ಸ್ಟೇಟಸ್ ಕತೆಗಳು (ಭಾಗ ೫೮೧) - ಸನ್ನಿವೇಶ
ಅಲ್ಲಾ ನನ್ನ ಬದುಕಲ್ಲಿ ಯಾವುದು ಸ್ಥಿರವಾಗಿ ನಿಲ್ತಾ ಇಲ್ಲ. ಒಮ್ಮೆ ಖುಷಿ ಮತ್ತೊಮ್ಮೆ ನೋವು. ಮತ್ತೊಮ್ಮೆ ಯೋಚನೆ, ಜಗಳ, ಹೀಗೆ ಒಂದರ ಮೇಲೆ ಒಂದರಂತೆ ಸನ್ನಿವೇಶಗಳು ಬರ್ತಾ ಇದ್ದಾವೆ. ನಾನು ಯಾವುದನ್ನು ಅನುಭವಿಸುವುದು? ಈಗ ಯಾವುದನ್ನು ಮನಃಸ್ಪೂರ್...
ಸ್ಟೇಟಸ್ ಕತೆಗಳು (ಭಾಗ ೫೮೨) - ಸೌಂಡ್ ಬಾಕ್ಸ್
ನನಗೆ ಈಗೀಗ ಸರಿಯಾಗಿ ಅರ್ಥವಾಗ್ತಾ ಇಲ್ಲ. ನಾನು ಹುಟ್ಟಿರುವುದರ ಕಾರಣ ಏನು? ಇನ್ನೊಬ್ಬರಿಗೆ ತೊಂದರೆ ಕೊಡೋದಕ್ಕಂತೂ ಅಲ್ಲವೇ ಅಲ್ಲ ಅಂದುಕೊಳ್ಳುತ್ತೇನೆ. ನನ್ನನ್ನ ಹುಟ್ಟಿಸಿದವ ನನ್ನ ಹುಟ್ಟಿಗೆ ಒಂದು ಬಲವಾದ ಕಾರಣ ನೀಡಿದ್ದಾನೆ. ಜನ ತುಂಬಾ ಸೇರಿದ...
ಸ್ಟೇಟಸ್ ಕತೆಗಳು (ಭಾಗ ೫೮೩) - ಮಾರಾಟ
ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಬೆಲೆ ನಿಗದಿ ಮಾಡಿದ್ದಾರೆ. ಪ್ರತಿಯೊಂದು ಖರೀದಿಸುವುದಕ್ಕೆ ಇಂತಿಷ್ಟು ಬೆಲೆ ನೀಡಿ ಖರೀದಿಸಬೇಕಾಗುತ್ತದೆ. ಕೆಲವೊಂದು ಸಲ ಒಂದೇ ತರದ ವಸ್ತುಗಳು ಸ್ಥಳ ಬದಲಾವಣೆಯಿಂದ ವ್ಯಕ್ತಿ ಬದಲಾವಣೆಯಿಂದ ವಾತಾವರಣ ಬದಲಾವಣೆಯಿಂದ...
ಸ್ಟೇಟಸ್ ಕತೆಗಳು (ಭಾಗ ೫೮೪) - ಗೊಂಬೆಗಳು
ಆ ಕೋಣೆಯೊಳಗೆ ತಯಾರಾಗುತ್ತಿದ್ದ ಬೇರೆ ಬೇರೆ ಬಣ್ಣದ ಬೇರೆ ಬೇರೆ ವಿಧದ ಗೊಂಬೆಗಳಿಗೆ ಸಂಭ್ರಮೋ ಸಂಭ್ರಮ. ಒಂದಷ್ಟು ಧೂಳುಗಳ ನಡುವೆ ದಿನವನ್ನು ಕಳೆದು ಕೆಲವೇ ದಿನಗಳಲ್ಲಿ ಮಾರಾಟ ಕೇಂದ್ರದಲ್ಲಿ ಜನರನ್ನ ಹತ್ತಿರ ಸೆಳೆಯುತ್ತೇವೆ, ಅವರು ಮನೆಗೆ ಕೊಂಡೊಯ...
ಸ್ಟೇಟಸ್ ಕತೆಗಳು (ಭಾಗ ೫೮೫) - ದೂರ
ಸಂಜೆ ಸೂರ್ಯ ಮನೆ ಕಡೆಗೆ ಹೊರಟಿದ್ದಾನೆ. ಕೆಲಸ ಮುಗಿಸಿದವರೆಲ್ಲ ತಮ್ಮ ನಿವಾಸದ ಕಡೆಗೆ ತಮ್ಮ ತಮ್ಮ ಗಾಡಿಗಳನ್ನು ಹಿಡಿದು ವೇಗವಾಗಿ ಸಾಗುತ್ತಿದ್ದಾರೆ. ಅಲ್ಲೇ ರಸ್ತೆ ಬದಿಯ ಪಕ್ಕದಲ್ಲಿ ಸಣ್ಣ ಮೋರಿಯ ಮೇಲೆ ಕುಳಿತುಕೊಂಡ ಆ ಇಬ್ಬರೂ ಕುಶಲೋಪರಿ ವಿಚಾರ...
ಸ್ಟೇಟಸ್ ಕತೆಗಳು (ಭಾಗ ೫೮೬) - ಹೀಗೊಂದು ಜಾತ್ರೆ
ಅದೊಂದು ಊರು ಅಲ್ಲಿ ಐದು ವರ್ಷಕ್ಕೊಂದು ಸಂಭ್ರಮದ ಜಾತ್ರೆ ಆಗುತ್ತೆ. ಆ ಜಾತ್ರೆಯ ವಿಶೇಷ ಏನಂತಂದ್ರೆ ಆ ಜಾತ್ರೆಯಲ್ಲಿ ಆ ಊರಿನ ಮುಖ್ಯಸ್ಥನನ್ನ ಗುರುತಿಸಲಾಗುತ್ತದೆ. ಊರಿನ ಮುಖ್ಯಸ್ಥನ ಗುರುತಿಸುವುದಕ್ಕೆ ಊರಿನಲ್ಲಿ ಹಲವಾರು ತಂಡಗಳನ್ನ ರಚಿಸಬೇಕಾಗ...
ಸ್ಟೇಟಸ್ ಕತೆಗಳು (ಭಾಗ ೫೮೭) - ಊರಿನ ಬೆಳಕು
ದೇವರು ನಮಗೆ ಕಣ್ಣು ನೀಡಿರುವುದು ಸುತ್ತಮುತ್ತ ಗಮನಿಸ್ತಾ ಮುಂದಿನ ದಾರಿಯನ್ನು ಗುರುತಿಸಿಕೊಂಡು ಮುಂದೆ ಹೋಗು ಅಂತ. ಆದರೆ ಕಾಲ ಒಂದಷ್ಟು ಬದಲಾಗಿ ಬಿಟ್ಟಿದೆ ಅಲ್ವಾ? ಹಾಗಾಗಿ ನಾವು ಸುತ್ತಮುತ್ತ ಗಮನಿಸುವುದನ್ನು ಬಿಟ್ಟು ಕಣ್ಣೆತ್ತಿ ದೂರದಲ್ಲೇನು...
ಸ್ಟೇಟಸ್ ಕತೆಗಳು (ಭಾಗ ೫೮೮) - ನಿಮಗರ್ಥವಾಗುತ್ತದೆ
ಆ ಒಂದು ದಿನ ನಿಮಗರ್ಥವಾಗುತ್ತದೆ. ಅವತ್ತು ನಾನು ಹಾಗೇಕೆ ಮಾಡಿದೆನೆಂದು. ಹಾಗೆ ಮಾತನಾಡಿದೆನೆಂದು, ತಿಳಿದ ನಾನು ಹೇಗೆ ಇರುತ್ತೇನೆ ಅನ್ನುವುದರ ಅರಿವು ನನಗೆ ಇಲ್ಲ. ನನ್ನ ಸನ್ನಿವೇಶದಲ್ಲಿ ನೀವಿರಲಿಲ್ಲ. ನನ್ನ ವರ್ತನೆಗೆ ಕಾರಣ ನಿಮಗೆ ತಿಳಿದಿರಲಿ...
ಸ್ಟೇಟಸ್ ಕತೆಗಳು (ಭಾಗ ೫೮೯) - ಪ್ರಶ್ನೆ ಉತ್ತರ
ಜೀವನದಲ್ಲಿ ಕೆಲವೊಂದು ಸಲ ‘ಛೇ’ ಅಂತ ಅನಿಸಿಬಿಡುತ್ತದೆ. ಯಾಕೆ ಅಂತ ಅಂದ್ರೆ ಎಲ್ಲರೂ ಹೇಳ್ತಾರೆ ಪ್ರಶ್ನೆಯನ್ನು ನಮ್ಮೊಳಗಿಟ್ಟುಕೊಂಡು ಉತ್ತರವನ್ನು ಅಲ್ಲಲ್ಲಿ ಹುಡುಕುತ್ತಾ ಹೋಗಬೇಕು. ನಮ್ಮ ಪ್ರಯತ್ನಕ್ಕೆ ತಕ್ಕ ಉತ್ತರಗಳು ಅಲ್ಲಲ್ಲಿ ಸಿಗ್ತವೆ ಅಂ...
ಸ್ಟೇಟಸ್ ಕತೆಗಳು (ಭಾಗ ೫೯೦) - ಎಚ್ಚರ
ಊರು ಬಿಟ್ಟು ಇನ್ನೊಂದು ಊರಿಗೆ ಬಂದಾಗ ಬದುಕೋದಕ್ಕೆ ಮನೆ ಹುಡುಕ್ತಿವಲ್ಲ ಅದೇ ತರ ಅವತ್ತು ಅಹಂಕಾರ ಪ್ರೀತಿ ಮಮತೆ ಪ್ರಾಮಾಣಿಕತೆ ಸತ್ಯ ದ್ವೇಷ ಅಸೂಯೆ ಇವೆಲ್ಲವೂ ವಾಸಿಸುವುದಕ್ಕೆ ಜಾಗವನ್ನು ಹುಡುಕ್ತಾ ಇದ್ದವು. ಮನುಷ್ಯನಾದರೆ ಎಲ್ಲೋ ಮರದ ಕೆಳಗೆ ಬ...
ಸ್ಟೇಟಸ್ ಕತೆಗಳು (ಭಾಗ ೫೯೧) - ಬುದ್ಧ
ಸಣ್ಣದೊಂದು ಅಂಗಡಿ ಅಲ್ಲಿ ಒಂದಷ್ಟು ವ್ಯಾಪಾರ ನಡೀತಾನೆ ಇರುತ್ತೆ. ಆದರೆ ಆ ಅಂಗಡಿಗೆ ಜನ ಬರುವುದು ಕಡಿಮೆ. ಅಂಗಡಿಯ ಯಜಮಾನನಿಗೆ ಒಂದು ಚೂರು ಸಿಟ್ಟು ಹೆಚ್ಚೇ ಇದೆ. ಮಾತು ಎತ್ತಿದರೆ ಜಗಳವೇ ಅವರ ಮೊದಲ ಮಂತ್ರ. ಒಂದು ಕ್ಷಣದ ಮೌನ, ಪ್ರೀತಿಯ ಮಾತು ಅ...
ಸ್ಟೇಟಸ್ ಕತೆಗಳು (ಭಾಗ ೫೯೨) - ಪ್ರೀತಿ - ಜವಾಬ್ದಾರಿ
ಧ್ವನಿವರ್ಧಕಗಳು ಕೂಗುತ್ತಿದ್ದಾವೆ. ವೇದಿಕೆಯ ಮೇಲೆ ನಿಂತವರು ಆ ಸಂಘಟನೆಯನ್ನು ಕೊಂಡಾಡುತ್ತಿದ್ದಾರೆ. ಊರ ಉದ್ಧಾರಕ್ಕೆ ಇಳಿದಿರುವ ತಂಡ, ಧಮನಿತರ ನೋವಿಗೆ ಮೇಲಿಂದ ಇಳಿದು ಬಂದ ಧೀಮಂತ ತಂಡ, ಉತ್ಸಾಹದ ಚಿಲುಮೆ, ಬಡವರ ಬಂಧು, ನೋವಿನಲ್ಲಿರುವವರ ಕಣ್ಣ...