ಸ್ಟೇಟಸ್ ಕತೆಗಳು (ಭಾಗ ೪೭೩) - ಸರಿ ತಪ್ಪು
ಸರಿ ಮತ್ತು ತಪ್ಪುಗಳು ದಾರಿಯ ಮಧ್ಯದಲ್ಲಿ ಸಂಧಿಸಿದವು. ಅಲ್ಲಿ ನಡೆದ ಮಾತುಕತೆಯಲ್ಲಿ ಸರಿ ತನ್ನ ಹೆಸರನ್ನ ತಪ್ಪು ಅಂತಲೂ, ತಪ್ಪು ತನ್ನ ಹೆಸರನ್ನು ಸರಿ ಅಂತಲೂ ವಾದಿಸುವುದಕ್ಕೆ ಆರಂಭವಾಯಿತು. ವಾದ ಹೆಚ್ಚಾಗುತ್ತಾ ಹೋದ ಹಾಗೆ ಇಬ್ಬರ ಹೆಸರು ಸರಿಗಳಾ...
ಸ್ಟೇಟಸ್ ಕತೆಗಳು (ಭಾಗ ೪೭೪) - ಕಡಲು
ಆಗಸವೂ ಬಣ್ಣವ ನೀಡುತ್ತಿದೆ ಕಡಲಿಗೆ. ಚಿತ್ತಾರವೋ, ಓಕುಳಿಯೋ, ತಿಳಿ ತಂಪೋ, ರಕ್ತಗೆಂಪೋ, ಮಳೆಯ ಕಪ್ಪೋ, ಬಿಳಿಯ ಹೆಪ್ಪೋ, ಎಲ್ಲವನ್ನು ಪ್ರತಿಫಲಿಸುವುದಷ್ಟೆ ಕಡಲಿನ ಕೆಲಸ. ಕೆಲವನ್ನ ತೆರೆಗಳಾಗಿ ತೀರಕ್ಕೆ ತಲುಪಿಸಿ ಮತ್ತೆ ಕೆಲವನ್ನು ಉಬ್ಬರ ಎಬ್ಬಿಸ...
ಸ್ಟೇಟಸ್ ಕತೆಗಳು (ಭಾಗ ೪೭೫) - ಮುಳ್ಳು
"ಓ ಮುಳ್ಳೇ ನೀನೇಕೆ ದಾರಿಯಲ್ಲಿ ಬಿದ್ದೆ. ನಿನಗೆ ನೀನು ಇರಬೇಕಾದ ಜಾಗದಲ್ಲಿ ಎಲ್ಲೋ ಒಂದು ಬದಿಯಲ್ಲಿ ಬಿದ್ದುಕೊಂಡಿದ್ದರೆ ಯಾರಿಗೂ ತೊಂದರೆ ಇರುತ್ತಿರಲಿಲ್ಲ. ಆದರೆ ನೀನು ಆ ಸ್ಥಳವನ್ನು ಬಿಟ್ಟು ಈ ಮಾರ್ಗದ ಮಧ್ಯದಲ್ಲಿ ಬಂದುಬಿಟ್ಟರೆ ಮೃದು ಪಾದಕ್ಕ...
ಸ್ಟೇಟಸ್ ಕತೆಗಳು (ಭಾಗ ೪೭೬) - ಪತ್ರ
ಎಲ್ಲವನ್ನು ಕಾಲ ನಿರ್ಧರಿಸುತ್ತದೆ. ಅದಕ್ಕಾಗಿ ನಮ್ಮ ಹಣೆಬರಹ ಇಷ್ಟು ಅಂತ ನೊಂದುಕೊಳ್ಳುವುದು ಸರಿಯಲ್ಲ ಅಂತ ನನಗನಿಸುತ್ತದೆ. ನಾನು ಪ್ರಯತ್ನಪಟ್ಟ ಸಂದರ್ಭ ಸರಿಯಾಗಿ ಇಲ್ಲದಿರಬಹುದು, ನನ್ನ ಪ್ರಯತ್ನ ಸರಿಯಾಗಿತ್ತು ಆ ಕಾಲದಲ್ಲಿ ನನಗೆ ಅದಕ್ಕೆ ಪ್ರ...
ಸ್ಟೇಟಸ್ ಕತೆಗಳು (ಭಾಗ ೪೭೭) - ಮುದ್ದು ಜೀವಗಳು
ನಗುವಿನ ಮನೆಯೊಂದು ಊರಿನಲ್ಲಿ ನೆಲೆನಿಂತಿದೆ. ಬದುಕುತ್ತಿರುವ ಪುಟ್ಟ ಜೀವಗಳು ಒಬ್ಬರಿಗೊಬ್ಬರು ಆಸರೆಯಾಗಿವೆ. ಆಕೆ ದೇಹಕ್ಕೆ ಚೈತನ್ಯ ತುಂಬುವ ಹೃದಯದೊಳಗಿನ ನೋವುಗಳಿಗೆ ಪರಿಹಾರ ನೀಡುವ ವೈದ್ಯೆ, ಆತ ದೇವರನ್ನ ಸಾಮಿಪ್ಯದಲ್ಲಿ ಕಾಣಲು ಭಕ್ತಿಯೆಂಬ ಮಾ...
ಸ್ಟೇಟಸ್ ಕತೆಗಳು (ಭಾಗ ೪೭೮) - ಬರಿಯ ಗೋಡೆಗಳು
ಬರಿಯ ಗೋಡೆಗಳನ್ನು ಕಟ್ಟಿ ಮಾಡುವುದೇನೋ ಮಾರಾಯ? ಗೋಡೆಗಳೊಳಗೆ ಬಂದಿಯಾಗಿ ಉಸಿರುಗಟ್ಟಿ ಸಾಯುತ್ತೀಯಾ? ಒಂದು ಬಾಗಿಲು ಒಂದಷ್ಟು ಕಿಟಕಿಗಳಿಂದ ಗಾಳಿ ಹೊರಗೆ ಹೋಗಿ ಒಳಗೆ ಬರೋಕೆ ಒಂದಷ್ಟು ಸ್ಥಳವಕಾಶ ಸಿಗುತ್ತೆ. ಆ ಕೋಣೆಯೊಳಗೆ ಆರಾಮವಾಗಿ ಪ್ರವೇಶಿಸಿ ಮ...
ಸ್ಟೇಟಸ್ ಕತೆಗಳು (ಭಾಗ ೪೭೯) - ಪರವಾಗಿಲ್ಲ
ಪರವಾಗಿಲ್ಲ- ಇದು ಇದು ನಮ್ಮೆಲ್ಲರ ಬದುಕಿನ ಅವಿಭಾಜ್ಯ ಪದ. ಇನ್ನಷ್ಟು ಕಷ್ಟಗಳನ್ನ ಅನುಭವಿಸಬೇಕೂ ಎಷ್ಟೇ ಕಾದರೂ ಒಳಿತು ಆಗುವುದೇ ಇಲ್ಲ ಹಾಗಿದ್ದರೂ ಪರವಾಗಿಲ್ಲ ಅಂದುಕೊಂಡೆ ಬದುಕುತ್ತೇವೆ ನಮ್ಮ ಇಷ್ಟಪಡೋರು, ನಮ್ಮನ್ನು ಇಷ್ಟಪಟ್ಟು ಕೊನೆಗೆ ಇನ್ನೊ...
ಸ್ಟೇಟಸ್ ಕತೆಗಳು (ಭಾಗ ೪೮೦) - ಲೊಕೇಶನ್
ನಮ್ಮ ಮನೆಯನ್ನು ಹುಡುಕಿಕೊಂಡು ಯಾರಾದರೂ ಬರಬೇಕೆಂದಿದ್ದರೆ ಒಂದಾದರೆ ಅವರ ಬಳಿ ನಮ್ಮ ಮನೆಯ ಲೊಕೇಶನ್ ಇರಬೇಕು ಅಥವಾ ನಮ್ಮ ಮನೆಯ ವಿಳಾಸ ಅವರಿಗೆ ಗೊತ್ತಿರಬೇಕು, ನಮ್ಮ ಊರಿನ ಪರಿಚಯ ಅವರಿಗೆ ಇರಬೇಕು ಅಥವಾ ನಮ್ಮ ಮನೆಯ ಪರಿಚಯ ಇರುವ ಯಾರಲ್ಲಾದರೂ ಕೇ...
ಸ್ಟೇಟಸ್ ಕತೆಗಳು (ಭಾಗ ೪೮೧) - ರಾಜ
ಆ ಊರಿನ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಹಲವಾರು ಜನ ರಾಜರಾಗಿದ್ದರು. ಒಬ್ಬೊಬ್ಬರದು ಒಂದೊಂದು ಕಾನೂನು. ಅಲ್ಲಿ ರಾಜರಾಗಿ ಬಂದವರು ಎಲ್ಲರೂ ಕೂಡ ಅವರ ಅರಮನೆಯ ಶ್ರೀಮಂತಿಕೆ ವೈಭವ ಕುಟುಂಬದ ಆಸ್ತಿಯನ್ನು ಹೆಚ್ಚು ಮಾಡಿದವರೆ ಹೊರತು ಊರಿನ ಬಗ್ಗೆ ಗಮ...
ಸ್ಟೇಟಸ್ ಕತೆಗಳು (ಭಾಗ ೪೮೨) - ಬದುಕು
ದೇವರು ಎಷ್ಟು ದಿನ ಅಂತ ನೋಡ್ಕೊಂಡು ಇರಬಹುದು ಒಂದಲ್ಲ ಒಂದು ದಿನ ಎಲ್ಲದಕ್ಕೂ ಉತ್ತರ ಕೊಟ್ಟೆ ಕೊಡುತ್ತಾನೆ. ಆದರೆ ಕಾಲ ಮಿಂಚಿ ಹೋಗಿರುವಾಗ ನಾವೆಷ್ಟೇ ಬೇಡಿಕೊಂಡರು ಬದಲಾಯಿಸಲು ಆಗುವುದಿಲ್ಲ. ಅದೆಷ್ಟು ಕ್ರೂರ ಮನಸಾಗಿ ಬಿಟ್ಟಿದೆ ನಮ್ಮದು. ಮನೇಲಿ...
ಸ್ಟೇಟಸ್ ಕತೆಗಳು (ಭಾಗ ೪೮೩) - ಕಾತುರತೆ
ಅವಳು ಈ ದಿನಕ್ಕೆ ತುಂಬಾ ಸಮಯದಿಂದ ಕಾಯುತ್ತಿದ್ದಾಳೆ. ಆತನ ಹುಟ್ಟುಹಬ್ಬದ ದಿನ. ಅವನಲ್ಲೊಂದು ಪುಟ್ಟ ಮನವಿಯನ್ನು ಸಲ್ಲಿಸಬೇಕು. ಒಪ್ಪಿಕೊಂಡರೆ ಬದುಕೊಂದು ಅದ್ಭುತವಾದ ಬಣ್ಣದ ಲೋಕ. ಆತ ಅವಳನ್ನು ಸೆಳೆದದ್ದು ಅಂದವಾದ ಮೈಕಟ್ಟಿಗೆ, ಅದ್ಭುತವಾದ ನೃತ್...
ಸ್ಟೇಟಸ್ ಕತೆಗಳು (ಭಾಗ ೪೮೪) - ಕಣ್ಣುಮುಚ್ಚಾಲೆ
ಮನೆಯಲ್ಲಿ ಕಣ್ಣಾಮುಚ್ಚೆ ಆಟ ಆಡುತ್ತಿರುವಾಗ ಅಪ್ಪ ಓಡಿಹೋಗಿ ಕೋಣೆಯೊಳಗೆ ಬಾಗಿಲು ಹಾಕಿ ಕುಳಿತುಕೊಳ್ಳುತ್ತಾರೆ. ಎಲ್ಲಾ ಕಡೆ ಹುಡುಕಿ ಎಲ್ಲೂ ಸಿಗದಿದ್ದಾಗ ಕೊನೆಗೆ ಆ ಕೋಣೆಯ ಬಾಗಿಲನ್ನು ಬಡಿದು ಬಡಿದು ಪ್ರೀತಿಯಿಂದಾ.. ಅಪ್ಪಾ... ನಾನು ನೋಡಿದೆ ನೀ...