೆಳಕಿನ ಹನಿಗಾಗಿ ಸುಮ್ಮನೆ ಹಾದಿ ಅಡ್ಡಾಡುತ್ತಿದ್ದೇನೆ. ಸ...

ಮಾರ್ಚ್ ೦೫, ೨೦೨೨ · ೮೭ ವೀಕ್ಷಣೆಗಳು
೧೬೫

ಸ್ಟೇಟಸ್ ಕತೆಗಳು (ಭಾಗ ೧೬೮) - ಶಾಹಿ

ಶಾಹಿಯ ಹನಿಯೊಂದು ಕಾಗದದ ಮೇಲೆ ಉರುಳಿದೆ ಎಂದರೆ ಏನು ಹೇಳಲು ಹೊರಟಿದೆ ಎಂದರ್ಥ. ಅದು ಆಂತರ್ಯಕ್ಕೋ ಬಾಹ್ಯಕ್ಕೋ ಶಾಯಿಯ ಬರವಣಿಗೆ ಮುಗಿದು ಪೂರ್ಣವಿರಾಮ ಇಟ್ಟ ಮೇಲೆ ಸುಲಭ ಗ್ರಾಹ್ಯ ಸಾಧ್ಯವಾಗುವುದಿಲ್ಲ. ಇಲ್ಲೊಂದು ಶಾಹಿಯ ಹನಿ ಹೇಳಿದ ಕಥೆಯನ್ನು ನಿ...

ಮಾರ್ಚ್ ೦೬, ೨೦೨೨ · ೯೨ ವೀಕ್ಷಣೆಗಳು
೧೬೬

ಸ್ಟೇಟಸ್ ಕತೆಗಳು (ಭಾಗ ೧೬೯) - ಪ್ರಿಯತಮ

"ಇಂದಿನ ದಿನದ ಅಂತ್ಯ ಸಮೀಪಿಸುತ್ತಿದೆ ಅಂದರೆ ಸಂಜೆಯಾಗುತ್ತಿದೆ. ನನ್ನ ಮನದೊಳಗೆ ಕೊರತೆಯೊಂದು ಸಣ್ಣ ಕಂಪನವನ್ನು ಎಬ್ಬಿಸುತ್ತಿದೆ. ಅಂದರೆ ನಿನ್ನ ಮಾತಿನ ರಂಗು ಮನದಲ್ಲಿ ಬಿದ್ದಿಲ್ಲವೆಂದರ್ಥ. ಈ ಯೋಚನೆಯಲ್ಲಿ ಅವಳ ಕರೆಗೆ ಕಾದು ಕುಳಿತಿದ್ದಾನೆ ಪ್...

ಮಾರ್ಚ್ ೦೮, ೨೦೨೨ · ೭೪ ವೀಕ್ಷಣೆಗಳು
೧೬೭

ಸ್ಟೇಟಸ್ ಕತೆಗಳು (ಭಾಗ ೧೭೦) - ಹಾದಿ

ದೇವರನ್ನು ಕಾಣಲು ಧಾವಿಸುತ್ತಿದೆ ಮನಸ್ಸು. ಮನೆಯ ತೊರೆದು ದಿನಗಟ್ಟಲೇ ಪಾದವ ಸವೆಸಿ ನಡೆದು ಅವನ ಗುಡಿಯ ತಲುಪುವ ತವಕ. ಒಂದು ಭಕ್ತಿಯ ಲಹರಿ ದೇಹದೊಳಗೆ ಇಳಿದು ತಲುಪಿಸುತ್ತಿದೆ ಅವನಲ್ಲಿಗೆ. ಹೊರಟಿದೆ ಜಾತ್ರೆ ಮೈಲುಗಳು ಕಳೆದು ಹಾದಿ ಮುಗಿಯುತ್ತದೆ....

ಮಾರ್ಚ್ ೦೯, ೨೦೨೨ · ೮೭ ವೀಕ್ಷಣೆಗಳು
೧೬೮

ಸ್ಟೇಟಸ್ ಕತೆಗಳು (ಭಾಗ ೧೭೧) - ಅತ್ಯಾಚಾರ

ನಾನು ನೇರವಾಗಿ ಹೇಳುತ್ತೇನೆ ಅಂತ ಬೇಜಾರ್ ಆದರೂ ಪರವಾಗಿಲ್ಲ? ನನಗೆ ಯಾರು ಕಾರಣ ಅಂತ ಗೊತ್ತಾಗಬೇಕು? ನಾನ್ಯಾರು ಅಂತನಾ... ನನ್ನ ಹೆಸರು? ಅದು ನಿಮಗ್ಯಾಕೆ ನೀವು ಅಕ್ಕ-ತಂಗಿ, ಪಕ್ಕದ ಮನೆಯವಳು, ಗೆಳತಿ, ಯಾರೋ ಒಬ್ಳು ಅನ್ಕೊಳ್ಳಿ ತೊಂದರೆ ಇಲ್ಲ. ನ...

ಮಾರ್ಚ್ ೦೯, ೨೦೨೨ · ೧೦೮ ವೀಕ್ಷಣೆಗಳು