ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೯೯ ವೀಕ್ಷಣೆಗಳು
೩೩೭

ಸ್ಟೇಟಸ್ ಕತೆಗಳು (ಭಾಗ ೩೪೧) - ಆಸೆ

ಆಸೆಗಳೇ ನಮ್ಮನ್ನು ಇನ್ನಷ್ಟು ಬದುಕಲು ಪ್ರೇರೇಪಣೆ ನೀಡಿರುವುದು. ಅದರಿಂದಲೇ ಬದುಕು ಸುಂದರವಾಗುವುದು. ನನಗೂ ಆಸೆ ಇದೆ. ನಾನು ದಿನವೂ ಪಯಣಿಸುತ್ತೇನೆ, ಅದು ರಿಕ್ಷಾ, ಬಸ್ಸು, ಕಾಲ್ನಡಿಗೆ ಯಾವುದೇ ಆಗಿರಲಿ ಜೊತೆಗೊಬ್ಬರು ಸಹ ಪ್ರಯಾಣಿಕರು ಇರುತ್ತಾರ...

ಆಗಸ್ಟ್ ೨೭, ೨೦೨೨ · ೧೧೭ ವೀಕ್ಷಣೆಗಳು
೩೩೮

ಸ್ಟೇಟಸ್ ಕತೆಗಳು (ಭಾಗ ೩೪೨) - ವೇಶ್ಯೆ

ಊರ ಹೊರಗಿನ ಮನೆ. ಊರಿನವರ್ಯಾರೂ ಅದನ್ನ ತಮ್ಮೂರಿಗೆ ಸೇರಿದ್ದು ಎಂದು ಒಪ್ಪಿಕೊಳ್ಳೊದಿಲ್ಲ. ಆಲ್ಲಿ ಬದುಕುತ್ತಿರೋಳು ಅವಳು. ವೇಶ್ಯೆ ಎಂಬ ನಾಮದೇಯ ಅವಳಿಗೆ. ಅವಳ ಹೆಸರು ಯಾರಿಗೂ ಗೊತ್ತಿಲ್ಲ. ಒಬ್ಬೊಬ್ಬರು ಮತ್ತಿನಲ್ಲಿ ಒಂದೊಂದು ಹೆಸರನ್ನಿಟ್ಟಿದ್ದ...

ಆಗಸ್ಟ್ ೨೯, ೨೦೨೨ · ೮೨ ವೀಕ್ಷಣೆಗಳು
೩೩೯

ಸ್ಟೇಟಸ್ ಕತೆಗಳು (ಭಾಗ ೩೪೩) - ಬದಲಾಗಿದೆ ಊರು

ನಾನು ನನ್ನ ಊರಿಗೆ ಕಾಲಿಡದೆ ಕೆಲವು ವರ್ಷಗಳೇ ಸಂದಿವೆ. ಅಂದು ಬಸ್ಸನ್ನು ಏರಿದವ ಇಂದು ಬಸ್ಸಿಳಿದಿದ್ದೇನೆ. ಅಂದು ಹರಿಯುತ್ತಿದ್ದ ಹೊಳೆ, ಇಲ್ಲಿದ್ದ ಕಾಡು, ಗದ್ದೆ ತೋಟಗಳು, ಪ್ರಾಣಿ-ಪಕ್ಷಿಗಳು ಎಲ್ಲವೂ ಹಾಗೇ ಇದ್ದಾವೆ. ಏನೋ ಬದಲಾಗಿಲ್ಲ. ಆದರೆ ನಾ...

ಆಗಸ್ಟ್ ೩೦, ೨೦೨೨ · ೧೦೬ ವೀಕ್ಷಣೆಗಳು
೩೪೦

ಸ್ಟೇಟಸ್ ಕತೆಗಳು (ಭಾಗ ೩೪೪) - ಮ್ಯಾನರ್ಸ್

ಬಸ್ಸು ಸ್ವಲ್ಪ ಜಾಸ್ತಿಯೇ ತುಂಬಿತ್ತು. ಸಂಜೆ ಹೊತ್ತು ಮನೆಗೆ ತೆರಳುವವರು ಹೆಚ್ಚಿದ್ದರು. ಕುಳಿತುಕೊಳ್ಳೋಕೆ ಸೀಟೂ ಸಿಗಲಿಲ್ಲ. ಹಾಗಾಗಿ ಕಂಬವನ್ನು ಹಿಡಿದುಕೊಂಡು ನಿಂತಿದ್ದೆ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಹಾನುಬಾವರೊಬ್ಬರು ಪಕ್ಕದಲ್ಲಿದ್ದವರ...

ಆಗಸ್ಟ್ ೩೦, ೨೦೨೨ · ೮೩ ವೀಕ್ಷಣೆಗಳು
೩೪೧

ಸ್ಟೇಟಸ್ ಕತೆಗಳು (ಭಾಗ ೩೪೫) - ಚೌಕಟ್ಟು

ನನ್ನ ಕೆಲವೊಂದು ಯೋಚನೆಗಳಿಗೆ ಉತ್ತರ ಸಿಗುವುದಿಲ್ಲ. ಅದಕ್ಕೆ ಸಿಕ್ಕಿದವರ ಬಳಿಯೆಲ್ಲಾ ಪ್ರಶ್ನೆ ಕೇಳುತ್ತಿರುತ್ತೇನೆ. ಅಲ್ಲಿ ಸಿಕ್ಕಿದ ಉತ್ತರಗಳಲ್ಲಿ ನನಗೆ ಒಪ್ಪಿತವಾದದ್ದನ್ನು ಅಳವಡಿಸಿಕೊಳ್ಳುತ್ತೇನೆ‌."ಈ ಬದುಕು ಯಾಕೆ ಒಂದಿಷ್ಟು ಯೋಚನೆಗಳನ್ನು...

ಸೆಪ್ಟೆಂಬರ್ ೦೧, ೨೦೨೨ · ೧೦೦ ವೀಕ್ಷಣೆಗಳು
೩೪೨

ಸ್ಟೇಟಸ್ ಕತೆಗಳು (ಭಾಗ ೩೪೬) - ಹಸಿವು

ಹಸಿವಿನ ತೀವ್ರತೆಯೂ ಬದುಕಿನ ಬಂಡಿಯೂ ಎರಡೂ ಜೊತೆಯಾಗಿ ಸಾಗುವುದನ್ನು ಇವತ್ತು ಗಮನಿಸಿದೆ. ನಾನು ಕುಳಿತ ಮುಂದಿನ ಟೇಬಲ್ ನಲ್ಲಿ ಅವರಿಬ್ಬರೂ ಬಂದು ಕುಳಿತಿದ್ದರು. ಸಂಜೆ ಕೆಲಸ ಮುಗಿಸಿ ಬಂದಿರುವ ಸುಸ್ತು ಅವರ ಮುಖದಲ್ಲಿ ಕಾಣುತ್ತಿತ್ತು. ಹೋಟೆಲಿಗೆ...

ಸೆಪ್ಟೆಂಬರ್ ೦೨, ೨೦೨೨ · ೭೯ ವೀಕ್ಷಣೆಗಳು
೩೪೩

ಸ್ಟೇಟಸ್ ಕತೆಗಳು (ಭಾಗ ೩೪೭) - ಅವನು

ಅವನು ಹೇಗಿರುತ್ತಾನೆ ? ಅನ್ನೋ ಯೋಚನೆ ತಲೆಯೊಳಗೆ ಓಡುತ್ತಾನೆ ಇತ್ತು. ಬಸ್ಸು ಘಾಟಿಯನ್ನು ಇಳಿತಾ ಇರುವಾಗ ಅವನ ತಲೆಯೊಳಗೆ ಆಲೋಚನೆಗಳು ಏರುತ್ತಾ ಇರಬಹುದು. ಯಾಕೆಂದರೆ ಅವನಿಗೆ ಆಗಷ್ಟೇ ಮನೆಯಿಂದ ಕರೆಯೊಂದು ಬಂದಿತ್ತು. ನಿನ್ನ ತಂದೆ ಐಸಿಯುನಲ್ಲಿದ್...

ಸೆಪ್ಟೆಂಬರ್ ೦೩, ೨೦೨೨ · ೯೫ ವೀಕ್ಷಣೆಗಳು
೩೪೪

ಸ್ಟೇಟಸ್ ಕತೆಗಳು (ಭಾಗ ೩೪೮) - ಬದುಕು

"ಎಷ್ಟು ದಿನ ಅಂತ ಇಲ್ಲೇ ಇರ್ತೀರಾ ಮಕ್ಕಳಿರೋ ಕಡೆಗೆ ಹೋಗಿ ಅಲ್ವಾ" " ನೀನು ಹೇಳ್ತಿಯಾ ,ಆದರೆ ಹುಟ್ಟಿದ ಊರನ್ನು, ಬೆಳೆದ ಊರನ್ನು, ನಂಬಿದ ಪರಿಸರವನ್ನು, ಬದುಕು ಕಟ್ಟಿಕೊಂಡ ಜಾಗವನ್ನು ಬಿಟ್ಟು ಪರಿಚಯವೇ ಇರದ ಜಾಗದಲ್ಲಿ ಬದುಕುವುದಾದರೂ ಹೇಗೆ?"....

ಸೆಪ್ಟೆಂಬರ್ ೦೪, ೨೦೨೨ · ೮೭ ವೀಕ್ಷಣೆಗಳು
೩೪೫

ಸ್ಟೇಟಸ್ ಕತೆಗಳು (ಭಾಗ ೩೪೯) - ಕಾಲ ಕಳೆಯುವುದು

ಸಮಯ ಕಳೆಯುವುದು ಹೇಗೆ ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು. ನನಗೆ ಯಾಕೆಂದರೆ ನಾನು ಇನ್ನೆರಡು ದಿನ ಬದುಕಬೇಕಾಗಿದ್ದ ಊರು ಹಾಗಿದೆ. ಡಾಂಬಾರು ರಸ್ತೆ ದಾಟಿದ ಕೂಡಲೇ ಸಿಗುವ ಮಣ್ಣಿನ ರಸ್ತೆ ಪ್ರವೇಶ ಮಾಡಿದ ಕೂಡಲೇ ನನ್ನ ಮೊಬೈಲ್ ನೆಟ್ವರ್ಕ್ ನ ಗುರು...

ಸೆಪ್ಟೆಂಬರ್ ೦೫, ೨೦೨೨ · ೭೯ ವೀಕ್ಷಣೆಗಳು
೩೪೬

ಸ್ಟೇಟಸ್ ಕತೆಗಳು (ಭಾಗ ೩೫೦) - ತಲೆ ಎತ್ತುವ...

ಊರಾಗುವ ಮೊದಲು ಅದು ಕಾಡಾಗಿತ್ತು. ಬೇರೆ ಬೇರೆ ಊರಿನ ಜನ ಅಲ್ಲಿಗೆ ಬಂದು ನೆಲೆ ನಿಂತ ಮೇಲೆ ಅದು ಊರಾಗಿದ್ದು. ಒಂದೊಂದೇ ಮನೆಗೆಳು ನಿಂತ ಹಾಗೆ ನಾಗ, ದೈವ, ದೇವರು, ತಲೆ ಎತ್ತಿದವು. ಅವು ಯಾವುದೂ ಜನ ಬಂದು ಪ್ರತಿಷ್ಠೆ ಮಾಡಿದ್ದಲ್ಲ. ಜನ ಬರೋದಕ್ಕೂ...

ಸೆಪ್ಟೆಂಬರ್ ೦೬, ೨೦೨೨ · ೧೧೨ ವೀಕ್ಷಣೆಗಳು
೩೪೭

ಸ್ಟೇಟಸ್ ಕತೆಗಳು (ಭಾಗ ೩೫೧) - ಗೋಡೆ

ಮಳೆಯ ಹನಿಗಳು ಮತ್ತಷ್ಟು ಬಿರುಸಾಗಿದೆ. ಎತ್ತರದಿಂದ ಬೀಳುತ್ತಿರುವ ಹನಿಗಳು ಯಾರ ಮೇಲೆ ಕೋಪದಿಂದಲೋ ಬೀಳುತ್ತಿವೆ ಅನ್ನೋದು ಗೊತ್ತಿಲ್ಲ. ಆ ಊರಿನ ಆ ಹಳೆಯ ಮನೆಯ ಇಟ್ಟಿಗೆಯ ಗೋಡೆಗೆ ಆ ರಭಸವನ್ನು ತಡೆದುಕೊಳ್ಳಲಾಗದೆ ನೀರಿನಿಂದ ತೊಯ್ದು ಸ್ವಲ್ಪ ಸ್ವಲ...

ಸೆಪ್ಟೆಂಬರ್ ೦೭, ೨೦೨೨ · ೯೩ ವೀಕ್ಷಣೆಗಳು
೩೪೮

ಸ್ಟೇಟಸ್ ಕತೆಗಳು (ಭಾಗ ೩೫೨) - ಮಾರಾಟ

ರೈಲು ಆಗಷ್ಟೇ ಸ್ಟೇಷನ್ ಬಿಟ್ಟು ಮುಂದಕ್ಕೆ ಓಡುತ್ತಿತ್ತು. ಒಳಗೆ ಕುಳಿತವರಿಗೆ ಅವರವರದೇ ಆಲೋಚನೆಗಳು. ಅವುಗಳ ಮಧ್ಯೆ ಟೀ-ಕಾಫಿ ಚಾಯ್ ತಿಂಡಿಗಳ ಕೂಗಾಟಗಳು ಕೇಳಿಸುತ್ತಿದ್ದವು. ಆಗಲೇ ದೂರದಲ್ಲಿ ಒಬ್ಬ ಹುಡುಗ ತನ್ನ ಬ್ಯಾಗಿನಲ್ಲಿ ಒಂದಷ್ಟು ಪುಸ್ತಕ...

ಸೆಪ್ಟೆಂಬರ್ ೦೮, ೨೦೨೨ · ೬೬ ವೀಕ್ಷಣೆಗಳು