ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೧೫೫ ವೀಕ್ಷಣೆಗಳು
೨೪೧

ಸ್ಟೇಟಸ್ ಕತೆಗಳು (ಭಾಗ ೨೪೪) - ಅಸ್ಪೃಶ್ಯತೆ

ಪ್ರತಿಯೊಂದನ್ನು ಅನುಭವಿಸಿದವನಿಗೆ ಅದರ ಸ್ವಾದ ತಿಳಿಯುವುದು, ಅನುಭವಿಸಿದವನಿಗೆ ನೋವು ತಿಳಿಯುವುದು, ಅನುಭವಿಸಿದವನಿಗೆ ಭಯ-ಆತಂಕ ಪ್ರೀತಿ ಎಲ್ಲವೂ ತಿಳಿಯೋಕೆ ಸಾಧ್ಯ. ನಾನು ಪ್ರತಿದಿನ ಪುಸ್ತಕದಲ್ಲಿ ಒದುತ್ತಿದ್ದೆ, ಅವರನ್ನ ಹತ್ತಿರ ಸೇರಿಸಿಲ್ಲ,...

ಮೇ ೨೧, ೨೦೨೨ · ೧೦೭ ವೀಕ್ಷಣೆಗಳು
೨೪೨

ಸ್ಟೇಟಸ್ ಕತೆಗಳು (ಭಾಗ ೨೪೫) - ಭಯ

ಪ್ರತಿಯೊಂದು ಸ್ಥಳ, ಪ್ರತಿಯೊಂದು ಶಬ್ದ , ಪ್ರತಿಯೊಂದು ವಸ್ತುವೂ ಹೊಸ ತರವಾದ ಭಿನ್ನವಾದ ಭಾವನೆಯನ್ನು ಹುಟ್ಟಿಸುತ್ತದೆ. ಇದರಲ್ಲಿ ಶಶಿಕಾಂತನಿಗೆ ವಿಪರೀತವಾಗಿ ಎದೆ ನಡುಗಿ, ದೇಹ ಬೆವರಿ ಭಯವನ್ನುಂಟು ಮಾಡಿಸುವುದೇ ಆಂಬುಲೆನ್ಸ್ ಶಬ್ದ. ಯಾಕೆ ಅಂತ ಕ...

ಮೇ ೨೩, ೨೦೨೨ · ೮೭ ವೀಕ್ಷಣೆಗಳು
೨೪೩

ಸ್ಟೇಟಸ್ ಕತೆಗಳು (ಭಾಗ ೨೪೬) - ಪ್ರಶ್ನೆ

ಹೀಗೆ ಯಾಕಾಗುತ್ತಿದೆ ಗೊತ್ತಾಗುತ್ತಿಲ್ಲ. ನಾನು ನೀರಿನಂತ ಆಗುತ್ತಿದ್ದೇನೆ ಅನ್ನುವ ಸಂಶಯ ಕಾಡುತ್ತಿದೆ. ಏಕೆಂದರೆ ನಿಮ್ಮ ಬಳಿ ಇರುವ ಒಂದಷ್ಟು ನೀರನ್ನು ಬಟ್ಟಲಿಗೆ ಹಾಕಿದರೆ ಅದಕ್ಕೆ ಒಗ್ಗಿಕೊಳ್ಳುತ್ತದೆ, ದೊಡ್ಡ ಹಂಡೆಗೆ ಹಾಕಿದರೆ ಅದರ ಆಕಾರಕ್ಕೆ...

ಮೇ ೨೪, ೨೦೨೨ · ೭೫ ವೀಕ್ಷಣೆಗಳು
೨೪೪

ಸ್ಟೇಟಸ್ ಕತೆಗಳು (ಭಾಗ ೨೪೭) - ಕ್ಯಾಬೇಜ್

ಹಬ್ಬದ ಕಾರಣಕ್ಕೆ ಮನೆಯಲ್ಲಿ ಜೊತೆಯಾಗಿದ್ದೆವು. ಅನ್ನ ಸಂತರ್ಪಣೆಗೆ ಕ್ಯಾಬೇಜ್ ಕತ್ತರಿಸುತ್ತಾ ಇದ್ದೆ. ಕ್ಯಾಬೇಜ್ ನ ಪ್ರತಿಯೊಂದು ಎಲೆಗಳನ್ನು ತೆಗೆಯುತ್ತಾ ಹೋದಹಾಗೆ ಅದೊಂದು ಕಥೆಯನ್ನ ಹೇಳಲಾರಂಭಿಸಿತು. "ನಾನು ಪ್ರತಿಯೊಂದು ಎಲೆಯನ್ನು ತೆಗೆದ ಹಾ...

ಮೇ ೨೪, ೨೦೨೨ · ೭೦ ವೀಕ್ಷಣೆಗಳು
೨೪೫

ಸ್ಟೇಟಸ್ ಕತೆಗಳು (ಭಾಗ ೨೪೮) - ಕಪ್ಪುಗೆರೆ

ಹಸಿರಿನ ಚಿತ್ರದ ನಡುವೆ ಕಪ್ಪು ಗೆರೆಗಳನ್ನು ಊರಲ್ಲೆಲ್ಲಾ ಚಿತ್ರಿಸಲಾಗಿದೆ. ನಿಮಗಿದು ಕಾಣಬೇಕಾದರೆ, ನೆಲವನ್ನ ಬಿಟ್ಟು ಮೇಲೇಳಬೇಕು. ಆಗಸದಲ್ಲಿ ನಿಂತು ಕೆಳಗಿಣುಕಬೇಕು. ಪ್ರತಿ ಒಂದು ಕಪ್ಪು ಗೆರೆಗಳು ಒಂದನ್ನೊಂದು ಎಲ್ಲೋ ಒಂದು ಕಡೆ ಸಂದಿಸಿ ಕವಲು...

ಮೇ ೨೫, ೨೦೨೨ · ೯೯ ವೀಕ್ಷಣೆಗಳು
೨೪೬

ಸ್ಟೇಟಸ್ ಕತೆಗಳು (ಭಾಗ ೨೪೯) - ಘಟನೆ

"ನಿಮ್ಮ ಮಾತನ್ನು ನಾನು ಒಪ್ಪುವುದಿಲ್ಲ, ಇಷ್ಟು ವರ್ಷ ನಾವು ಮಾಡ್ತಾ ಇದ್ದೇವು, ನೀವೇನು ಬದಲಿಸುತ್ತೇನೆ ಅಂತ ಬಂದರಲ್ಲ? ರೋಡ್ ಕೆಲಸ 1 ಕೋಟೀಲಿ ಆಗೋದನ್ನ 3 ಕೋಟಿಗೆ ಮಾಡಿದ್ದೀರಿ, ಅದಲ್ಲದೆ ಇನ್ನೂ ಕೆಲಸ ಮುಗಿದಿಲ್ಲ. ಹಣ ಎಲ್ಲಿಗೆ ಹೋಯಿತು"? "ಹೌ...

ಮೇ ೨೬, ೨೦೨೨ · ೭೯ ವೀಕ್ಷಣೆಗಳು
೨೪೭

ಸ್ಟೇಟಸ್ ಕತೆಗಳು (ಭಾಗ ೨೫೦) - ಸುದ್ದಿ

ಆ ಮನೆಯ ಸುತ್ತ ಮುಖ ಒಂದು ತಿಂಗಳಿನಿಂದ ಹಾವೊಂದು ಸುಳಿದಾಡುತ್ತಿದೆ ಅನ್ನುವ ಸುದ್ದಿ ಊರಲ್ಲೆಲ್ಲ ಹಬ್ಬಿದೆ. ಕಾರಣ ಯಾರಿಗೂ ಗೊತ್ತಿಲ್ಲ. ಗಾಳಿಮಾತು ಒಂದು ಹೊಸ ರೂಪ ಪಡೆದುಕೊಂಡಿದ್ದು "ಹಿಂದೊಮ್ಮೆ ಮನೆಯವರು ಯಾವುದೋ ಹಾವನ್ನು ಸಂಹಾರ ಮಾಡಿ ಅದಕ್ಕೆ...

ಮೇ ೨೮, ೨೦೨೨ · ೯೩ ವೀಕ್ಷಣೆಗಳು
೨೪೮

ಸ್ಟೇಟಸ್ ಕತೆಗಳು (ಭಾಗ ೨೫೧) - ಬೇಡಿಕೆ

ಅಜ್ಜಿಯ ಕತೆ ಹೇಳ್ತಾ ಇದ್ರು." ಒಂದು ಊರಿನಲ್ಲಿ ದೊಡ್ಡಮನೆ. ಮನೆಯೇನೋ ದೊಡ್ಡದು ಆದರೆ ಅವರ ಮನಸ್ಸಲ್ಲ. ಅವರ ಮನೆಯಲ್ಲಿ ಕೆಲಸ ಮಾಡೋ ಹುಡುಗಿ ಇದ್ಲು . ಅವಳಿಂದ ಕೆಲಸ ತುಂಬಾ ಮಾಡಿಸ್ಕೊಳ್ತಾ ಇದ್ದರು. ಆದರೆ ತಿನ್ನೋಕೆ ಏನು ನೀಡುತ್ತಿರಲಿಲ್ಲ. ಆಗಾಗ...

ಮೇ ೨೮, ೨೦೨೨ · ೯೭ ವೀಕ್ಷಣೆಗಳು
೨೪೯

ಸ್ಟೇಟಸ್ ಕತೆಗಳು (ಭಾಗ ೨೫೨) - ಹಿಂತಿರುಗಿ ನೋಡು

ಅಜ್ಜನ ಜೊತೆ ಎಲ್ಲಿ ನಡೆಯುವಾಗಲೂ ಅಜ್ಜ ಹೇಳುತ್ತಿದ್ದದ್ದು ಒಂದೇ ಮಾತು ಒಮ್ಮೆ ನಿಂತು ಹಿಂದೆ ನೋಡಿ ಮತ್ತೆ ಮುಂದೆ ಹೆಜ್ಜೆ ಇರಿಸೂ ಅಂತ. ನಾನು ತುಂಬಾ ಸಲ ಕೇಳಿದ್ದೇನೆ ಆದರೆ ಹಿಂದೆ ಯಾಕೆ ನೋಡಬೇಕು? ನಾನು ಹೋಗೋ ದಾರಿ ಮುಂದೆ ಇರುವುದು. ನನಗೆ ಎಲ್...

ಮೇ ೨೯, ೨೦೨೨ · ೧೪೨ ವೀಕ್ಷಣೆಗಳು
೨೫೦

ಸ್ಟೇಟಸ್ ಕತೆಗಳು (ಭಾಗ ೨೫೩) - ಊಹೆ

ಅದೊಂದು ದೊಡ್ಡ ಊರು. ವ್ಯಾಪಾರ ಅಲ್ಲಿರುವವರ ಹೆಚ್ಚಿನ ಬದುಕು. ಆದರೆ ಬದುಕು ಇನ್ನಷ್ಟು ಐಷಾರಾಮ ಆಗಲು ಇಬ್ಬರು ವ್ಯಾಪಾರಿಗಳು ಯೋಚಿಸಿದರು. ಒಬ್ಬ ಗೃಹ ಮಂತ್ರಿಗಳ ಬಳಿ ತೆರಳಿದ, ಇನ್ನೊಬ್ಬ ಆರೋಗ್ಯ ಮಂತ್ರಿ ಬಳಿ ತೆರಳಿದ. ಮರುದಿನ ಗೃಹ ಮಂತ್ರಿ ನಿಯ...

ಮೇ ೩೦, ೨೦೨೨ · ೧೨೧ ವೀಕ್ಷಣೆಗಳು
೨೫೧

ಸ್ಟೇಟಸ್ ಕತೆಗಳು (ಭಾಗ ೨೫೪) - ಕಣ್ಣಿನ ಮಾತು

ಇತ್ತೀಚಿಗೆ ಕೆಲದಿನಗಳಿಂದ ಬಾಯಿ ಮಾತುಗಳನ್ನೇ ಕೇಳುತ್ತಾ ಇದ್ದೆ. ಬಾಯಿ ಮಾತಾಡ್ತಾ ಇತ್ತು. ನನ್ನ ಕಿವಿ ಕೇಳಿಸಿಕೊಳ್ಳುತ್ತಾ ಇತ್ತು. ಕಣ್ಣು ಮಾತಾಡೋದನ್ನ ಕೇಳಿಸಿಕೊಳ್ಳುವಷ್ಟು ವ್ಯವಧಾನವಿರಲಿಲ್ಲ. ಇವತ್ತು ಊರ ಜಾತ್ರೆಯಲ್ಲಿ ಒಂದು ಮೂಲೆಯಲ್ಲಿ ನಿ...

ಜೂನ್ ೦೧, ೨೦೨೨ · ೮೮ ವೀಕ್ಷಣೆಗಳು
೨೫೨

ಸ್ಟೇಟಸ್ ಕತೆಗಳು (ಭಾಗ ೨೫೫) - ಬಾಟಲ್

ನಿನಗೆ ಅರ್ಥ ಆಗೋದಿಲ್ಲವಾ? ಬಾಯಾರಿ ಗಂಟಲೊಣಗಿ ಕುಡಿಯೋಕೆ ಏನಾದರೂ ಬೇಕು ಎಂದು ಕೇಳಲು ಸಾಧ್ಯವಾಗದಿರುವಷ್ಟು ಪರಿಸ್ಥಿತಿ ಬಿಗಡಾಯಿಸಿದಾಗ, ಅಂಗಡಿಗೆ ತೆರಳಿ ದುಡ್ಡುಕೊಟ್ಟು ಬಾಟಲ್ ಖರೀದಿಸುತ್ತೀಯಾ? ಅಂದರೆ ನೀರು ಖರೀದಿಸುತ್ತೀಯಾ. ಅಂದುಕೊಂಡಿದ್ದೀ...

ಜೂನ್ ೦೩, ೨೦೨೨ · ೯೭ ವೀಕ್ಷಣೆಗಳು