ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೯೯೬ ವೀಕ್ಷಣೆಗಳು
೪೦೯

ಸ್ಟೇಟಸ್ ಕತೆಗಳು (ಭಾಗ ೪೧೩) - ಗಡಿಯಾರ

ಹೆಜ್ಜೆಗಳೆಷ್ಟಾಗಿದೆ ಅನ್ನೋದು ಮುಖ್ಯ ಅಲ್ಲ. ಇಟ್ಟ ಹೆಜ್ಜೆ ಎಷ್ಟು ದೃಢವಾಗಿದೆ, ಎಷ್ಟು ತಾಳ್ಮೆ ಸಹನೆ ಪರಿಶ್ರಮ ಇದೆ ಅನ್ನೋದು ತುಂಬಾ ಮುಖ್ಯ. ಗಡಿಯಾರದೊಳಗಿನ ಎಲ್ಲಾ ಮುಳ್ಳುಗಳು ಸಮಯದ ಚಲಿಸುವಿಕೆಗೆ ಸಹಾಯ ಮಾಡುತ್ತಿರುತ್ತದೆ. ಒಂದೊದರದ್ದು ಒಂದ...

ನವೆಂಬರ್ ೦೮, ೨೦೨೨ · ೬೧ ವೀಕ್ಷಣೆಗಳು
೪೧೦

ಸ್ಟೇಟಸ್ ಕತೆಗಳು (ಭಾಗ ೪೧೪) - ಖುಷಿ

ದೊಡ್ಡ ಅಂಗಡಿಗಳು ತೆರೆದಿರುತ್ತದೆ. ನಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಲು ಹೋಗಿ ಇನ್ನೊಂದಷ್ಟು ಹೊಸ ವಸ್ತುಗಳು ಮನಸ್ಸನ್ನು ಸೆಳೆಯುತ್ತವೆ. ಕಿಸೆಲ್ಲೊಂದಿಷ್ಟು ದುಡ್ಡಿದ್ದರೆ ಅಗತ್ಯದ ಜೊತೆ ಅನಗತ್ಯ ವಸ್ತುಗಳು ಬ್ಯಾಗು ತುಂಬುತ್ತವೆ. ಕೆಲವೊಮ್ಮೆ...

ನವೆಂಬರ್ ೦೯, ೨೦೨೨ · ೯೮ ವೀಕ್ಷಣೆಗಳು
೪೧೧

ಸ್ಟೇಟಸ್ ಕತೆಗಳು (ಭಾಗ ೪೧೫) - ಅಮ್ಮ

ಆಗಾಗ ಅಮ್ಮನ ಜೊತೆ ಪೇಟೆಗೆ ಹೋಗ್ತಾ ಇರುತ್ತೇನೆ. ಪ್ರತಿ ಸಲವೂ ಅಮ್ಮ ನನ್ನ ಕೈ ಹಿಡಿದು ರಸ್ತೆ ದಾಟಿಸುತ್ತಾರೆ. ಆದರೆ ನಿನ್ನೆ ಅಮ್ಮ ಕೈಹಿಡಿದು ರಸ್ತೆ ದಾಟಿಸುವಾಗ ಎಂದಿಗಿಂತಲೂ ಕೈಯನ್ನು ಬಿಗಿಯಾಗಿ ಹಿಡಿದಿದ್ದರು. ಆ ಹಿಡಿತದಲ್ಲಿ ಅಮ್ಮನ ಮನಸಲ್ಲ...

ನವೆಂಬರ್ ೧೦, ೨೦೨೨ · ೬೩ ವೀಕ್ಷಣೆಗಳು
೪೧೨

ಸ್ಟೇಟಸ್ ಕತೆಗಳು (ಭಾಗ ೪೧೬) - ಸಂತೋಷ

ಅಬ್ಬಾ.. ಈ ಜೀವನವೇ ಬೇಡ ಅನಿಸಿಬಿಟ್ಟಿದೆ. ಒಂದು ದಿನವೂ ಸರಿಯಾಗಿ ನೆಮ್ಮದಿಯಿಲ್ಲ. ಖುಷಿ ಇಲ್ಲ. ನನಗೆ ನನ್ನ ಜೀವನದಲ್ಲಿ ಸಂತೋಷವೇ ಇಲ್ಲ ಅಂತ ಅನಿಸ್ತಿದೆ. ಬಯಸಿದ್ದು ಯಾವುದೂ ಕೈಗೊಡುತ್ತಿಲ್ಲ. ಕೈಗೆ ಸಿಕ್ತಾ ಇಲ್ಲ. ಸುಮ್ಮನೆ ಕನಸುಗಳನ್ನು ಹೊತ್...

ನವೆಂಬರ್ ೧೧, ೨೦೨೨ · ೮೯ ವೀಕ್ಷಣೆಗಳು
೪೧೩

ಸ್ಟೇಟಸ್ ಕತೆಗಳು (ಭಾಗ ೪೧೭) - ಅನಿವಾರ್ಯತೆ

"ಗಂಟೆ 11 ದಾಟಿದೆ ಇನ್ನು ಕೂಡ ಅದೇನು ಹೊಲಿತಾ ಇದ್ದೀರಾ? ಮನೆಗೆ ಹೋಗಲ್ವಾ ? ಅಷ್ಟು ಕೆಲಸ ಯಾಕ್ ತಗೋಬೇಕು? ನಾಳೆ ಬೆಳಿಗ್ಗೆ ಮುಗಿಸಿದರೆ ಆಗೋದಿಲ್ವಾ ಸರ್?" "ನಾನು ಇಲ್ಲಿ ಬಟ್ಟೆಗಳನ್ನು ಹೊಲಿದು ಅಂದವಾಗಿ ಜೋಡಿಸಿಟ್ಟರೆ ನನ್ನ ಬದುಕು ಕೂಡ ನೆಮ್ಮ...

ನವೆಂಬರ್ ೧೨, ೨೦೨೨ · ೬೩ ವೀಕ್ಷಣೆಗಳು
೪೧೪

ಸ್ಟೇಟಸ್ ಕತೆಗಳು (ಭಾಗ ೪೧೮) - ಚಕ್ರ

ತಾವು ಸಾಗಿದ ದಾರಿಗಳ ಕಥೆಯನ್ನು ಅಲ್ಲಿ ಜೊತೆಯಾಗಿ ಕುಳಿತುಕೊಂಡು ಮಾತನಾಡುತ್ತಿದ್ದಾರೆ. ವ್ಯರ್ಥವಾಗಿ ಬೇಡವೆನಿಸಿದೆ ವಸ್ತುಗಳೆಲ್ಲವೂ ಒಂದು ಮೂಲೆಯಲ್ಲಿ ಪೇರಿಸಲ್ಪಟ್ಟಿದೆ. ಮಾತನಾಡುತ್ತಿರುವವರು ನಮ್ಮ ನಿಮ್ಮ ಹಾಗೆ ಮನುಷ್ಯರಲ್ಲ... ಚಕ್ರಗಳು. ಸಾ...

ನವೆಂಬರ್ ೧೩, ೨೦೨೨ · ೧೦೫ ವೀಕ್ಷಣೆಗಳು
೪೧೫

ಸ್ಟೇಟಸ್ ಕತೆಗಳು (ಭಾಗ ೪೧೯) - ಪಯಣ

ಪಯಣ ಎಲ್ಲರಿಗೂ ಇಷ್ಟವಾಗುವಂತದ್ದು. ಇದಕ್ಕೆ ಎರಡು ಮಾರ್ಗಗಳು. ಒಂದಾದರೆ ನಮಗೆ ತಲುಪುವ ಜಾಗ ಇಷ್ಟ ಇರಬೇಕು ಅದಕ್ಕಾಗಿ ನಡೆಯೋದಕ್ಕೆ ಆರಂಭ ಮಾಡುತ್ತೇವೆ ಅಥವಾ ತಲುಪುವ ಜಾಗದ ಬಗ್ಗೆ ಗೊತ್ತಿಲ್ಲದಿದ್ದರೂ ನಮ್ಮ ಜೊತೆಗಿರುವವರ ಮೇಲೆ ಪ್ರೀತಿ ಇರಬೇಕು....

ನವೆಂಬರ್ ೧೪, ೨೦೨೨ · ೯೩ ವೀಕ್ಷಣೆಗಳು
೪೧೬

ಸ್ಟೇಟಸ್ ಕತೆಗಳು (ಭಾಗ ೪೨೦) - ಗುಂಡಿ

ನಾನು ಒಂದಷ್ಟು ಸಮಯ ನಿಮಗೆ ಕಾಣಿಸಿರಲಿಲ್ಲ ಅಷ್ಟೇ. ಇಲ್ಲವಾದರೆ ಆಗಾಗ ನಿಮ್ಮ ಕಣ್ಣು ಮುಂದೆ ಪ್ರತ್ಯಕ್ಷವಾಗುತ್ತಾ ಇರುತ್ತೇನೆ. ನನ್ನ ನೆಚ್ಚಿನ ಆಗಮನದ ಸಮಯ ಈ ಮಳೆಗಾಲ. ಜೋರು ಮಳೆಯಲ್ಲಿ ನೀವೊಂದು ಗಾಡಿಯಲ್ಲಿ ರಸ್ತೆಯ ಮೇಲೆ ಚಲಿಸುತ್ತಿದ್ದರೆ ನನ್...

ನವೆಂಬರ್ ೧೪, ೨೦೨೨ · ೯೧ ವೀಕ್ಷಣೆಗಳು
೪೧೭

ಸ್ಟೇಟಸ್ ಕತೆಗಳು (ಭಾಗ ೪೨೧) - ಒಡಲು

ದಡದ ಮೇಲೆ ಉರುಳಾಡುತ್ತಿರುವ ಅಲೆಗಳಿಗಿಂತ ಆಳ ಸಮುದ್ರದ ತಣ್ಣಗಿನ ಶಾಂತ ಸಮುದ್ರ ತುಂಬಾ ಭೀಕರವಾಗಿರುವುದಂತೆ. ನಿನ್ನೆ ಸಮುದ್ರ ದಡದಲ್ಲಿ ಕೂತಿದ್ದೆ. ತೀರಕ್ಕೆ ಬಂದು ಬಡಿಯುತ್ತಿರುವ ಅಲೆಗಳು ತಮ್ಮ ಹೋರಾಟವನ್ನು ಪ್ರದರ್ಶಿಸುತ್ತಿದ್ದವು‌. ಒಂದರ ಮೇ...

ನವೆಂಬರ್ ೧೬, ೨೦೨೨ · ೬೦ ವೀಕ್ಷಣೆಗಳು
೪೧೮

ಸ್ಟೇಟಸ್ ಕತೆಗಳು (ಭಾಗ ೪೨೨) - ಬದುಕಿನ ಛಲ

ಜೊತೆಗಿದ್ದ ಕುಟುಂಬವು ಆಸ್ತಿಯ ವಿಚಾರಕ್ಕಾಗಿ ಊರು ಬಿಡಬೇಕಾಯಿತು. ದೂರದೂರಿಗೆ ಬಂದು ನೆಲೆಸಿದಾಗ ಬದುಕಿನ ಅನಿವಾರ್ಯತೆಗೆ ಬಾಡಿಗೆ ಅಂಗಡಿ ಪಡೆದು ದಿನ ದೂಡಿದರು. ಮನೆಯ ತಾಯಿಗೆ ಕೆಲಸವೊಂದು ಗಟ್ಟಿ ಇದ್ದದ್ದರಿಂದ ಮಕ್ಕಳ ಓದು ಊಟ ನೆಮ್ಮದಿಯ ನಿದ್ದೆ...

ನವೆಂಬರ್ ೧೭, ೨೦೨೨ · ೧೩೧ ವೀಕ್ಷಣೆಗಳು
೪೧೯

ಸ್ಟೇಟಸ್ ಕತೆಗಳು (ಭಾಗ ೪೨೩) - ಹಿಂಬಾಲಿಸು

ಯಾವುದೋ ತುರ್ತು ಅಗತ್ಯಕ್ಕಾಗಿ ರಸ್ತೆಯಲ್ಲಿ ಗಾಡಿಯನ್ನು ಚಲಾಯಿಸುತ್ತಿದ್ದೆ. ದೊಡ್ಡ ಅಗಲವಾದ ರಸ್ತೆಗಳು ಎಲ್ಲರೂ ವೇಗವಾಗಿ ಸಾಗುವವರೇ... ಅದಕ್ಕಾಗಿ ಮುಂದೆ ಚಲಿಸುತ್ತಿದ್ದ ಕಾರೊಂದರ ಹಿಂಬದಿಯಲ್ಲಿ ಅದರದೇ ವೇಗಕ್ಕೆ ನನ್ನದೇ ವೇಗವನ್ನು ಸರಿದೂಗಿಸಿ...

ನವೆಂಬರ್ ೧೭, ೨೦೨೨ · ೬೬ ವೀಕ್ಷಣೆಗಳು
೪೨೦

ಸ್ಟೇಟಸ್ ಕತೆಗಳು (ಭಾಗ ೪೨೪) - ಶ್ಯಾಮರಾಯರು

ಬೆನ್ನಿನ ಮೇಲೆ ಅವನ ಕೂರಿಸಿಕೊಂಡು ಉಪ್ಪು ಮೂಟೆ ಮಾಡಬೇಕು. ಅವನ ಪಾದಗಳನ್ನು ಎದೆಯ ಮೇಲಿಟ್ಟು ಕುಣಿಸಬೇಕು. ಎಲ್ಲಾ ಕನಸು ಕಾಣುತ್ತಿದ್ದವರು ಶ್ಯಾಮರಾಯರು. ಮಗನು ಇಷ್ಟಪಟ್ಟ ಹಾಗೆ ಮದುವೆ ಮಾಡಿಸಿಕೊಟ್ಟು ಮೊಮ್ಮಗನ ಕನಸು ಕಾಣುತ್ತಿದ್ದರು. ಮಗನಿಂದ ಯ...

ನವೆಂಬರ್ ೧೮, ೨೦೨೨ · ೭೬ ವೀಕ್ಷಣೆಗಳು