ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೧೯ ವೀಕ್ಷಣೆಗಳು
೩೬೧

ಸ್ಟೇಟಸ್ ಕತೆಗಳು (ಭಾಗ ೩೬೫) - ಆಕಾಶ ಅಳುತ್ತಿದೆ !

ಆಕಾಶ ರಚ್ಚೆ ಹಿಡಿದು ಅಳುತ್ತಿದೆ. ಅಳುವನ್ನು ನಿಲ್ಲಿಸೋಕೆ ಗೊತ್ತಾಗ್ತಾಯಿಲ್ಲ. ಮಗುವಿಗೆ ಆದರೆ ಏನಾದರೂ ಸಮಾಧಾನ ಮಾಡಬಹುದು, ಆದರೆ ಆಕಾಶಕ್ಕೆ ಹೇಗೆ ಅಂತ ಸಮಾಧಾನ ಮಾಡೋದು? ಸಮಾಧಾನ ಮಾಡಬೇಕು ಅಂದ್ರೆ ಆಕಾಶಕ್ಕೆ ಇಷ್ಟ ಯಾವುದೊಂದು ತಿಳ್ಕೊಬೇಕು ?...

ಸೆಪ್ಟೆಂಬರ್ ೨೧, ೨೦೨೨ · ೧೦೫ ವೀಕ್ಷಣೆಗಳು
೩೬೨

ಸ್ಟೇಟಸ್ ಕತೆಗಳು (ಭಾಗ ೩೬೬) - ಹೆಣ್ಣು

ಖಾಲಿ ಕೋಣೆಯಲ್ಲಿ ತಲೆಯನ್ನು ಗೋಡೆಗೆ ಆನಿಸಿಕೊಂಡು ಆಕೆ ಅಳುತ್ತಿದ್ದಾಳೆ. ಕೋಣೆ ಖಾಲಿ ಇದ್ದರೂ ಮನಸ್ಸಲ್ಲಿ ಗೊಂದಲಗಳು ತುಂಬಿ, ಕಣ್ಣೀರು ಒಂದೊಂದೇ ಬಿಂದುಗಳಾಗಿ ನೆಲಕ್ಕೆ ಇಳಿಯುತ್ತಿದೆ. ನೆನಪುಗಳಷ್ಟೇ ಮತ್ತೆ ಮತ್ತೆ ಚುಚ್ಚುತ್ತಿವೆ. ಮನೆಯೊಳಗೆ ಅ...

ಸೆಪ್ಟೆಂಬರ್ ೨೨, ೨೦೨೨ · ೭೨ ವೀಕ್ಷಣೆಗಳು
೩೬೩

ಸ್ಟೇಟಸ್ ಕತೆಗಳು (ಭಾಗ ೩೬೭) - ಆಕೆ ?

ಅವನಿಗೆ ಮುಂದೇನು ಮಾಡಬೇಕು ಅನ್ನೋದು ಗೊತ್ತಾಗ್ತಾ ಇಲ್ಲ. ನಂಬಿಕೆಗಳು ಕುಸಿದು ಬಿಟ್ಟಿದ್ದಾವೆ. ಕಂಡಿದ್ದ ಕನಸುಗಳೆಲ್ಲ ಕಮರಿ ಹೋಗಿದ್ದಾವೆ. ಇಷ್ಟರವರೆಗೆ ನಂಬಿದ್ದು ಸುಳ್ಳು ಅಂತ ಗೊತ್ತಾದಾಗ, ಮುಂದೆ ಹೆಜ್ಜೆ ಹಾಕೋಕ್ಕಾಗದೆ ರಸ್ತೆ ಬದಿಯ ಮರದ ಬುಡ...

ಸೆಪ್ಟೆಂಬರ್ ೨೨, ೨೦೨೨ · ೧೦೩ ವೀಕ್ಷಣೆಗಳು
೩೬೪

ಸ್ಟೇಟಸ್ ಕತೆಗಳು (ಭಾಗ ೩೬೮) - ತುರಿಕೆ

ನನಗೆ ಸರಿಯಾಗಿ ಗೊತ್ತಿಲ್ಲ. ಇದು ಅಭ್ಯಾಸವೋ,ದುರಭ್ಯಾಸವೋ ಅಂತ . ಅಂದರೆ ತುರಿಕೆಯಾದ ಜಾಗದಲ್ಲಿ ತುರಿಸುವುದನ್ನು ಬಿಟ್ಟು ಬೇರೆ ಜಾಗದಲ್ಲಿ ತೋರಿಸುತ್ತಿರುತ್ತೇನೆ. ತುರಿಕೆಯಾದ ಜಾಗದಲ್ಲಿ ತುರಿಸಿದರೆ ಆ ಕ್ಷಣಕ್ಕೆ ನೆಮ್ಮದಿ ಸಿಗಬಹುದು. ಜಾಗ ಬದಲಿ...

ಸೆಪ್ಟೆಂಬರ್ ೨೪, ೨೦೨೨ · ೭೪ ವೀಕ್ಷಣೆಗಳು
೩೬೫

ಸ್ಟೇಟಸ್ ಕತೆಗಳು (ಭಾಗ ೩೬೯) - ಕೊನೆ

ಕಂಬಿಗಳ ಕೋಣೆಯಿಂದ ಹೊರ ಬಂದಿದ್ದಾನೆ. ಹಲವು ದಿನಗಳಿಂದ ನಿದ್ದೆ ಸೇರುತ್ತಿಲ್ಲ. ಮೈಯಲ್ಲಾ ಏನೋ ಸಣ್ಣ ಕಂಪನ. ಆದರೆ ಇಂದು ಎಲ್ಲವೂ ವಿಪರೀತವಾಗಿದೆ. ಈ ದಿನ ವಿಶೇಷವಾಗಿ ಸ್ನಾನ ಮಾಡುವ ಅವಕಾಶ, ವೈದ್ಯರನ್ನು ಕರೆಸಿ ಆರೋಗ್ಯ ಪರೀಕ್ಷೆ, ಜೊತೆಗೆ ಇಷ್ಟದ...

ಸೆಪ್ಟೆಂಬರ್ ೨೫, ೨೦೨೨ · ೯೩ ವೀಕ್ಷಣೆಗಳು
೩೬೬

ಸ್ಟೇಟಸ್ ಕತೆಗಳು (ಭಾಗ ೩೭೦) - ಭಾರ ಹಾಕು

"ಭಗವಂತನ ಮೇಲೆ ಭಾರ ಹಾಕಿ ಕೆಲಸ ಮುಂದುವರಿಸು " "ಅಜ್ಜಾ, ಭಗವಂತನಿಗೆ ಹೀಗೆ ಎಲ್ಲರೂ ಭಾರ ಹಾಕುತ್ತಾ ಹೋದರೆ, ಅವನ ತಡೆದುಕೊಳ್ಳುವುದು ಹೇಗೆ? ನಾವು ನಮ್ಮ ಪ್ರಯತ್ನ ಮಾಡಬೇಕು. ಭಗವಂತ ಮೊದಲೇ ನಿರ್ಧಾರ ಮಾಡಿಟ್ಟಿರುತ್ತಾನೆ. ಹೀಗಾಗಬೇಕು ಅಂತ ನಿರ್ಧ...

ಸೆಪ್ಟೆಂಬರ್ ೨೬, ೨೦೨೨ · ೮೦ ವೀಕ್ಷಣೆಗಳು
೩೬೭

ಸ್ಟೇಟಸ್ ಕತೆಗಳು (ಭಾಗ ೩೭೧) - ಹೊಸ ಬದುಕು

ಊರು ಬಿಡಲೇಬೇಕು. ಹಿಂದಿನ ದಿನ ರಾತ್ರಿಯೇ ಎಲ್ಲವನ್ನೂ ಕಬ್ಬಿಣದ ಸಣ್ಣ ಟ್ರಂಕಿಗೆ ತುಂಬಿಸಿ ಬೀಗ ಹಾಕಿಬಿಟ್ಟಳು ಅಮ್ಮ. ಇನ್ನೊಂದೆರಡು ಸಣ್ಣಚೀಲ, ಟ್ರಂಕು ಇಷ್ಟನ್ನು ಹಿಡಿದುಕೊಂಡು ಪರಿಚಯ ಇಲ್ಲದ ಊರಿಗೆ ಬಂದು ಇಳಿದು ಬಿಟ್ಟೆವು. ಇನ್ನು ಉಳಿದ ಮೂರು...

ಸೆಪ್ಟೆಂಬರ್ ೨೭, ೨೦೨೨ · ೮೧ ವೀಕ್ಷಣೆಗಳು
೩೬೮

ಸ್ಟೇಟಸ್ ಕತೆಗಳು (ಭಾಗ ೩೭೨) - ಮಾತು

ನನಗೆ ಉಗುರು ಕಚ್ಚುವ ಅಭ್ಯಾಸ ಸ್ವಲ್ಪ ವಿಪರೀತವೇ ಇದೆ. ಇಂದಿನವರೆಗೂ ನಾನು ಉಗುರನ್ನು ಕತ್ತರಿಸಿದ ನೆನಪಿಲ್ಲ. ನನಗರಿವಿಲ್ಲದೆ ನನ್ನ ಹಲ್ಲುಗಳ ಇದೇ ಕೆಲಸವನ್ನು ಮಾಡುತ್ತಿದೆ. ಇದಕ್ಕಾಗಿ ಪ್ರತಿಸಲವೂ ಎಲ್ಲರ ಬಳಿಯಿಂದ ಬೈಗುಳವನ್ನು ಕೇಳುತ್ತಿರುತ್ತ...

ಸೆಪ್ಟೆಂಬರ್ ೨೮, ೨೦೨೨ · ೮೪ ವೀಕ್ಷಣೆಗಳು
೩೬೯

ಸ್ಟೇಟಸ್ ಕತೆಗಳು (ಭಾಗ ೩೭೩) - ಪ್ರಸಾದ

ಪ್ರಸಾದ ಯಾಕೆ ಅಷ್ಟು ಸಿಹಿಯಾಗಿರುತ್ತದೆ? ನಾನು ಮನೆಯಲ್ಲಿ ಕೂಡ ಅದೇ ತರದ ವಸ್ತುಗಳನ್ನು ಹಾಕಿ ಅಷ್ಟೇ ಪ್ರಮಾಣದಲ್ಲಿ ನಳಪಾಕ ಮಾಡಿದರು ಕೂಡ ಪ್ರಸಾದದ ಸಿಹಿ ಮನೆಯಲ್ಲಿ ಸಿಗೋದಿಲ್ಲ. ಇದರಲ್ಲಿ ಏನು ವಿಶೇಷವಿದೆ? ಒಂದಾದರೆ ಆ ಪ್ರಸಾದಕ್ಕೆ ದೇವರು ಹತ್...

ಸೆಪ್ಟೆಂಬರ್ ೨೯, ೨೦೨೨ · ೭೯ ವೀಕ್ಷಣೆಗಳು
೩೭೦

ಸ್ಟೇಟಸ್ ಕತೆಗಳು (ಭಾಗ ೩೭೪) - ಗಿಡ ಮರ

ಅಲ್ಲಾ ಈ ಗಿಡಗಳಿಗೆ ಬೇಸರವಾಗುವುದಿಲ್ಲವೇ? ಯಾಕೆಂದರೆ ಮಲ್ಲಿಗೆಯನ್ನು ಎಲ್ಲರೂ ತಲೆಗೆ ಮುಡಿತಾರೆ, ಎಲ್ಲ ಕಡೆಗೂ ಅದರ ಸುಗಂಧ ಹರಡುತ್ತಿದೆ. ಮಲ್ಲಿಗೆಯನ್ನು ಹುಡುಕಿ ನೋಡಿ ಮುದ್ದಿಸುತ್ತಾರೆ, ಪ್ರೀತಿಸುತ್ತಾರೆ ಆದರೆ ಅದರ ಗಿಡವನ್ನಲ್ಲ. ಗಿಡಕ್ಕೆ ಅ...

ಸೆಪ್ಟೆಂಬರ್ ೩೦, ೨೦೨೨ · ೭೨ ವೀಕ್ಷಣೆಗಳು
೩೭೧

ಸ್ಟೇಟಸ್ ಕತೆಗಳು (ಭಾಗ ೩೭೫) - ಅಡ್ಡ ರಸ್ತೆ

"ಸರ್ ವಿದ್ಯಾರ್ಥಿಗಳಿಗೆ ಸರಿಯಾದ ದಾರಿ ಹಾಕಿಕೊಟ್ಟರೂ ಗುರಿ ತಲುಪೋದಿಲ್ಲ" "ಇಲ್ಲ ಸರ್ ನಾನದನ್ನ ಒಪ್ಪೋದಿಲ್ಲ. ದಾರಿ ಗೊತ್ತಿದ್ದ ಮೇಲೆ ತಪ್ಪೋದು ಹೇಗೆ" "ಬೇಕಾದರೆ ಪರೀಕ್ಷೆ ಮಾಡಿ" ಎಲ್ಲರಿಗೂ ಗುರಿಯೆಂಬ ಗೂಗಲ್ ಮ್ಯಾಪ್ ಹಾಕಿ ಕೊಡಲಾಯಿತು. ಪಯಣ...

ಅಕ್ಟೋಬರ್ ೦೧, ೨೦೨೨ · ೭೬ ವೀಕ್ಷಣೆಗಳು
೩೭೨

ಸ್ಟೇಟಸ್ ಕತೆಗಳು (ಭಾಗ ೩೭೬) - ಚಪ್ಪಲಿ

ದೇವರು ನೆಲೆಯಾಗಿರುವ ದೇವಸ್ಥಾನದ ಮುಂದೇ ಚಪ್ಪಲಿಗಳು ಹಾಗೆ ಬಿದ್ದಿವೆ. ದೇಗುಲದೊಳಕ್ಕೆ ಪ್ರವೇಶಿಸಿ ದೇವರಿಗೆ ಕೈ ಮುಗಿದು ಹೊರಗೆ ಬಂದೆ. ನನ್ನ ಚಪ್ಪಲಿಯನ್ನು ಧರಿಸುವಾಗ ಸುತ್ತ ಚಪ್ಪಲಿಗಳು ಹಾಗೆ ಬಿದ್ದಿದೆ. ದೇವಸ್ಥಾನದ ಒಳಗೆ ಭೇಟಿಗೆ ಎಂದು ಬಂದವ...

ಅಕ್ಟೋಬರ್ ೦೨, ೨೦೨೨ · ೧೦೦ ವೀಕ್ಷಣೆಗಳು