ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೨೨ ವೀಕ್ಷಣೆಗಳು
೫೫೩

ಸ್ಟೇಟಸ್ ಕತೆಗಳು (ಭಾಗ ೫೫೭) - ಸಂಗೀತ

ಆಗಾಗ ನನಗೆ ಅನಿಸುವುದುಂಟು, ಈ ಚಲನಚಿತ್ರದಲ್ಲಿ ಒಂದೊಂದು ಭಾವಗಳಿಗೆ ಒಂದೊಂದು ಹಿನ್ನೆಲೆ ಸಂಗೀತ ಕೇಳ್ತಾ ಇರ್ತದೆ ಆ ಹಿನ್ನೆಲೆ ಸಂಗೀತವನ್ನ ಕೇಳ್ತಾ ಇದ್ದಾಗ ಆ ಭಾವಗಳಿಗೆ ಇನ್ನೊಂದಷ್ಟು ಹೆಚ್ಚು ಮೌಲ್ಯ ಸಿಕ್ತದೆ ಆ ಭಾವಗಳು ಇನ್ನಷ್ಟು ಹೆಚ್ಚುರಸಮ...

ಏಪ್ರಿಲ್ ೦೧, ೨೦೨೩ · ೯೦ ವೀಕ್ಷಣೆಗಳು
೫೫೪

ಸ್ಟೇಟಸ್ ಕತೆಗಳು (ಭಾಗ ೫೫೮) - ಕತ್ತಲು

ಎಲ್ಲರ ಕತ್ತಲು ಒಂದೇ ತೆರನಾಗಿ ಇರೋದಿಲ್ಲ. ಅವರ ಮರುದಿನದ ಬೆಳಗು ಬೆಳಗಬೇಕಾದರೆ ,ಅಲ್ಲಿ ಹಲವು ಬೆಳಗುಗಳನ್ನ ಉಸಿರಾಡಬೇಕಾದರೆ ಕತ್ತಲೆಯಲ್ಲಿ ಜೀವಿಸಲೇ ಬೇಕಾಗುತ್ತದೆ. ಒಬ್ಬರು ಮಂಚದ ಮೇಲೆ ಆರಾಮಾಗಿ ನಿದ್ರಿಸುತ್ತಿರಬಹುದು, ಇನ್ಯಾರೋ ಮನೆಯ ಕಷ್ಟವನ...

ಏಪ್ರಿಲ್ ೦೨, ೨೦೨೩ · ೮೨ ವೀಕ್ಷಣೆಗಳು
೫೫೫

ಸ್ಟೇಟಸ್ ಕತೆಗಳು (ಭಾಗ ೫೫೯) - ಹೆಣ್ಣು

"ಧನ್ಯವಾದ. ಇಷ್ಟು ಹೇಳಿದ್ರೆ ಸಾಕ? ಇಲ್ಲಪ್ಪ. ಅವಳಿಗೆ ಅಭಿನಂದನೆ ಸಲ್ಲಿಸಬೇಕು. ಯಾಕೆಂದರೆ ಅವಳು ಹೆಣ್ಣಾಗಿ ಹುಟ್ಟಿರೋದಕ್ಕೆ. ಅವಳು ಮುಟ್ಟಾದ ಕಾರಣ ನಾವು ಹುಟ್ಟಿದ್ದೇವೆ. ಅವಳು ಸಹಿಸಿಕೊಂಡಿದ್ದಾಳೆ, ಕೋಪಿಸಿಕೊಂಡಿದ್ದಾಳೆ, ತಾಳ್ಮೆವಹಿಸಿದ್ದಾಳ...

ಏಪ್ರಿಲ್ ೦೩, ೨೦೨೩ · ೭೫ ವೀಕ್ಷಣೆಗಳು
೫೫೬

ಸ್ಟೇಟಸ್ ಕತೆಗಳು (ಭಾಗ ೫೬೦) - ಯೋಚನೆ

ಅವನು ಅರ್ಥವಾಗದೆ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟಿದ್ದಾನೆ. ಕುಳಿತ ಜಾಗ ಒಂದಷ್ಟು ನೆರಳಿರುವ ಕಾರಣ ತಲೆಯ ಬಿಸಿ ಒಂದು ಚೂರು ಕಡಿಮೆಯಾಗಿದೆ. ಆದರೆ ಒಳಗಿನ ಬಿಸಿ ಹಾಗೆ ಉಳಿದುಬಿಟ್ಟಿದೆ. ನಾನು ಅವನನ್ನ ಯಾವತ್ತೂ ಹಾಗೆ ನೋಡಿದವನಲ್ಲ ಇವತ್ತು ಮಾ...

ಏಪ್ರಿಲ್ ೦೪, ೨೦೨೩ · ೬೫ ವೀಕ್ಷಣೆಗಳು
೫೫೭

ಸ್ಟೇಟಸ್ ಕತೆಗಳು (ಭಾಗ ೫೬೧) - ಕಳೆದುಕೊಂಡದ್ದು

"ಎಷ್ಟು ಅಂತ ನೋವನ್ನು ಅನುಭವಿಸುತ್ತೀಯಾ? ಕಳೆದುಕೊಂಡದ್ದು ಮತ್ತೆ ತಿರುಗಿ ಬರುವುದಿಲ್ಲ. ಆಗುವುದೆಲ್ಲ ಒಳ್ಳೇದಕ್ಕೆ. ತುಂಬಾ ಬೇಜಾರು ಮಾಡಿಕೊಂಡು ಅದೇ ಚಿಂತೆಯಲ್ಲಿ ಕಾಲ ಕಳೆಯುವುದಕ್ಕಿಂತ ಮುಂದುವರೆದು ಬಿಡು" "ಓ ಮಾರಾಯ ಅದು ನಿನಗೆ ಹೇಳೋದಕ್ಕೆ...

ಏಪ್ರಿಲ್ ೦೫, ೨೦೨೩ · ೮೮ ವೀಕ್ಷಣೆಗಳು
೫೫೮

"ಸ್ಟೇಟಸ್ ಕತೆಗಳು (ಭಾಗ ೫೬೨) - ಹೀಗೆ ಬದುಕು

"ಅಲ್ಲ ನೀವು ಅದು ಹೇಗೆ ಬದುಕ್ತೀರಾ? ಆಸೆಗಳು ಸಾವಿರ ಇರುತ್ತವೆ. ಎಲ್ಲವನ್ನು ತಡೆ ಹಿಡಿದು ಅದು ಹೇಗೆ ಬದುಕ್ತೀರಿ ಸ್ವಾಮಿ" "ನೋಡು ಮಾರಾಯ ಕಣ್ಣುಗಳು ಸಾವಿರ ಕೇಳ್ತವೆ. ಕಿವಿಗಳು ಏನನ್ನೋ ಬಯಸುತ್ತವೆ ನಾಲಿಗೆಗೆ ಇನ್ನೊಂದಷ್ಟು ಬೇಕು ಆದರೆ ಹೊಟ್ಟೆ...

ಏಪ್ರಿಲ್ ೦೬, ೨೦೨೩ · ೧೧೦ ವೀಕ್ಷಣೆಗಳು
೫೫೯

ಸ್ಟೇಟಸ್ ಕತೆಗಳು (ಭಾಗ ೫೬೩) - ಶವಾಗಾರ

ಮಸಣದೊಳಗೆ ಮೆರವಣಿಗೆ ನಡೆಸುವ ದೇಹವೊಂದು ಶವಗಾರದ ಒಳಕ್ಕೆ ಪ್ರವೇಶವಾಯಿತು. ಅದರ ವಾರೀಸುದಾರರು ದೂರದಲ್ಲಿ ನಿಂತಿದ್ದಾರೆ. ನಿನ್ನೆಯವರೆಗೂ ಜೊತೆಯಲ್ಲಿ ಓಡಾಡಿದವ ಒಂದಷ್ಟು ಕನಸುಗಳನ್ನು ತುಂಬಿದವ ಸ್ಪೂರ್ತಿ ನೀಡಿದವ ಇಂದು ಬಿಳಿ ಬಟ್ಟೆಯನ್ನು ಮೈಗೆ...

ಏಪ್ರಿಲ್ ೦೭, ೨೦೨೩ · ೯೪ ವೀಕ್ಷಣೆಗಳು
೫೬೦

ಸ್ಟೇಟಸ್ ಕತೆಗಳು (ಭಾಗ ೫೬೪) - ಕಲಾವಿದ

ಬದುಕು ನಮ್ಮನ್ನ ಕಾಯಿಸುತ್ತದೆ. ಬೇಕಾಗಿರೋದು ದೊರಕುವವರೆಗೂ ಕಾಯಲೇ ಬೇಕು. ಹಾಗಂತ ವೇದಿಕೆಯಲ್ಲಿ ಪ್ರದರ್ಶನ ನೀಡಿ ಜನರ ಮನಸ್ಸು ಮನಸೂರೆಗೊಂಡು, ಅವರ ಚಿಂತೆ ದುಗುಡಗಳನ್ನ ಮರೆಮಾಚಿ ಅವರು ನಕ್ಕು ಮನೆಯ ಕಡೆಗೆ ಹೊಸ ಉತ್ಸಾಹದಿಂದ ತೆರಳುವಂತೆ ಮಾಡುವ...

ಏಪ್ರಿಲ್ ೦೮, ೨೦೨೩ · ೭೬ ವೀಕ್ಷಣೆಗಳು
೫೬೧

ಸ್ಟೇಟಸ್ ಕತೆಗಳು (ಭಾಗ ೫೬೫) - ಅಂಗಡಿ

ಆ ಊರಿನ ಹೊರಗೊಂದು ನದಿ ಹರಿಯುತ್ತದೆ. ಅಲ್ಲಿ ನೀರು ಮಾತ್ರ ಹರಿಯೋದಲ್ಲ ಆ ಊರಿನ ಒಂದಷ್ಟು ಕನಸುಗಳು ಕೂಡ ಆಗಾಗ ಕೊಚ್ಚಿ ಹೋಗುತ್ತಿರುತ್ತದೆ. ಆ ಊರಿನಲ್ಲಿ ಬದುಕುತ್ತಿರುವ ಯಾರಿಗೂ ಕೂಡ ಊರು ಬದಲಾಗಬೇಕು ಹೊಸ ಕೆಲಸ ಪಡೆದುಕೊಳ್ಳಬೇಕು ಹೆಸರು ಮಾಡಬೇಕ...

ಏಪ್ರಿಲ್ ೦೯, ೨೦೨೩ · ೭೯ ವೀಕ್ಷಣೆಗಳು
೫೬೨

ಸ್ಟೇಟಸ್ ಕತೆಗಳು (ಭಾಗ ೫೬೬) - ಹೇಗೆ?

ಅಲ್ಲ ನಿಮಗೆ ನಾನು ಯಾಕೆ ಕಾಣ್ತಾ ಇಲ್ಲ? ದೊಡ್ಡ ದೊಡ್ಡ ಪಟ್ಟಿಗಳಲ್ಲಿ ಬೇರೆ ಬೇರೆ ಊರಿನ ಜನರ ಯೋಚನೆಯಲ್ಲಿ ನಾನು ಸ್ಥಾನ ಪಡೆದುಕೊಂಡಿಲ್ಲವಲ್ಲ. ಎಲ್ಲವೂ ದೊಡ್ಡ ದೊಡ್ಡ ಜಾಗಗಳು, ಅದ್ಭುತವಾದದ್ದು ಮಾತ್ರ ಪ್ರೇಕ್ಷಣೀಯ ಸ್ಥಳಗಳಾ? ಹಾಗಾದ್ರೆ ನನ್ನ ಹ...

ಏಪ್ರಿಲ್ ೧೦, ೨೦೨೩ · ೭೧ ವೀಕ್ಷಣೆಗಳು
೫೬೩

ಸ್ಟೇಟಸ್ ಕತೆಗಳು (ಭಾಗ ೫೬೭) - ಸರ್ಕಸ್

ಸೈಕಲ್ ನ ಚಕ್ರ ತಿರುಗಿಸಿಕೊಂಡು ಒಂದೂರಿನಿಂದ ಇನ್ನೊಂದು ಊರಿಗೆ ತಲುಪುದನ್ನ ಕೇಳಿದ್ದೆ. ಆದರೆ ಇಲ್ಲೊಂದು ಸೈಕಲ್ ಚಕ್ರ ಎಂಟು ದಿವಸಗಳಿಂದ ಅಲ್ಲೇ ಸುತ್ತುತ್ತಿದೆ. ಎಂಟು ದಿನಗಳಷ್ಟೇ ಈ ಊರಿನಲ್ಲಿ ಅವರ ಬದುಕು, ಸೈಕಲ್ ಚಕ್ರ ತಿರುಗ್ಬೇಕು ನೋಡಿದವರ...

ಏಪ್ರಿಲ್ ೧೧, ೨೦೨೩ · ೯೬ ವೀಕ್ಷಣೆಗಳು
೫೬೪

ಸ್ಟೇಟಸ್ ಕತೆಗಳು (ಭಾಗ ೫೬೮) - ಸೇರೋದ್ಯಾಕೆ?

ಯಾವುದೂ ಕೂಡ ತುಂಬಾ ದಿನ ಇದ್ದ ಹಾಗೆ ಇರೋದಿಲ್ಲ. ಸರಪಳಿಗಳು ಕೆಲವೊಂದು ಸಲ ಒಂದಷ್ಟು ಹೊಡೆತಗಳಿಗೆ ಜಗ್ಗಿ ಬಿಗಿಯಾಗಿರುವ ಕೊಂಡಿ ಕಳಚೋದಕ್ಕೆ ಆರಂಭವಾಗುತ್ತದೆ. ಜೋಡಣೆಯಾಗಿರೋದು ಬಿಚ್ಚಿ ಹೋಗುತ್ತದೆ. ಇದು ಕಾಲಕ್ರಮೇಣ ಯಾವುದೇ ಚಟುವಟಿಕೆ ಇಲ್ಲದೆ ಸ...

ಏಪ್ರಿಲ್ ೧೨, ೨೦೨೩ · ೯೬ ವೀಕ್ಷಣೆಗಳು