ಸ್ಟೇಟಸ್ ಕತೆಗಳು (ಭಾಗ ೩೭೭) - ದೇವಾ
ನೆಲದ ಮೇಲೆ ನೆಲೆಯಾಗಿರುವ ದೇವರಲ್ಲೊಂದು ಬೇಡಿಕೆ, ದೇವರೇ ನೆಲವನ್ನು ಬಿಟ್ಟು ಎತ್ತರದ ಬೆಟ್ಟದ ಮೇಲೆ ಹೋಗಿ ನೆಲೆಯಾಗು. ಅಲ್ಲೇ ಬಂದ ಭಕ್ತರಿಗೆ ಆಶೀರ್ವಾದ ಮಾಡು. ಆಲಯದೊಳಗೆ ತಲುಪಬೇಕಾದರೆ ಅಲ್ಲಿಗೆ ರಸ್ತೆ ಇರಬಾರದು, ಎಲ್ಲರೂ ಮೆಟ್ಟಿಲುಗಳನ್ನ ಹತ್...
ಸ್ಟೇಟಸ್ ಕತೆಗಳು (ಭಾಗ ೩೭೮) - ಬದುಕು
ಅದೊಂದು ಫ್ಯಾಶನ್ ಶೋ ಅಲ್ಲಿ ಅದ್ಭುತವಾದ ವಸ್ತ್ರವಿನ್ಯಾಸಗಳು ಸುಂದರವಾದ ಹುಡುಗಿಯರು, ಹುಡುಗರನ್ನ ಅಲಂಕರಿಸಿ ವೇದಿಕೆಯ ಮೇಲೆ ಪ್ರದರ್ಶನದ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಸುಂದರವಾದದ್ದು ಅಲ್ಲಿ ಕ್ಯಾಮರಾಗಳ ಫೋಟೋಗಳಲ್ಲಿ ದಾಖಲಾಗುತ್ತಿ...
ಸ್ಟೇಟಸ್ ಕತೆಗಳು (ಭಾಗ ೩೭೯) - ದಾರಿ
ಅವಳ ಮುಂದೆ ಎರಡು ಅಡ್ಡರಸ್ತೆಗಳಿದ್ದಾರೆ. ಎರಡು ನೇರ ದಾರಿಗಳು ಎಲ್ಲಿಯೂ ಕೂಡ ಅಡ್ಡಾದಿಡ್ಡಿ ಹೊಂಡ ಗುಂಡಿಗಳು ಕಾಣುತ್ತಿಲ್ಲ. ತಲುಪಬೇಕಾದ ಗುರಿಯನ್ನು ಕೇಳಿದರೆ ಅವರು ಯಾರೂ ಕೂಡ ಈ ರಸ್ತೆಯಲ್ಲಿ ಹೋದರೆ ನಿಮಗೆ ಸಿಗುವುದಿಲ್ಲ. ಅಂತಾರೆ ಆದರೆ ಅವನಿಗ...
ಸ್ಟೇಟಸ್ ಕತೆಗಳು (ಭಾಗ ೩೮೦) - ಹಸಿರು
ಆ ತಿರುವಿನಲ್ಲಿ ನಿಂತು ಗಮನಿಸಿದರೆ ಮನೆಯೊಳಗೆ ತುಂಬಾ ಜನ ಇದ್ದಾರೆ ಅನ್ನಿಸ್ತದೆ. ಮನೆಯ ಸುತ್ತಲೂ ಹಸಿರು ಹಬ್ಬಿ ನಿಂತಿದೆ, ಹಸಿರೇ ಮಾತನಾಡುತ್ತಿದೆ ಇಷ್ಟು ಹಸಿರು ಮಾತನಾಡಬೇಕು ಅಂತಿದ್ರೆ ಮನೆಯೊಳಗೆ ಒಂದಷ್ಟು ಜನ ಇರಲೇಬೇಕು. ಹಾಗಂದುಕೊಂಡು ಒಳಕ್...
ಸ್ಟೇಟಸ್ ಕತೆಗಳು (ಭಾಗ ೩೮೧) - ಕುರಿ
ರಸ್ತೆಯಲ್ಲಿ ಚಲಿಸುವಾಗ ಕೈಯಲ್ಲೊಂದು ಮೊಬೈಲ್ ಹಿಡುಕೊಂಡು ಅದನ್ನೇ ನೋಡ್ತಾ ಹೋಗ್ತಾ ಇರುತ್ತೇನೆ. ಆದರೆ ಇವತ್ತು ಮೊಬೈಲ್ ಚಾರ್ಜ್ ಖಾಲಿ ಆಗಿತ್ತು. ಹಾಗಾಗಿ ಸುತ್ತಮುತ್ತ ಗಮನಿಸಿದೆ. ಕರೆಂಟ್ ಕಂಬದ ಕೆಳಗೊಂದು ಕುರಿ ಹುಲ್ಲು ತಿನ್ನುತ್ತಿತ್ತು. ಅದರ...
ಸ್ಟೇಟಸ್ ಕತೆಗಳು (ಭಾಗ ೩೮೨) - ಕೊಂಡಿ
ಪ್ರಾಂಶುಪಾಲರು ಎರಡು-ಮೂರು ಬಾರಿ ಹೇಳಿದರು, ಪರೀಕ್ಷೆಯ ಸಂಖ್ಯೆಗಳನ್ನು ಹಾಕುವಾಗ ಸರಿಯಾಗಿ ನೋಡಿ ಬರೆಯುತ್ತಾ ಹೋಗು. ಮತ್ತೆ ಮತ್ತೆ ಪರೀಕ್ಷಿಸಿ ನೋಡಿ ಮುಂದುವರೆ, ಸ್ವಲ್ಪ ಸಮಯವಾದರೂ ತೊಂದರೆ ಇಲ್ಲ. ತಪ್ಪು ಮಾಡಬೇಡ ಅಂತ. ನಾನಂದುಕೊಂಡೆ "ಈ ನಂಬರ್...
ಸ್ಟೇಟಸ್ ಕತೆಗಳು (ಭಾಗ ೩೮೩) - ಬದುಕು
ಅವರವರ ಇಷ್ಟದ ಬದುಕನ್ನ ಅವರವರು ಬದುಕುತ್ತಾರೆ. ಅಂತ ನಾನಂದುಕೊಂಡಿದ್ದೆ. ಆದರೆ ಎಲ್ಲರೂ ಹಾಗಿರುವುದಿಲ್ಲ, ಯಾರದೋ ಇಷ್ಟಕ್ಕೆ ನಮ್ಮ ಬದುಕನ್ನು ಹೊಂದಿಸಿ ಕೊಂಡವರಿದ್ದಾರೆ ಅಥವಾ ತಮ್ಮ ಇಷ್ಟದ ಬದುಕನ್ನ ಬದುಕೋಕೆ ಹೆಣಗಾಡುತ್ತಲೇ ಇರುವವರು ಇದ್ದಾರೆ....
ಸ್ಟೇಟಸ್ ಕತೆಗಳು (ಭಾಗ ೩೮೪) - ಬೆನ್ನು
ಬೆನ್ನು ತಿರುಗಿಸಿ ಹೊರಟವರ ಮುಖಭಾವದಲ್ಲಿ ಅದೇನು ಇರಬಹುದು. ಗೊತ್ತಿಲ್ಲ. ನಮಗೆ ಬೆನ್ನು ತಿರುಗಿಸಿ ಹೊರಡುವುದಕ್ಕೆ ಮುಂಚೆ ಆತ ನಮ್ಮ ಜೊತೆಗೆ ಮಾತನಾಡಿದ್ದ. ನೈಜತೆಯೋ ಮುಖವಾಡವೋ ಅನ್ನುವುದು ನಮಗರಿವಿಲ್ಲ. ನಮಗೆ ಬೆನ್ನು ತಿರುಗಿಸಿದ ತಕ್ಷಣ ಆತ ಮು...
ಸ್ಟೇಟಸ್ ಕತೆಗಳು (ಭಾಗ ೩೮೫) - ಊಟ
ಕಾರ್ಯಕ್ರಮ ಯಾರದ್ದು ದೊಡ್ಡವರದ್ದು. ಊಟಕ್ಕೆ ಸರತಿ ಸಾಲು ಆರಂಭವಾಗಿದೆ. ಅವರಿಬ್ಬರಿಗೆ ನಡೆಯುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಹಲೋ ವರ್ಷಗಳಿಂದ ಜೊತೆಯಾಗಿ ಜೀವನ ಸಾಗಿಸುತ್ತಿದ್ದವರು. ಇವತ್ತು ಜೊತೆಯಾಗಿ ಹೊಟ್ಟೆ ತುಂಬಾ ಊಟ ಮಾಡುವ ಮನಸ್ಸಿನಿಂ...
ಸ್ಟೇಟಸ್ ಕತೆಗಳು (ಭಾಗ ೩೮೬) - ಪಯಣ
ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹೊರಟಿದ್ದೆ. ಕತ್ತಲಿನ ಪಯಣ ಅಣ್ಣ ಬೈಕ್ ಬಿಡ್ತಾ ಇದ್ರು. ಈ ಕತ್ತಲಲ್ಲಿ ಹೆಚ್ಚಿನವರೆಲ್ಲ ಅವರ ಮನೆಯಲ್ಲಿರುತ್ತಾರೆ. ಹಾಗಾಗಿ ರಸ್ತೆಯಲ್ಲಿ ಅಷ್ಟೇನು ಗಾಡಿಗಳು ಓಡಾಡುವುದಿಲ್ಲ ಹಾಗಂದುಕೊಂಡು ಅಣ್ಣ ವೇಗವಾಗಿ ಹೋ...
ಸ್ಟೇಟಸ್ ಕತೆಗಳು (ಭಾಗ ೩೮೭) - ನಾಯಿ
ಥೂ ನಿಮ್ಮ ಜನ್ಮಕ್ಕೆ ...ಅದ್ಯಾವುದು ಚಲನಚಿತ್ರ ನೋಡಿ ಬಂದಿದ್ದೀರಿ ಅಥವಾ ಎಲ್ಲೋ ಹೇಳಿದ್ದನ್ನು ಕೇಳಿದ್ದೀರಿ, ಎಲ್ಲಾ ಕಡೆ ಒಬ್ಬ ಅತ್ಯುತ್ತಮ ನಾಯಿ ಪ್ರೇಮಿ ಅಂದುಕೊಂಡು ದೊಡ್ಡ ದೊಡ್ಡ ಮಾತುಗಳ ಸುಂದರವಾದ ವಿಡಿಯೋಗಳನ್ನು ನಿಮ್ಮ ಮೊಬೈಲ್ ನಲ್ಲಿ ಹಾ...
ಸ್ಟೇಟಸ್ ಕತೆಗಳು (ಭಾಗ ೩೮೮) - ಹಸಿವು
"ನನ್ನ ಮಗ ಮುಂದೇನು ಮಾಡ್ತಾನೋ ದೇವರಿಗೇ ಗೊತ್ತು. ಜವಾಬ್ದಾರಿ ಏನೂ ಇಲ್ಲ. ಓದು ತಲೆ ಹತ್ತುತ್ತಿಲ್ಲ. ಹೀಗಾದರೆ ಬದುಕು ಹೇಗೆ." ಚಿಂತೆಯಲ್ಲಿದ್ದರು ಸುಂದರಣ್ಣ. ಇದೇ ಮಾತನ್ನ ಅವರ ಗೂಡಂಗಡಿಗೆ ಬರುವ ಎಲ್ಲಾ ಜನರಲ್ಲಿ ಹೇಳ್ತಾನೇ ಇದ್ರು. ಅವರದ್ದು...