ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೬೬ ವೀಕ್ಷಣೆಗಳು
೪೮೧

ಸ್ಟೇಟಸ್ ಕತೆಗಳು (ಭಾಗ ೪೮೫) - ಹಕ್ಕಿ ಹಾಡು

ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿಗೆ ತಾನು ಬಂದಿರೋದು ಕೆಲವು ವರ್ಷಗಳ ಹಿಂದೆ ಬಂದ ಊರಿಗೆ ಅಲ್ವಾ ಅನ್ನುವ ಅನುಮಾನ ಕಾಡುತ್ತಿದೆ. ಪ್ರತಿಸಲವೂ ಹಸಿವಾದಾಗ, ಸುಸ್ತಾದಾಗ, ಕಾಣಸಿಗುವ ಮರದಲ್ಲಿ ಕುಳಿತು ವಿಶ್ರಾಂತಿ ಪಡೆದು ಏನಾದರೂ ತಿಂದು ಮತ್ತೆ ಹಾರಿ...

ಜನವರಿ ೧೯, ೨೦೨೩ · ೮೯ ವೀಕ್ಷಣೆಗಳು
೪೮೨

ಸ್ಟೇಟಸ್ ಕತೆಗಳು (ಭಾಗ ೪೮೬) - ಕಾಲ

"ಅಮ್ಮಾ ತುಂಬಾ ಜನ ಫ್ರೆಂಡ್ಸ್ ಪಕ್ಕದೂರಿನ ಜಾತ್ರೆ ಹೋಗ್ತಾರೆ, ನಾನು ಹೋಗುತ್ತೇನೆ"? "ಬೇಡಪ್ಪಾ ಅಲ್ಲಿ ಹೋದರೆ ಏನೇನೋ ತಗೋಬೇಕು ಅನ್ಸುತ್ತೆ, ನಮ್ಮ ಪರಿಸ್ಥಿತಿ ಅಷ್ಟು ಒಳ್ಳೆಯದಾಗಿಲ್ಲ. ಇನ್ನು ಸ್ವಲ್ಪ ಎರಡು ವರ್ಷ ಆಗಲಿ ಆಮೇಲೆ ಹೋಗೋಣ" "ಇಲ್ಲಮ...

ಜನವರಿ ೨೦, ೨೦೨೩ · ೧೧೧ ವೀಕ್ಷಣೆಗಳು
೪೮೩

ಸ್ಟೇಟಸ್ ಕತೆಗಳು (ಭಾಗ ೪೮೭) - ಈ ದಿನ

ಆ ಭಾವಕ್ಕೆ ಅದೇನೆಂದು ಹೆಸರಿಡುವುದು ಅನ್ನೋದು ಅರ್ಥವಾಗುತ್ತಿಲ್ಲ. ಕಾಲೇಜಿನ ಪರೀಕ್ಷೆಯನ್ನು ಮುಗಿಸಿ ಹೊರಗಡೆ ಹೆಜ್ಜೆಯಿಟ್ಟಿದ್ದಾರೆ. ಜೀವನದ ದೊಡ್ಡ ಪರೀಕ್ಷೆಗಳು ಮುಂದೆ ಕಾಯುತ್ತಿವೆ. ಆದರೆ ತರಗತಿಯ ಒಳಗೆ ಕುಳಿತು ಸಹಪಾಠಿಗಳ ಜೊತೆಗೆ ಬರೆದ ಕೊನ...

ಜನವರಿ ೨೧, ೨೦೨೩ · ೭೩ ವೀಕ್ಷಣೆಗಳು
೪೮೪

ಸ್ಟೇಟಸ್ ಕತೆಗಳು (ಭಾಗ ೪೮೮) - ತಪ್ಪು

ದೇಹದಲ್ಲಿ ಒಂದು ಚೂರು ತ್ರಾಣವಿಲ್ಲ. ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆ ಇಡುವಷ್ಟರಲ್ಲಿ ಹಿಂದಿನ ಕಾಲು ಗೋಗರೆದುಕೊಳ್ಳುತ್ತೆ ಎಲ್ಲಾದರೂ ವಿಶ್ರಾಂತಿ ಪಡೆಯಿರಿ ಅಂತ. ಅಂತಹ ದೇಹವನ್ನು ಹೊಂದಿಕೊಂಡು ದುಡಿಯುವ ಶಕ್ತಿ ಇಲ್ಲದ ಕಾರಣಕ್ಕಾಗಿ ಬೇಡುತ್...

ಜನವರಿ ೨೨, ೨೦೨೩ · ೭೧ ವೀಕ್ಷಣೆಗಳು
೪೮೫

ಸ್ಟೇಟಸ್ ಕತೆಗಳು (ಭಾಗ ೪೮೯) - ಆನೆ ಮರಿ

ನನಗ್ಯಾಕೆ ಅಮ್ಮನ ಜೊತೆ ಇರೋದಕ್ಕೆ ಬಿಡುತ್ತಿಲ್ಲ. ನಾನು ಹುಟ್ಟಿದ ಮೇಲೆ ಪ್ರತಿದಿನ ಅಮ್ಮನ ಜೊತೆಗೆ ಮಲಗುತ್ತಿದ್ದೆ, ಅವರ ಜೊತೆ ಆಟ ಆಡುತ್ತಿದ್ದೆ, ನಮ್ಮನ್ನ ಸಾಕುತ್ತಿದ್ದವರು ನನ್ನ ಆಟವನ್ನು ತುಂಬಾ ಖುಷಿಯಿಂದ ನೋಡುತ್ತಿದ್ದರು. ಅಮ್ಮ ನನಗೆ ನೀರ...

ಜನವರಿ ೨೩, ೨೦೨೩ · ೭೪ ವೀಕ್ಷಣೆಗಳು
೪೮೬

ಸ್ಟೇಟಸ್ ಕತೆಗಳು (ಭಾಗ ೪೯೦) - ಬೆಳಕು

ಮೊದಲಿನಿಂದಲೂ ಹಾಗೆ ಬದುಕಿದ ಕಾರಣ ಒಂದಷ್ಟು ಕಷ್ಟ ಅನಿಸಿರಬೇಕು. ಮನೆಯೊಳಗೆ ಕುಳಿತು ಕೆಲಸ ಮಾಡುತ್ತಿದ್ದೆ. ತಕ್ಷಣ ಕರೆಂಟ್ ಹೋಯಿತು. ಏನೂ ಕೆಲಸ ಮಾಡೋದಕ್ಕೆ ಆಗ್ತಾ ಇಲ್ಲ. ಪೂರ್ತಿ ಕತ್ತಲು. ಏನು ಮಾಡುವುದಕ್ಕೂ ತೋಚುತ್ತಿಲ್ಲ. ಹಚ್ಚಿದ ದೀಪದ ಬೆಳ...

ಜನವರಿ ೨೪, ೨೦೨೩ · ೮೯ ವೀಕ್ಷಣೆಗಳು
೪೮೭

ಸ್ಟೇಟಸ್ ಕತೆಗಳು (ಭಾಗ ೪೯೧) - ಅನಿಸಿಕೆ

ಹೊರದೇಶಕ್ಕೆ ಹೋಗಿ ಬಂದ ಅಣ್ಣನ ಜೊತೆ ಮಾತಾಡ್ತಾ ಇದ್ದೆ. ಅವರು ಮಾತಾಡ್ತಾ ಹೇಳುತ್ತಿದ್ದರು, ಪ್ರತಿ ಊರಿನಲ್ಲಿ ಹಣದ ಮೌಲ್ಯ ಬದಲಾಗ್ತಾ ಇರುತ್ತೆ. ಯಾವ ಊರಿನಲ್ಲಿ ಹೆಚ್ಚು ಹಣ ಸಿಗುತ್ತೋ ಅಲ್ಲಿ ವಸ್ತುಗಳ ಬಳಕೆಯೂ ಅದು ಮೌಲ್ಯವೂ ಹೆಚ್ಚಿರುತ್ತದೆ. ನ...

ಜನವರಿ ೨೫, ೨೦೨೩ · ೯೨ ವೀಕ್ಷಣೆಗಳು
೪೮೮

ಸ್ಟೇಟಸ್ ಕತೆಗಳು (ಭಾಗ ೪೯೨) - ಅನಿರೀಕ್ಷಿತ

ಅನಿರೀಕ್ಷಿತಗಳು ಘಟಿಸಿದಾಗ ಮಾತ್ರ ಬದುಕು ಅದ್ಭುತ ಅಂತ ಅನ್ನಿಸೋಕೆ ಆರಂಭವಾಗುತ್ತೆ. ಬಯಸಿದಂತೆ ಎಲ್ಲವೂ ನಡೀತಾ ಹೋಗ್ತಾ ಇದ್ರೆ ಅದರಲ್ಲೇನೂ ಹೊಸತಿರೋದಿಲ್ಲ. ಇನ್ನೇನಾದ್ರು ಹೊಸತು ಮಾಡಬೇಕು, ಹೊಸ ಸಾಧನೆ ಕಡೆ ಸಾಗಬೇಕು, ಅನ್ನುವ ತುಡಿತ ಮೂಡುವುದೇ...

ಜನವರಿ ೨೫, ೨೦೨೩ · ೭೯ ವೀಕ್ಷಣೆಗಳು
೪೮೯

ಸ್ಟೇಟಸ್ ಕತೆಗಳು (ಭಾಗ ೪೯೩) - ಸಮುದ್ರ

ಸೂರ್ಯದೇವ ಸ್ನಾನ ಮಾಡುವುದಕ್ಕೆ ಸಮುದ್ರಕ್ಕೆ ಇಳಿಯುತ್ತಿದ್ದಂತೆ ನಕ್ಷತ್ರಗಳೆಲ್ಲ ಮೋಡದ ಮರೆಗೆ ಸೇರಿಕೊಂಡವು, ಯಾಕಂದ್ರೆ ನಕ್ಷತ್ರದ ಬೆಳಕಿನಲ್ಲಿ ಸೂರ್ಯಸ್ನಾನ ಮಾಡುವುದು ಕಾಣಬಾರದಲ್ವಾ ಅದಕ್ಕೆ, ಆದರೂ ಚಂದ್ರ ಅರ್ಧ ಮುಖದಿಂದ ಮೆಲ್ಲಗೆ ಇಣುಕುತ್ತ...

ಜನವರಿ ೨೭, ೨೦೨೩ · ೯೮ ವೀಕ್ಷಣೆಗಳು
೪೯೦

ಸ್ಟೇಟಸ್ ಕತೆಗಳು (ಭಾಗ ೪೯೪) - ದಾರಿ

ನನ್ನ ಹತ್ತಿರ ಚೈತನ್ಯ ವಿಪರೀತವಿದೆ. ಹಾಗಾಗಿ ನನಗೆ ಗುರಿ ತಲುಪಲು ಅಷ್ಟೇನೂ ಕಷ್ಟ ಅನ್ನಿಸಲಿಕ್ಕಿಲ್ಲ. ನನ್ನ ವೇಗವನ್ನು ಗಮನಿಸಿದರೆ ನೀವು ಯೋಚಿಸಿದಕ್ಕಿಂತ ಎಷ್ಟೋ ದಿನ ಮೊದಲೇ ನಾನು ಗುರಿ ತಲುಪಿ ಬಿಡುತ್ತೇನೆ. ಹೋಗುತ್ತಿರುವ ದಾರಿಯಲ್ಲಿ ಎದುರಾದ...

ಜನವರಿ ೨೮, ೨೦೨೩ · ೯೪ ವೀಕ್ಷಣೆಗಳು
೪೯೧

ಸ್ಟೇಟಸ್ ಕತೆಗಳು (ಭಾಗ ೪೯೫) - ಪಯಣ

ತಲುಪಬೇಕಾದ ಜಾಗದ ಅರಿವಿದ್ದಾಗ ಮಾತ್ರ ಆ ಊರಿಗೆ ಹೊರಡುವ ಬಸ್ಸನ್ನ ಏರುತ್ತೇವೆ. ಅದನ್ನು ಬಿಟ್ಟು ಕೈಯಲ್ಲಿರುವ ದುಡ್ಡಿಗೆ, ಬಸ್ಸು ಹೋಗಿ ಎಲ್ಲಿ ನಿಲ್ಲುತ್ತೋ ಅಲ್ಲಿ ನಿಲ್ಲಿಸಿ, ಮುಂದೆ ಇಳಿದುಕೊಂಡು ಇನ್ಯಾವುದೋ ಕಡೆಗೆ ಹೊರಡುತ್ತೇವೆ ಅಂದರೆ ಯಾರಾ...

ಜನವರಿ ೨೯, ೨೦೨೩ · ೧೦೦ ವೀಕ್ಷಣೆಗಳು
೪೯೨

ಸ್ಟೇಟಸ್ ಕತೆಗಳು (ಭಾಗ ೪೯೬) - ಗೆಲುವು

ಮನಸ್ಸಲ್ಲಿ ಒಂದಿಷ್ಟು ಪೂರ್ವನಿರ್ಧಾರಿತ ಯೋಜನೆಗಳನ್ನು ತುಂಬಿಸಿಕೊಂಡು ಬಿಟ್ಟಾಗ ನೈಜವಾಗಿ ಮಾತನಾಡುವುದಕ್ಕೆ ಆಗೋದಿಲ್ಲ .ಅವರಿಗೆ ಹೊಸತೇನಾದರೂ ನೀಡಬೇಕು, ಎಲ್ಲರ ಮುಂದೆ ಅವರು ಗೆದ್ದು ತೋರಿಸಬೇಕು ಎನ್ನುವ ಯೋಚನೆಗಳು ಮನಸ್ಸಿನೊಳಗಿದ್ದಾಗ ಅವರು ಮ...

ಜನವರಿ ೩೦, ೨೦೨೩ · ೯೬ ವೀಕ್ಷಣೆಗಳು