ಸ್ಟೇಟಸ್ ಕತೆಗಳು (ಭಾಗ ೨೨೦) - ಮಾತು
ನನಗೆ ವ್ಯಕ್ತಿಯ ಕೆಲಸಗಳು ಇಷ್ಟವಾಗಲಿಲ್ಲ ಅಂದರೆ, ಅವನು ಮೋಸಗಾರ, ಲಂಪಟ ತನ್ನ ವೈಯಕ್ತಿಕ ಸಾಧನೆಗಾಗಿ ಬದುಕಿದವನು ಅವನ ಕೆಲಸಗಳಿಂದ ಯಾರಿಗೂ ಒಳಿತಾಗಲಿಲ್ಲ" "ಸರಿ ಮಾರಾಯ, ನಿನ್ನ ಮಾತುಗಳನ್ನು ಸ್ವೀಕರಿಸುತ್ತೇನೆ ಆಂದರೆ ಆತ ಬದುಕಿದ್ದಾಗ ನೀನು ಮಾ...
ಸ್ಟೇಟಸ್ ಕತೆಗಳು (ಭಾಗ ೨೨೧) - ಮಾತುಕತೆ
"ಮತ್ತೆ ಲಾಕ್ಡೌನ್ ಅಂತೆ" "ಯಾರು ಹೇಳಿದ್ದು ಹಾಗೆಲ್ಲ ಆಗೋದಿಲ್ಲಪ್ಪ" " ಹೌದು ಮಾರಾಯ ಇವತ್ತು ಟಿವಿಯಲ್ಲಿ ಹೇಳುತ್ತಿದ್ರು" "ಹುಂ, ಹೌದು ಧಾರವಾಡದಲ್ಲಿ ತುಂಬಾ ಕೇಸ್ ಸಿಕ್ಕಿದೆಯಂತೆ" "ಮತ್ತೆ ಕೊರೋನವಾ?" "ಅಲ್ಲಪ್ಪ ಇದ್ಯಾವುದು ಸ್ವಲ್ಪ ಬೇರೆ ಅಂ...
ಸ್ಟೇಟಸ್ ಕತೆಗಳು (ಭಾಗ ೨೨೨) - ಬಿಂಬದ ಮಾತು
ವಿದ್ಯುತ್ ಬಲ್ಬು ತಾನು ಉರಿಯಬೇಕೋ, ಆರಬೇಕೋ ಅನ್ನುವ ಗೊಂದಲದಲ್ಲಿ ನೇತಾಡುತ್ತಿದೆ. ಮಂದಬೆಳಕಿನ ಪುಟ್ಟ ಕೋಣೆಯಲ್ಲಿ ಆತ ಕನ್ನಡಿ ಮುಂದೆ ನಿಂತಿದ್ದಾನೆ. ಇವನೊಳಗಿನ ಅವನಿಗೂ, ಕನ್ನಡಿಯೊಳಗಿನ ಇವನಿಗೂ ಮಾತುಕತೆ ಆರಂಭವಾಯಿತು. "ಪ್ರಸ್ತುತ ಕಾಲಘಟ್ಟದಲ...
ಸ್ಟೇಟಸ್ ಕತೆಗಳು (ಭಾಗ ೨೨೩) - ಬೆಳಕಿನ ಪಾಠ
ಕಾಲೇಜಿನ ಮುಂಭಾಗದಲ್ಲಿ ನಿಂತಿದ್ದೆ. ಅವತ್ತು ಮನೆಗೆ ತೆರಳುವ ಅವಸರವೇನೂ ಇರಲಿಲ್ಲ. ನಮ್ಮ ಕಾಲೇಜಿನ ಮುಂಭಾಗದ ಮನೆಯಲ್ಲೊಂದು ಮದುರಂಗಿ ಶಾಸ್ತ್ರ. ಅದಕ್ಕೆ ಹಾಕಿದ ಬೆಳಕಿನ ವಿನ್ಯಾಸವನ್ನು ಗಮನಿಸುತ್ತಾ ನಿಂತಿದ್ದೆ. ಏನೇನು ಚಲನೆಗಳು. ಹಲವು ಬಣ್ಣಗಳ...
ಸ್ಟೇಟಸ್ ಕತೆಗಳು (ಭಾಗ ೨೨೪) - ಅಪ್ಪ ಹೇಳಿದ ಮಾತು
ಅಪ್ಪ ಯಾವಾಗಲೂ ಹೇಳುತ್ತಿದ್ದರು ಮೌನವಾಗಿ ಮೂಲೆಗೆ ಸರಿಬೇಡಾ. ಮಾತಾಡಿಸು ಅಂತ. ನಾನು ಎಲ್ಲರೊಂದಿಗೆ ಮಾತನಾಡುತ್ತಿದ್ದೆ. ಆದರೂ ಅಪ್ಪ ಅದನ್ನ ಒಪ್ಪಿಕೊಳ್ಳಲಿಲ್ಲ. ಇದಲ್ಲ, ಇನ್ನೂ ಮಾತನಾಡಬೇಕು ನೀನು ಅಂತಿದ್ರು. ಏನು ಅರಿವಾಗಲಿಲ್ಲ. ಕ್ಯಾಲೆಂಡರ್ ಗ...
ಸ್ಟೇಟಸ್ ಕತೆಗಳು (ಭಾಗ ೨೨೫) - ದೇವರ ಮಕ್ಕಳು
ಶಾಲೆಗೆ ರಜೆ ಘೋಷಿಸಿದರೂ ಅಥವಾ ಮಕ್ಕಳೇ ರಜೆ ಹಾಕಿದರೂ ಗೊತ್ತಿಲ್ಲ, ಆ ಮರದ ಕೆಳಗೆ ಆಟ ಆಡ್ತಾ ಇದ್ರು. ತುಂಬಾ ದಿನದಿಂದ ನಾನು ಅವರನ್ನ ಇಲ್ಲಿ ನೋಡಿರಲಿಲ್ಲ. ಇವತ್ತು ಗಮನಿಸಿದಾಗ ಯಾವತ್ತಿನ ಆಟಕ್ಕಿಂತ ಇವತ್ತಿನದ್ದೇನೋ ಭಿನ್ನವಾಗಿದೆ ಅನ್ನಿಸ್ತು....
ಸ್ಟೇಟಸ್ ಕತೆಗಳು (ಭಾಗ ೨೨೬) - ಉಳಿದ ಪ್ರಶ್ನೆ
"ಅಪ್ಪ ಮುಂದಿನ ದೀಪಾವಳಿಗೆ ಮತ್ತೆ ಬರುತ್ತೇನೆ, ಈಗ ಆಳಬೇಡ. ನಾನು ರೈಲು ಹತ್ತುತ್ತೇನೆ" "ರೀ ಸಂಜೆ ಬೇಗ ಬನ್ನಿ, ಮಗನ ಬರ್ತ್ ಡೇ ನೆನಪಿದೆ ಅಲ್ವಾ?" "ಲೋ, ಸದಾ Next ಬರುವ ರೈಲ್ ಯಾವುದು, 15 ನಿಮಿಷದಲ್ಲಿ ಬರಲಿಕ್ಕಿಲ್ವಾ?" "ಟೀ,ಟೀ,ಟೀ" "ಹಲೋ ಅ...
ಸ್ಟೇಟಸ್ ಕತೆಗಳು (ಭಾಗ ೨೨೭) - ಪ್ರತಿಭಟನೆ
ನಮ್ಮ ಮನೆ ಹತ್ತಿರದಲ್ಲಿ ಪ್ರತಿಭಟನೆ ಆರಂಭವಾಗಿದೆ. ಇದು ಯಾವುದೇ ಸರಕಾರದ ವಿರುದ್ಧ, ಒಂದು ಯೋಜನೆಯ ವಿರುದ್ಧ, ಒಂದು ಸಂಸ್ಥೆಯ ವಿರುದ್ಧ, ವ್ಯಕ್ತಿಯ ವಿರುದ್ಧ ಅಲ್ಲ. ಇಲ್ಲಿ ಪ್ರತಿಭಟನೆ ಆರಂಭವಾಗಿರುವುದು ಪ್ರಕೃತಿಯ ವಿರುದ್ಧವೇ. ಆರಂಭಮಾಡಿದ್ದು...
ಸ್ಟೇಟಸ್ ಕತೆಗಳು (ಭಾಗ ೨೨೮) - ಮುಷ್ಕರ
ನಿನ್ನೆ ರಾತ್ರಿ ಮಲಗಿದ್ದೆ ಇಂದು ಬೆಳಗೇ ಆಗುತ್ತಿಲ್ಲ. ಗಾಳಿ ದೂರ ದೂರ ಹೋದಂತೆ ಅನಿಸುತ್ತಿದೆ. ಬೆಳಕು ಕಾಣುತ್ತಿಲ್ಲ. ಸಮಯ ಓಡುತ್ತಿದ್ದರೂ ಸೂರ್ಯನ ಪ್ರವೇಶವಿಲ್ಲ. ಯಾಕೆ ಹೀಗಾಗಿದೆ ? ನನಗೆಷ್ಟು ಯೋಚಿಸಿದರೂ ಗೊತ್ತಾಗ್ತಾಯಿಲ್ಲ. ಆಗ ಪ್ರಕೃತಿ ಮಾ...
ಸ್ಟೇಟಸ್ ಕತೆಗಳು (ಭಾಗ ೨೨೯) - ಊರು ದಾಟಿದ ಬಸ್ಸು
ಆ ಊರು ತುಂಬಾ ಸಣ್ಣದಾಗಿತ್ತು . ಸಣ್ಣಸಣ್ಣ ಹಲವು ಊರುಗಳು ಅಲ್ಲಿದ್ದವು. ಊರಿಂದೂರಿಗೆ ಚಲಿಸೋಕೆ ರಸ್ತೆ ನಿರ್ಮಾಣವಾಯಿತು. ಆಗ ಜನರನ್ನ ಸಾಗಿಸೋಕೆ ಬಸ್ಸುಗಳು ಓಡಲಾರಂಭಿಸಿದವು. ಬಸ್ಸು ಒಂದು ಉದ್ಯಮವಾಯಿತು . ಆ ಊರಿನ ಕೆಲ ದೊಡ್ಡ ಜನ ಅವರವರದೇ ಬಸ್ಸ...
ಸ್ಟೇಟಸ್ ಕತೆಗಳು (ಭಾಗ ೨೩೦) - ದ್ವಿಮುಖ
ಪ್ರತಿಭಟನೆಯ ಕಾವು ಜೋರಾಗಿದೆ. ಜೋರು ಘೋಷಣೆಗಳು ಕೈಯಲ್ಲಿ ಹಿಡಿದ ವಿರೋಧದ ಫಲಕಗಳು. ಸುತ್ತ ಕುಳಿತಿರುವ ಜನ. ವೇದಿಕೆಯ ಮೇಲೆ ಆತ ಮಾತನಾಡುತ್ತಿದ್ದಾನೆ. "ನಮ್ಮ ಮನೆ ಮಗಳಿಗೆ ಹೀಗಾಗಿರುವುದು ದುರಂತ. ನಾವು ಮೌನವಾಗಿದ್ದರೆ ಇದು ಹೆಚ್ಚಾಗುತ್ತದೆ. ನಾ...
ಸ್ಟೇಟಸ್ ಕತೆಗಳು (ಭಾಗ ೨೩೧) - ಮಾತು ಮೌನ
ಶಾಲೆಯ ಗಂಟೆ ಬಡಿದು ಎಲ್ಲರೂ ಮನೆಗೆ ತೆರಳುತ್ತಿದ್ದರು. ಅವನು ಮಾತ್ರ ಅಲ್ಲೇ ಕುಳಿತಿದ್ದ. ಹಿಂದಿನ ದಿನ ಅಪ್ಪ ಅವನಿಗೆ ತುಂಬಾ ಬೈದಿದ್ದರು. ಎಷ್ಟೊಂದು ಮಾತಾಡ್ತೀಯಾ? ಮೌನವಾಗಿರುವುದನ್ನು ಕಲಿತುಕೋ ಅಂದಿದ್ದರು. ಆದರೆ ಶಾಲೆಯಲ್ಲಿ ನೀವು "ಮಕ್ಕಳೇ ನ...