ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೫೨ ವೀಕ್ಷಣೆಗಳು
೧೮೧

ಸ್ಟೇಟಸ್ ಕತೆಗಳು (ಭಾಗ ೧೮೪) - ಭ್ರೂಣ

ಮಾಂಸದ ಮುದ್ದೆಯಾಗಿದ್ದೆ. ಹಸಿವು ರುಚಿ ವಾಸನೆಗಳ ಅರಿವಿತ್ತೋ ಇಲ್ಲವೋ ಗೊತ್ತಿಲ್ಲ. ಅಲ್ಲಿನ ಬೆಚ್ಚಗಿನ ಜಾಗ ಹಿತವೆನಿಸಿತ್ತು. ಇಲ್ಲೇ ಇರೋಣ ಎಂದರೆ ಬಿಡಲಿಲ್ಲ. ಬಲವಂತದಿಂದ ಹೊರತಂದರು. ನಾನು ಕಂಡಿರದ ರೂಪಗಳು ಎದುರಿದ್ದವು. ಭಯವೆನಿಸಿತು. ಜೋರಾಗಿ...

ಮಾರ್ಚ್ ೨೩, ೨೦೨೨ · ೮೧ ವೀಕ್ಷಣೆಗಳು
೧೮೨

ಸ್ಟೇಟಸ್ ಕತೆಗಳು (ಭಾಗ ೧೮೫) - ನರ್ಸ್

"ಲೇ ನಿನಗೆ ಹೇಳೋದು ಇಷ್ಟು ದಿನ 8000 ಸಂಬಳಕ್ಕೆ ಕೆಲಸ ಮಾಡ್ತೀಯಾ? ಇದಕ್ಕಿಂತ ದೊಡ್ಡ ಕೆಲಸ ಇದೆ ಅದನ್ನು ಮಾಡು. ಇದರಲ್ಲಿ ಎಲ್ಲ ರೋಗಿಗಳು ಜೊತೆ ಇರಬೇಕು, ನಿಮ್ಮ ದುಡಿಮೆಗೆ ಸರಿಯಾದ ಸಂಬಳ ಸಿಗೋದಿಲ್ಲ. ಅವರ ಬೈಗುಳ ಕೇಳಬೇಕು, ಎಲ್ಲ ಕೆಲಸ ಮಾಡಬೇಕ...

ಮಾರ್ಚ್ ೨೩, ೨೦೨೨ · ೮೭ ವೀಕ್ಷಣೆಗಳು
೧೮೩

ಸ್ಟೇಟಸ್ ಕತೆಗಳು (ಭಾಗ ೧೮೬) - ಮೋಡ

ಕಾಲೇಜಿನಿಂದ ಮನೆಗೆ ಹೊರಡಬೇಕಿತ್ತು. ಬೆಳಕಿರಬೇಕಾದ ಆಕಾಶದಲ್ಲಿ ಕಪ್ಪಗಿನ ಮೋಡಗಳು ಚಪ್ಪರ ಕಟ್ಟಿದ್ದವು. ಚಪ್ಪರದೊಳಗಿಂದ ಹನಿಗಳು ಯಾವಾಗ ಉದುರಬಹುದೋ ಎಂಬ ಭಯದಲ್ಲೆ ದಾರಿ ಕಾಯುತ್ತಿದ್ದೆ. ಮನೆಗೆ ಹೊರಡಲು ಗಾಡಿ ಹತ್ತುತ್ತಿದ್ದ ಕಾಲೇಜಿನ ವಾಚ್ ಮ್ಯ...

ಮಾರ್ಚ್ ೨೪, ೨೦೨೨ · ೮೩ ವೀಕ್ಷಣೆಗಳು
೧೮೪

ಸ್ಟೇಟಸ್ ಕತೆಗಳು (ಭಾಗ ೧೮೭) - ಕಾಡು

ಕಾಡು ಮೌನವಹಿಸುವುದು ಬಿಟ್ಟು ಬೇರೆ ಏನೂ ಮಾಡುವ ಹಾಗಿರಲಿಲ್ಲ ಮರ ಕಡಿದು ಸಾಗಾಟವಾಗುತ್ತಿದೆ. ಕಾಡು ಬೆತ್ತಲೆಯಾಗುತ್ತಿದೆ. ಅಧಿಕಾರಿಗಳಿಗೆ ಕೊಡಲಿ ಹಿಡಿದಾಗ ಪ್ರಶ್ನಿಸುವವರು ಯಾರು? ಸರಕಾರಕ್ಕೆ ದೂರು ದಾಖಲಾಯಿತು ಅನಾಮಧೇಯರಿಂದ. ಈ ಸುದ್ದಿ ಹರಡುವ...

ಮಾರ್ಚ್ ೨೫, ೨೦೨೨ · ೬೬ ವೀಕ್ಷಣೆಗಳು
೧೮೫

ಸ್ಟೇಟಸ್ ಕತೆಗಳು (ಭಾಗ ೧೮೮) - ತ್ಯಾಗ

ವೇದಿಕೆ ಮೇಲಿನ ಜನಗಳು ಹೆಚ್ಚಿದ್ದರು. ಕುಳಿತವರೇ ಬೆರಳೆಣಿಕೆಯಷ್ಟು. ತ್ಯಾಗ ಜೀವಿಗಳಿಗೆ ಸನ್ಮಾನ. ಕಾರ್ಯಕ್ರಮದ ಬ್ಯಾನರ್ ಹಳತಾಗಿತ್ತು. ವರ್ಷವೂ ನಡೆಯುವ ಕಾರ್ಯಕ್ರಮವಾದ್ದರಿಂದ ದಿನಾಂಕವೊಂದು ಬದಲಾಗುತ್ತಿದೆ. ಕೆಳಗೆ ಕುಳಿತ ಜನರೇ ತ್ಯಾಗ ಜೀವಿಗಳ...

ಮಾರ್ಚ್ ೨೬, ೨೦೨೨ · ೯೧ ವೀಕ್ಷಣೆಗಳು
೧೮೬

ಸ್ಟೇಟಸ್ ಕತೆಗಳು (ಭಾಗ ೧೮೯) - ಪ್ರತಿಭಾ ಸಂಪನ್ನರು

ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು "ಕಲಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರಣಕ್ಕಾಗಿ ರೂಪುಗೊಂಡ ಸಂಸ್ಥೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ಸಿದ್ದವಾಗಿದೆ. ಹಲವು ವರ್ಷ ಪ್ರತಿಭಾ ರತ್ನಗಳನ್ನ ರಾಜ್ಯಕ್ಕೆ ಪರಿಚಯಿಸಿದೆ. ನಿಮ್ಮ...

ಮಾರ್ಚ್ ೨೮, ೨೦೨೨ · ೮೫ ವೀಕ್ಷಣೆಗಳು
೧೮೭

ಸ್ಟೇಟಸ್ ಕತೆಗಳು (ಭಾಗ ೧೯೦) - ಅರಿವು

ಯೋಚನೆಗಳು ಹೆಚ್ಚಾದಷ್ಟು ಕೆಲಸಗಳು ಮುಂದುವರಿತಾಯಿಲ್ಲ. ಆಗಾಗ ನಾನು ಸ್ಥಗಿತಗೊಂಡಾಗ ಇದೇ ರೀತಿ ಮೇಡಂ ಬಳಿ ಹೋಗ್ತೇನೆ. ಹಾಗೆ ಇವತ್ತು ತೆರಳಿದ್ದೆ. "ಮೇಡಂ ಪರಿಶ್ರಮ ಮಿತಿಮೀರಿ ಹಾಕ್ತಾ ಇದ್ದೇನೆ, ಪ್ರತಿಫಲಗಳು ಕಾಣುತ್ತಿಲ್ಲ. ಅದನ್ನು ನೋಡಿ ಪ್ರಯತ...

ಮಾರ್ಚ್ ೨೮, ೨೦೨೨ · ೯೮ ವೀಕ್ಷಣೆಗಳು
೧೮೮

ಸ್ಟೇಟಸ್ ಕತೆಗಳು (ಭಾಗ ೧೯೧) - ಓಟ

ನೂರು ಮೀಟರ್ ಓಟದ ಅಂಗಳ ತಯಾರಾಗಿತ್ತು. ಸ್ಪರ್ಧಿಗಳಾಗಿ ಇರೋರು ಎಲ್ಲರೂ ರಾಷ್ಟ್ರಮಟ್ಟದಲ್ಲಿ ಮಿಂಚಿದವರು. ದಿನವೂ ಅಭ್ಯಾಸ, ಗೆಲುವೊಂದೇ ಐಕ್ಯ ಮಂತ್ರ ಜಪಿಸಿ ಕಾಲಿನ ಸ್ನಾಯುಗಳನ್ನು ಬಿಗಿಗೊಳಿಸಿ ಓಟ ಮುಂದುವರೆಸಿದವರು. ವಿಶ್ವದಾಖಲೆಯ ಓಟದ ಸಮಯವನ್ನ...

ಮಾರ್ಚ್ ೨೯, ೨೦೨೨ · ೭೮ ವೀಕ್ಷಣೆಗಳು
೧೮೯

ಸ್ಟೇಟಸ್ ಕತೆಗಳು (ಭಾಗ ೧೯೨) - ಹೆರಿಗೆ

ಸರಕಾರಿ ಆಸ್ಪತ್ರೆ. ಸೂರ್ಯ ಏಳುವುದಕ್ಕೆ ಇನ್ನೂ ಸಮಯವಿತ್ತು. ಅವನ ಅಲರಾಂ ಬಡಿಯುತ್ತಿಲ್ಲ ಅಂತ ಕಾಣುತ್ತೆ. ಕತ್ತಲೆಯೇ ಹೆಚ್ಚು ತುಂಬಿರುವ ಅಲ್ಲಿ ಬೆಳಕಿನ ಕೋಣೆಯೊಳಗೆ ಅವಳು ಮಲಗಿದ್ದಾಳೆ. ಇಂದು ಮಗು ಜನಿಸಬಹುದು ಎಂದು ಡಾಕ್ಟರು ಹೇಳಿದ್ದಾರೆ. ರಾತ...

ಮಾರ್ಚ್ ೩೧, ೨೦೨೨ · ೧೦೩ ವೀಕ್ಷಣೆಗಳು
೧೯೦

ಸ್ಟೇಟಸ್ ಕತೆಗಳು (ಭಾಗ ೧೯೩) - ನನ್ನ ದೃಷ್ಟಿ

ಮೂರು ರಸ್ತೆ ಸೇರುವ ಜಾಗದ ಬಲಬದಿಯ ಎರಡನೇ ಅಂತಸ್ತಿನ ಕಟ್ಟಡದಲ್ಲಿ ನನ್ನ ಕೆಲಸ. ಕಿಟಕಿಯ ಪಕ್ಕದಲ್ಲಿ ನನ್ನ ಸ್ಥಳ ನಿಗದಿಯಾಗಿದ್ದರಿಂದ ನನ್ನ ಕೆಲಸಕ್ಕೆ ಮನಸ್ಸಿಗೆ ಮತ್ತಷ್ಟು ಸ್ಫೂರ್ತಿ ಸಿಕ್ಕಿದೆ. ಕಾರಣವೇನೆಂದರೆ ರಸ್ತೆ ಮತ್ತು ಅಲ್ಲಿ ಓಡಾಡುವ ಮ...

ಮಾರ್ಚ್ ೩೧, ೨೦೨೨ · ೯೩ ವೀಕ್ಷಣೆಗಳು
೧೯೧

ಸ್ಟೇಟಸ್ ಕತೆಗಳು (ಭಾಗ ೧೯೪) - ಯಾತನೆ...

ಇವತ್ತು ಮಾತನಾಡಲೇಬೇಕು. ನಾನು ಎಲ್ಲರ ಪರವಾಗಿ ಧ್ವನಿ ಎತ್ತಿದ್ದೇನೆ. ಓ ಮನುಷ್ಯ ಕೇಳಿಸ್ಕೋ, ನಿಮ್ಮ ಹಾಗೆ ದುಡ್ಡು ಇಟ್ಟು, ಕರೆಮಾಡಿ, ಜನ ಬಂದು ಮನೆ ಕಟ್ಟುವುದಲ್ಲ. ನಾವು ಸ್ವಂತವಾಗಿ ಬೆವರು ಸುರಿಸಿ ನಿರ್ಮಿಸುವುದು. ಅಲೆಯುವ ದೂರ, ಸಾಗುವ ದಾರಿ...

ಏಪ್ರಿಲ್ ೦೧, ೨೦೨೨ · ೯೪ ವೀಕ್ಷಣೆಗಳು
೧೯೨

ಸ್ಟೇಟಸ್ ಕತೆಗಳು (ಭಾಗ ೧೯೫) - ಹಚ್ಚೆ

ಅವನದು ದುಡಿಮೆಯ ವಯಸ್ಸಾಗಿದ್ದರೂ, ಶಿಕ್ಷಣವನ್ನ ಮನೆಯವರು ನೀಡಿದ್ದರೂ ಮನೆಯಲ್ಲೇ ತಿಂದುಂಡು ಆರಾಮವಾಗಿದ್ದ. ಗೆಳೆಯರೊಂದಿಗೆ ಆಟ, ತಿರುಗಾಟ, ಜೂಜಾಟ ದಿನಂಪ್ರತಿ ಅಭ್ಯಾಸಗಳು. ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗೋರು. ಇವನ ಶೋಕಿಗೆ ಅವರು ಬೆವರು ಹರ...

ಏಪ್ರಿಲ್ ೦೨, ೨೦೨೨ · ೯೩ ವೀಕ್ಷಣೆಗಳು