ಸ್ಟೇಟಸ್ ಕತೆಗಳು (ಭಾಗ ೨೬೮) - ಮಸುಕು
ಆಫೀಸ್ ನ ಟೇಬಲ್ ನಲ್ಲಿದ್ದ ಫೈಲಿನ ಒಳಗಿನ ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಮೂರು ಸಲ ಬಾಸ್ ಚೇಂಬರಿಗೆ ಹೋಗಿಬಂದರೂ ಬೈಗುಳದ ಹೊರತು ಬೇರೇನೂ ಏನು ಸಿಗಲಿಲ್ಲ. ಫೈಲು, ಸಿಟ್ಟು, ಅಸಹಾಯಕತೆ ಹೊತ್ತುಕೊಂಡು ಮನೆ ಕಡೆಗೆ ಹೊರಟೆ. ರಸ್ತೆ ದಾಟಲು ಕಾಯಬೇಕ...
ಸ್ಟೇಟಸ್ ಕತೆಗಳು (ಭಾಗ ೨೬೯) - ಕೊನೆಯ ಮಾತು
ತಿಂಗಳು ಒಂದಾಗಿರಬಹುದು ಅಜ್ಜಾ ಮಾತು ನಿಲ್ಲಿಸಿ. ಆದರೆ ಅವತ್ತು ಮನಸ್ಸು ಮಾಡಿದ್ದರು ಮಾತಾಡೋಕೆ. ಮಲಗಿದ್ದಲ್ಲೇ ತುಟಿಗಳು ಅಲುಗಿದವು." ನೋವು ನುಂಗಬೇಕು ಬಾಬು , ನುಂಗಬೇಕು ಅಂತ ಅಂದ್ರೆ ಅನುಭವಿಸಬೇಕು. ಅನುಭವಿಸಿದಾಗ ಚೂರು ಉಸಿರು ಹೊರ ಚೆಲ್ಲಬಹು...
ಸ್ಟೇಟಸ್ ಕತೆಗಳು (ಭಾಗ ೨೭೦) - ಆ ಕಣ್ಣು
ಇವತ್ತು ಮೌನದ ಕಣ್ಣಲ್ಲಿ ಇಣುಕಿದಾಗ ನನ್ನ ಕಣ್ಣು ತಪ್ಪಿಗಾಗಿ ಕಣ್ಣೀರು ಸುರಿಸಿತು. ಅವತ್ತು ಕುಟುಂಬದ ಬಂಧುಗಳನ್ನು ಜೊತೆ ಸೇರಿಸಲು ದೈವಗಳು ಕರೆ ನೀಡಿದ್ದವು. ಅಲ್ಲಿ ಕೈಮುಗಿದು ನಿಂತೆವು. ಅನ್ನ, ಅವಲಕ್ಕಿ, ಬಾಳೆಹಣ್ಣು, ದೈವಗಳಿಗೆ ಬಡಿಸಿಯಾಗಿತ್...
ಸ್ಟೇಟಸ್ ಕತೆಗಳು (ಭಾಗ ೨೭೧) - ಪಾದ
ನಾನು ಅವತ್ತು ಮನೆಯಲ್ಲಿ ಇರಲಿಲ್ಲ ಹಾಗಾಗಿ ದೇವರ ಮನೆಯನ್ನು ನಮ್ಮ ಮನೆಯ ಬೇಲಿಯ ಹೂವುಗಳು ಅಲಂಕರಿಸಿಲ್ಲ. ಪ್ರತಿದಿನವೂ ದೇವರ ಪಾದದ ಅಡಿಯಲ್ಲಿ ಕುಳಿತು ಜೀವನವನ್ನು ಸಾರ್ಥಕ್ಯ ಮಾಡಿಕೊಳ್ಳುವ ಅವಕಾಶವನ್ನ ಕಳೆದುಕೊಂಡೆವಲ್ಲಾ ಎನ್ನುವ ನೋವು ಕಾಡುತ್ತ...
ಸ್ಟೇಟಸ್ ಕತೆಗಳು (ಭಾಗ ೨೭೨) - ಅಜ್ಜ-ಮಗು
ರಸ್ತೆಯೊಂದರ ಬದಿ. ಏರುತಗ್ಗುಗಳನ್ನು ಜೀವಂತವಾಗಿ ಹೊತ್ತಿರುವ ಪಾದಾಚಾರಿ ರಸ್ತೆ. ರಸ್ತೆಗಳು ಹೊಸತಾದರೂ ದಾರಿಗಳು ಹಾಗೆಯೇ ಉಳಿದಿದೆ. ಇದಕ್ಕೆ ಕಾಯಕಲ್ಪವಿಲ್ಲ. ಅಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಅವರು. ವಯಸ್ಸು ಅಜಗಜಾಂತರ. ಆದರೆ ಮನಸ್ಸು ಒಂದೇ. ಒ...
ಸ್ಟೇಟಸ್ ಕತೆಗಳು (ಭಾಗ ೨೭೩) - ಕೊಳಲು
ಕೊಳಲುಗಳು ಹಾಗೆ ಉಳಿದಿವೆ. ಖರೀದಿಸುವರು ಇಲ್ಲವಾದರೆ ಮತ್ತೇನು ಮಾಡೋಕೆ ಸಾಧ್ಯ. ನಮ್ಮಪ್ಪ ನನ್ನನ್ನು ಜಾತ್ರೆಗೆ ಕರೆದುಕೊಂಡು ಹೋಗಿ ಅವರ ಪಕ್ಕ ನಿಲ್ಲಿಸಿಕೊಂಡು ಬೇರೆ ಬೇರೆ ತರದ ಹಾಡುಗಳನ್ನು ನುಡಿಸಿ ಕೊಳಲು ಮಾರಾಟ ಮಾಡುತ್ತಿದ್ದ. ಸುಮ್ಮನೆ ನಿಂತ...
ಸ್ಟೇಟಸ್ ಕತೆಗಳು (ಭಾಗ ೨೭೪) - ಮಾತಾಡಿದ ಹಸಿವು
ಊರು ಬಿಟ್ಟು ಬರುವವರಿಗೆ, ಇನ್ನೊಂದೂರಿಗೆ ಹೊರಡೋರಿಗೆ ಇದೊಂದೇ ನಿಲ್ದಾಣ. ಬಸ್ಸುಗಳು ಈ ಅಂಗಳದಿಂದ ಹಲವು ಊರುಗಳಿಗೆ ಚಲಿಸುತ್ತವೆ. ಹಲವು ಊರುಗಳ ನೆಲಗಳಿಂದ ಈ ಅಂಗಳಕ್ಕೆ ಬಂದು ನಿಲ್ಲುತ್ತದೆ. ಇಲ್ಲಿ ಹಸಿವಿನಿಂದ ಆಗಮಿಸುವರು, ಹೊಟ್ಟೆ ತುಂಬಿಸಿಕೊಂ...
ಸ್ಟೇಟಸ್ ಕತೆಗಳು (ಭಾಗ ೨೭೫) - ಮಸುಕು
ಆಫೀಸ್ ನ ಟೇಬಲ್ ನಲ್ಲಿದ್ದ ಫೈಲಿನ ಒಳಗಿನ ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಮೂರು ಸಲ ಬಾಸ್ ಚೇಂಬರಿಗೆ ಹೋಗಿಬಂದರೂ ಬೈಗುಳದ ಹೊರತು ಬೇರೇನೂ ಏನು ಸಿಗಲಿಲ್ಲ. ಫೈಲು, ಸಿಟ್ಟು, ಅಸಹಾಯಕತೆ ಹೊತ್ತುಕೊಂಡು ಮನೆಕಡೆಗೆ ಹೊರಟೆ. ರಸ್ತೆ ದಾಟಲು ಕಾಯಬೇಕಿ...
ಸ್ಟೇಟಸ್ ಕತೆಗಳು (ಭಾಗ ೨೭೬) - ರಾಕ್ಷಸ
ನಾನು ಪ್ರತಿದಿನ ದೇವರಿಗೆ ಕೈ ಮುಗಿಯುತ್ತೇನೆ. ನನ್ನನ್ನು ತುಂಬ ಜನ ಗೌರವಿಸುತ್ತಾರೆ. ನಾನು ತುಂಬಾ ಒಳ್ಳೆಯವನಂತೆ ಹೀಗಂತ ಜನ ಮಾತಾಡುತ್ತಾರೆ. ಆದರೆ ನನಗನ್ನಿಸುವುದು ನನ್ನೊಳಗೊಬ್ಬ ರಾಕ್ಷಸ ಹುಟ್ಟಿಕೊಂಡದ್ದು ಯಾವಾಗ ಅಥವಾ ನಾನು ನನ್ನೊಳಗಿನ ರಾಕ್...
ಸ್ಟೇಟಸ್ ಕತೆಗಳು (ಭಾಗ ೨೭೭) - ಸಾಗುವ ದಾರಿ
ಮುಂದಿನ ದಾರಿ ಗೊತ್ತಿಲ್ಲ. ಗುರುತು ಪರಿಚಯವಿಲ್ಲ. ಯಾರೋ ಈ ದಾರಿಯಲ್ಲಿ ಸಾಗಿದ್ದರಿಂದ ಅವರಿಗೆ ಬದುಕಲು ಜಾಗ ಸಿಕ್ಕಿದೆಯಂತೆ. ಹಾಗಾಗಿ ನಾನೂ ದಾರಿ ಹಿಡಿದಿದ್ದೇನೆ. ದಾರಿಯಲ್ಲಿ ಸಿಕ್ಕ ಹಲವು ಜನ ನೀನ್ಯಾಕೆ ಈ ದಾರಿ ಹಿಡಿದಿದ್ದೀಯಾ? ಅದೇ ಹಳೇ ದಾರಿ...
ಸ್ಟೇಟಸ್ ಕತೆಗಳು (ಭಾಗ ೨೭೮) - ಮುಚ್ಚಿದ ಬಾಗಿಲು
ಪ್ರತಿಯೊಂದು ಮುಚ್ಚಿದ ಬಾಗಿಲಿನ ಹಿಂದೆ ಒಂದೊಂದು ಕತೆ ಇರುತ್ತದೆ. ಬಾಗಿಲು ತೆರೆದಿದ್ದರೆ ಕುತೂಹಲ ಕಡಿಮೆ, ಮುಚ್ಚಿದ್ದಷ್ಟು ಆಸಕ್ತಿ ಹೆಚ್ಚು. ಅವತ್ತು ದಾರೀಲಿ ಸಾಗುತ್ತಿರುವಾಗ ಆ ತಿರುವಿನಲ್ಲಿ ಆ ಅಂಗಡಿಯ ಬಾಗಲು ಮುಚ್ಚಿತ್ತು. ಆ ಅಂಗಡಿ ಪ್ರತಿದ...
ಸ್ಟೇಟಸ್ ಕತೆಗಳು (ಭಾಗ ೨೭೯) - ಮರ ಹೂ ಬಿಟ್ಟಿದೆ
ನಮ್ಮೂರ ಮಾವಿನ ಮರ ಹೂ ಬಿಟ್ಟಿದೆ. ನಿಮಗದು ವಿಶೇಷ ಅಂತ ಅನಿಸಲಿಕ್ಕಿಲ್ಲ. ಆದರೆ ನಮ್ಮೂರಿಗೆ ಮತ್ತು ನನಗೆ ಇದು ವಿಶೇಷವೇ. ನಮ್ಮೂರಲ್ಲಿ ಹೂ ಬಿಟ್ಟು ಕಾಯಿ ಕೊಡುವ ಮರ ಇದೊಂದೇ. ಉಳಿದದ್ದೆಲ್ಲ ಸುಮ್ಮನೆ ಹಾಗೆ ನಿಂತಿರುತ್ತವೆ. ಎಲೆಗಳನ್ನು ಉದುರಿಸಿಕ...