ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೭೬ ವೀಕ್ಷಣೆಗಳು
೪೫೭

ಸ್ಟೇಟಸ್ ಕತೆಗಳು (ಭಾಗ ೪೬೧) - ಮನಸ್ಥಿತಿ

ಇಷ್ಟು ಹೊತ್ತಿಗೆ ಅಮ್ಮ ಬಂದು ಹಾಲು ಕೊಟ್ಟು ಹೊಟ್ಟೆ ತುಂಬಿಸಿ ಹೋಗಬೇಕಿತ್ತು. ಆದರೆ ತುಂಬಾ ಕಾದರೂ ಅವಳ ಸುಳಿವಿಲ್ಲ. ನನ್ನನ್ನ ಸಾಕಾಲಾಗುವುದಿಲ್ಲ ಅನ್ನೋ ಕಾರಣಕ್ಕೆ ಬಿಟ್ಟು ಹೋಗಿದ್ದಾಳೋ ಅಥವಾ ನಾನು ನನ್ನ ಕಾಲ ಮೇಲೆ ನಿಲ್ಲುವ ಅರ್ಹತೆ ಸಂಪಾದಿಸ...

ಡಿಸೆಂಬರ್ ೨೬, ೨೦೨೨ · ೧೦೮ ವೀಕ್ಷಣೆಗಳು
೪೫೮

ಸ್ಟೇಟಸ್ ಕತೆಗಳು (ಭಾಗ ೪೬೨) - ಭಯ

ಹರೀಶಣ್ಣ ಮಾತಾಡ್ತಾ ಇದ್ದರು, "ಕರೆಂಟ್ ಕೆಲಸ ಮಾಡೋರು ಕರೆಂಟ್ ವೈಯರ್ ಅನ್ನ ಹಿಡ್ಕೊಂಡ್ರೆ ಅವರಿಗೂ ಕೂಡ ಕರೆಂಟ್ ಹೊಡಿಯುತ್ತೆ. ಕರೆಂಟ್ ಕೆಲಸ ಮಾಡುವವರು ಇವರು ಹಾಗಾಗಿ ನಾನು ಹೊಡಿಬಾರದು ಅಂತಾ ಏನಾದರೂ ಕರೆಂಟ್ ಯೋಚನೆ ಮಾಡುತ್ತಾ ? ಇಲ್ಲ ತಾನೇ,...

ಡಿಸೆಂಬರ್ ೨೭, ೨೦೨೨ · ೯೩ ವೀಕ್ಷಣೆಗಳು
೪೫೯

ಸ್ಟೇಟಸ್ ಕತೆಗಳು (ಭಾಗ ೪೬೩) - ಗಮ್ಯ

ಒಲವಿನ ಹಾದಿಗಳು ಒಬ್ಬೊಬ್ಬರದ್ದು ಒಂದೊಂದು. ಕೆಲವರಿಗೆ ಕುಳಿತು ಹರಟೋದು ಇಷ್ಟ, ಕೆಲವರಿಗೆ ಸುಮ್ಮನೆ ನಡೆಯೋದು ಇಷ್ಟ, ಕೆಲವರಿಗೆ ಬರಿಯ ನೋಟವಿಷ್ಟ, ಹೀಗೆ ಒಬ್ಬೊಬ್ಬರದು ಒಂದೊಂದು ರೀತಿಯ ಒಲವು. ಸಂಗಾತಿ ಜೊತೆಗಿದ್ದರೆ ಸಾಕು ಅನ್ನೋರು ಕೆಲವರಾದರೆ,...

ಡಿಸೆಂಬರ್ ೨೮, ೨೦೨೨ · ೧೧೦ ವೀಕ್ಷಣೆಗಳು
೪೬೦

ಸ್ಟೇಟಸ್ ಕತೆಗಳು (ಭಾಗ ೪೬೪) - ಮಾತು

ನಾನ್ಯಾವುದಕೆ ಮಾರು ಹೋಗಲಿ, ಅವಳ ಅಂದದ ನುಡಿಗೋ, ವೈಯಾರದ ನಡಿಗೆಗೋ, ಮುದ್ದುಮೊಗದ ನಗುವಿನ ಚೆಲುವಿಗೋ, ತುಟಿಯಂಚಲಿ ನಗುತಾನೆ ಒಳಿತನ್ನೇ ಬಯಸುವ ಪುಟ್ಟ ಮನಸ್ಸಿಗೋ, ಮತ್ತೆ ಮತ್ತೆ ಕೇಳಬೇಕೆನಿಸುವ ಗೆಜ್ಜೆನಾದಕ್ಕೋ, ಆಗಾಗ ಮುಖವನ್ನೇ ಮುದ್ದಿಡುತ್ತಿ...

ಡಿಸೆಂಬರ್ ೨೯, ೨೦೨೨ · ೧೦೫ ವೀಕ್ಷಣೆಗಳು
೪೬೧

ಸ್ಟೇಟಸ್ ಕತೆಗಳು (ಭಾಗ ೪೬೫) - ದುಃಖ

ಆ ಮನೆಯ ಸುತ್ತ ಜನ ಸೇರಿದ್ದಾರೆ. ಊರುಗಳಿಂದ ಪಕ್ಕದ ಹಳ್ಳಿ, ತಾಲೂಕು ರಾಜ್ಯ ದೇಶ ವಿದೇಶಗಳಿಂದಲೂ ಕೂಡ ಜನಗಳು ಆಗಮಿಸುತ್ತಿದ್ದಾರೆ. ಬಂದು ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಆತ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಮಸ್ಯೇನಾ...

ಡಿಸೆಂಬರ್ ೩೦, ೨೦೨೨ · ೧೦೧ ವೀಕ್ಷಣೆಗಳು
೪೬೨

ಸ್ಟೇಟಸ್ ಕತೆಗಳು (ಭಾಗ ೪೬೬) - ಕಾಣೆಯಾದವರು

ಅವನು ಹುಡುಕುತ್ತಿದ್ದಾನೆ. ದಾರಿಬದಿಯಲ್ಲಿ, ಗೆಳೆಯರ ಬಳಗದಲ್ಲಿ, ಮನೆಯ ಸುತ್ತ, ಬಸ್ಸಿನಲ್ಲಿ, ತನಗೆ ಸಿಕ್ಕ ಎಲ್ಲ ಕಡೆಯೂ ಹುಡುಕುತ್ತಿದ್ದಾನೆ. ಯಾರು ಕಾಣೆಯಾದವರನ್ನ. ನನಗವ ಮಾತಿಗೆ ಸಿಕ್ಕಿರಲಿಲ್ಲ. ಹಾಗಾಗಿ ಅವನ ಬಳಿಯೇ ತೆರಳಿ ಯಾರನ್ನು ಹುಡುಕು...

ಡಿಸೆಂಬರ್ ೩೧, ೨೦೨೨ · ೧೩೬ ವೀಕ್ಷಣೆಗಳು
೪೬೩

ಸ್ಟೇಟಸ್ ಕತೆಗಳು (ಭಾಗ ೪೬೭) - ಕತ್ತಲೆ- ಬೆಳಕು

ಮನೆ ಕಡೆಗೆ ಬೈಕನ್ನೇರಿ ಹೊರಟ್ಟಿದ್ದೆ. ದಾರಿ ತುಂಬಾ ಸಾಲು-ಸಾಲು ಕಂಬಗಳನ್ನು ನೆಟ್ಟಿದ್ದರು. ಪ್ರಕಾರವಾಗಿ ಬೆಳಕನ್ನು ಬೀರುತ್ತಲೇ ನಿಂತಿದ್ದವು. ನನಗೆಲ್ಲೂ ಕತ್ತಲೆಯ ಅನುಭವವೇ ಸಿಗಲಿಲ್ಲ. ಬೆಳಗಿನ ಹೊತ್ತಲ್ಲೇ ಗಾಡಿ ಓಡಿಸುತ್ತಿದ್ದೇನೆ ಎನ್ನುವ ಸ...

ಡಿಸೆಂಬರ್ ೩೧, ೨೦೨೨ · ೯೨ ವೀಕ್ಷಣೆಗಳು
೪೬೪

ಸ್ಟೇಟಸ್ ಕತೆಗಳು (ಭಾಗ ೪೬೮) - ಹಾಡು

ಈ ಜೀವ ಹಾಡಬೇಕು ಅಂತ ಬಯಸ್ತಾ ಇದೆ. ಪದಗಳು ಸಿಕ್ತಾ ಇಲ್ಲ ಕಷ್ಟಪಟ್ಟು ಸಿಕ್ಕಿದನ್ನೆಲ್ಲಾ ಹುಡುಕಿ ಪದಗಳನ್ನು ಜೋಡಿಸಿ ಇಟ್ಟರೂ ಈಗ ರಾಗ ಹೊಂದಾಣಿಕೆಯಾಗುತ್ತಿಲ್ಲ. ಯಾವ ರಾಗದಲ್ಲಿ ಹಾಡಲಿ.. ಭಾವಗೀತೆಯೋ... ಪ್ರೇಮಗೀತೆಯೋ... ಜನಪದವೋ.. ಗೊತ್ತಿಲ್ಲ...

ಜನವರಿ ೦೧, ೨೦೨೩ · ೧೦೩ ವೀಕ್ಷಣೆಗಳು
೪೬೫

ಸ್ಟೇಟಸ್ ಕತೆಗಳು (ಭಾಗ ೪೬೯) - ಕಳೆದುಕೊಂಡವರು

ಕಳೆದುಕೊಂಡವರು ಯಾರು ? ಆ ದಿನ ಅವನ ಪ್ರಾಣ ಹೋಗಿತ್ತು. ವಿರೋಧಿಗಳ ಬಣದಲ್ಲಿ ಸಿಟ್ಟು ಹೆಚ್ಚಾಗಿ ಪ್ರಾಣವೇ ತೆಗೆಯುವ ಯೋಚನೆ ಮಾಡಿ ಉಸಿರು ನಿಲ್ಲಿಸಿದ್ದರು ಅವನದ್ದು. ಅದು ಊರೆಲ್ಲ ಸುದ್ದಿಯಾಯಿತು ಎಲ್ಲಾ ಕಡೆಯೂ. ಅವನನ್ನ ಕಳೆದುಕೊಂಡ ನೋವಿನ ಬಗ್ಗೆ...

ಜನವರಿ ೦೩, ೨೦೨೩ · ೧೦೨ ವೀಕ್ಷಣೆಗಳು
೪೬೬

ಸ್ಟೇಟಸ್ ಕತೆಗಳು (ಭಾಗ ೪೭೦) - ಬೆಂಕಿ

ಆ ಕೋಣೆಯ ಮೂಲೆಯಲ್ಲಿ ಕೂತವನು ತುಂಬು ಉಗ್ರವಾಗಿ ಬಹಳ ಪ್ರಕಾರವಾಗಿ ಮಾತನಾಡುತ್ತಿದ್ದ. ತಮ್ಮ ಜಾತಿಯವರ ಮೇಲೆ ಆಗುತ್ತಿರುವ ನೋವುಗಳು, ನಾವು ಅವುಗಳನ್ನು ಮೆಟ್ಟಿ ನಿಲ್ಲಬೇಕಾದ ವಿಧಾನಗಳು, ನಮಗೆ ಇತಿಹಾಸದಲ್ಲಿ ಆಗಿರುವ ನೋವುಗಳು, ಭವಿಷ್ಯದಲ್ಲಿ ಆಗಲ...

ಜನವರಿ ೦೪, ೨೦೨೩ · ೮೭ ವೀಕ್ಷಣೆಗಳು
೪೬೭

ಸ್ಟೇಟಸ್ ಕತೆಗಳು (ಭಾಗ ೪೭೧) - ಬಾಕಿ

ಬಾಕಿ ಉಳಿಸಿಕೊಳ್ಳಬಾರದು. ನಾವು ತುಂಬ ಕಡೆಯಿಂದ ಪಡೆದುಕೊಂಡಿರುತ್ತೇವೆ. ಪಡೆದುಕೊಂಡಿರುವುದನ್ನು ಮತ್ತೆ ತಿರುಗಿ ನೀಡಬೇಕು. ಅದು ನೆನಪಿನಿಂದ. ಕೆಲವೆಡೆಯಿಂದ ಪ್ರೀತಿ, ಕೆಲವು ಕಡೆಯಿಂದ ಸಹಕಾರ, ಮಮತೆ, ಧೈರ್ಯ, ಪ್ರೋತ್ಸಾಹ, ಹುಮ್ಮಸ್ಸು, ಸ್ಪೂರ್ತ...

ಜನವರಿ ೦೫, ೨೦೨೩ · ೯೨ ವೀಕ್ಷಣೆಗಳು
೪೬೮

ಸ್ಟೇಟಸ್ ಕತೆಗಳು (ಭಾಗ ೪೭೨) - ಯಾವಾಗ?

ಹಬ್ಬ ಅಂದರೆ ಭಯವಾಗಿದೆ. ಇದು ಮಧ್ಯಮ ವರ್ಗದವರಿಗೆ ಮಾತ್ರ. ದುಡ್ಡಿರುವ ದೊಡ್ಡ ಮನುಷ್ಯರು ಹಬ್ಬ ಅಂದ್ರೆ ಈ ಸಲ ಎಲ್ಲಿ ಚಿನ್ನ ಖರೀದಿಸುವುದು, ಯಾವ ತರಹದ ಚಿನ್ನವನ್ನು ಖರೀದಿಸಬಹುದು, ಯಾವುದರಲ್ಲಿ ಹೊಸ ವಿನ್ಯಾಸ ಬಂದಿದೆ, ಬಟ್ಟೆಗಳನ್ನು ಖರೀದಿಸುವ...

ಜನವರಿ ೦೬, ೨೦೨೩ · ೧೪೭ ವೀಕ್ಷಣೆಗಳು