ಸ್ಟೇಟಸ್ ಕತೆಗಳು (ಭಾಗ ೫೦೯) - ಕಾಣೋದು
ಅಲ್ಲೊಬ್ಬ ಮೇಸ್ತ್ರಿ ಮನೆ ಕಟ್ಟುವ ಕೆಲಸ ಆರಂಭ ಮಾಡಿದ್ದಾರೆ. ಮನೆ ಹೇಗೆ ಕಾಣುತ್ತೆ ಅನ್ನುವ ಯೋಚನೆ ಅವರೊಳಗೆ ನಿಚ್ಚಳವಾಗಿತ್ತು. ಹಾಗಾಗಿ ಪ್ರತಿ ಕಲ್ಲುಗಳನ್ನ ತುಂಬಾ ಜಾಗರೂಕತೆಯಿಂದ ತನ್ನ ಯೋಚನೆಯಲ್ಲಿ ಹೇಗೆ ಮನೆ ಬರಬೇಕೋ ಅದೇ ತರಹ ಇಡುವುದಕ್ಕೆ...
ಸ್ಟೇಟಸ್ ಕತೆಗಳು (ಭಾಗ ೫೧೦) - ಯಾವಾಗ?
"ಅಲ್ಲ ಕಣೆ ಹುಡುಗಿ ಅದೆಷ್ಟು ದಿನ ಕಾಯಬೇಕು, ನೀನು ನೆನಪುಗಳಲ್ಲಿ ಪ್ರತಿದಿನವೂ ಹೆಜ್ಜೆ ಇಟ್ಟುಕೊಂಡು ಸಾಗುತ್ತಾ ಇದ್ದೀಯ, ಆದರೆ ನಿಜ ಜೀವನದಲ್ಲಿ ನಿನ್ನ ಜೊತೆಗೆ ಏಳು ಹೆಜ್ಜೆಗಳನ್ನು ಇಟ್ಟು ಬಾಂಧವ್ಯದ ಜೊತೆಯನ್ನ ಕಳೆಯುವುದು ಯಾವತ್ತೂ ಅಂತ ಕಾಯ್...
ಸ್ಟೇಟಸ್ ಕತೆಗಳು (ಭಾಗ ೫೧೧) - ನಿಮಗರ್ಥವಾಗುತ್ತದೆ !
ಆ ಒಂದು ದಿನ ನಿಮಗರ್ಥವಾಗುತ್ತದೆ. ಅವತ್ತು ನಾನು ಹಾಗೇಕೆ ಮಾಡಿದೆನೆಂದು. ಹಾಗೆ ಮಾತನಾಡಿದನೆಂದು, ತಿಳಿದ ನಾನು ಹೇಗೆ ಇರುತ್ತೇನೆ ಅನ್ನುವುದರ ಅರಿವು ನನಗೆ ಇಲ್ಲ. ನನ್ನ ಸನ್ನಿವೇಶದಲ್ಲಿ ನೀವಿರಲಿಲ್ಲ. ನನ್ನ ವರ್ತನೆಗೆ ಕಾರಣ ನಿಮಗೆ ತಿಳಿದಿರಲಿಲ...
ಸ್ಟೇಟಸ್ ಕತೆಗಳು (ಭಾಗ ೫೧೨) - ಮೇಳ
ಅಲ್ಲಿ ಜನ ಸೇರಲಾಗಿದೆ. ಊರಿಗಿಂತ ಹೆಚ್ಚಿನ ಜನ ಅಲ್ಲಿಗೆ ಬಂದಿದ್ದಾರೆ. ಎಲ್ಲೆಲ್ಲೂ ಸಂಭ್ರಮ ಆದರೆ ಆ ಊರಲ್ಲಿನ ಜನಸಂಖ್ಯೆಯೇ ಅಷ್ಟಿಲ್ಲ. ಕೃಷಿ ಮೇಳದಲ್ಲಿ ಜನ ತುಂಬಿದ್ದಾರೆ ಅಥವಾ ತುಂಬಿಸಿದ್ದಾರೆ ಭಾಷಣ ಮಾಡುವವನ ಮನೆಯಲ್ಲಿ ಗದ್ದೆ ಇಲ್ಲ...
ಸ್ಟೇಟಸ್ ಕತೆಗಳು (ಭಾಗ ೫೧೩) - ನೋವು
ಎದುರಿಸಿರುವ ಸನ್ನಿವೇಶಗಳು ಒಂದೇ ಆದರೂ, ಆಗಿರುವ ಅಪಘಾತ ಒಂದೇ ಆಗಿದ್ರು ಅದರಿಂದಾಗಬಹುದಾದ ನೋವು ಒಬ್ಬೊಬ್ಬರಿಗೆ ಒಂದೊಂದು. ಗಣಿತದಲ್ಲಿ ಎರಡು ಅಂಕಿಗಳನ್ನು ಯಾವ ಕಾಲದಲ್ಲಿ ಸೇರಿಸಿದರೂ ಅದೇ ಉತ್ತರ ದೊರಕುತ್ತದೆ. ಆದರೆ ಜೀವನದಲ್ಲಿ ಒಂದೇ ರೀತಿಯ ಘ...
ಸ್ಟೇಟಸ್ ಕತೆಗಳು (ಭಾಗ ೫೧೪) - ಹಕ್ಕಿ
ಅದು ಎರಡನೇ ಮಹಡಿಯ ಒಂದು ಕೊಠಡಿ ಅಲ್ಲಿ ನಾನೊಬ್ಬಳೇ ಕುಳಿತುಕೊಳ್ಳುವುದಲ್ಲ ಇನ್ನೂ ಹಲವರು ಅವರವರ ತರಗತಿಗೆ ಪಾಠಕ್ಕೆ ತರಲು ತೆರಳಲು ತಯಾರಿ ನಡೆಸುತ್ತಿರುತ್ತಾರೆ. ಆಗ ಕೇಳಿಸಿತೊಂದು ಪುಟ್ಟ ಹಕ್ಕಿಯ ದನಿ ಯಾರ ಕಿವಿಗೂ ಆ ಶಬ್ದ ಬಿದ್ದಿರಲಿಲ್ಲ. ನನಗ...
ಸ್ಟೇಟಸ್ ಕತೆಗಳು (ಭಾಗ ೫೧೫) - ಅವನು
ನಾವು ಯಾರನ್ನು ಅರ್ಥಮಾಡಿಕೊಳ್ಳಬೇಕು ಅಂತ ಅಂದರೆ, ನಮ್ಮೊಳಗೊಬ್ಬನಿದ್ದಾನಲ್ಲ ಅವನನ್ನು. ಒಳಗಿರುವ ಅವನು, ಅವನೇ ಇರಬೇಕು ಅಂತಿಲ್ಲ, ಅವನೊಳಗೆ ಅವಳು ಇರಬಹುದು ಅವಳೊಳಗೆ ಅವನು ಇರಬಹುದು. ಹೀಗಿದ್ದಾಗ ಅವನನ್ನ ನಾವು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದ...
ಸ್ಟೇಟಸ್ ಕತೆಗಳು (ಭಾಗ ೫೧೬) - ಉಪವಾಸ
ನನಗನ್ನಿಸುತ್ತೆ ನಾವು ಹೀಗೊಂದು ಉಪವಾಸ ಮಾಡಬೇಕು. ನಾವು ಆಗಾಗ ಮಾಡುತ್ತೇವಲ್ವ ಆ ತರಹದ ಉಪವಾಸವಲ್ಲವಿದು. ಬೆಳಗಿನ ತಿಂಡಿ ಬಿಡುವುದು ಮಧ್ಯಾಹ್ನದ ಊಟ ಬಿಡುವುದು ರಾತ್ರಿಯ ಊಟ ಬಿಡುವುದು ಬರಿಯ ನೀರು ಕುಡಿದೇ ದಿನವನ್ನು ಕಳೆಯುವುದು ಅಥವಾ ಏನೂ ತಿನ್...
ಸ್ಟೇಟಸ್ ಕತೆಗಳು (ಭಾಗ ೫೧೭) - ದೆವ್ವಗಳು
ಸತ್ತವರು ದೆವ್ವಗಳಾಗ್ತಾರೆ. ಹೀಗೊಂದು ನಂಬಿಕೆ. ನಾವು ಪಯಣ ಹೊರಟಿದ್ವಿ. ಒಂದೂರಿನಿಂದ ಇನ್ನೊಂದು ಊರಿನ ಕಡೆಗೆ ಕಾರ್ಯನಿಮಿತ್ತ ಪಯಣ. ಜೊತೆಯಾಗಿದ್ದವರು ಬದುಕಿರುವವರು ಮಾತ್ರ. ಆದರೆ ಬದುಕಿರುವವರ ಮಾತಿನಲ್ಲಿ ದೆವ್ವಗಳು ಜೀವಂತವಾಗುವುದಕ್ಕೆ ಆರಂಭವ...
ಸ್ಟೇಟಸ್ ಕತೆಗಳು (ಭಾಗ ೫೧೮) - ಒಮ್ಮೆ ಯೋಚಿಸಿ
ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಣಿಯಾಗುತ್ತಿದ್ದರು. ಆಗ ದೂರದಿಂದ ಬಂದವರು ತನ್ನ ಮಗಳು ನೃತ್ಯ ಮಾಡುವುದು ಬೇಡ ಅಂತಂದು ಅಲ್ಲಿ ಕ್ಯಾತೆ ತೆಗೆಯುವುದಕ್ಕೆ ಪ್ರಾರಂಭ ಮಾಡಿದ್ರು. ಬಂದವರೆಲ್ಲರಿಗೂ, ನೃತ್ಯವನ್ನು ಇಷ್ಟು ದಿನ ಅಭ್ಯಾಸ ಮಾಡ...
ಸ್ಟೇಟಸ್ ಕತೆಗಳು (ಭಾಗ ೫೧೯) - ಜವಾಬ್ದಾರಿ
ಪ್ರತಿಯೊಂದು ವಿಚಾರಗಳಿಗೆ ಒಂದು ಚೌಕಟ್ಟು, ಒಂದು ಪ್ರದೇಶ, ಒಂದು ವಾತಾವರಣ, ಒಂದು ಊರು ಅನ್ನೋದಿದ್ದಿರತ್ತೆ. ಎಲ್ಲವನ್ನು ಎಲ್ಲಾ ಕಡೆಗೂ ಒಗ್ಗಿಸೋದ್ದಕ್ಕೆ ಆಗೋದಿಲ್ಲ. ಹಾಗಿದ್ದಾಗ ನನ್ನ ನೆಲದ ನನ್ನೂರಿನ ನನ್ನ ಸಂಸ್ಕೃತಿಯನ್ನು ದೂರದೂರಿಗೆ ಕೊಂಡು...
ಸ್ಟೇಟಸ್ ಕತೆಗಳು (ಭಾಗ ೫೨೦) - ಹೆಣ
ಮನೆಯೊಳಗೆ ಮಲಗಿದ ಹೆಣವನ್ನ ಮಸಣಕ್ಕೊಯ್ಯಲು ತಯಾರಿ ನಡೆದಿತ್ತು. ಚಟ್ಟದ ಮೇಲಿನ ಪಯಣ ಹೆಣಕ್ಕೆ ಆರಾಮದಾಯಕ ಎನಿಸುತ್ತಿತ್ತು. ಇಷ್ಟು ದಿನದ ಜಂಜಾಟಗಳು ಯೋಚನೆಗಳು ಸಿಟ್ಟು, ದ್ವೇಷ, ಕೋಪ, ಜಗಳ ಎಲ್ಲವನ್ನು ತೊರೆದು ನೆಮ್ಮದಿಯ ಸುಖದ ನಿದ್ದೆಯಲ್ಲಿ ಅದು...