ಸ್ಟೇಟಸ್ ಕತೆಗಳು (ಭಾಗ ೪೩೭) - ವೈರುದ್ಯ
ಅಬ್ಬಾ ಬದುಕೇ... ಅದೆಷ್ಟು ವಿಚಿತ್ರ. ಎರಡು ವೈರುದ್ಯಗಳು ಒಂದೇ ಕಡೆ ಘಟಿಸುತ್ತಿವೆ. ಆ ಸಭಾಂಗಣದಲ್ಲಿ ನಾಳೆ ವೈಕುಂಠ ಸಮಾರಾಧನೆ ಅದರ ತಯಾರಿಗಾಗಿ ಮರಣ ಹೊಂದಿದವರ ಮಗ ಕೆಲಸ ಮಾಡೋದಕ್ಕೆ ಆರಂಭಿಸಿದ್ದಾನೆ. ಅಪ್ಪನ ಇಷ್ಟಗಳನ್ನೆಲ್ಲ ಪೂರೈಸಬೇಕು. ಊರವರ...
ಸ್ಟೇಟಸ್ ಕತೆಗಳು (ಭಾಗ ೪೩೮) - ಮುಖ್ಯ
ಯಾವುದು ಮುಖ್ಯ. ಗಿಡದ ಬುಡಕ್ಕೆ ಬೀಳುವ ಗೊಬ್ಬರವೋ, ಮರದ ತುದಿಯಲ್ಲಿ ಮಿನುಗಿ ಹಸಿರಾಗಿ ಕಂಗೊಳಿಸುವ ಚಿಗುರೋ, ಗಟ್ಟಿಯಾಗಿ ನಿಲ್ಲಿಸಿದ ಕಾಂಡವೋ, ಭದ್ರ ಪಡಿಸಿರುವ ಬೇರೋ ಇಲ್ಲಿ ಮುಖ್ಯ ಯಾವುದು? ಒಂದು ಗಿಡ ಅನ್ನೋದು ಎಲ್ಲರಿಗೂ ಪರಿಚಿತವಾಗಿ ತನ್ನದೇ...
ಸ್ಟೇಟಸ್ ಕತೆಗಳು (ಭಾಗ ೪೩೯) - ಬದುಕು
ಆಕೆಯ ಆಸ್ಪತ್ರೆ ಬಳಿಗೆ ಬಂದಳು , "ಏನಾಯ್ತು" "ನಿಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ" "ಹೋ ಹೌದಾ ಇಷ್ಟು ಸಮಯ ಬೇಕಾಯಿತಾ, ಸರಿ ನೀವೆಲ್ಲಾದರೂ ಮಣ್ಣು ಮಾಡುವುದಾದರೆ ಮಾಡಿ ನನಗೆ ತುಂಬ ವರ್ಷದ ಹಿಂದೆಯೇ ಸತ್ತುಹೋಗಿದ್ದಾನೆ" ಹೀಗೊಂದು ನಡೆದೇಬಿಟ...
ಸ್ಟೇಟಸ್ ಕತೆಗಳು (ಭಾಗ ೪೪೦) - ಅರ್ಥ
ಈ ಬದುಕು ಅರ್ಥವಾಗುತ್ತಿಲ್ಲ, ಅದೇನು ಸಮಸ್ಯೆಗಳನ್ನು ತಂದೊಡ್ಡುತ್ತಿದೆ, ಒಂದಷ್ಟು ಅಡೆತಡೆಗಳನ್ನು ಮತ್ತೆ ಮತ್ತೆ ಸೃಷ್ಟಿಸುತ್ತಿದೆ. ಗೆಳೆಯರು ಯಾರು, ಶತ್ರುಗಳು ಯಾರು? ಜೊತೆಗಾರರು ಯಾರು? ಮುನ್ನಡೆಸುವವರಾರು? ಎಲ್ಲವೂ ಬರಿಯ ಪ್ರಶ್ನೆಗಳು. ಉತ್ತರ...
ಸ್ಟೇಟಸ್ ಕತೆಗಳು (ಭಾಗ ೪೪೧) - ನಾನು
ನಾನು ಎಂದರೆ ಯಾರು? ಅಂದ್ರೆ ನನ್ನ ಹೆಸರೋ, ನನ್ನ ಕೇಶರಾಶಿಯೋ? ನನ್ನ ದಂತಪಂಕ್ತಿಗಳೋ? ನನ್ನ ಕೆನ್ನೆಯ ಮೇಲಿನ ಗುಳಿಯೋ? ನಾ ನಡೆವ ನಡಿಗೆಯೋ? ನಾನು ಧರಿಸಿದ ಬಟ್ಟೆಯೋ? ನನ್ನ ಹೆತ್ತವರೋ? ಅಥವಾ ಬೆಳಗ್ಗೆ ಎದ್ದಾಗ ಗಡುಸಾಗಿರುವ ನನ್ನ ಧ್ವನಿ, ನಾನಾಡು...
ಸ್ಟೇಟಸ್ ಕತೆಗಳು (ಭಾಗ ೪೪೨) - ಅಲ್ವಾ?
ರಾತ್ರಿಯ ಹೊತ್ತು ಬೈಕಿನ ಮೇಲೆ ಪಯಣ. ಮನೆ ಸೇರುವ ಧಾವಂತ. ಆಗಷ್ಟೇ ಮಳೆ ನಿಂತು ಹನಿಗಳು ನೆಲವನ್ನ ಮುತ್ತಿಕ್ಕುತ್ತಿದ್ದವು. ಸುತ್ತಲಿನ ತಂಪು ವಾತಾವರಣ ಮೈಗೊಂದು ನವಿರಾದ ಭಾವವನ್ನು ಕೊಟ್ಟು ಇದೇ ವಾತಾವರಣದಲ್ಲಿ ಚಲಿಸುವ ಎನ್ನುವ ಮನಸನ್ನ ನೀಡುತ್ತಿ...
ಸ್ಟೇಟಸ್ ಕತೆಗಳು (ಭಾಗ ೪೪೩) - ಭಾರತ
ನವೀನನ ಜೊತೆ ಭಾರತದ ದೊಡ್ಡ ಚಿತ್ರವೊಂದನ್ನು ಕಾಲೇಜಿನ ಮೈದಾನದಲ್ಲಿ ಬಿಡಿಸುತ್ತಿದ್ದೆ. ನಾನು ಶಾಲೆಯಲ್ಲಿ ಪರೀಕ್ಷೆಗೆ ಭಾರತದ ಚಿತ್ರ ಬಿಡಿಸುವಾಗ ಪೆನ್ಸಿಲ್ ಗಿಂತ ಹೆಚ್ಚು ರಬ್ಬರ್ ಬಳಕೆಯನ್ನೇ ಮಾಡುತ್ತಿದ್ದೆ. ನವೀನ ತುಂಬಾ ಸಲೀಸಾಗಿಯೇ ಭಾರತವನ್ನ...
ಸ್ಟೇಟಸ್ ಕತೆಗಳು (ಭಾಗ ೪೪೪) - ಸೈನಿಕ
ಈ ಸೈನಿಕ ಅನ್ನುವ ಪದವೇ ಅದ್ಭುತ. ಇವತ್ತು ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೈನಿಕನ ಬಗೆಗಿರುವ ಸಣ್ಣ ಕಥಾನಕವನ್ನು ಪ್ರಸ್ತುತಪಡಿಸಿದರು. ಅದನ್ನು ನೋಡುವಾಗಲೇ ಕಥೆಯ ಅಂತ್ಯ ಏನು ಅನ್ನೋದು ಮೊದಲೇ ತಿಳಿದಿತ್ತು. ಆದರೂ ಪ್ರತಿಯೊಂದು ಕ್ಷಣ...
ಸ್ಟೇಟಸ್ ಕತೆಗಳು (ಭಾಗ ೪೪೫) - ಅವರು
ಕೆಲವೊಮ್ಮೆ ಪರಿಸ್ಥಿತಿಗಳು ಕನಸುಗಳನ್ನು ನಿರ್ಧರಿಸುತ್ತದೆ ಅಥವಾ ಕನಸುಗಳಿಂದ ಪರಿಸ್ಥಿತಿ ಬದಲಾಗುತ್ತದೆ. ಅವರು ಕನ್ನಡಕವನ್ನು ಧರಿಸಿ ಆಗಿತ್ತು. ಅದರಲ್ಲಿ ತುಂಬಾ ಸ್ಪಷ್ಟವಾಗಿ ಒಂದಷ್ಟು ದೂರದ ಹಾದಿ ಕೂಡ ಕಾಣುತ್ತಿತ್ತು. ಆದರೆ ಜೊತೆಯಿದ್ದವರಲ್ಲಿ...
ಸ್ಟೇಟಸ್ ಕತೆಗಳು (ಭಾಗ ೪೪೬) - ಸಾರ್ಥಕ
ಬದುಕು ಸಾರ್ಥಕ ಅನಿಸಿಕೊಳ್ಳುವುದು ಆರೈಕೆ ಮಾಡೋರು ಜೊತೆಯಿದ್ದಾರೆ ಅನ್ನಿಸಿದಾಗ. ಎಲ್ಲೋ ಮೂಲೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದವವರ ಕಷ್ಟಗಳಿಗೆ ಹೆಗಲು ಕೊಡುತ್ತಾರೆ, ನೋವುಗಳಿಗೆ ಕಣ್ಣೀರು ಸುರಿಸುತ್ತಾರೆ, ಆರೋಗ್ಯ ಕೆಟ್ಟಾಗ ಮದ್ದು ಕೊಟ್ಟು ಜೊತೆ...
ಸ್ಟೇಟಸ್ ಕತೆಗಳು (ಭಾಗ ೪೪೭) - ಬದುಕು-ಸುಂದರ
ಬೆಂಕಿಯ ಕೆಲಸ ಎಲ್ಲವನ್ನ ಸುಟ್ಟುಕೊಂಡು ಹೋಗುವುದು. ಸಣ್ಣದಾಗಿದ್ದರೆ ಹಣತೆಯಾಗಿ ದೀಪವಾಗಿ ಬೆಳಕು ಕೊಡುತ್ತೆ. ಜಾಗ ವಿಶಾಲವಾಗುತ್ತ ಹೋದಹಾಗೆ ಸುಡುತ್ತಾ ಮುಂದುವರಿಯುತ್ತದೆ. ನಮ್ಮ ಜೀವನದಲ್ಲಿ ಸುಡೋ ವಿಚಾರಗಳು ಹಲವಾರು ತುಂಬಿರುತ್ತವೆ. ಆದರೆ ಕೊನೆ...
ಸ್ಟೇಟಸ್ ಕತೆಗಳು (ಭಾಗ ೪೪೮) - ಸ್ಮಶಾನ
ಆತನ ಕೆಲಸ ಶಿವನಿಗೇ ಮೆಚ್ಚು. ದಿನವೂ ಕಣ್ಣ ಮುಂದೆ ಸಾವನ್ನ ಕಂಡು ಜೀವನದ ನಶ್ವರತೆಯು ಆತನಿಗೆ ಅರಿವಾಗಿದೆ. ಅನಾಥ ಹೆಣಗಳಿಗೆ ಮುಕ್ತಿ ಕೊಡುತ್ತಾನೆ. ಸತ್ತು ಮಣ್ಣಾಗುವ ಸ್ಮಶಾನವನ್ನು ಸುಂದರವಾಗಿ ನೋಡಿಕೊಂಡಿದ್ದಾನೆ. ಉಸಿರು ನಿಲ್ಲಿಸಿದವರನ್ನ ಕಳುಹ...