ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೯೪೭ ವೀಕ್ಷಣೆಗಳು
೫೧೭

ಸ್ಟೇಟಸ್ ಕತೆಗಳು (ಭಾಗ ೫೨೧) - ಬೇಕಾಗಿದೆ

ಮುಂದೊಂದು ದಿನ ಒಳಿತಾಗುತ್ತೆ ಅನ್ನುವ ನಂಬಿಕೆ ಒಂದೇ ಇಷ್ಟು ದಿನ ಬದುಕಿಸುತ್ತಿದೆ. ಆದರೆ ಎಷ್ಟು ದಿನ ಅಂತ ಇದೇ ನಂಬಿಕೆಯಲ್ಲಿ ಬದುಕೋದು. ಬದುಕು ಸಾಗುತ್ತಿರುವಾಗ ಅದಕ್ಕೆ ಅಲ್ಲಲ್ಲಿ ಒಂದಷ್ಟು ಹುಮ್ಮಸ್ಸು ಸ್ಪೂರ್ತಿ ಸಿಗ್ತಾ ಹೋದ ಹಾಗೆ ಬದುಕುವ ಆ...

ಫೆಬ್ರವರಿ ೨೪, ೨೦೨೩ · ೬೬ ವೀಕ್ಷಣೆಗಳು
೫೧೮

ಸ್ಟೇಟಸ್ ಕತೆಗಳು (ಭಾಗ ೫೨೨) - ಕಾಯಬೇಕು

ಮನಸಲ್ಲಿ ಓಡುತ್ತಿದ್ದ ಪ್ರಶ್ನೆಗೆ ಉತ್ತರ ಬೇಕಿತ್ತು, ಅದಕ್ಕೆ ಹೇಳೋದು ಯಾರ ಹತ್ತಿರ ಅಂಥ ಗೊತ್ತಿರಲಿಲ್ಲ. ಆದರೂ ಫೋನಾಯಿಸಿದಾಗ ಅತ್ತ ಕಡೆಯಿಂದ ಸದಾಶಿವರು "ಏನು ವಿಷಯ? ತುಂಬಾ ಸಮಯದ ನಂತರ ಕರೆ ಮಾಡಿದ ವಿಚಾರವೇನು?" ಸರ್, ನಮ್ಮ ವರ್ತಮಾನದ ಪ್ರಶ್...

ಫೆಬ್ರವರಿ ೨೫, ೨೦೨೩ · ೭೫ ವೀಕ್ಷಣೆಗಳು
೫೧೯

ಸ್ಟೇಟಸ್ ಕತೆಗಳು (ಭಾಗ ೫೨೩) - ಎಷ್ಟು ಸರಿ?

ಮನೆ ನಾಲಕ್ಕು ಅಂತಸ್ತಿದ್ದು. ಅದರ ಒಳಗೆ ಬಳಸುವ ಹಾಸುಗಲ್ಲುಗಳು ದೂರ ದೂರಿನಿಂದ ತರಿಸಿದ್ದು. ಮಾರ್ಬಲ್ಗಳು ವಿದೇಶದ್ದು, ಬಣ್ಣ ಪಕ್ಕದ ರಾಜ್ಯದ್ದು, ಅಲಂಕಾರಿಕ ವಸ್ತುಗಳು ದೇಶದ ಬೇರೆ ಬೇರೆ ಭಾಗಗಳದ್ದು. ಚಿತ್ರಗಾರನಂತೂ ಜಗತ್ಪ್ರಸಿದ್ಧ. ಇಂಥವರೆಲ್...

ಫೆಬ್ರವರಿ ೨೫, ೨೦೨೩ · ೬೩ ವೀಕ್ಷಣೆಗಳು
೫೨೦

ಸ್ಟೇಟಸ್ ಕತೆಗಳು (ಭಾಗ ೫೨೪) - ಅಂಕ

ದೊಡ್ಡ ವೇದಿಕೆಯಲ್ಲಿ ಒಬ್ಬರು ನಿಂತು ಮಾತನಾಡುತ್ತಿದ್ದರು. ಮಕ್ಕಳೇ ಅಂಕಗಳು ಮುಖ್ಯವಲ್ಲ, ನೀವು ಮಾಡ್ತಾ ಇರುವಂತಹ ಹವ್ಯಾಸಗಳು ನಿಮ್ಮ ಇಷ್ಟಗಳು ಅವುಗಳನ್ನು ಶ್ರದ್ಧೆ ಇಟ್ಟು ಮಾಡಿದಾಗ ಜೀವನದಲ್ಲಿ ಅತ್ಯುತ್ತಮವಾದ ಗುರಿಯನ್ನು ಸಾಧಿಸಬಹುದು. ಅವುಗಳ...

ಫೆಬ್ರವರಿ ೨೭, ೨೦೨೩ · ೬೯ ವೀಕ್ಷಣೆಗಳು
೫೨೧

ಸ್ಟೇಟಸ್ ಕತೆಗಳು (ಭಾಗ ೫೨೫) - ಚಟ್ಟ

ಸಂಜೆ ಹೊತ್ತು ಸೂರ್ಯ ಮುಳುಗಿ ಚಂದ್ರ ಹುಟ್ಟುತ್ತಾ ಇದ್ದ. ಅಲ್ಲಿ ಸ್ಮಶಾನದ ಬದಿಯಲ್ಲಿ ಒಟ್ಟಾಗಿ ಬಿದ್ದಿದ್ದ ಚಟ್ಟಗಳೆಲ್ಲ ಮಾತನಾಡುವುದಕ್ಕೆ ಆರಂಭ ಮಾಡಿದ್ವು. ಪ್ರತಿಯೊಂದು ಚಟ್ಟಗಳು ಬಂದ ಜಾಗಗಳು ಬೇರೆ ಆದರೆ ಬಂದು ಸೇರಿರುವ ಜಾಗ ಒಂದೇ. ಅವರ ಮೇಲ...

ಫೆಬ್ರವರಿ ೨೮, ೨೦೨೩ · ೧೦೫ ವೀಕ್ಷಣೆಗಳು
೫೨೨

ಸ್ಟೇಟಸ್ ಕತೆಗಳು (ಭಾಗ ೫೨೬) - ಬೆಳಕು

ರಸ್ತೆಯಲ್ಲಿ ಚಲಿಸ್ತಾ ಇದ್ದ. ಬೈಕು ತನ್ನ ವೇಗವನ್ನ ಹೆಚ್ಚು ಮಾಡ್ತಾನೆ ಹೋಗ್ತಾ ಇತ್ತು. ಗಾಡಿಯ ಬೆಳಕು ಅಷ್ಟೇನೂ ಪ್ರಕರವಾಗಿರಲಿಲ್ಲ. ಸ್ವಲ್ಪ ರಸ್ತೆ ಕಾಣಿಸ್ತಾ ಇತ್ತು. ಆದರೆ ಮುಂದೆ ಹೋಗುತ್ತಿರುವಂತಹ ಗಾಡಿಯ ಬೆಳಕು ಬಹಳ ತೀವ್ರವಾಗಿದ್ದು ರಸ್ತೆ...

ಫೆಬ್ರವರಿ ೨೮, ೨೦೨೩ · ೭೪ ವೀಕ್ಷಣೆಗಳು
೫೨೩

ಸ್ಟೇಟಸ್ ಕತೆಗಳು (ಭಾಗ ೫೨೭) - ಹುಡುಕು

ನಾವು ಪ್ರಶ್ನೆಗೊಂದು ಉತ್ತರವನ್ನ ಹುಡುಕ್ತಾ ಇರ್ತೇವೆ. ನಮ್ಮ ಮನಸ್ಸಿನೊಳಗೆ ಮೂಡಿದ ಪ್ರಶ್ನೆಗೆ ಉತ್ತರ ಸಿಗಲೇಬೇಕು ಆದರೆ ನಾವು ಹುಡುಕುವ ವಿಧಾನ ಏನು ಅನ್ನೋದರ ಮೇಲೆ ಉತ್ತರ ನಮ್ಮನ್ನ ಅರಸಿ ಬರುತ್ತದೆ. ಯಾವ ಪ್ರಶ್ನೆಗೆ ಉತ್ತರ ಯಾರ ಬಳಿ ಇರುತ್ತದ...

ಮಾರ್ಚ್ ೦೨, ೨೦೨೩ · ೮೭ ವೀಕ್ಷಣೆಗಳು
೫೨೪

ಸ್ಟೇಟಸ್ ಕತೆಗಳು (ಭಾಗ ೫೨೮) - ನಾವೇನಾಗಿರುತ್ತೇವೆ?

ನಮಗೆ ನಾವು ನಾವಾಗಿರುತ್ತೇವೆ, ಆದರೆ ಪ್ರತಿದಿನವೂ ಬೇರೆಯವರ ಬದುಕಿನಲ್ಲಿ, ಅವರ ಆಲೋಚನೆಯಲ್ಲಿ, ಅವರ ಕನಸಿನಲ್ಲಿ, ಅವರ ಮಾತಿನಲ್ಲಿ, ಅವರ ಜಗಳದಲ್ಲಿ ಅವರ ಸಿಟ್ಟು ಪ್ರೀತಿ ದ್ವೇಷ ಅಸೂಯೆ, ಇಲ್ಲಿ ನಾವೇನು ಆಗಿರತೇವೆ ಅನ್ನುವುದೇ ನಮ್ಮನ್ನು ನಿರ್ಧರ...

ಮಾರ್ಚ್ ೦೩, ೨೦೨೩ · ೭೪ ವೀಕ್ಷಣೆಗಳು
೫೨೫

ಸ್ಟೇಟಸ್ ಕತೆಗಳು (ಭಾಗ ೫೨೯) - ವ್ಯವಸ್ಥೆ-ಅವಸ್ಥೆ

ಪರಿಸ್ಥಿತಿಗಳು ನಮಗೆ ಎದುರಾದಾಗ ಕೆಲವೊಂದು ವಿಚಾರಗಳು ನಮ್ಮ ಅರಿವಿಗೆ ಬರುತ್ತವೆ. ಅಲ್ಲಿಯವರೆಗೂ ನಮಗೆ ಅದು ದೊಡ್ಡ ವಿಚಾರ ಅಂತ ಅನಿಸಿರುವುದಿಲ್ಲ. ಅವತ್ತು ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಬೇಕಿತ್ತು ಹಾಗಾಗಿ ಸರಕಾರಿ ಆಸ್ಪತ್ರೆಯ ಮುಂದೆ ಮದ್ದಿಗ...

ಮಾರ್ಚ್ ೦೪, ೨೦೨೩ · ೯೪ ವೀಕ್ಷಣೆಗಳು
೫೨೬

ಸ್ಟೇಟಸ್ ಕತೆಗಳು (ಭಾಗ ೫೩೦) - ರಂಗ ಮಂದಿರ

ಆ ಊರಿನಲ್ಲಿ ಒಂದು ರಂಗಮಂದಿರವಿದೆ. ಆ ರಂಗ ಮಂದಿರ ನೆಮ್ಮದಿಯಾಗಿ ಉಸಿರಾಡಿದ ಒಂದು ದಿನವೂ ಇಲ್ಲ. ಅಲ್ಲಿ ಪ್ರತಿ ಹೊತ್ತು ಒಂದಲ್ಲ ಒಂದು ಕಾರ್ಯಕ್ರಮ ನಡಿತಾನೇ ಇರುತ್ತದೆ. ಆ ರಂಗ ಮಂದಿರವನ್ನು ನಿರ್ಮಿಸುವಾಗ ನಿರ್ಮಿಸುವ ಆಲೋಚನೆ ಮಾಡಿದವನಿಗೆ ಮಾತ್...

ಮಾರ್ಚ್ ೦೫, ೨೦೨೩ · ೬೮ ವೀಕ್ಷಣೆಗಳು
೫೨೭

ಸ್ಟೇಟಸ್ ಕತೆಗಳು (ಭಾಗ ೫೩೧) - ಅರ್ಥವಾಗಿಸಬೇಕು

ಕೆಲವೊಂದು ವಿಚಾರವನ್ನ ಅರ್ಥ ಮಾಡಿಸುವುದು ಹೇಗೆ? ಅರ್ಥ ಮಾಡಿಸಲೇಬೇಕಾ? ಅರ್ಥ ಮಾಡಿಸದಿದ್ದರೆ ಅದರಿಂದೇನಾದರೂ ಸಮಸ್ಯೆ ಉಂಟಾಗಬಹುದಾ? ನಾವೇನು ಅಂದುಕೊಂಡಿರುತ್ತೇವೆ ಅನ್ನೋದು ನಾವು ಆ ಸಂದರ್ಭದಲ್ಲಿ ಇದ್ದು ಅನುಭವಿಸಿದ್ದ ಕಾರಣ ನಮಗದು ಅರ್ಥವಾಗಿರು...

ಮಾರ್ಚ್ ೦೬, ೨೦೨೩ · ೮೩ ವೀಕ್ಷಣೆಗಳು
೫೨೮

ಸ್ಟೇಟಸ್ ಕತೆಗಳು (ಭಾಗ ೫೩೨) - ಶಾಲೆ

ಬೆಳಗ್ಗೆ ಎದ್ದಾಗಿನಿಂದ ದಿನವೂ ಅಷ್ಟು ಕೆಲಸವನ್ನು ಮಾಡಬೇಕು. ಅದರಲ್ಲಿ ತುಂಬಾ ಮುಖ್ಯವಾದದ್ದು ಮಕ್ಕಳನ್ನು ಶಾಲೆಗೆ ಕಳುಹಿಸುವುದು. ಇದು ಸುಲಭದ ಕೆಲಸವಲ್ಲ, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಇಷ್ಟವಾದದ್ದನ್ನು ನೀಡಿ ಅವರಿಗೆ ಶಾಲೆಯ ಮ...

ಮಾರ್ಚ್ ೦೭, ೨೦೨೩ · ೮೯ ವೀಕ್ಷಣೆಗಳು