ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೮೫ ವೀಕ್ಷಣೆಗಳು
೨೭೭

ಸ್ಟೇಟಸ್ ಕತೆಗಳು (ಭಾಗ ೨೮೦) - ಭಗವಂತನಿಗೆ ಕರೆ

ನೀನೊಂತರ ವಿಚಿತ್ರ ಮಾರಾಯ ಕೇಳದ್ದನ್ನೆಲ್ಲ ಕೊಡ್ತಾ ಇದ್ದೀಯಾ, ಕೇಳಿದ್ದು ಬರೋದೇ ಇಲ್ಲ. ಕೇಳದೆ ಕರ್ಕೊಂಡು ಹೋಗಿ ಬಿಡ್ತೀಯ, ಹೋಗಲೇ ಬೇಕಾದವರಿಗೆ ನೀನು ದಿನವೇ ಕೊಡುವುದಿಲ್ಲ. ನಿನ್ನ ಅರ್ಥಮಾಡಿಕೊಳ್ಳಲಾಗುವುದಿಲ್ಲ. ಅದೇನು ಹಣೆಬರಹವನ್ನು ನೀನೇ ಬರ...

ಜೂನ್ ೨೭, ೨೦೨೨ · ೧೦೦ ವೀಕ್ಷಣೆಗಳು
೨೭೮

ಸ್ಟೇಟಸ್ ಕತೆಗಳು (ಭಾಗ ೨೮೧) - ಡಬ್ಬಿಯೊಳಗೆ

ನಾನು ಅಡುಗೆ ಮನೆಯ ಒಳಗೆ ಅನ್ನ ಬಡಿಸಿಕೊಳ್ಳೋಕೆ, ಸಾಂಬಾರ್ ಹಾಕ್ಕೊಳೋಕೆ, ತಿನ್ನೋಕೆ ಏನಾದ್ರೂ ಸಿಗುತ್ತಾ ಅಂತ ನೋಡೋಕೆ ಹೋಗುತ್ತಿದ್ದೆ. ಒಂದೆರಡು ಸಲ ಅಮ್ಮ ಬೆಂಕಿ ಸ್ವಲ್ಪ ನೋಡ್ಕೋ ಅಂದಾಗ ನಿಂತಿದ್ದೆ‌. ಆದರೆ ಇಡೀ ದಿನವೂ ಅಲ್ಲೇ ಸಮಯ ಕಳೆದಿರಲಿಲ...

ಜೂನ್ ೨೯, ೨೦೨೨ · ೮೮ ವೀಕ್ಷಣೆಗಳು
೨೭೯

ಸ್ಟೇಟಸ್ ಕತೆಗಳು (ಭಾಗ ೨೮೨) - ಅವನು

ಅವನು ನನಗೆ ತುಂಬಾ ಆತ್ಮೀಯ. ಶಾಲೆಯಿಂದಲೂ ಜೊತೆಗೆ ಹೆಜ್ಜೆ ಹಾಕಿದ್ದೆವು. ಗೆಳೆಯರೊಂದಿಗೆ ಯಾವುದೋ ವಿಚಾರಕ್ಕೆ ಮಾತುಕತೆ ಜೋರಾದಾಗ ನನ್ನ ಗೆಳೆಯ ತುಂಬಾ ಸುಂದರವಾಗಿ ವಾದಮಾಡಿ ಲಾಯರ್ ಆಗ್ತಾ ಇದ್ದ, ಒಂದು ಸಲ ನನ್ನ ಪೆನ್ನು ಕಳೆದುಹೋದಾಗ ಹುಡುಕಿಕೊಟ...

ಜೂನ್ ೩೦, ೨೦೨೨ · ೧೦೬ ವೀಕ್ಷಣೆಗಳು
೨೮೦

ಸ್ಟೇಟಸ್ ಕತೆಗಳು (ಭಾಗ ೨೮೩) - ನೆಲ

ಅಲ್ಲ ನಾನು ಅನ್ಕೊತೇನೆ, ನಮಗೆ ಬಿಸಿಯಾಗಿ ಕುದಿಯುತ್ತಿರುವ ನೀರಿನ ಒಂದು ಹನಿ ಕೈಯ ಮೇಲೆ ಬಿದ್ದಾಗ ಆ ಬಿಸಿಯನ್ನು ತಡೆದುಕೊಳ್ಳಲಾಗುವುದಿಲ್ಲ. ಒಂದು ಸಲ ಇಡೀ ದೇಹವೇ ನಡುಗಿಬಿಡುತ್ತದೆ. ಹಾಗಿರುವಾಗ ಭೂಮಿಗೆ ಏನಾಗಿರಬಹುದು ಅಂತ. ನಮ್ಮೂರಲ್ಲಿ ಊರನ್ನ...

ಜೂನ್ ೩೦, ೨೦೨೨ · ೯೩ ವೀಕ್ಷಣೆಗಳು
೨೮೧

ಸ್ಟೇಟಸ್ ಕತೆಗಳು (ಭಾಗ ೨೮೪) - ಗೆಜ್ಜೆ-ಹೆಜ್ಜೆ

ಮನೆಯಲ್ಲೊಂದು ಶುಭಕಾರ್ಯ ನಿಶ್ಚಯವಾಗಿತ್ತು. ಹಾಗಾಗಿ ಚಿನ್ನದ ಖರೀದಿಗಾಗಿ ಅದರ ಬೆಲೆ ಪರೀಕ್ಷೆಗೆ ಅಂಗಡಿಗೆ ತೆರಳಿದ್ದೆ . ಅಂಗಡಿಯಲ್ಲಿ ನಿಂತಾಗ ಕಂಡ ದೃಶ್ಯ ಬದುಕನ್ನ ಮತ್ತಷ್ಟು ಪ್ರೀತಿಸುವಂತೆ ಮಾಡಿದ್ದು ಸುಳ್ಳಲ್ಲ. ವರ್ಷ ಅವರದ್ದು 75 ರಿಂದ 80...

ಜುಲೈ ೦೨, ೨೦೨೨ · ೯೧ ವೀಕ್ಷಣೆಗಳು
೨೮೨

ಸ್ಟೇಟಸ್ ಕತೆಗಳು (ಭಾಗ ೨೮೫) - ಚೌಕಟ್ಟು

"ಆ ಗೋಡೆಗೆ ಬಡಿದ ಮೊಳೆಗೆ ನೇತು ಹಾಕಿದ ಫೋಟೋದ ಒಳಗಿನ ಚೌಕಟ್ಟಿನೊಳಗೆ ಬಂದಿಯಾದ ವ್ಯಕ್ತಿಗಳ ಕತೆ ನಿಮಗೆ ಗೊತ್ತಿಲ್ಲ" ಅಂತ ಅವನು ಗೋಡೆಗೆ ನೇತು ಹಾಕಿರುವ ನಾಲ್ಕು ಚಿತ್ರಗಳನ್ನು ತೋರಿಸುತ್ತಾ ಸಿಕ್ಕಿದವರ ಬಳಿಯೆಲ್ಲಾ ಹೇಳುತ್ತಲೇ ತಿರುಗಾಡುತ್ತಿದ್...

ಜುಲೈ ೦೨, ೨೦೨೨ · ೭೪ ವೀಕ್ಷಣೆಗಳು
೨೮೩

ಸ್ಟೇಟಸ್ ಕತೆಗಳು (ಭಾಗ ೨೮೬) - ತಪ್ಪಿದ ಮಗು

ಮತ್ತೆ ಮತ್ತೆ ಕಾಡುತ್ತಿದೆ, ನಿದ್ದೆ ಬಾರದೆ ಮನ ತೊಳಲಾಡುತಿದೆ. ಮನದೊಳಗೆ ಪ್ರಶ್ನೆಗಳೇ ಮೂಡುತಿದೆ. ಕಣ್ಣು ತೆರೆಯಲಾಗದ ಆ ಪುಟ್ಟ ದೇಹದ ಯಾತನೆ ಹೇಗಿರಬಹುದು? ಅಂತ. ಸಂಜೆ 4 ದಾಟಿತ್ತು ಕಾಲೇಜಿನ ಕಾರಿಡಾರ್ ಬಳಿ ಹುಟ್ಟಿ ಕೆಲವು ದಿನಗಳಾಗಿರಬಹುದೇನೋ...

ಜುಲೈ ೦೪, ೨೦೨೨ · ೯೬ ವೀಕ್ಷಣೆಗಳು
೨೮೪

ಸ್ಟೇಟಸ್ ಕತೆಗಳು (ಭಾಗ ೨೮೭) - ನಾಲಗೆ

ನನಗೆ ನಾಟಕ ಅಂದ್ರೆ ತುಂಬಾ ಇಷ್ಟ . ಹಾಗಾಗಿ ಎಲ್ಲೇ ನಾಟಕದ ಪ್ರದರ್ಶನಗಳಾದರೂ ಹೋಗಿ ನೋಡಿ ಆನಂದಿಸುತ್ತೇನೆ. ಅಭಿನಯಿಸಿದವರನ್ನ ಅಭಿನಂದಿಸುತ್ತೇನೆ. ನಾನಂದುಕೊಂಡಿದ್ದೆ ನಾಟಕ ಅನ್ನೋದು ವೇದಿಕೆಯ ಮುಂದೆ, ಅದಕ್ಕೊಂದಿಷ್ಟು ಪೂರ್ವ ತಯಾರಿಗಳನ್ನು ಇಟ್...

ಜುಲೈ ೦೫, ೨೦೨೨ · ೯೪ ವೀಕ್ಷಣೆಗಳು
೨೮೫

ಸ್ಟೇಟಸ್ ಕತೆಗಳು (ಭಾಗ ೨೮೮) - ಬದುಕೊಂದೇ ಜವಾಬ್ದಾರಿ

ಆಹಾರಕ್ಕಾಗಿ ಆಕಾಶದಲ್ಲಿ ಊರಿಂದೂರಿಗೆ ಆಗಾಗ ಹೋಗ್ತಾ ಇರುತ್ತವೆ. ಒಂದೇ ಕಡೆ ಸಿಗುವುದಾದರೆ ಅಲ್ಲೇ ಯಾವುದು ಮರದಲ್ಲಿ ಕುಳಿತು ಆಹಾರವನ್ನು ತಿಂದು ಬದುಕುತ್ತವೆ. ಇವತ್ತು ಹಾಗೆ ಹೊರಟು ಬಂದವರು ನಾವು. ಎಲ್ಲಾ ಅಂಗಡಿಗಳಿಗೆ ರಜೆ ಇದ್ದು ಕಾರಣ ತಿನ್ನೋ...

ಜುಲೈ ೦೫, ೨೦೨೨ · ೬೬ ವೀಕ್ಷಣೆಗಳು
೨೮೬

ಸ್ಟೇಟಸ್ ಕತೆಗಳು (ಭಾಗ ೨೮೯) - ರಸ್ತೆ

ನನ್ನ ಮುಂದೆ ಎರಡು ದಾರಿಗಳು ಎದುರಾದವು. ಯಾವ ದಾರಿಯನ್ನು ಆಯ್ದುಕೊಳ್ಳಬೇಕು ಅನ್ನೋದು ನನ್ನ ನಿರ್ಧಾರಕ್ಕೆ ಬಿಟ್ಟದ್ದು. ಆದರೆ ಎರಡು ದಾರಿಯು ತುಂಬಾ ಒಳ್ಳೆಯದೇ ಮತ್ತು ನಿಜದ ದಾರಿಗಳು. ಇದೆರಡೂ ಗುರಿಯ ಕಡೆಗೆ ಸಾಗುತ್ತವೆ ಅನ್ನುವ ಫಲಕ ಕೂಡಾ ಹಾಕಿ...

ಜುಲೈ ೦೭, ೨೦೨೨ · ೮೭ ವೀಕ್ಷಣೆಗಳು
೨೮೭

ಸ್ಟೇಟಸ್ ಕತೆಗಳು (ಭಾಗ ೨೯೦) - ಸಲಹೆ

ಓದಿನಿಂದಲೇ ಪರಿಶ್ರಮಿ ಅವಳು. ಕೆಲಸಕ್ಕೆ ಸೇರ್ಕೊಬೇಕು, ಸಂಪಾದಿಸಬೇಕು, ಮನೆಯವರನ್ನ ಚೆನ್ನಾಗಿ ನೋಡ್ಕೋಬೇಕು ಇದಿಷ್ಟೇ ಅವಳ ದೊಡ್ಡ ಕನಸು. ಕೆಲಸದ ಹುಡುಕಾಟ ಆರಂಭವಾಯಿತು ಅಷ್ಟು ಸುಲಭಕ್ಕೆ ಬಯಸಿದ ಕೆಲಸಗಳು ಸಿಗಲಿಲ್ಲ. ಪಟ್ಟ ಪರಿಶ್ರಮಕ್ಕೆ ಅಂತೂ ಸ...

ಜುಲೈ ೦೮, ೨೦೨೨ · ೧೦೫ ವೀಕ್ಷಣೆಗಳು
೨೮೮

ಸ್ಟೇಟಸ್ ಕತೆಗಳು (ಭಾಗ ೨೯೧) - ಜನನ

ತೊಟ್ಟಿಲಿನ ಒಳಗೆ ಅವನು ಮಲಗಿದ್ದಾನೆ. ಪುಟ್ಟ ಪುಟ್ಟ ಕೈಗಳು, ಆಗಷ್ಟೇ ಪಿಳಿಪಿಳಿ ಬಿಡುತ್ತಿರುವ ಮುದ್ದು ಕಣ್ಣುಗಳು, ಹಾಲಿನ ಕೆನೆಯಂತಹ ಕೆನ್ನೆ, ಬೆಳಗುತ್ತಿರೋ ಮೃದು ತುಟಿಗಳು, ಅವನ ದೇಹಕ್ಕೆ ಬೆಚ್ಚಗಿನ ಅಪ್ಪುಗೆಯನ್ನ ನೀಡಿರುವ ಬಟ್ಟೆಗಳು. ಆತ ಜ...

ಜುಲೈ ೦೯, ೨೦೨೨ · ೮೫ ವೀಕ್ಷಣೆಗಳು