ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೯೩೨ ವೀಕ್ಷಣೆಗಳು
೩೪೯

ಸ್ಟೇಟಸ್ ಕತೆಗಳು (ಭಾಗ ೩೫೩) - ವಿನಂತಿ

"ನನಗೆ ಜೀವನವನ್ನು ಎದುರಿಸಲು ಆಗುವುದಿಲ್ಲ, ನಾನು ಸೋತಿದ್ದೇನೆ, ನಾನು ಹೇಡಿ, ನನ್ನಿಂದ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ನಾನು ಬದುಕೋಕೆ ಅರ್ಹನಲ್ಲ, ಹೀಗೆಲ್ಲ ಯೋಚಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಒಂದಷ್ಟು ಜನರಲ್ಲಿ ಒಂದು ವಿನಂತ...

ಸೆಪ್ಟೆಂಬರ್ ೦೯, ೨೦೨೨ · ೭೩ ವೀಕ್ಷಣೆಗಳು
೩೫೦

ಸ್ಟೇಟಸ್ ಕತೆಗಳು (ಭಾಗ ೩೫೪) - ಗಾಲಿ

ಮೂರು ಚಕ್ರಗಳ ಆಟೋ ಊರಿಡೀ ತಿರುಗಾಡಬೇಕು, ದಿನದ ಸಂಜೆಯ ಸಂಪಾದನೆಯನ್ನ ಮನೆಗೆ ತೆಗೆದುಕೊಂಡು ಹೋಗಿ ಹೆಂಡತಿಯ ಕೈಯಲ್ಲಿಟ್ಟರೆ ಅವರಿಗೊಂದು ನೆಮ್ಮದಿಯ ನಿದ್ದೆ. ಆದರೆ ಇತ್ತೀಚಿಗೆ ಆಟೋಗಳ ಸಂಖ್ಯೆ ಹೆಚ್ಚಾಗಿ ಬಿಟ್ಟಿದ್ದಾವೆ. ಜನಗಳು ಸ್ವಂತ ಗಾಡಿ ಇರೋ...

ಸೆಪ್ಟೆಂಬರ್ ೧೦, ೨೦೨೨ · ೮೧ ವೀಕ್ಷಣೆಗಳು
೩೫೧

ಸ್ಟೇಟಸ್ ಕತೆಗಳು (ಭಾಗ ೩೫೫) - ಬಣ್ಣ

ನೈಜತೆಯನ್ನು ಮರೆಮಾಡಲು ಬಣ್ಣದ ಮೊರೆಹೋಗುತ್ತೇವೆ. ಆ ಬಣ್ಣದಿಂದ ಅದೇನು ಸಂಪಾದಿಸುತ್ತೇವೆ ಗೊತ್ತಿಲ್ಲ. ಆದರೆ ನೈಜತೆಯನ್ನು ಮುಂದಿಟ್ಟುಕೊಂಡು ಬದುಕಲು ಸಾದ್ಯವಾಗುತ್ತಿಲ್ಲವೆ?. ಏನು ಹೀಗಾದರೆ ನಾವು ನಮಗೆ ಮೋಸ ಮಾಡಿದ ಹಾಗೆ ಅಲ್ವಾ? ನಮ್ಮನ್ನ ನಿಜವ...

ಸೆಪ್ಟೆಂಬರ್ ೧೧, ೨೦೨೨ · ೮೨ ವೀಕ್ಷಣೆಗಳು
೩೫೨

ಸ್ಟೇಟಸ್ ಕತೆಗಳು (ಭಾಗ ೩೫೬) - ಲಗೇಜು

ಎಲ್ಲಾದ್ರೂ ಹೋರಾಡುವಾಗ ಲಗೇಜುಗಳನ್ನು ತುಂಬಿಸುವುದು ಸಾಮಾನ್ಯ. ಹೋಗಬೇಕಾದ ಜಾಗಕ್ಕೆ ಹೋಗಿ ಮತ್ತೆ ಹಿಂತಿರುಗಿ ಬಂದಾಗ ಮತ್ತೆ ಅದೇ ಮನೆಯಲ್ಲಿ ಲಗೇಜು ಖಾಲಿ ಮಾಡುತ್ತೇವೆ. ಆದರೆ ಹೆಣ್ಣಿರುವ ಮನೆಯಲ್ಲಿ ಮದುವೆಗೆ ಮುಂಚೆ ಲಗೇಜ್ ಒಂದ್ಸಲ ತುಂಬಿಕೊಳ್ಳ...

ಸೆಪ್ಟೆಂಬರ್ ೧೨, ೨೦೨೨ · ೬೪ ವೀಕ್ಷಣೆಗಳು
೩೫೩

ಸ್ಟೇಟಸ್ ಕತೆಗಳು (ಭಾಗ ೩೫೭) - ಸಂಭ್ರಮ

ಸಂಭ್ರಮಕ್ಕಾದರೂ ಜೊತೆಯಾದರಲ್ಲಾ ಅನ್ನೋದೇ ಖುಷಿ. ಮನಸ್ಸಿನೊಳಗೆ ಏನಿದೆಯೋ ಗೊತ್ತಿಲ್ಲ, ಆದರೆ ಈಗ ಪ್ರಸ್ತುತ ಬದುಕುತ್ತಿರುವ ಈ ಗಳಿಗೆಯಲ್ಲಿ ಎಲ್ಲರಿಗೂ ಖುಷಿಯಿದೆ. ಪ್ರೀತಿ ಇದೆ, ಅಕ್ಕರೆಯಿದೆ, ನಮ್ಮ ಕೆಲಸ ಅನ್ನುವ ಮಮತೆ ಇದೆ. ಹೀಗಿರುವಾಗ ಇದಕ್ಕ...

ಸೆಪ್ಟೆಂಬರ್ ೧೩, ೨೦೨೨ · ೮೪ ವೀಕ್ಷಣೆಗಳು
೩೫೪

ಸ್ಟೇಟಸ್ ಕತೆಗಳು (ಭಾಗ ೩೫೮) - ತಿರುಗಿ

ಯಾವಾಗಲೂ ಮಾಡಿದ ಕಾರ್ಯಕ್ಕೆ ಇನ್ನೆಲ್ಲಿಂದಲೋ ಪ್ರತ್ಯುಪಕಾರ ಸಿಗುತ್ತದೆ. ನಾವು ಮಾಡಿದ ಕಾರ್ಯ ನೂರು ಪ್ರತಿಶತ ತಿರುಗಿ ನಮ್ಮ ಕಡೆಗೆ ಬಂದೇ ಬರುತ್ತದೆ. ಆದರೆ ಸ್ವಲ್ಪ ಸಮಯ ಕಾಯಬೇಕು. ನನಗೂ ಗೊತ್ತಿರಲಿಲ್ಲ ನಾನು ಸಂಬಂಧಗಳನ್ನು ಜೋಡಿಸೋದುಕ್ಕೋಸ್ಕರ...

ಸೆಪ್ಟೆಂಬರ್ ೧೪, ೨೦೨೨ · ೬೯ ವೀಕ್ಷಣೆಗಳು
೩೫೫

ಸ್ಟೇಟಸ್ ಕತೆಗಳು (ಭಾಗ ೩೫೯) - ಪರಿಹಾರ

ನಾನಂದುಕೊಂಡಿದ್ದೆ ಸಮಸ್ಯೆ ಪರಿಹಾರ ಆಗೋದು ಕಷ್ಟ ಆಗುತ್ತೆ ಅಂತ. ಜೊತೆಗೆ ಇಷ್ಟರವರೆಗೆ ಸಮಸ್ಯೆ ಪರಿಹಾರಕ್ಕೆ ಯಾರಿಂದಲಾದರೂ ಸಹಾಯ ಒದಗಿ ಬರಲೇಬೇಕು ಅಂದು ಕೊಂಡಿದ್ದೆ. ನನಗರ್ಥವಾದದ್ದು ಇವತ್ತು ಸಮಯಾನೇ ಎಲ್ಲದಕ್ಕೂ ಉತ್ತರ ಕೊಡುತ್ತೆ. ಆದರೆ ಅದಕ್...

ಸೆಪ್ಟೆಂಬರ್ ೧೫, ೨೦೨೨ · ೬೯ ವೀಕ್ಷಣೆಗಳು
೩೫೬

ಸ್ಟೇಟಸ್ ಕತೆಗಳು (ಭಾಗ ೩೬೦) - ಸಿಟ್ಟು

"ನನಗನಿಸುತ್ತೆ ಅವರಿಗೆ ನನ್ನ ಮೇಲೆ ಏನೋ ಸಿಟ್ಟಿದೆ, ನಿನ್ನೆವರೆಗೂ ಪ್ರತಿದಿನ ನನ್ನ ಹತ್ರ ಏನಾದ್ರೂ ಮಾತಾಡೋರು, ನನ್ನನ್ನು ನೋಡಿ ನೋಡಿ ನಗು ಬೀರಿ ಹೊರಡೋರು. ಒಂದು ದಿನವೂ ಹಾಗೆ ಹೋಗೋರಲ್ಲಾ. ಆದರೆ ಇವತ್ತು ನನ್ನ ಮುಖ ನೋಡ್ಲಿಲ್ಲ, ನನ್ನ ನೋಡಿ ಒ...

ಸೆಪ್ಟೆಂಬರ್ ೧೬, ೨೦೨೨ · ೮೮ ವೀಕ್ಷಣೆಗಳು
೩೫೭

ಸ್ಟೇಟಸ್ ಕತೆಗಳು (ಭಾಗ ೩೬೧) - ಮುಖವಾಡ

ಬೆನ್ನು ತಿರುಗಿಸಿ ಹೊರಟವರ ಮುಖ ಭಾವದಲ್ಲಿ ಅದೇನು ಇರಬಹುದು. ಗೊತ್ತಿಲ್ಲ. ನಮಗೆ ಬೆನ್ನು ತಿರುಗಿಸಿ ಹೊರಡುವುದಕ್ಕೆ ಮುಂಚೆ ಆತ ನಮ್ಮ ಜೊತೆಗೆ ಮಾತನಾಡಿದ್ದ. ಅದು ನೈಜತೆಯೋ ಮುಖವಾಡವೋ ಅನ್ನೋದು ನಮಗರಿವಿಲ್ಲ. ನಮಗೆ ಬೆನ್ನು ತಿರುಗಿಸಿದ ತಕ್ಷಣ ಆತ...

ಸೆಪ್ಟೆಂಬರ್ ೧೭, ೨೦೨೨ · ೭೯ ವೀಕ್ಷಣೆಗಳು
೩೫೮

ಸ್ಟೇಟಸ್ ಕತೆಗಳು (ಭಾಗ ೩೬೨) - ಹಸಿವು

ಕಾರ್ಯಕ್ರಮ ಯಾರದ್ದೋ ದೊಡ್ಡವರದ್ದು. ಊಟಕ್ಕೆ ಸರತಿ ಸಾಲು ಆರಂಭವಾಗಿದೆ. ಅವರಿಬ್ಬರಿಗೆ ನಡೆಯುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಹಲವು ವರ್ಷಗಳಿಂದ ಜೊತೆಯಾಗಿ ಜೀವನ ಸಾಗಿಸುತ್ತಿದ್ದವರು. ಇವತ್ತು ಜೊತೆಯಾಗಿ ಹೊಟ್ಟೆ ತುಂಬಾ ಊಟ ಮಾಡುವ ಮನಸ್ಸಿನಿ...

ಸೆಪ್ಟೆಂಬರ್ ೧೮, ೨೦೨೨ · ೭೪ ವೀಕ್ಷಣೆಗಳು
೩೫೯

ಸ್ಟೇಟಸ್ ಕತೆಗಳು (ಭಾಗ ೩೬೩) - ಗೊಂಬೆ

"ಬೊಂಬೆ ಆಡ್ಸೋನು ಮೇಲೆ ಕುಂತವನೆ" ಹಾಡು ರೇಡಿಯೋದಲ್ಲಿ ಕೇಳುತ್ತಿತ್ತು. ಅರಳಿ ಕಟ್ಟೆ ಮೇಲೆ ಕುಳಿತ ಒಂದಿಷ್ಟು ಹುಡುಗರು ಮಾತನಾಡಿಕೊಳ್ಳುತ್ತಿದ್ದರು. " ಈ ಭಗವಂತ ನಮ್ಮನ್ನ ಅಲ್ಲಲ್ಲಿ ಕಟ್ಟಿ ಹಾಕಿ ಬಿಡುತ್ತಾನೆ. ಯಾವುದೋ ಒಂದು ಕೆಲಸವನ್ನು ಮಾಡುವ...

ಸೆಪ್ಟೆಂಬರ್ ೧೯, ೨೦೨೨ · ೮೯ ವೀಕ್ಷಣೆಗಳು
೩೬೦

ಸ್ಟೇಟಸ್ ಕತೆಗಳು (ಭಾಗ ೩೬೪) - ದಂಪತಿ

ಆದರ್ಶ ದಂಪತಿ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಅದ್ಭುತ ದಂಪತಿಗಳು ಅವರು. ಊರು, ರಾಜ್ಯ, ದೇಶ-ವಿದೇಶಗಳಲ್ಲೂ ಕೂಡ ಈ ಕಾರ್ಯಕ್ರಮದ ನಿರೂಪಣೆ ಹೆಸರುವಾಸಿಯಾದವರು. ಅವರ ಮಾತಿನ ಚತುರತೆ, ಇಬ್ಬರ ನಡುವಿನ ಹೊಂದಾಣಿಕೆ, ಗಂಡ-ಹೆಂಡತಿಯರಲ್ಲಿ ಇನ್ನಷ್ಟು...

ಸೆಪ್ಟೆಂಬರ್ ೨೦, ೨೦೨೨ · ೮೦ ವೀಕ್ಷಣೆಗಳು