ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೬೩ ವೀಕ್ಷಣೆಗಳು
೩೦೧

ಸ್ಟೇಟಸ್ ಕತೆಗಳು (ಭಾಗ ೩೦೫) - ತಪ್ಪು

ನಮ್ಮ ಮನೆಯ ಹಿಂಬದಿ ದಾರಿ ಪೂರ್ತಿ ಕತ್ತಲೆ. ಅವತ್ತು ಅಪ್ಪ ರಾತ್ರಿ ಹೊತ್ತು ಅಲ್ಲಿ ಓಡಾಡೋಕೆ ಕಷ್ಟ ಆಗುತ್ತೆ ಬೆಳಕಿನ ವ್ಯವಸ್ಥೆ ಮಾಡು ಅಂತ ಹೇಳಿದ್ರು. ಅದಕ್ಕಾಗಿ ಮನೇಲಿ ಹುಡುಕಿದಾಗ ಬಳಕೆಯಾಗದ ನಮ್ಮ ಜಗಲಿಗೆ ಹಾಕಿದ ವಿದ್ಯುತ್ ಬಲ್ಬ್ ಮತ್ತು ತಂ...

ಜುಲೈ ೨೩, ೨೦೨೨ · ೯೪ ವೀಕ್ಷಣೆಗಳು
೩೦೨

ಸ್ಟೇಟಸ್ ಕತೆಗಳು (ಭಾಗ ೩೦೬) - ಪ್ರಯತ್ನ

ನಾನು ಮೊದಲೇ ಅಂದುಕೊಂಡಿದ್ದೆ. ಇದರಲ್ಲಿ ಭಾಗವಹಿಸಬಾರದು ಅಂತ. ಬರಿ ಮೋಸ ಮಾಡೋದು. ಅಲ್ಲ ನೀವು ನೋಡಿದ್ರಾ ಅಲ್ಲಿ ಬಹುಮಾನ ಕೊಟ್ಟರಲ್ಲಾ ಆ ತಂಡದಲ್ಲಿ ಒಂದು ತಂಡದ ಪ್ರದರ್ಶನದಲ್ಲಿ ಒಬ್ಬರಿಗೂ ಸರಿಯಾಗಿ ಮಾತುಗಳು ಬರ್ತಾ ಇರ್ಲಿಲ್ಲ, ಇಡೀ ಪ್ರದರ್ಶನದ...

ಜುಲೈ ೨೩, ೨೦೨೨ · ೭೬ ವೀಕ್ಷಣೆಗಳು
೩೦೩

ಸ್ಟೇಟಸ್ ಕತೆಗಳು (ಭಾಗ ೩೦೭) - ಪ್ರೀತಿ

ಬಿಟ್ಟು ಹೊರಡುತ್ತಾರೆ ಎಲ್ಲಾ. ಯಾರು ಕೊನೆವರೆಗೂ ಕೈ ಹಿಡಿದು ನಡೆಯೋದಿಲ್ಲ. ಮನಸ್ತಾಪಗಳಾದಾಗ ಮನಸ್ಸಿನಿಂದ ದೂರವಾಗ್ತಾರೆ, ಮರಣಹೊಂದಿದಾಗ ಮರಣದವರೆಗೆ ಬಿಟ್ಟುಬರುತ್ತಾರೆ, ಉಪಯೋಗವಿಲ್ಲದಾಗ ತ್ಯಜಿಸಿ ಹೊರಡುತ್ತಾರೆ, ಕಾರಣವೇ ಗೊತ್ತಿಲ್ಲದೆ ಮಾಯವಾಗ...

ಜುಲೈ ೨೫, ೨೦೨೨ · ೮೧ ವೀಕ್ಷಣೆಗಳು
೩೦೪

ಸ್ಟೇಟಸ್ ಕತೆಗಳು (ಭಾಗ ೩೦೮) - ಆಚರಣೆ

ಸಂಸ್ಕೃತಿ, ಸಾಹಿತ್ಯ, ವಿಚಾರಗಳು ಆಚರಣೆಯ ನಂಬಿಕೆಗಳು ನಮ್ಮ ನಡುವೆ ಬೆಳೆದು ಬಂದಿರುವುದು. ಎಲ್ಲಿಂದಲೂ ಬೋಧನೆ ಮಾಡಿದ್ದಲ್ಲ. ಆದರೆ ಕಾಲ ಹಾಗೆ ಇರುವುದಿಲ್ಲ ಅಲ್ವಾ ? ದೊಡ್ಡ ವೇದಿಕೆಯೊಂದರಲ್ಲಿ ಆತ ಭಾಷಣ ಆರಂಭಿಸಿದ್ದಾನೆ "ಬಂಧುಗಳೇ ನಮ್ಮ ಸಂಸ್ಕೃ...

ಜುಲೈ ೨೬, ೨೦೨೨ · ೯೪ ವೀಕ್ಷಣೆಗಳು
೩೦೫

ಸ್ಟೇಟಸ್ ಕತೆಗಳು (ಭಾಗ ೩೦೯) - ಕಟ್ಟಡ

ನಿಂತಿರುವ ಎರಡು ಕಟ್ಟಡಗಳ ಮಧ್ಯೆ ನಿಲ್ಲಬೇಕಾದ ಕಟ್ಟಡವೊಂದರ ಕೆಲಸ ಆರಂಭವಾಗಿತ್ತು. ನಿಂತ ಕಟ್ಟಡಗಳು ಒಂದನ್ನೊಂದು ನೋಡಿಕೊಂಡು ಮಾತುಕತೆಯನ್ನು ಶುರುಮಾಡಿದವು. "ಅಲ್ಲಾ ಮಾರಾಯ ಹಲವು ತಿಂಗಳುಗಳಿಂದ ನೋಡುತ್ತಿದ್ದೇವೆ, ಏನೂ ಇಂಪ್ರೂಮೆಂಟ್ ಕಾಣ್ತಾ ಇ...

ಜುಲೈ ೨೭, ೨೦೨೨ · ೮೨ ವೀಕ್ಷಣೆಗಳು
೩೦೬

ಸ್ಟೇಟಸ್ ಕತೆಗಳು (ಭಾಗ ೩೧೦) - ಕಾಲ

ಮನೆಯ ಹಿರಿಜೀವ ಅವರು. ತನ್ನ ಯೌವ್ವನದ ಕಾಲದಲ್ಲಿ ಊರಿಡೀ ತಿರುಗಾಡಿ ಪ್ರತಿಯೊಬ್ಬರನ್ನು ಮಾತಾಡಿಸಿ ಕಷ್ಟ-ಸುಖಕ್ಕೆ ಆಗುತ್ತಿದ್ದವರು. ತನ್ನ ಕುಟುಂಬ ಅಂತಂದ್ರೆ ಜೀವ ಬಿಡುವ ಮನುಷ್ಯ. ವರ್ಷಕ್ಕೆ ಎರಡು ಸಲವಾದರೂ ತಮ್ಮ ತರವಾಡು ಮನೆಗಳಲ್ಲಿ ಸೇರಿಕೊಂಡ...

ಜುಲೈ ೨೮, ೨೦೨೨ · ೭೬ ವೀಕ್ಷಣೆಗಳು
೩೦೭

ಸ್ಟೇಟಸ್ ಕತೆಗಳು (ಭಾಗ ೩೧೧) - ಒಳ್ಳೆಯವರಾಗಲು...

ನಾವೆಲ್ಲರೂ ಒಳ್ಳೆಯವರೇ ಅಲ್ವಾ? ನಾನು ಇಷ್ಟರವರೆಗೆ ಅಂದುಕೊಂಡಿದ್ದೆ ಒಳ್ಳೆಯವರು ಕೆಲವರು ಮಾತ್ರ ಸಿಗಬಹುದು ಅಂತಾ, ಆದ್ರೆ ಅದು ಸುಳ್ಳು ಅನ್ನೋದು ಸಾಬೀತಾಯಿತು. ರಸ್ತೆಯಲ್ಲಿ ವೇಗವಾಗೊಂದು ಆಂಬುಲೆನ್ಸ್ ಸಾಗುತ್ತಿತ್ತು. ದಾರಿ ಬದಿ ನಿಂತಿದ್ದವರು...

ಜುಲೈ ೨೯, ೨೦೨೨ · ೯೦ ವೀಕ್ಷಣೆಗಳು
೩೦೮

ಸ್ಟೇಟಸ್ ಕತೆಗಳು (ಭಾಗ ೩೧೨) - ಬಾಗಿಲು

ಅಬ್ಬಾ ನನ್ನ ರೂಮನ್ನು ನೋಡೋಕೆ ಆಗ್ತಿಲ್ಲ. ಎಲ್ಲಾ ಬಟ್ಟೆಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ, ಪುಸ್ತಕಗಳೆಲ್ಲ ಟೇಬಲ್ ಮೇಲೆ ಹರಡಿಕೊಂಡಿದೆ. ಸರಿಯಾಗಿ ವಸ್ತಗಳನ್ನ ಜೋಡಿಸಿಲ್ಲ. ಒಣಗಲು ಹಾಕಿದ ಬಟ್ಟೆಯನ್ನೂ ತೆಗೆದಿಲ್ಲ. ಕಸಕಡ್ಡಿಗಳು ಜಾ...

ಜುಲೈ ೩೦, ೨೦೨೨ · ೧೨೬ ವೀಕ್ಷಣೆಗಳು
೩೦೯

ಸ್ಟೇಟಸ್ ಕತೆಗಳು (ಭಾಗ ೩೧೩) - ಸಾವು

ಅವಳಿಗೆ ಸಿಟ್ಟು ಮೂಗಿನ ತುದಿಯಲ್ಲಿ ಯಾವುದೇ ವಿಚಾರಕ್ಕಾದರೂ ಕೋಪಗೊಂಡು ಅದಕ್ಕೆ ಪ್ರತಿಕ್ರಿಯೆ ನೀಡಿ ಹೊರಟುಬಿಡುವ ಜಾಯಮಾನದವಳು. ಅವತ್ತು ಕಾಲೇಜಿನಲ್ಲಿ ಸಂಜೆ ಹೊತ್ತು ತನ್ನ ಆತ್ಮೀಯ ಗೆಳತಿಯರ ಜೊತೆ ಯಾವುದೋ ಸಣ್ಣ ವಿಚಾರಕ್ಕೆ ಜಗಳ ಆರಂಭಿಸಿದ್ದು...

ಜುಲೈ ೩೧, ೨೦೨೨ · ೧೦೦ ವೀಕ್ಷಣೆಗಳು
೩೧೦

ಸ್ಟೇಟಸ್ ಕತೆಗಳು (ಭಾಗ ೩೧೪) - ಅನಿರೀಕ್ಷಿತ

ದೈವಕ್ಕೆ ಹರಕೆ ಸಲ್ಲಿಸಿದ್ದಾನೆ ಕೋಲವೊಂದನ್ನು ನೀಡುವುದಾಗಿ ಮಾತು ಕೊಟ್ಟಿದ್ದಾನೆ. ಮಗಳು ಮೂರು ವರ್ಷದ ನಂತರ ಗರ್ಭಿಣಿಯಾಗಿದ್ದಾಳೆ. ಮನೆಯಲ್ಲೊಂದು ಸಂಭ್ರಮ. ಒಬ್ಬಳೇ ಮಗಳು ಮೊಮ್ಮಗುವನ್ನು ಇನ್ನು ಏಳು ತಿಂಗಳಲ್ಲಿ ನೀಡಲಿದ್ದಾಳೆ. ಹಾಗಾಗಿ ಗಂಡನ ಮ...

ಆಗಸ್ಟ್ ೦೧, ೨೦೨೨ · ೧೦೦ ವೀಕ್ಷಣೆಗಳು
೩೧೧

ಸ್ಟೇಟಸ್ ಕತೆಗಳು (ಭಾಗ ೩೧೫) - ಕೈ ತೊಳೆದಲ್ಲಿ...

ಕಾಲೇಜಿನ ಕಡೆಯಿಂದ ಸ್ಪರ್ಧೆಯೊಂದಕ್ಕೆ ಬೇರೆ ಊರಿನ ಕಾಲೇಜಿಗೆ ಗೆಳೆಯರ ಜೊತೆ ತೆರಳಿದ್ದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಖುಷಿ ಜೊತೆಗೆ ಹೊಸ ಮುಖಗಳನ್ನು ನೋಡುವ ಸಂಭ್ರಮ. ಬೆಳಿಗ್ಗೆ ಮಾಡಿದ್ದ ಇಡ್ಲಿ-ಸಾಂಬಾರ್ ತಿನ್ಕೊಂಡು ಕೈ ತೊಳೆಯೋಕೆ ಟ್ಯಾಪ್ ಬಳಿ...

ಆಗಸ್ಟ್ ೦೧, ೨೦೨೨ · ೬೫ ವೀಕ್ಷಣೆಗಳು
೩೧೨

ಸ್ಟೇಟಸ್ ಕತೆಗಳು (ಭಾಗ ೩೧೬) - ಮಾತಲ್ಲದ ಮಾತು

ಹಸಿವು ನಡೆಸುತ್ತದೆ. ದೂರದ ಅರಿವಿಲ್ಲದೆ ಸಾಗಬೇಕಾಗುತ್ತದೆ. ದಿನವೂ ಅರೆ ಹೊಟ್ಟೆಯಲ್ಲಿ ಮಲಗುವ ಆ ಮನೆಯವರೆಲ್ಲಾ ಎಲ್ಲಾದರೂ ಜಾತ್ರೆ, ಕೋಲ, ಉರೂಸ್ ಸಿಕ್ಕರೆ ಸಾಕು ಮನೆಗೆ ಬೀಗ ಹಾಕಿ ಹೊರಡುತ್ತಾರೆ. ತಲುಪಬೇಕಾದ ಜಾಗ ಗೊತ್ತಿದೆ ಹೊರತು ಸಾಗುವ ದಾರಿ...

ಆಗಸ್ಟ್ ೦೨, ೨೦೨೨ · ೭೯ ವೀಕ್ಷಣೆಗಳು