ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೬೬ ವೀಕ್ಷಣೆಗಳು
೨೦೫

ಸ್ಟೇಟಸ್ ಕತೆಗಳು (ಭಾಗ ೨೦೮) - ಹಾಡು-ಹಸಿವು

ಸಂಗೀತ ಸ್ಪರ್ಧೆಯ ಕಾರ್ಯಕ್ರಮ. ವೇದಿಕೆಯಲ್ಲಿ ಬೆಳಕಿನ ಚಿತ್ತಾರ. ಕತ್ತಲು-ಬೆಳಕಿನ ಸಹಯೋಗದೊಂದಿಗೆ ಸ್ಪರ್ಧಿಗಳ ಪ್ರತಿಭೆ, ತೀರ್ಪುಗಾರರ ಮೆಚ್ಚುಗೆಯ ಮಾತುಗಳು, ಕರತಾಡನ. ಇದು ಟಿವಿ ಯೊಳಗೆ ಕಾಣುತ್ತಿರುವ ದೃಶ್ಯಗಳು. ಹಳ್ಳಿಯ ಒಬ್ಬ ಯುವಕನ ಹಾಡಿಗೆ...

ಏಪ್ರಿಲ್ ೧೫, ೨೦೨೨ · ೯೪ ವೀಕ್ಷಣೆಗಳು
೨೦೬

ಸ್ಟೇಟಸ್ ಕತೆಗಳು (ಭಾಗ ೨೦೯) - ನಿರ್ಜೀವ ಮನಸ್ಸು

ಬೆಂಕಿ ಅಳುತ್ತಲೇ ಕಾರ್ಯವನ್ನು ಮಾಡುತ್ತಿದೆ. ಗಾಳಿ ಬೇಡವೆಂದು ಬಲವಾಗಿ ಬೀಸಿದರೂ ಬೆಂಕಿಯ ಪ್ರಖರತೆ ಹೆಚ್ಚಿದೆ. ಕಾರಣವನ್ನು ತಿಳಿದುಕೊಳ್ಳಲು ಹತ್ತಿರ ಧಾವಿಸಲು ಶಾಖ ಬಿಡುತ್ತಿಲ್ಲ. ನಂದಿ ಹೋಗಿ ಕೊನೆಗೆ ಬೂದಿ ಉಳಿದ ಮೇಲೆ ಸುಟ್ಟದ್ದೇನು ಅನ್ನೋದು...

ಏಪ್ರಿಲ್ ೧೭, ೨೦೨೨ · ೯೯ ವೀಕ್ಷಣೆಗಳು
೨೦೭

ಸ್ಟೇಟಸ್ ಕತೆಗಳು (ಭಾಗ ೨೧೦) - ಬದಲಾವಣೆ

ಸ್ವಚ್ಛತೆಗಿಳಿದ ಮೇಲೆ ಪೂರ್ತಿಗೊಳಿಸಿಯೇ ಬಿಡೋದು ಅನ್ನೋ ನಿರ್ಧಾರ ಬಲವಾಗಿತ್ತು. ದೊಡ್ಡ ಕೊಠಡಿ ಉದ್ದಗಲ ಅವಲೋಕಿಸಿ ಪೊರಕೆಯೊಂದಿಗೆ ನನ್ನ ಪ್ರವೇಶವಾಗಿತ್ತು. ದೂಳು, ಕಸ ಮರಳಿನ ಕಣಗಳು ವಿಲವಿಲನೆ‌ ಒದ್ದಾಡಿ ರಂಗಸ್ಥಳದಿಂದ ನಿರ್ಗಮಿಸಿದವು. ಅದೊಂದು...

ಏಪ್ರಿಲ್ ೧೭, ೨೦೨೨ · ೮೦ ವೀಕ್ಷಣೆಗಳು
೨೦೮

ಸ್ಟೇಟಸ್ ಕತೆಗಳು (ಭಾಗ ೨೧೧) - ಮಣ್ಣಿನ ಸತ್ಯ

ಮಣ್ಣು ಬಹಳ ಶಕ್ತಿಶಾಲಿ. ಎಷ್ಟೇ ಹಾರಾಟ ಹೋರಾಟಗಳು ಇದ್ದರೂ ಕೊನೆಗೊಂದು ದಿನ ಮಣ್ಣು ತನ್ನೊಳಗೆ ಕರೆಸಿಕೊಂಡು ಬಿಡುತ್ತದೆ. ಯಾವ ಬೆಳಗೆ ಯಾವ ಪೌಷ್ಟಿಕತೆ ಬೇಕು, ಎಷ್ಟು ನೀರು ತಡೆಹಿಡಿಯಬೇಕು, ಎಲ್ಲಿ ಚೆಲ್ಲಿ ಹೋಗಬೇಕು, ಯಾವುದನ್ನು ಆಶ್ರಯಿಸಬೇಕು ಹ...

ಏಪ್ರಿಲ್ ೧೯, ೨೦೨೨ · ೯೯ ವೀಕ್ಷಣೆಗಳು
೨೦೯

ಸ್ಟೇಟಸ್ ಕತೆಗಳು (ಭಾಗ ೨೧೨) - ನಿರಾಕಾರ

ಕಾರಣವೇ ಇಲ್ಲದೆ ನಿರಾಕಾರವನ್ನು ಯೋಚಿಸಿದೆ. ನಿರಾಕಾರನು ನನ್ನ ಬಳಿ ಮಾತನಾಡಲು ಸಮಯ ಹೊಂದಿಸಿ ಕೊಂಡಿದ್ದಾನೆ ಅಂತ ಕಾಣುತ್ತದೆ. ನನ್ನ ಮುಂದೆ ಹಚ್ಚಿದ ಹಣತೆಯ ಕಿರು ಕಂಪನವೇ ನನ್ನ ಬಳಿ ಮಾತಿಗಿಳಿಯಿತು ಅನ್ನುವಂತೆ ಪಿಸು ಮಾತು ಕೇಳಿಬಂತು. " ನೋಡು ಮ...

ಏಪ್ರಿಲ್ ೨೦, ೨೦೨೨ · ೮೪ ವೀಕ್ಷಣೆಗಳು
೨೧೦

ಸ್ಟೇಟಸ್ ಕತೆಗಳು (ಭಾಗ ೨೧೩) - ಹಾಗೆಯೇ ಉಳಿಯಲಿ…

ಮೇಲಿರೋ ಅವನು ಅದೇನು ಬಯಸುತ್ತಿದ್ದಾನೆ ಅರಿವಾಗುತ್ತಿಲ್ಲ. ಆತನ ಆಟಗಳ ಬಗ್ಗೆ ಮಾಹಿತಿಯೂ ಸಿಗುತ್ತಿಲ್ಲ. ಮಾಡಿರುವ ತಪ್ಪುಗಳ ಅರಿವಿಲ್ಲ. ಏಕೆಂದರೆ ಈಗ ಶಿಕ್ಷೆಯನ್ನ ಅನುಭವಿಸುತ್ತಿದ್ದೇವೆ. ಮಳೆರಾಯನಿಗಿಂತ ಜಾಸ್ತಿ ಬೆವರು ಸುರಿಸಿ ಗದ್ದೆಯ ಕೆಲಸದಲ...

ಏಪ್ರಿಲ್ ೨೦, ೨೦೨೨ · ೮೮ ವೀಕ್ಷಣೆಗಳು
೨೧೧

ಸ್ಟೇಟಸ್ ಕತೆಗಳು (ಭಾಗ ೨೧೪) - ಗ್ರೈಂಡರ್

ಮದುವೆ ಮನೆಯಲ್ಲಿ ಸಾಂಬಾರಿಗೆ ಮೆಣಸು ರುಬ್ಬುತ್ತಿದ್ದೆ. ಆಗ ಗ್ರೈಂಡರ್ ಮಾತಾಡಿತು." ಹಲೋ ಬಾಸ್ ಜೀವನ ಪಾಠ ಮಾಡೋರು ಯಾರೂ ಯಾಕೆ ಸಿಗ್ತಾ ಇಲ್ಲಾ? ಅಂತ ಕೇಳ್ತಾ ಇದ್ಯಲ್ಲ ನೀನು". ನನ್ನ ಆಲೋಚನೆ ಗ್ರೈಂಡರಿಗೆ ತಿಳಿದದ್ದು ಹೇಗೆ ಅನ್ನೋದು ನಂಗೂ ಗೊತ್...

ಏಪ್ರಿಲ್ ೨೧, ೨೦೨೨ · ೭೪ ವೀಕ್ಷಣೆಗಳು
೨೧೨

ಸ್ಟೇಟಸ್ ಕತೆಗಳು (ಭಾಗ ೨೧೫) - ಮೌನವಾಗಬೇಕು

ಮಲಗಿದವನಿಗೆ ಅಲರಾಂ ಕಿವಿಗೆ ಬಡಿದಾಗ ಒಮ್ಮೆಲೆ ಎಚ್ಚರವಾಯಿತು. ಅಸಾಧ್ಯ ಸಿಟ್ಟು ಕೂಡ ಬಂತು. ಅದೇ ಕ್ಷಣ ಪಕ್ಕದ ಮನೆಯವನು ಹಾಕಿದ ಜೋರು ಹಾಡಿಗೆ ಕಿರಿಕಿರಿ ಸಹಿಸೋಕ್ಕಾಗದೆ ಕಿಟಕಿ ಬಾಗಿಲು ಹಾಕಿ ಕೆಲಸಕ್ಕೆ ಹೊರಟೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಹಾರ್...

ಏಪ್ರಿಲ್ ೨೨, ೨೦೨೨ · ೧೦೫ ವೀಕ್ಷಣೆಗಳು
೨೧೩

ಸ್ಟೇಟಸ್ ಕತೆಗಳು (ಭಾಗ ೨೧೬) - ಪಕ್ಷಿಗಳೆಲ್ಲಿ?

ನಾನಿರುವ ಊರಿನಲ್ಲಿ ಮರಗಳು ಎಲ್ಲಿಯೂ ಕಾಣುತ್ತಿಲ್ಲ. ನಾನು ಹುಟ್ಟುವಾಗಲೇ ಸ್ವಲ್ಪ ಖಾಲಿಯಾಗಿತ್ತು. ಇನ್ನೊಂದಿಷ್ಟು ನನ್ನಿಂದಲೇ ಖಾಲಿಯಾಯಿತು. ಈಗ ವಿಷಯ ಏನೆಂದರೆ ನನಗೆ ಸಣ್ಣದಿರುವಾಗ ಟೀವಿಯೊಳಗೆ ಈ ಪಕ್ಷಿಗಳನ್ನು ನೋಡ್ತಾ ಇದ್ದೆ. ಏನು ಚಂದ ಅಲ್ವ...

ಏಪ್ರಿಲ್ ೨೪, ೨೦೨೨ · ೮೮ ವೀಕ್ಷಣೆಗಳು
೨೧೪

ಸ್ಟೇಟಸ್ ಕತೆಗಳು (ಭಾಗ ೨೧೭) - ಮನೆ-ಮನ

ಕನಸುಗಳನ್ನು ಹೊತ್ತು ಆತನೊಂದಿಗೆ ಏಳು ಹೆಜ್ಜೆಯಿರಿಸಿದವಳು. ಮಾಂಗಲ್ಯಧಾರಣೆ ಆಗುವಾಗ ಆಕೆಯ ಕಣ್ಣಲ್ಲಿ ಹನಿ ನೀರು ಇಣುಕುತ್ತಿತ್ತು. ಜೀವನ ಬದಲಾವಣೆಯ ಹಂತವೆಂದು ಆಕೆಗೆ ಅನಿಸಿತು. ಕನಸಿನ ಗೋಪುರವನ್ನು ಹೊತ್ತು ಆತನೊಂದಿಗೆ ತವರು ಮನೆಯ ತೊರೆದು ಹೊರ...

ಏಪ್ರಿಲ್ ೨೪, ೨೦೨೨ · ೭೩ ವೀಕ್ಷಣೆಗಳು
೨೧೫

ಸ್ಟೇಟಸ್ ಕತೆಗಳು (ಭಾಗ ೨೧೮) - ಸೃಷ್ಟಿಕರ್ತ

ಸದಾ ಕೆಲಸದಲ್ಲಿ ತಲ್ಲೀನನಾಗಿದ್ದ ಸೃಷ್ಟಿಕರ್ತನು ಒಮ್ಮೆ ತನ್ನ ಕೆಲಸವನ್ನು ನಿಲ್ಲಿಸಿ ಸುತ್ತ ಗಮನಿಸಿದ. ಎಲ್ಲ ಸೃಷ್ಟಿಗಳು ಅವನ ಯೋಚನೆಯಂತೆ ಕಾರ್ಯನಿರ್ವಹಿಸುತ್ತಿದ್ದವು. ಅವನು ಕೊಟ್ಟ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದವು. ಕೆಲವು ತಮ್ಮ...

ಏಪ್ರಿಲ್ ೨೬, ೨೦೨೨ · ೮೩ ವೀಕ್ಷಣೆಗಳು
೨೧೬

ಸ್ಟೇಟಸ್ ಕತೆಗಳು (ಭಾಗ ೨೧೯) - ಯಾವುದು ಸರಿ?

ನನಗೆ ನನ್ನ ಮಾತು ಸರಿ ಅನಿಸಿದರೆ ನೇರ ವಾದಕ್ಕೆ ಇಳಿಯುತ್ತೇನೆ. ತಪ್ಪಿದ್ದರೆ ಒಪ್ಪಿಕೊಳ್ಳುತ್ತೇನೆ, ಇಲ್ಲವಾದರೆ ನನ್ನ ಮಾತನ್ನು ಎದುರಾಳಿ ಒಪ್ಪಿಕೊಳ್ಳುವವರೆಗೆ ವಾದ ಮಂಡಿಸುತ್ತೇನೆ. ಇವತ್ತು ನಾನು ಮತ್ತು ನನ್ನ ಗೆಳೆಯ ವಿನೋದ ಮಾತನಾಡುತ್ತಿರುವಾ...

ಏಪ್ರಿಲ್ ೨೬, ೨೦೨೨ · ೯೯ ವೀಕ್ಷಣೆಗಳು