ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೨೭ ವೀಕ್ಷಣೆಗಳು
೨೮೯

ಸ್ಟೇಟಸ್ ಕತೆಗಳು (ಭಾಗ ೨೯೨) - ಬದಲಾಗಿದೆ

ಅವಳಿಗೆ ಕಾರಣ ಗೊತ್ತಾಗ್ತಾ ಇಲ್ಲ. ತನ್ನ ಮನೆಯ ವಾತಾವರಣ ಬದಲಾಗುತ್ತಿದೆ. ಹಿಂದೊಮ್ಮೆ ಅಮ್ಮನಲ್ಲಿ ಊಟ ಸಾಕು ಅಂದಾಗ ಅಮ್ಮ-ಅಪ್ಪ ಇಬ್ಬರೂ ಒತ್ತಾಯದಿಂದ ಇನ್ನೊಂದಿಷ್ಟು ಊಟ ಮಾಡಿಸ್ತಾ ಇದ್ರು .ಹೊಟ್ಟೆ ತುಂಬ ತಿನ್ನು ಮಗಾ ಅಂತಿದ್ರು. ಆದರೆ ಇತ್ತೀಚಿ...

ಜುಲೈ ೦೯, ೨೦೨೨ · ೯೪ ವೀಕ್ಷಣೆಗಳು
೨೯೦

ಸ್ಟೇಟಸ್ ಕತೆಗಳು (ಭಾಗ ೨೯೪) - ಅಮ್ಮನ ಮಾತು

ನನಗೆ ಇತ್ತೀಚಿಗೆ ಕೆಲಸ ಮಾಡೋದಕ್ಕೆ ಒಂದಷ್ಟು ಆಲೋಚನೆಗಳು ಇದ್ದರೂ, ಅದು ಆಚರಣೆಗೆ ಇಳಿತಾ ಇಲ್ಲ. ಕೆಲವೊಮ್ಮೆ ಮಾಡಿದ್ದು ಸರಿ ಆಗ್ತಾ ಇಲ್ಲ. ಹಲವು ಜನರ ಹತ್ರ ಮಾತಾಡಿದ್ರು ಹಲವು ಕಾರಣಗಳು ಸಿಕ್ತಾ ಇತ್ತು. ಯಾವ ಕಾರಣವೂ ನನ್ನದು ಅಂತ ಅನಿಸಲಿಲ್ಲ....

ಜುಲೈ ೧೨, ೨೦೨೨ · ೭೦ ವೀಕ್ಷಣೆಗಳು
೨೯೧

ಸ್ಟೇಟಸ್ ಕತೆಗಳು (ಭಾಗ ೨೯೫) - ವಸ್ತುಗಳು

ನಾನು ಬಡವನ ಮನೆ ಅಲಂಕರಿಸುವುದು ಇಲ್ಲ, ಆದರೆ ಬಡವನ ಹೊಟ್ಟೆ ತುಂಬಿಸುತ್ತೇನೆ. ಹೀಗಂತ ಅವನಂದಾಗ ನನಗೆ ಅರ್ಥನೇ ಆಗ್ಲಿಲ್ಲ. ಇದು ಹೇಗೆ ಸಾಧ್ಯ .ಅದಕ್ಕೆ ಅವನು ನನ್ನ ಒಂದು ಸ್ಥಳಕ್ಕೆ ಕರೆದುಕೊಂಡು ಹೊರಟ. ಅಗಲವಾದ ಎರಡು ರಸ್ತೆಗಳ ಬದಿಯಲ್ಲಿ ಒಂದಷ್ಟ...

ಜುಲೈ ೧೩, ೨೦೨೨ · ೯೧ ವೀಕ್ಷಣೆಗಳು
೨೯೨

ಸ್ಟೇಟಸ್ ಕತೆಗಳು (ಭಾಗ ೨೯೬) - ಹಸಿವು ಮಾತಾಡಿದೆ

ಈ ಹಸಿವು ಎಲ್ಲರ ಜೊತೆ ಮಾತನಾಡುವುದಿಲ್ಲ. ಅದನ್ನ ಅಷ್ಟು ಸುಲಭಕ್ಕೆ ಭೇಟಿಯಾಗಿ ಅದರ ಜೊತೆ ಕುಳಿತು ಮಾತನಾಡುವ ಅವಕಾಶ ಎಲ್ಲರಿಗೂ ಸುಲಭಕ್ಕೆ ಸಿಗುವುದಿಲ್ಲ. ನಾನಂದುಕೊಂಡಿದ್ದೆ. ಅವತ್ತು ಊರ ಜಾತ್ರೆ. ಹಾಗಾಗಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಏರ್ಪ...

ಜುಲೈ ೧೩, ೨೦೨೨ · ೮೫ ವೀಕ್ಷಣೆಗಳು
೨೯೩

ಸ್ಟೇಟಸ್ ಕತೆಗಳು (ಭಾಗ ೨೯೭) - ಸುಕ್ಕು

ಮನೆಯಲ್ಲಿ ಕುಳಿತು ಟಿವಿ ನೋಡ್ತಾ ಇದ್ದೆ. ತುಂಬಾ ಆಸಕ್ತಿದಾಯಕ ಸನ್ನಿವೇಶ ಆಗ್ತಾ ಇರುವಾಗ ಕರೆಂಟು ಹೋಗಿ ಬಿಡ್ತು. ಕರೆಂಟಿನವನಿಗೆ ಬಯ್ಯುತ್ತಾ ಮೌನವಾದಾಗ ಪಕ್ಕದ ಮನೆಯಲ್ಲಿ ಸಣ್ಣ ಬೊಬ್ಬೆ ಕೇಳಿಸ್ತಾ ಇತ್ತು. ಹೋಗಿ ನೋಡೋದ್ಯಾಕೆ ಇಲ್ಲೇ ಕೇಳೋಣ ಅಂತ...

ಜುಲೈ ೧೫, ೨೦೨೨ · ೧೨೯ ವೀಕ್ಷಣೆಗಳು
೨೯೪

ಸ್ಟೇಟಸ್ ಕತೆಗಳು (ಭಾಗ ೨೯೮) - ತುಂಬಿಸಿಕೊಳ್ಳೋಣ

ನಾನು ಕಲಿಯಬೇಕಿದೆ ಇನ್ನೂ. ನಮ್ಮ ಮನೆಯ ಪಾತ್ರಗಳ ತರಹ. ಅಮ್ಮ ಅಂಗಡಿಯಿಂದ ಖರೀದಿಸಿ ತಂದದ್ದು ಯಾವುದೋ ಒಂದು ವಿಚಾರಕ್ಕಾಗಿ ಅಂದರೆ ಯಾವುದೋ ಒಂದು ವಸ್ತುವನ್ನು ಇದರೊಳಗೆ ತುಂಬಿಸಬೇಕು ಅನ್ನುವ ಕಾರಣಕ್ಕೆ ಆದರೆ ಮನೆಗೆ ತಂದ ಮೇಲೆ ಅದು ಅದೇ ಒಂದು ಕಾ...

ಜುಲೈ ೧೬, ೨೦೨೨ · ೯೧ ವೀಕ್ಷಣೆಗಳು
೨೯೫

ಸ್ಟೇಟಸ್ ಕತೆಗಳು (ಭಾಗ ೨೯೯) - ನೋವು-ಚಿಗುರು

ನಮ್ಮ ಕಾಲೇಜಿನ ಕಟ್ಟಡ ಏರಿಸುವ ಕೆಲಸ ತುಂಬಾ ದಿನಗಳಿಂದ ನಡೆಯುತ್ತಿದೆ. ಕಟ್ಟಡ ಏರಿಸುತ್ತಿರುವಾಗ ಮೇಲಿರುವ ಒಂದಷ್ಟು ವ್ಯರ್ಥವಾದವುಗಳನ್ನ ಕೆಳಗೆ ಎಸಿಯಲೇಬೇಕು. ಹಾಗಾಗಿ ಕಬ್ಬಿಣದ ತುಂಡುಗಳು, ಸಿಮೆಂಟಿನ ದೊಡ್ಡ ದೊಡ್ಡ ಇಟ್ಟಿಗೆಗಳು, ಧೂಳು, ಮರಳು,...

ಜುಲೈ ೧೬, ೨೦೨೨ · ೭೧ ವೀಕ್ಷಣೆಗಳು
೨೯೬

ಸ್ಟೇಟಸ್ ಕತೆಗಳು (ಭಾಗ ೩೦೦) - ಹಿರಿಯರು

ಮನೆಯಲ್ಲಿ ಹಿರಿಯರು ಇರಲೇಬೇಕು. ಇದು ನಾನು ಆಗಾಗ ಕೇಳುತ್ತಿದ್ದ ಮಾತು. ಅವರು ಬುದ್ಧಿ ಹೇಳುತ್ತಾರೆ ಅಂತ ಅನ್ಕೊಂಡಿದ್ದೆ, ಆದರೆ ಅದಕ್ಕಿಂತ ಹೆಚ್ಚಾಗಿ ಸಂಬಂಧಗಳನ್ನು ಜೋಡಿಸುತ್ತಾರೆ ಅಂತ ಗೊತ್ತಿರಲಿಲ್ಲ. ನಮ್ಮನೆಯಲ್ಲಿ ಗೋಪಮ್ಮ ಅಜ್ಜಿ ನಮ್ಮ ಇಡೀ...

ಜುಲೈ ೧೮, ೨೦೨೨ · ೭೨ ವೀಕ್ಷಣೆಗಳು
೨೯೭

ಸ್ಟೇಟಸ್ ಕತೆಗಳು (ಭಾಗ ೩೦೧) - ಬಟ್ಟೆ

ಅಲ್ಲಿ ಗದ್ದೆಯಲ್ಲಿ ಬೆಳೆದ ಹತ್ತಿಗೆ ಗೊತ್ತಿಲ್ಲ ತಾನು ಎಲ್ಲಿಗೆ ಹೋಗಿ ಸೇರುತ್ತೇನೆ ಎನ್ನುವ ಸತ್ಯ. ನೆಲದೊಳಗಿನ ಸತ್ವವನ್ನು ಗಿಡವು ಹೀರಿಕೊಂಡು ಹೂವಿಗೆ ನೀಡುತ್ತದೆ. ಹೂವು ಕಾಯಾಗಿ, ಕಾಯಿ ಹತ್ತಿಯಾಗುತ್ತದೆ. ಜೋರು ಗಾಳಿಗೂ ತನ್ನ ಸ್ಥಿಮಿತ ಕಳೆದ...

ಜುಲೈ ೧೯, ೨೦೨೨ · ೮೨ ವೀಕ್ಷಣೆಗಳು
೨೯೮

ಸ್ಟೇಟಸ್ ಕತೆಗಳು (ಭಾಗ ೩೦೨) - ಎಲ್ಲಿರುವೇ...

ಅವತ್ತು ಯಾರೋ ಹೇಳ್ತಾಯಿದ್ರು ಈ ಕ್ರಷ್ ಮತ್ತು ಪ್ರೀತಿ ನಡುವೆ ವ್ಯತ್ಯಾಸ ಗೊತ್ತಿಲ್ದೆ ನಾವು ತಪ್ಪು ಮಾಡ್ತಾ ಇದ್ದೇವೆ ಅಂತ. ನಾನು ಅವತ್ತಿಂದ ಯಾರ ಮೇಲಾದರೂ ಕ್ರಷ್ ಆದರೆ ಅದು ಪ್ರೀತಿಯೋ? ಅಂತ ಪರೀಕ್ಷೆ ಮಾಡೋದಕ್ಕೆ ಒಂದೆರಡು ತಿಂಗಳು ಕಾಯ್ತಾಯಿದ...

ಜುಲೈ ೨೦, ೨೦೨೨ · ೭೪ ವೀಕ್ಷಣೆಗಳು
೨೯೯

ಸ್ಟೇಟಸ್ ಕತೆಗಳು (ಭಾಗ ೩೦೩) - ಕೇಳಬೇಕಿದೆ

ಕೊರಗು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಒಂದೊಂದು ತರಹದ ಕೊರಗು ಇದ್ದೇ ಇರುತ್ತೆ. ರಾಜೇಶನದ್ದು ಅಷ್ಟೊಂದು ದೊಡ್ಡ ಕೊರಗೇನಲ್ಲ. ರಾಜೇಶ ಸದ್ಯಕ್ಕೆ ಇರುವ ಊರು ಅವನು ಹುಟ್ಟಿದೂರಲ್ಲ, ಬೆಳೆದ ಊರಲ್ಲ. ಸದ್ಯಕ್ಕೆ ದುಡಿದು ಬದುಕುವ ಊರಿದು. ಇಲ್ಲಿ...

ಜುಲೈ ೨೧, ೨೦೨೨ · ೯೪ ವೀಕ್ಷಣೆಗಳು
೩೦೦

ಸ್ಟೇಟಸ್ ಕತೆಗಳು (ಭಾಗ ೩೦೪) - ಗುಬ್ಬಿಯ ಮಾತು

ಊರು ಬಿಡಿಸಿದವರು ನೀವು. ನನಗೆ ಅಲ್ಲಿ ಬದುಕೋಕೆ ಸಾಧ್ಯವಾಗದೆ ಇರುವ ಪರಿಸ್ಥಿತಿ ನಿರ್ಮಿಸಿ ನಮ್ಮ ಹಲವು ಜನರ ಸಾವಿಗೆ ಕಾರಣವಾದವರು ನೀವು. ನಾವು ನಿಮ್ಮ ಸಹವಾಸವೇ ಬೇಡ ಅಂತ ಊರುಬಿಟ್ಟು ಇಲ್ಲಿ ನೆಮ್ಮದಿಯಾಗಿ ಬದುಕೋಕೆ ಆರಂಭ ಮಾಡಿದ್ರೆ ಇಲ್ಲಿಗೂ ಬರ...

ಜುಲೈ ೨೨, ೨೦೨೨ · ೭೪ ವೀಕ್ಷಣೆಗಳು