ಸ್ಟೇಟಸ್ ಕತೆಗಳು (ಭಾಗ ೩೧೭) - ಜಗಳ
"ಸರ್ ತಪ್ಪಾಯ್ತು ಗಾಡಿ ಕಂಟ್ರೋಲ್ ಸಿಗಲಿಲ್ಲ" "ಸರಿ ಅಮ್ಮಾ ಆದರೆ ನೋಡ್ಕೊಂಡು ಬರಬೇಕಲ್ಲ ನಾನು ರಸ್ತೆ ಬದಿ ನಿಲ್ಲಿಸಿದ್ದೇನೆ. ಬಂದು ಬಿಟ್ಟು ಹೊಡೆದಿದ್ದೀಯಾ, ನೋಡು ಗಾಡಿ ಹಿಂದೆ ಎಷ್ಟು ಡ್ಯಾಮೇಜ್ ಆಗಿದೆ ಅಂತ, ಇದರ ದುಡ್ಡು ಯಾರು ಕೊಡುತ್ತಾರೆ?...
ಸ್ಟೇಟಸ್ ಕತೆಗಳು (ಭಾಗ ೩೧೮) - ಮಾತು
ಮನುಷ್ಯರಿಲ್ಲದ ಊರನ್ನು ನೀವೊಮ್ಮೆ ನೋಡಬೇಕು. ಅಲ್ಲಿ ನಾವು ಇಷ್ಟರವರೆಗೆ ಕೇಳಿರದ ಮಾತುಕತೆಗಳು ನಡೆಯುತ್ತವೆ ಜೋರು ಮಳೆ ಬಂದಾಗ ಮೊದಲ ಹನಿಯಿಂದ ಹಿಡಿದು ಕೊನೆಯ ಹನಿಯವರೆಗೂ ಪ್ರತಿ ಒಂದು ಗಿಡದ ಎಲೆಗಳು, ಹುಲ್ಲು ಗರಿಕೆಗಳು ಮಳೆ ಹನಿಯೊಂದಿಗೆ ಮಾತನಾ...
ಸ್ಟೇಟಸ್ ಕತೆಗಳು (ಭಾಗ ೩೧೯) - ಯೋಚನೆ
ಸಂತೆ ಪೇಟೆಯಲ್ಲಿ ಏನಾದ್ರೂ ಖರೀದಿಸಬೇಕು ಅಂತ ನಿಂತಿದ್ದ ಅವನು. ಅವನ ಹೆಂಡತಿ ಬಂದು ವಸ್ತುಗಳನ್ನು ಖರೀದಿಸಿಕೊಂಡು ಮನೆಗೆ ಹೋಗ್ತಾ ಇದ್ದವಳು, ಇತ್ತೀಚೆಗೆ ನಡೆದ ಒಂದು ಅವಘಡದಿಂದ ಅವಳನ್ನು ಕಳೆದುಕೊಂಡುಬಿಟ್ಟಿದ್ದ. ಏಕಾಂಗಿಯಾಗಿ ಬದುಕು ಸಾಗಿಸುತ್ತ...
ಸ್ಟೇಟಸ್ ಕತೆಗಳು (ಭಾಗ ೩೨೦) - ತಿರುವು
ಅವನ ಮನೆಯ ಮುಂದಯೇ ಮರಳಿನ ಮೈದಾನ, ಕಣ್ಣು ಸಾಗುವವರೆಗೂ ಕಾಣುವ ಸಮುದ್ರ. ಬದುಕಿನಲ್ಲಿ ಕನಸುಗಳ ಸರಮಾಲೆಗಳನ್ನು ಹೊತ್ತು ಸಾಗುತ್ತಿದ್ದಾನೆ. ಆಗಲೇ ಎದೆಯೊಳಗೊಂದು ಸಣ್ಣ ಪ್ರೀತಿಯ ಚಿಗುರು ಬೇರನಿಳಿಸಿ ಮರವಾಗುವ ಸೂಚನೆ ನೀಡುತ್ತಿತ್ತು. ತನ್ನ ಪ್ರೀತಿ...
ಸ್ಟೇಟಸ್ ಕತೆಗಳು (ಭಾಗ ೩೨೧) - ನಂಬಿಕೆ
ಗಾಡಿಯನ್ನೇರಿ ಒಂದು ಊರನ್ನ ತಲುಪಬೇಕು ಒಂದು ಹೊರಟಿದ್ದೇನೆ. ನಾನು ಇಲ್ಲಿ ನಂಬಿರುವುದು ಒಂದು ಚಲಾಯಿಸುತ್ತಿರುವ ನನ್ನನ್ನು, ಅಲ್ಲಿಗೆ ತಲುಪಿಸುತ್ತಿರುವ ಗಾಡಿಯನ್ನ, ಜೊತೆಗಿದ್ದು ದಾರಿ ತಿಳಿಸಿದವರನ್ನ, ಅಲ್ಲಲ್ಲಿ ಇದೇ ದಾರಿಯಲ್ಲಿ ಮುಂದೆ ಸಾಗಿ ಅ...
ಸ್ಟೇಟಸ್ ಕತೆಗಳು (ಭಾಗ ೩೨೨) - ಮಾತುಕತೆ
ಉಡುಪಿ ದ್ವಾರ ದಾಟಿ ಮುಂದುಗಡೆ ಬಲಕ್ಕೆ ತಿರುಗಿದಾಗ ಅಲ್ಲೊಂದು ಸಣ್ಣ ಮರ ಅದರ ನೆರಳು ಅದರ ಬುಡದಿ ಕುಳಿತ ಒಂದಿಬ್ಬರಿಗೆ ನೆರಳು ನೀಡಬಹುದೇನೋ. ಆ ನೆರಳಿನಲ್ಲಿ ತಲೆಗೊಂದು ಸೂರು ಕಟ್ಟಿಕೊಂಡು ಚಪ್ಪಲಿ ಅಂಗಡಿ ಇಟ್ಟಿದ್ದಾರೆ ಒಬ್ಬರು ಅಜ್ಜ. ಅವರು ಅಲ್...
ಸ್ಟೇಟಸ್ ಕತೆಗಳು (ಭಾಗ ೩೨೩) - ಮಣ್ಣು
ನೆಲದೊಳಗಿನಿಂದ ಎದ್ದ ಸಣ್ಣ ಸತ್ವಕ್ಕೆ ಕಾಯಾಗುವ ಭಾಗ್ಯ ಸಿಕ್ಕಿತು. ಮೊದಲು ಹೂವಿನಿಂದ ಮೀಡಿಯಾಯಿತು, ಮಿಡಿದು ಹಣ್ಣಾಗುವ ಸಂದರ್ಭದಲ್ಲಿ ಅದರ ತಲೆಯೊಳಗೆ ಒಂದು ಸಣ್ಣ ಯೋಚನೆ ನಾನು ನೆಲವನ್ನು ಬಿಟ್ಟು ಮೇಲೆದ್ದು ನಿಂತಿದ್ದೇನೆ ನೋಡಲು ಸುಂದರವಾಗಿ ಹೊ...
ಸ್ಟೇಟಸ್ ಕತೆಗಳು (ಭಾಗ ೩೨೪) - ಬೇಡಿಕೆ
ನೀನು ಮೊನ್ನೆಯ ಅನಾಮಿಕನ ಅಂತರಂಗ ಓದಬೇಕಿತ್ತು. ಅದರಲ್ಲಿ ಕೊನೆಗೊಂದು ವಾಕ್ಯ ಇತ್ತು. " ಹೋ ಗೆಳೆಯರೇ ನೀವತ್ತು ದಿನಕ್ಕೊಂದು ಹುಡುಗಿ ಹೆಸರನ್ನು ನನಗೆ ಕಾಡಿಸಿ ಕರೆಯೋ ಬದಲು ಒಬ್ಬಳ ಹೆಸರನ್ನೇ ಕರೀರಿ" ಅಂತ. ಆದರೆ ನಮ್ಮ ಕತೆ ಯಾರಿಗೆ ಹೇಳೋಣ ನಮ್ಮ...
ಸ್ಟೇಟಸ್ ಕತೆಗಳು (ಭಾಗ ೩೨೫) - ನಿಲ್ದಾಣ
ಮುಂದೇನು ಮಾಡಬೇಕು ಅನ್ನೋದು ನಂಗೆ ಗೊತ್ತಾಗ್ತಾ ಇಲ್ಲ ಹಾಗಾಗಿ ಕಾಲೇಜಿನ ಗೇಟಿನ ಬಳಿ ನಿಂತಿದ್ದೆ. ಯಾವ ಕಡೆ ಹೋಗಬೇಕು, ಏನು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಗೊತ್ತಾಗ್ಲಿಲ್ಲ. ವಾಚ್ ಮೆನ್ ವಿಠಲಣ್ಣ ಹತ್ತಿರ ಬಂದು "ಯಾಕೆ ಸರ್ ಏನೋ ಬಾರಿ ಟೆ...
ಸ್ಟೇಟಸ್ ಕತೆಗಳು (ಭಾಗ ೩೨೬) - ತಬ್ಬಿಕೊಳ್ಳು
ಮಂಗಳೂರಿಗೆ ಬಸ್ಸಿನಲ್ಲಿ ಚಲಿಸುತ್ತಾ ಇದೆ. ಬಸ್ಸು ಅಂದ ಕೊಡ್ಲೇ ಅದರಲ್ಲಿ ಬೇರೆ ಬೇರೆ ಕಾರಣಕ್ಕೆ ಬೇರೆ ಬೇರೆ ಮನಸ್ಥಿತಿಯ ವ್ಯಕ್ತಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಯಣವನ್ನ ಆರಂಭಿಸಿರುತ್ತಾರೆ. ಕೆಲವರ ಪ್ರಯಾಣ ತುಂಬಾ ಮುಖ್ಯವಾಗಿದ್ದರ...
ಸ್ಟೇಟಸ್ ಕತೆಗಳು (ಭಾಗ ೩೨೭) - ಭಗವಂತ
ಗಾಡಿ ರಸ್ತೆಯನ್ನು ಏರಿ ಊರಿನ ಕಡೆಗೆ ಹೊರಟಿತ್ತು. ರಾತ್ರಿ 12 ದಾಟಿದ ಸಮಯ. ರಸ್ತೆ ನಿರ್ಜನವಾಗಿದೆ. ದೂರದ ಊರಿನಲ್ಲೊಂದು ಕಾರ್ಯಕ್ರಮ ಮುಗಿಯುವಾಗ ತಡವಾದ ಕಾರಣ ಮನೆಗೆ ತಲುಪಬೇಕಾದ ಆತುರದಲ್ಲಿ ಗಾಡಿಯ ವೇಗ ಹೆಚ್ಚಾಗುತ್ತಿದೆ ಜನರಿಲ್ಲದ ಕಾರಣಕ್ಕೋ...
ಸ್ಟೇಟಸ್ ಕತೆಗಳು (ಭಾಗ ೩೨೮) - ಕಾಯಬೇಕು
ಮೂರು ಕಲ್ಲುಗಳ ಮೇಲೆ ಇಟ್ಟಿರುವ ಪಾತ್ರೆಯೊಳಗೆ, ಕೆಳಗಿನ ಬೆಂಕಿಯ ಬಿಸಿಗೆ ಪಾತ್ರೆಯ ಒಳಗಿನ ಅನ್ನ ಕೊತಕೊತನೆ ಬೇಯುತ್ತಿದೆ .ಅದನ್ನ ನೋಡುತ್ತಾ ತುಂಬಿದ ಕಣ್ಣುಗಳಿಂದ ಇಳಿದ ಕಣ್ಣೀರು ಉರಿಯುತ್ತಿರುವ ಬೆಂಕಿಯ ಮೇಲೆ ಬಿದ್ದು ಕ್ಷಣದಲ್ಲಿ ಮಾಯವಾಗುತ್ತಿ...