ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೮೭ ವೀಕ್ಷಣೆಗಳು
೩೨೫

ಸ್ಟೇಟಸ್ ಕತೆಗಳು (ಭಾಗ ೩೨೯) - ವಿಪರ್ಯಾಸ

ಮನೆಯವರು ತೋರಿಸಿದವರನ್ನೇ ಮದುವೆಯಾದವಳು ಆಕೆ. ಮನೆ ಪರಿಸ್ಥಿತಿ ವಾತಾವರಣ ತಿಳಿಯುವ ಮೊದಲೇ ಮೊದಲ ಮಗ ಹುಟ್ಟಿಯಾಗಿತ್ತು. ವರ್ಷದ ಒಳಗೆ ಮತ್ತೆರಡು ಹುಟ್ಟಿದವು. ಮೂರು ಮಕ್ಕಳು ಗಂಡ ಅತ್ತೆ ಮಾವ ಇವರನ್ನ ಸಂಭಾಳಿಸುತ್ತಲೇ ತಾನು ಕೆಲಸಕ್ಕೆ ಹೋಗುತ್ತಾ...

ಆಗಸ್ಟ್ ೧೬, ೨೦೨೨ · ೮೧ ವೀಕ್ಷಣೆಗಳು
೩೨೬

ಸ್ಟೇಟಸ್ ಕತೆಗಳು (ಭಾಗ ೩೩೦) - ಪಯಣ

ನಾವು ಚಲಿಸುವ ಗಾಡಿಯ ಕಾರಣದಿಂದ ನಮಗೆ ಕಾಣುವ ದೃಶ್ಯಗಳು ಬೇರೆ ಬೇರೆಯಾಗಿರುತ್ತವೆ. ನಾವು ನಡೆದು ಹೊರಟರೆ ನಮಗೆ ನಡೆಯುವ ಜೀವನ ಕಾಣುತ್ತದೆ. ಸುತ್ತಮುತ್ತ ಸಣ್ಣಸಣ್ಣ ಕೆಲಸಗಳನ್ನು ಮಾಡುತ್ತಾ, ನೋವನ್ನ ಹಂಚಿಕೊಳ್ಳುತ್ತಾ, ಖುಷಿಯನ್ನ ಅನುಭವಿಸುತ್ತಾ...

ಆಗಸ್ಟ್ ೧೬, ೨೦೨೨ · ೭೧ ವೀಕ್ಷಣೆಗಳು
೩೨೭

ಸ್ಟೇಟಸ್ ಕತೆಗಳು (ಭಾಗ ೩೩೧) - ಸೈಕಲ್

ಮೊದಲ ಬಾರಿಗೆ ಗೇರ್ ಸೈಕಲ್ ಬಿಡೋದಕ್ಕೆ ಆರಂಭ ಮಾಡಿದೆ. "ತುಂಬಾ ಸುಲಭ ಮಾರಾಯ ಏನು ಕಷ್ಟಪಡಬೇಕಿಲ್ಲ, ದೊಡ್ಡ ಎತ್ತರಗಳಿಗೆಲ್ಲಾ ಗೇರ್ ಗಳನ್ನು ಬದಲಿಸುತ್ತಾ ಹೋದರೆ ಸಾಕು ಸುಲಭವಾಗಿ ನೀನು ಮೇಲೇರಬಹುದು" ಅನ್ನೋದು ಗೆಳೆಯರು ಹೇಳುತ್ತಿದ್ದ ಮಾತು. ಇಷ...

ಆಗಸ್ಟ್ ೧೭, ೨೦೨೨ · ೧೧೧ ವೀಕ್ಷಣೆಗಳು
೩೨೮

ಸ್ಟೇಟಸ್ ಕತೆಗಳು (ಭಾಗ ೩೩೨) - ಕತ್ತಲೆ ಬೆಳಕು

ಬೆಳಗಿನ ಊರಿಗಿಂತ, ಕತ್ತಲೆಯ ಊರೇ ತುಂಬಾ ವಿಚಿತ್ರ ಮತ್ತು ತುಂಬಾ ಭಾವನಾತ್ಮಕವಾದದ್ದು. ಅವತ್ತು ಒಂದಷ್ಟು ಕತ್ತಲೆಯಲ್ಲಿ ಊರಿನೊಳಗೆ ಇರುವ ಸಂದರ್ಭ ಸೃಷ್ಟಿಯಾಯಿತು. ಆ ರಾತ್ರಿಯ ಹೊತ್ತು ನಿದ್ದೆಯ ಮಂಪರಿನಲ್ಲಿ ಇರುವ, ಕಣ್ಣಿನ ತಾಳವನ್ನು ಹಿಡಿತದಲ್...

ಆಗಸ್ಟ್ ೧೯, ೨೦೨೨ · ೯೯ ವೀಕ್ಷಣೆಗಳು
೩೨೯

ಸ್ಟೇಟಸ್ ಕತೆಗಳು (ಭಾಗ ೩೩೩) - ಮೌನ

ನಮ್ಮ ಗದ್ದಲದ ನಡುವೆ ನಮಗೆ ನಮ್ಮ ಮಾತೇ ಕೇಳುತ್ತಿಲ್ಲ, ಹಾಗಿರುವಾಗ ನಮ್ಮ ಸುತ್ತಮುತ್ತ ಬದುಕುತ್ತಾ ಇರುವಂತಹ ಪ್ರಾಣಿ-ಪಕ್ಷಿಗಳ ಮಾತು ಹೇಗೆ ಕೇಳಲು ಸಾಧ್ಯ. ಅವುಗಳು ನಮ್ಮ ಜೊತೆ ಮಾತಾಡ್ಲಿಕ್ಕೆ ತುದಿಗಾಲಲ್ಲಿ ನಿಂತಿವೆ, ಯಾಕೆಂದರೆ ಅವುಗಳು ತುಂಬಾ...

ಆಗಸ್ಟ್ ೨೦, ೨೦೨೨ · ೧೦೩ ವೀಕ್ಷಣೆಗಳು
೩೩೦

ಸ್ಟೇಟಸ್ ಕತೆಗಳು (ಭಾಗ ೩೩೪) - ಖರೀದಿಸಿ

ಈ ರಸ್ತೆ ಬದಿ ಬಂದು ದಿನಗಳು ವಾರಗಳಾಗಿ, ವಾರಗಳು ತಿಂಗಳುಗಳಾಗಿವೆ. ಆದ್ರೂ ಬದುಕು ಅಷ್ಟೇನೂ ಬದಲಾವಣೆ ಕಂಡಿಲ್ಲ. ಕೆಲವು ದಿನ ಬರಿಯ ನೀರು ಕುಡಿದೇ ಮಲಗಿದ್ದೇನೆ. ಕೆಲವೊಂದು ಸಲ ನನಗೇನಾದ್ರೂ ತಿನ್ನೋಕೆ ಸಿಗುತ್ತೆ ಆದರೆ ಅಪ್ಪ-ಅಮ್ಮನಿಗೆ ಏನು ಸಿಗು...

ಆಗಸ್ಟ್ ೨೦, ೨೦೨೨ · ೮೪ ವೀಕ್ಷಣೆಗಳು
೩೩೧

ಸ್ಟೇಟಸ್ ಕತೆಗಳು (ಭಾಗ ೩೩೫) - ಬದುಕು

ಕಳೆದುಕೊಂಡದ್ದು ಅವನು. ಅದರ ನೋವು, ಕಳೆದುಕೊಂಡವರ ಮೌಲ್ಯ, ಎಲ್ಲದರ ಅರಿವಿದ್ದವನು ಒಬ್ಬನೇ ಯಾಕೆಂದರೆ ಅವರ ಜೊತೆಗೆ ಬದುಕಿದ್ದವನು ಅವನೊಬ್ಬನೇ. ಕಳೆದುಕೊಂಡವರ ಶ್ರಾದ್ಧದ ದಿನ ಕಳೆದುಕೊಂಡವರ ಆತ್ಮೀಯ ಸ್ನೇಹಿತರು ಬಂಧು-ಬಳಗದವರು ಪರಿಚಯಸ್ಥರು ಎಲ್ಲ...

ಆಗಸ್ಟ್ ೨೨, ೨೦೨೨ · ೮೬ ವೀಕ್ಷಣೆಗಳು
೩೩೨

ಸ್ಟೇಟಸ್ ಕತೆಗಳು (ಭಾಗ ೩೩೬) - ನಾಯಿಯ ಕಥೆ

ಅದೊಂದು ಪೇಟೆ ಬೀದಿ. ಸುಮಾರು ಸಮಯದಿಂದ ಆ ಜಾಗ ತನ್ನದೆಂದು ಬದುಕುತ್ತಿದ್ದದ್ದು ಒಂದು ನಾಯಿ. ಪೇಟೆಯ ಮಧ್ಯಭಾಗದಲ್ಲಿರುವ ಒಂದು ಕರೆಂಟ್ ಕಂಬದ ಬುಡದಲ್ಲಿ ಅದರ ವಾಸ. ಅಲ್ಲಿಯೇ ಎರಡು ಹೋಟೆಲ್ ಗಳಲ್ಲಿ ಸಿಗುವ ಅನ್ನ, ಸುತ್ತಮುತ್ತಲಿನ ಜನಗಳ ಒಂದೆರಡು...

ಆಗಸ್ಟ್ ೨೩, ೨೦೨೨ · ೯೬ ವೀಕ್ಷಣೆಗಳು
೩೩೩

ಸ್ಟೇಟಸ್ ಕತೆಗಳು (ಭಾಗ ೩೩೭) - ಆಲೋಚಿಸಿ

ನನ್ನ ಜೀವಕ್ಕೊಂದು ಬೆಲೆ ಇಲ್ಲಾ ಅಲ್ವಾ? ನೀವೋ ಅವರೋ ಒಟ್ಟಿನಲ್ಲಿ ಕೊನೆಗೆ ಸಾಯಬೇಕಾದವರು ನಾವೇ... ನಾವು ಕತ್ತರಿಸುವ ವಿಧಾನ ಸರಿ, ಅದರಿಂದ ಜೀವಿಗೆ ತನ್ನ ಪ್ರಾಣ ಹೋಗಿದ್ದರ ಅರಿವೇ ತಿಳಿಯುವುದಿಲ್ಲ, ಇಲ್ಲಾ ನಾವು ಕತ್ತರಿಸುವಾ ವಿಧಾನವೇ ಸರಿ ಅದರ...

ಆಗಸ್ಟ್ ೨೪, ೨೦೨೨ · ೮೫ ವೀಕ್ಷಣೆಗಳು
೩೩೪

ಸ್ಟೇಟಸ್ ಕತೆಗಳು (ಭಾಗ ೩೩೮) - ನಿಲ್ದಾಣ

ಅದು ಮೂಲ ನಿಲ್ದಾಣ ಅಲ್ಲಿಂದಲೇ ಎಲ್ಲಾ ವಾಹನಗಳು ಹೊರಡುವುದು. ಆ ನಿಲ್ದಾಣವೇ ದೇವರ ಪಾದ, ಅಲ್ಲಿಂದ ಹೊರಟ ಎಲ್ಲಾ ವಾಹನಗಳು ಅಂದರೆ ಮಾನವ ಜೀವಿಗಳು. ಎಲ್ಲರೂ ಇಲ್ಲಿಂದ ಹೊರಟು ಊರುಸುತ್ತಿ ಮತ್ತೆ ಮೂಲ ಸ್ಥಾನ ಸೇರಬೇಕು. ಅಲ್ಲಿ ಮೂಲ ನಿಲ್ದಾಣದಲ್ಲಿ ಒ...

ಆಗಸ್ಟ್ ೨೫, ೨೦೨೨ · ೯೯ ವೀಕ್ಷಣೆಗಳು
೩೩೫

ಸ್ಟೇಟಸ್ ಕತೆಗಳು (ಭಾಗ ೩೩೯) - ವಿಪರ್ಯಾಸ

ನೇರ ರಸ್ತೆ ಆದ್ದರಿಂದ ಆತನ ವಾಹನದ ವೇಗಕ್ಕೆ ಇನ್ನಷ್ಟು ಹುಮ್ಮಸ್ಸು ಸಿಕ್ಕಿತ್ತು . ಜನರನ್ನು ಕುಳ್ಳಿರಿಸಿಕೊಂಡು ಓಡುತ್ತಿರೋ ರಿಕ್ಷಾ ತನ್ನ ಮಾಮೂಲಿ ವೇಗವನ್ನು ಮೀರಿ ಇನ್ನಷ್ಟು ವೇಗವಾಗಿ ಡಾಮರು ರಸ್ತೆಯನ್ನು ಒರೆಸಿಕೊಂಡೇ ಸಾಗುತ್ತಿತ್ತು . ಜನರ್...

ಆಗಸ್ಟ್ ೨೬, ೨೦೨೨ · ೮೬ ವೀಕ್ಷಣೆಗಳು
೩೩೬

ಸ್ಟೇಟಸ್ ಕತೆಗಳು (ಭಾಗ ೩೪೦) - ಮದುವೆ

ಅದ್ಯಾರು ಹೇಳಿದ್ದು ಗೊತ್ತಿಲ್ಲ, ಮದುವೆ ಮನೆಯೆಂದರೆ ಸಂಭ್ರಮದ ಗೂಡು. ಅಲ್ಲಿ ಖುಷಿಯು ಕುಣಿಯುತ್ತಿರುತ್ತದೆ. ಆದರೆ ಅದು ದೊಡ್ಡ ದುಡ್ಡಿರುವ ಮನೆಯಲ್ಲಿ ಆಗಬಹುದು. ಸಾಲವನ್ನೇ ನಂಬಿ ಜೀವನ ಸಾಗಿಸುವ ಪುಟ್ಟ ಬದುಕಿನ ಮನಸ್ಸುಗಳ ಮದುವೆಯೆಂದರೆ ಅದೊಂದು...

ಆಗಸ್ಟ್ ೨೭, ೨೦೨೨ · ೮೬ ವೀಕ್ಷಣೆಗಳು