ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೯೯೯ ವೀಕ್ಷಣೆಗಳು
೨೫೩

ಸ್ಟೇಟಸ್ ಕತೆಗಳು (ಭಾಗ ೨೫೬) - ವಿಳಾಸವಿಲ್ಲದ ಗೆಳೆಯರು

ನೀವು ಅಂದುಕೊಂಡಿರಬಹುದು ಇವನು ಸಾಮಾನ್ಯ ಅಂತ. ನನ್ನ ತಾಕತ್ತು ನಿಮಗೆ ಗೊತ್ತಿಲ್ಲ. ಅವತ್ತು ಮಧ್ಯಾಹ್ನ ಏನು ಕೆಲಸ ಇಲ್ಲ ಅಂದು ಅರಾಮವಾಗೇ ಇದ್ದೆ. ಆಗ ನಮ್ಮ ಮನೆಯವರೇ ಆದ ಜಿರಳೆ, ಹಲ್ಲಿ, ಇಲಿ ಇವರ ಇನ್ವಿಟೇಷನ್ ಸಿಕ್ಕಿತು." ಸರ್ ನಮಸ್ತೆ ನಮ್ಮ ಪ...

ಜೂನ್ ೦೩, ೨೦೨೨ · ೭೨ ವೀಕ್ಷಣೆಗಳು
೨೫೪

ಸ್ಟೇಟಸ್ ಕತೆಗಳು (ಭಾಗ ೨೫೭) - ಕೊನೆ ಕ್ಷಣ

ಮನೆಯೊಳಗಿನ ಗಡಿಯಾರ ತನ್ನ ಸೆಕುಂಡುಗಳ ಮುಳ್ಳುಗಳನ್ನು ಕ್ಷಣಕ್ಷಣಕ್ಕೂ ಬದಲಾಯಿಸಿದ ಹಾಗೆ ಸುತ್ತಮುತ್ತವೂ ಬದಲಾವಣೆಗಳು ಘಟಿಸುತ್ತಿರುತ್ತವೆ. ಆ ಮನೆಯೊಳಗಿನ ಗಡಿಯಾರದ ಮುಳ್ಳು ಒಂದು ಕ್ಷಣ ಸ್ತಬ್ಧವಾಗಿ ಮುಂದುವರಿಯಿತು. ಮುಖ ತೊಳೆಯುತ್ತಿದ್ದ ಸತೀಶನ...

ಜೂನ್ ೦೪, ೨೦೨೨ · ೮೦ ವೀಕ್ಷಣೆಗಳು
೨೫೫

ಸ್ಟೇಟಸ್ ಕತೆಗಳು (ಭಾಗ ೨೫೮) - ಸಾವಿನ ನಿಲ್ದಾಣ

ಈ ನಿಲ್ದಾಣದಲ್ಲಿ ಬಂದು ನಿಲ್ಲೋಕೆ ಯಾರಿಗೂ ಇಷ್ಟವಿರುವುದಿಲ್ಲ. ನಾವು ಆ ನಿಲ್ದಾಣದಿಂದ ದೂರ ಚಲಿಸುವ ಅಥವಾ ಹತ್ತಿರವಾಗುವ ಸ್ಥಳದಲ್ಲಿ ನಿಂತು ಈ ನಿಲ್ದಾಣದ ಅವಶ್ಯಕತೆ ಇದೆಯೋ ಇಲ್ಲವೋ ಅನ್ನುವುದನ್ನು ಚಿಂತಿಸುವ. ನಿಲ್ದಾಣದ ಕದತಟ್ಟಿದ ಕೂಡಲೇ, ಬಾಗ...

ಜೂನ್ ೦೬, ೨೦೨೨ · ೧೦೨ ವೀಕ್ಷಣೆಗಳು
೨೫೬

ಸ್ಟೇಟಸ್ ಕತೆಗಳು (ಭಾಗ ೨೫೯) - ಅಜ್ಜ ಹುಟ್ಟಿದ್ರು

ಮನೆಯಲ್ಲಿ ಅಜ್ಜ ಹುಟ್ಟಿದ್ರು. ಅವತ್ತು ಮದ್ಯಾಹ್ನದ ಖಾರ ಬಿಸಿಲು ನೆರಳಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿತ್ತು. ಮದ್ಯಾಹ್ನ ಕೆಲಸಕ್ಕೆ ಚೂರು ವಿರಾಮ ಪಡೆಯಲು ಗಾಳಿ ನಿದಾನವಾಗಿ ಬೀಸುತ್ತಿತ್ತು. ವಾತಾವರಣದಲ್ಲಿ ಹೊಸತನವೇನೂ ಇರಲಿಲ್ಲ. ದಿನವೂ ಕಾಣು...

ಜೂನ್ ೦೬, ೨೦೨೨ · ೭೧ ವೀಕ್ಷಣೆಗಳು
೨೫೭

ಸ್ಟೇಟಸ್ ಕತೆಗಳು (ಭಾಗ ೨೬೦) - ಪುಟ್ಟ ಪಾದ

ಕಳೆದುಕೊಂಡ ಸುಂದರತೆಯು ಯೋಚನಾಲಹರಿಯನ್ನು ಮತ್ತೆ ಮತ್ತೆ ಎಬ್ಬಿಸಿ ಕಲ್ಪನೆಯ ಖುಷಿಯನ್ನು ಇಮ್ಮಡಿಗೊಳಿಸಿದೆ. ಊರು ದಾಟುವುದಕ್ಕೆ ಬಸ್ಸನ್ನೇರಿದ್ದೆ. ಖಾಲಿ ಇದ್ದ ಕೊನೆಯ ಸೀಟು ನನಗಾಗಿ ಕಾಯುತ್ತಿತ್ತು. ಕುಳಿತಾಗ ಮೆಟ್ಟಿಲ ಮೇಲೆ ಏಕಾಂಗಿಯಾಗಿ ಮಲಗಿದ...

ಜೂನ್ ೦೭, ೨೦೨೨ · ೭೩ ವೀಕ್ಷಣೆಗಳು
೨೫೮

ಸ್ಟೇಟಸ್ ಕತೆಗಳು (ಭಾಗ ೨೬೧) - ಕಿಟಕಿ

ಗೋಡೆ ಏರಿತು. ಗಾರೆ ಕೆಲಸವಾಯಿತು. ಸುಂದರವಾದ ಮನೆ ನಿರ್ಮಾಣವಾಯಿತು. ವಿದೇಶದಿಂದ ತುಂಬಾ ಮುತುವರ್ಜಿ ವಹಿಸಿ ಅಂದವಾದ ಕಿಟಕಿಯೊಂದನ್ನು ತಯಾರಿಸಿ ಅದನ್ನು ಮನೆಗೆ ಜೋಡಿಸಿ ಅದರ ಅಂದವನ್ನು ಸವಿಯಲು ಆರಂಭಿಸಿದ. ಚಿತ್ತ ವಿನ್ಯಾಸದ ರೇಖಾಚಿತ್ರಗಳು, ಮನಸ...

ಜೂನ್ ೦೮, ೨೦೨೨ · ೮೦ ವೀಕ್ಷಣೆಗಳು
೨೫೯

ಸ್ಟೇಟಸ್ ಕತೆಗಳು (ಭಾಗ ೨೬೨) - ಚಪ್ಪರ

ಆ ಮನೆಯಲ್ಲಿ ಮದುವೆ ಕಾರ್ಯಕ್ರಮ ನಿಗದಿಯಾಗಿತ್ತು. ಮನೆಯ ಮುಂದಿನ ಅಂಗಳಕ್ಕೆ ಚಪ್ಪರ ಹಾಕಲು ಅಡಿಕೆಮರ ಕಡಿಯೋಕೆ ತೋಟಕ್ಕೆ ಹೋಗಿದ್ದ ರಮೇಶ. ಆ ಮರ ಅಷ್ಟು ಸುಲಭವಾಗಿ ಮುರಿಯುವುದಲ್ಲ. ಆದರೆ ಇವನ ನಾಲ್ಕೇ ಪೆಟ್ಟಿಗೆ ಗಟ್ಟಿ ಮರವೇ ಬುಡಸಮೇತ ನೆಲಕ್ಕುರು...

ಜೂನ್ ೧೦, ೨೦೨೨ · ೮೦ ವೀಕ್ಷಣೆಗಳು
೨೬೦

ಸ್ಟೇಟಸ್ ಕತೆಗಳು (ಭಾಗ ೨೬೩) - ಸ್ವಚ್ಛತೆ

ಗೆಲುವಿನ ಸಂಭ್ರಮ ಮುಗಿಲುಮುಟ್ಟಿದೆ. ಅದಕ್ಕಾಗಿ ಒಂದಿಷ್ಟು ಪಟಾಕಿಗಳು ಸಿಡಿದಿವೆ. ಚಿತ್ತಾರಗಳು ವೇದಿಕೆಯಲ್ಲಿ ತುಂಡು ತುಂಡುಗಳಾಗಿ ಹಾರಿ ಬಿದ್ದಿವೆ. ರಾತ್ರಿ 12 ದಾಟಿದೆ. ಸಂಭ್ರಮಿಸಿದವರು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತಾ ಗಾಡಿಯನ್ನೇರಿ...

ಜೂನ್ ೧೧, ೨೦೨೨ · ೧೦೦ ವೀಕ್ಷಣೆಗಳು
೨೬೧

ಸ್ಟೇಟಸ್ ಕತೆಗಳು (ಭಾಗ ೨೬೪) - ಆಡಂಬರ

"ನೀವು ನಮ್ಮ ಮನೆಯ ಈ ಸಲದ ಭೂತಾರಾಧನೆ ನೋಡ್ಲಿಕ್ಕೆ ಬರಬೇಕಿತ್ತು, ಸುಮಾರು ಆರು ಲಕ್ಷದವರೆಗೆ ನಂಗೆ ಖರ್ಚಾಗಿದೆ. ಏನು ಗ್ರಾಂಡ್ ಆಗಿತ್ತು ಅಂತೀನಿ. ಲೈಟಿಂಗ್ ನೋಡಬೇಕಿತ್ತು, ಕುಳಿತುಕೊಳ್ಳುವ ವ್ಯವಸ್ಥೆ ಇತ್ತು. ಸುತ್ತಮುತ್ತಾ ಎಲ್ಲೂ ಹೀಗಾಗಿರಲಿಲ...

ಜೂನ್ ೧೧, ೨೦೨೨ · ೮೪ ವೀಕ್ಷಣೆಗಳು
೨೬೨

ಸ್ಟೇಟಸ್ ಕತೆಗಳು (ಭಾಗ ೨೬೫) - ಅನಿಸಿಕೆ

ಎಲ್ಲರ ಮನೆಯ ಅನ್ನದ ಬಟ್ಟಲುಗಳು ಪೂರ್ತಿಯಾಗಿ ತುಂಬಿರುವುದಿಲ್ಲ. ಕೆಲವರಿಗೆ ಹೊಟ್ಟೆ ತುಂಬಿ ಉಳಿದರೂ , ಇನ್ನುಳಿದ ಕೆಲ ಮನಸ್ಸುಗಳಿಗೆ ಹೊಟ್ಟೆಗಿಳಿಸೋಕೆ ತುತ್ತು ಸಿಗದಿರೋ ಸ್ಥಿತಿ. ನಮ್ಮ ಮನೆಯ ಬಾಗಿಲು ಹಾಕಿ ಅಪ್ಪ ಹೊರಡುತ್ತಾರೆ. ಕತ್ತಲೆ ಹತ್ತಿ...

ಜೂನ್ ೧೩, ೨೦೨೨ · ೮೩ ವೀಕ್ಷಣೆಗಳು
೨೬೩

ಸ್ಟೇಟಸ್ ಕತೆಗಳು (ಭಾಗ ೨೬೬) - ಬದುಕು

ನಮಗೆ ಕಾಣದ ಕಾಡಿನ ಕತ್ತಲೆಯೊಳಗೆ ಅದೊಂದು ಕುಟುಂಬ ವಾಸ ಮಾಡುತ್ತಿತ್ತು. ನಮಗದು ಕಾಡಿನ ಕತ್ತಲೆ ಅವರಿಗೆ ಜೀವನದ ಬೆಳಕು. ಹಸಿರಿನ ನಡುವೆ ಉಸಿರಾಡುತ್ತಾ, ಹಸಿರು ನೀಡಿದ್ದನ್ನು ತಿನ್ನುತ್ತಾ ತಮ್ಮದೇ ಭಾಷೆಯನ್ನು ಮಾತನಾಡುತ್ತಾ ಬದುಕು ಸಾಗಿಸುತ್ತಾ,...

ಜೂನ್ ೧೩, ೨೦೨೨ · ೭೬ ವೀಕ್ಷಣೆಗಳು
೨೬೪

ಸ್ಟೇಟಸ್ ಕತೆಗಳು (ಭಾಗ ೨೬೭) - ವೈರಸ್

ಸಭೆ ಆರಂಭವಾಗಿ ಕೆಲವು ಗಂಟೆಗಳು ದಾಟಿರಬೇಕು. ಮಾತುಕತೆಗಳು ತುಂಬಾ ನಡೆದಿದ್ದು ಎಲ್ಲೆಲ್ಲೂ ಯುವಕರ ಮಾತುಗಳೇ ಜೋರು ಸ್ವರದಲ್ಲಿ ಕೇಳುತ್ತಿದ್ದವು. ಅಷ್ಟರವರೆಗೆ ಸುಮ್ಮನೆ ಕುಳಿತಿದ್ದ ಹಿರಿಯರೊಬ್ಬರು ಮಾತಾರಂಭಿಸಿದರು, "ನಿಮ್ಮದು ಬಿಸಿರಕ್ತ, ನಿಮಗಿ...

ಜೂನ್ ೧೪, ೨೦೨೨ · ೯೮ ವೀಕ್ಷಣೆಗಳು