ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೨೭ ವೀಕ್ಷಣೆಗಳು
೧೪೫

ಸ್ಟೇಟಸ್ ಕತೆಗಳು (ಭಾಗ ೧೪೭) - ಮನದ ಮಾತು

ಮತ್ತೆ ಮತ್ತೆ ತಿರುಗಿ ಕದ್ದು ನೋಡುವ ಸುಂದರಿಯೇನಲ್ಲ, ಆದರೂ ಮನಸ್ಸಿನೊಳಗೆ ನಾ ಕಟ್ಟಿದ ಗುಡಿಯೊಳಗೆ ನೆಲೆಯಾಗಿದ್ದಾಳೆ "ಅವಳು". ಮೊದಲ ಕ್ಷಣದಲ್ಲೇ ಎದೆಬಡಿತ ಏರಿಸಿ ಪ್ರೀತಿ ಹುಟ್ಟಿಸಿದವಳಲ್ಲ. ದಿನದ ಕ್ಷಣದಲ್ಲಿ, ಕೆಲವು ಘಟನೆಗಳಲ್ಲಿ, ತೋರಿದ ಭಾವ...

ಫೆಬ್ರವರಿ ೧೩, ೨೦೨೨ · ೧೧೫ ವೀಕ್ಷಣೆಗಳು
೧೪೬

ಸ್ಟೇಟಸ್ ಕತೆಗಳು (ಭಾಗ ೧೪೮) - ಕಾರ್ಯಕ್ರಮ

ಕಾರ್ಯಕ್ರಮ ಆಯೋಜನೆಯಾಗಿತ್ತು. ದುಡ್ಡು ಹರಿದುಬಂದಿತ್ತು. ಸಮೂಹ ಮಾಧ್ಯಮಗಳು ಹೊಸ ವೇದಿಕೆಯನ್ನು ಕಲ್ಪಿಸಿದ್ದವು. ರಾಜ್ಯದ ಮೂಲೆಮೂಲೆಗೂ ಸುದ್ದಿ ತಲುಪಿತು. ಸ್ಪರ್ಧಿಗಳು ಸಾವಿರ ಸಂಖ್ಯೆಯಲ್ಲಿ ನೋಂದಾಯಿಸಿದರು, ಕಾರ್ಯಕ್ರಮದ ಹಿಂದಿನ ದಿನದವರೆಗೆ ಆಯ...

ಫೆಬ್ರವರಿ ೧೪, ೨೦೨೨ · ೬೬ ವೀಕ್ಷಣೆಗಳು
೧೪೭

ಸ್ಟೇಟಸ್ ಕತೆಗಳು (ಭಾಗ ೧೪೯) - ದೈವ ದೇವರು

ದೈನಂದಿನ ಬದುಕಿನ ಅಗತ್ಯಗಳಲ್ಲಿ ನಮ್ಮ ನಡುವೆ ನಮ್ಮಗಳ ಹಾಗೆ ಬದುಕಿದ್ದ ದೈವ-ದೇವರುಗಳು ತಮ್ಮ ರೂಪವನ್ನು ಬದಲಿಸಿಕೊಂಡಿದ್ದಾರೆ. ಇದು ರಮೇಶನ ನೋವಿನ ಕತೆ. ರಮೇಶ ಬ್ಯಾಂಕ್ ಉದ್ಯೋಗಿ, ಬೆಳಗಿನಿಂದ ಸಂಜೆಯವರೆಗೆ ಬರಿಯ ದುಡ್ಡು ಎಣಿಸುವಿಕೆಯ ನಡುವೆ ಸವ...

ಫೆಬ್ರವರಿ ೧೫, ೨೦೨೨ · ೮೮ ವೀಕ್ಷಣೆಗಳು
೧೪೮

ಸ್ಟೇಟಸ್ ಕತೆಗಳು (ಭಾಗ ೧೫೦) - ಮುಂದಿನ ಸೀಟು

ಗಾಲಿಗಳು ತಿರುಗಿದಂತೆ ಕಿಟಕಿಗಳು ಗಾಳಿಯನ್ನು ಒಳಕ್ಕೆ ಕಳಿಸುತ್ತಿತ್ತು. ಮುಖಕ್ಕೆ ರಾಚುವ ಗಾಳಿ ಮುದ ನೀಡಿದರೂ ಹೊಟ್ಟೆಯೊಳಗಿನ ಉರಿ ನಿಲ್ಲುತ್ತಿಲ್ಲವಲ್ಲ. ನನ್ನ ಮುಂದಿನ ಸೀಟಿನ ಸಂಭಾಷಣೆಯನ್ನು ನಿಮಗೆ ತಲುಪಿಸುತ್ತೇನೆ. ಬೇರೆಯವರು ಮಾತಾಡೋದನ್ನ ಕ...

ಫೆಬ್ರವರಿ ೧೬, ೨೦೨೨ · ೮೨ ವೀಕ್ಷಣೆಗಳು
೧೪೯

ಸ್ಟೇಟಸ್ ಕತೆಗಳು (ಭಾಗ ೧೫೧) - ಮಿಸ್ಸಿಂಗ್ ಕೇಸ್

ಮನೆಯ ಮೂಲೆಯೊಂದರಲ್ಲಿ ಭಯ ಉಸಿರಾಡುತ್ತಿದೆ. ಪಕ್ಕದಲ್ಲಿ ಆತಂಕ, ಇನ್ನೊಂದೆಡೆ ಭರವಸೆ ನಿಡಿದಾದ ಉಸಿರನ್ನು ಬಿಡುತ್ತಿದೆ. ದಿನವೂ ಬರಿಯ ಗಾಳಿಯನ್ನೇ ತುಂಬಿಕೊಂಡಿದ್ದ ಮನೆ ಸದ್ಯಕ್ಕೆ ಆಮ್ಲಜನಕವನ್ನು ಹೊರಗಡೆ ಕಳುಹಿಸಿ ಕ್ರೂರ ಆತಂಕವನ್ನು ಬರಮಾಡಿಕೊಳ...

ಫೆಬ್ರವರಿ ೧೭, ೨೦೨೨ · ೮೮ ವೀಕ್ಷಣೆಗಳು
೧೫೦

ಸ್ಟೇಟಸ್ ಕತೆಗಳು (ಭಾಗ ೧೫೨) - ಉತ್ತರ ಸಿಗದ ಪ್ರಶ್ನೆ

ಕಾಡಿನೊಳಗಿನ ಕತ್ತಲೆಯಲ್ಲಿ ಬದುಕುತ್ತಿದ್ದರು. ಬರಿಯ ನೇಸರನ ಕಿರಣಗಳ ಬೆಳಕು ಮರಗಳೆಡೆಯಿಂದ ಭೂಮಿಗೆ ಬೀಳುತ್ತಿದ್ದ ಜಾಗದಲ್ಲಿ ಹಸಿರ ನಂಬಿ ಉಸಿರು ನೀಡುತ್ತಿದ್ದವರು. ಸಾವಿರ ಕಿಲೋಮೀಟರ್ ದೂರವಿದ್ದ ಡಾಂಬರಿನ ರಸ್ತೆ ಮರಗಳನ್ನು ಆಹುತಿ ಪಡೆಯುತ್ತಾ ಒ...

ಫೆಬ್ರವರಿ ೧೯, ೨೦೨೨ · ೭೨ ವೀಕ್ಷಣೆಗಳು
೧೫೧

ಸ್ಟೇಟಸ್ ಕತೆಗಳು (ಭಾಗ ೧೫೩) - ಕಣ್ಣೀರು

ಕಣ್ಣೀರಿನ ಹನಿಗಳು ಜೋಡಣೆಯಾಗಿ ಕೆನ್ನೆಯ ಮೇಲೆ ಮಾಲೆಗಳಾಗಿ ಇಳಿಯುತ್ತಿದೆ. ಇದು ಯಾವಾಗಲೂ ಒಮ್ಮೆ ಬರುವುದಾದರೆ ಪರವಾಗಿಲ್ಲ, ದಿನವೂ ಅದೇ ದಿನಚರಿ ಆಗಿದೆ . ಅವಳ ಬದುಕಿನ ಹಳಿತಪ್ಪಿದೆಯೋ ಅಥವಾ ಗುರಿ ದೂರವಿದ್ದು ತಲುಪುವ ಸಮಯ ನಿಧಾನವಾಗಿದೆಯೋ ಗೊತ್...

ಫೆಬ್ರವರಿ ೧೯, ೨೦೨೨ · ೧೦೫ ವೀಕ್ಷಣೆಗಳು
೧೫೨

ಸ್ಟೇಟಸ್ ಕತೆಗಳು (ಭಾಗ ೧೫೪) - ಮೌನ ಮಾರಾಟಕ್ಕಿದೆ

"ಇಲ್ಲಿ ಹೇಗೆ ಬದುಕುತ್ತೀರಿ ಸರ್?, ನನ್ನಿಂದಾಗುವುದಿಲ್ಲ. ಈ ಕಡೆ ನಿದ್ದೇನೂ ಬರುತ್ತಿಲ್ಲ, ಊಟನೂ ಸೇರುತ್ತಿಲ್ಲ, ಹೀಗೂ ಬದುಕ್ತಾರ?" ರಫೀಕ್ ಮಾತಾಡ್ತಾ ಇದ್ದ. ಚಾಲಕನಾಗಿ 25 ವರ್ಷದ ಸುದೀರ್ಘ ಅನುಭವ. ಶಬ್ದದ ನಡುವೆ ಬದುಕು ಕಟ್ಟಿಕೊಂಡವ. ಈ ಸಲ ರ...

ಫೆಬ್ರವರಿ ೨೦, ೨೦೨೨ · ೭೨ ವೀಕ್ಷಣೆಗಳು
೧೫೩

ಸ್ಟೇಟಸ್ ಕತೆಗಳು (ಭಾಗ ೧೫೫) - ಬದುಕು

ಖಾರ ಬಿಸಿಲಿಗೆ ಮೈಯೊಡ್ಡಿ ನೆರಳಿನ ಆಶ್ರಯ ಪಡೆದಾಗ ಮನಸ್ಸಿನ ತಂಪು ಸಂತಸಗೊಳ್ಳುತ್ತದೆ. ರಾತ್ರಿಗೆ ಮೈಯೊಡ್ಡಿ ಅಂಬರದ ಕೆಳಗೆ ಅರ್ಧ ದಿಗಂಬರನಾಗಿ... ಇಷ್ಟರವರೆಗೂ ಉಳಿದಿರಲಿಲ್ಲ. ಅನಿವಾರ್ಯತೆಯೊಂದು ಇರುಳಿನ ತಂಪಿಗೆ ಆಶ್ರಯಿಸಲು ಕಾರಣವಾಯಿತು. ಅದೇ...

ಫೆಬ್ರವರಿ ೨೧, ೨೦೨೨ · ೭೩ ವೀಕ್ಷಣೆಗಳು
೧೫೪

ಸ್ಟೇಟಸ್ ಕತೆಗಳು (ಭಾಗ ೧೫೬) - ಕಂಬಿಯ ಹಿಂದೆ

ಅವನು ಗೀಚುತ್ತಿದ್ದ ವರ್ಣ ರೇಖೆಗಳಲ್ಲಿ ಗೂಡಾರ್ಥವಿತ್ತೆಂದು ಅರಿವಾಗಬೇಕಾದರೆ ಅವನ ಜೀವನದ ಯಾತ್ರೆಯಲ್ಲಿ ನೀವು ಪಯಣಿಗರಾಗಲೇಬೇಕು. ಅವನ ಚಿತ್ರಗಳು ಮೂಲಭೂತವಾಗಿ ಹೇಳುತ್ತಿದ್ದ ಮಾತುಗಳೆಂದರೆ "ಕಂಬಿಯ ಹಿಂದೆ ಒಂದು ಬದುಕಿದೆ" ಆ ಬಂಧನದ ನಡುವೆ ಅರಳು...

ಫೆಬ್ರವರಿ ೨೨, ೨೦೨೨ · ೧೧೦ ವೀಕ್ಷಣೆಗಳು
೧೫೫

ಸ್ಟೇಟಸ್ ಕತೆಗಳು (ಭಾಗ ೧೫೮) - ಪಕ್ಕದ ಸೀಟು

ನಮಸ್ಕಾರ ನಾನು "ಪಕ್ಕದ ಸೀಟಿನ" ಆಸಾಮಿ. ಏನ್ ಹೇಳೋದು ಸ್ವಾಮಿ ಇಷ್ಟು ದಿನ ‌ಕಳೆದರೂ ನನ್ನ ಪಕ್ಕದ ಸೀಟು ಭರ್ತಿಯಾಗಲೇ‌ ಇಲ್ಲ. ಹಾ! ಆದರೆ ಇವತ್ತು ಸರಿ ಆ ಘಟನೆ ಹೇಳ್ತೇನೆ. ನಾನು ಉಡುಪಿಗೆ ಹೊರಟಿದ್ದೆ ಕಾರ್ಯ ನಿಮಿತ್ತ. ಮೂರು ಜನರ ಸೀಟು ಖಾಲಿಯಾಗ...

ಫೆಬ್ರವರಿ ೨೪, ೨೦೨೨ · ೭೯ ವೀಕ್ಷಣೆಗಳು
೧೫೬

ಸ್ಟೇಟಸ್ ಕತೆಗಳು (ಭಾಗ ೧೫೯) - ಕಾರಣ?

ಆ ದಿನ ನನ್ನ ಜೊತೆ ತಿರುಗಾಡೋಕೆ ಚಪ್ಪಲಿಗೆ ಇಷ್ಟವಿರಲಿಲ್ಲವೋ ಏನೋ ಅಥವಾ ನಾನು ದಿನಾ ಅದನ್ನು ತುಳಿತಾ ಇದ್ದೇನೆ ಅನ್ನುವ ನೋವು ಕೂಡ ಆಗಿರಬಹುದು ಒಟ್ಟಿನಲ್ಲಿ ನಾನು ಅಂಗಳಕ್ಕಿಳಿದಾಗ ಚಪ್ಪಲಿ ಅಲ್ಲಿ ಕಾಣಲಿಲ್ಲ. ಬದಲಿ ಅವಕಾಶಕ್ಕೆ ಅಲ್ಲೇನೂ ಸಿಗದ ಕ...

ಫೆಬ್ರವರಿ ೨೬, ೨೦೨೨ · ೭೭ ವೀಕ್ಷಣೆಗಳು