ಸ್ಟೇಟಸ್ ಕತೆಗಳು (ಭಾಗ ೫೯೩) - ಅಂಕ
ಆ ದಿನ ಅಂಕಗಳೆಲ್ಲವೂ ಒಂದು ಕಡೆ ಸಭೆ ಸೇರಿದ್ದವು. ಕಾರಣವಿಷ್ಟೇ ಊರಲ್ಲೆಲ್ಲಾ ಅವರದ್ದೇ ಮಾತುಕತೆ. ಕೆಲವರಿಗೆ ಹೆಚ್ಚಾಯಿತಂತೆ. ಕೆಲವರಿಗೆ ಕಮ್ಮಿಯಾಯಿತಂತೆ. ಅದರಿಂದಾಗಿ ಜೀವನಾನೇ ಮುಗೀತು ಅನ್ನುವಂತ ಮಾತುಗಳು ಕೂಡ . ಕೆಲವರು ಅದ್ಭುತ ಸಾಧನೆಗಳನ್ನ...
ಸ್ಟೇಟಸ್ ಕತೆಗಳು (ಭಾಗ ೫೯೪) - ಯೋಚನೆ
ಜನ ದೂರದೂರಿನಿಂದ ಆಗಮಿಸಿದ್ದಾರೆ, ಅಲ್ಲೊಂದು ಸಾಂಸ್ಕೃತಿಕ ಯಾತ್ರೆ. ಬಂದವರೆಲ್ಲರಿಗೂ ಸಂಜೆಯ ಚಹಾ ನೀಡಲಾಯಿತು. ಅದರ ಜೊತೆಗೆ ತಿಂಡಿಗಳ ಪಟ್ಟಿ ದೊಡ್ಡದಿತ್ತು. ಇಷ್ಟು ದಿನದವರೆಗೂ ಒಂದೆರಡು ತಿಂಡಿಗಳನ್ನೇ ತಿಂದು ಬದುಕುತ್ತಿದ್ದ ಕಲಾವಿದರಿಗೆ ಇವತ್...
ಸ್ಟೇಟಸ್ ಕತೆಗಳು (ಭಾಗ ೫೯೫) - ನಗು
ಆ ಪೇಟೆಯ ಮಧ್ಯ ಭಾಗದಲ್ಲಿ ಒಂದು ವೃತ್ತ ಇದೆ. ಆ ಊರಿಂದ ಹಾದುಹೋಗುವ ಪ್ರತಿಯೊಬ್ಬರೂ ಆ ವೃತ್ತವನ್ನು ದಾಟಿಯೇ ಮುಂದುವರಿಯಬೇಕು. ಅಲ್ಲಿ ಹಲವಾರು ಮಾರಾಟಗಾರರು ತಮ್ಮ ಸರಂಜಾಮಗಳನ್ನ ಮಾರಾಟ ಮಾಡುವುದಕ್ಕೆ ಕಾಯುತ್ತಿರುತ್ತಾರೆ. ಇತ್ತೀಚಿಗೆ ಕೆಲವು ವಾರ...
ಸ್ಟೇಟಸ್ ಕತೆಗಳು (ಭಾಗ ೫೯೬) - ಕವಿತೆ
ನನಗೆ ಅವತ್ತು ಸಿಕ್ಕಿದ್ದೆ ಆ ಕವಿತೆ. ಆ ಕವಿತೆಯನ್ನ ಓದಿದ ನಂತರ ಮತ್ತೆ ಮತ್ತೆ ಓದಬೇಕು ಅನ್ನೋದು ನನ್ನೊಳಗೆ ಸ್ಥಿರವಾಯಿತು. ಆ ದಿನದಿಂದ ನನಗೆ ಅಂತಹ ಕವಿತೆಗಳು ಹಲವಾರು ಕಡೆ ಸಿಕ್ಕವು. ಎಲ್ಲರ ಶೀರ್ಷಿಕೆ ಒಂದೇ ಆದರೆ ಒಳಗಿನ ವಿಚಾರಗಳು ಒಬ್ಬೊಬ್ಬ...
ಸ್ಟೇಟಸ್ ಕತೆಗಳು (ಭಾಗ ೫೯೭) - ಕಷ್ಟ
ಕಲ್ಲು ಬೆಂಚಿನ ಮೇಲೆ ಕುಳಿತು ಯಾರು ಇಲ್ಲದ ಸ್ಥಳದಲ್ಲಿ ದೂರದಿಂದ ಮತ್ತೆ ಎದ್ದು ಎದ್ದು ಬರುತ್ತಿರುವ ಅಲೆಗಳನ್ನಾಗಿ ನೋಡುತ್ತಾ ಕುಳಿತಿದ್ದಾನೆ. ದೇಹದಲ್ಲಿ ಜೀವವೇ ಹೋಗುತ್ತಿದೆಯೇನೋ ಅನ್ನುವ ಭಾವ. ಇತ್ತೀಚಿಗೆ ಅಷ್ಟೇ ಕೆಲಸದಲ್ಲಿ ಸಂಬಳ ಹೆಚ್ಚಾಗಿತ...
ಸ್ಟೇಟಸ್ ಕತೆಗಳು (ಭಾಗ ೫೯೮) - ಐಪಿಎಲ್
"ಅದೆಷ್ಟು ಅಂತ ಐಪಿಎಲ್ ನೋಡ್ತಿಯಾ? ನಿನಗೆ ಮಾಡೋದಿಕ್ಕೆ ಬೇರೆ ಏನು ಕೆಲಸ ಇಲ್ವಾ? ಅದರಿಂದ ಬರೀ ಸಮಯ ವ್ಯರ್ಥ. ಜೀವನಕ್ಕೆ ಏನು ಸಿಗುತ್ತದೆ. ಒಂದಷ್ಟು ಅರ್ಥ ಮಾಡ್ಕೋ" "ಅಪ್ಪ ನೀನು ಜೀವನಕ್ಕೆ ಏನು ಸಿಗುತ್ತದೆ ಅಂತ ಕೇಳಬೇಡ, ನಿನಗೊಂದು ಕತೆ ಹೇಳ್ತ...
ಸ್ಟೇಟಸ್ ಕತೆಗಳು (ಭಾಗ ೫೯೯) - ಬದುಕು
ಅದೊಂದು ಪುಟ್ಟ ಕೋಣೆ. ಮನೆಯಲ್ಲಿ ತಾವು ಮಲಗುವ ಕೋಣೆ ಇದರ ನಾಲ್ಕು ಪಟ್ಟು ದೊಡ್ಡದಿದೆ. ಆದರೆ ಇದರೊಳಗೆ ಬದುಕಲೇಬೇಕು. ಸರಿಯಾಗಿ ನೀರಿನ ವ್ಯವಸ್ಥೆಗಳು ಇಲ್ಲ, ಅಕ್ಕಪಕ್ಕದವರಿಗೆ ಜೊತೆ ಮಾತನಾಡುವುದು ಅಂತ ಅಂದ್ರೆ ಭಾಷೆ ಸಮಸ್ಯೆ, ಕೆಲಸವೋ ಬಿಡುವಿಲ್...
ಸ್ಟೇಟಸ್ ಕತೆಗಳು (ಭಾಗ ೬೦೦) - ಯಾಕೆ?
"ನೋವ್ಯಾಕೋ ಒಳ್ಳೆಯದಾಗುತ್ತೆ." ಸುಮ್ನಿರೋ ಮಾರಾಯಾ ನೋವು ಅನುಭವಿಸಿದವನಿಗೆ ಮಾತ್ರ ಗೊತ್ತು. ಮುಖಕ್ಕೊಂದಿಷ್ಟು ಬಣ್ಣ ಬಳಿದು ವೇದಿಕೆಯಲ್ಲಿ ಜನರಿಗೆ ನಗುವಿನ ಔತಣವ ಉಣಿಸಿ ಸಂಭ್ರಮದ ಜೊತೆಗೆ ಪುಟ್ಟ ಸಂಭಾವನೆಯೊಂದಿಗೆ ರಾತ್ರಿಯ ನಿದ್ದೆಯನ್ನ ಕಲಾದೇ...
ಸ್ಟೇಟಸ್ ಕತೆಗಳು (ಭಾಗ ೬೦೧) - ತಪ್ಪು ಸರಿ
ತಪ್ಪು ಅವನಲ್ಲಿಟ್ಟುಕೊಂಡು ಬೇರೆಯವರನ್ನು ದೂರಿ ಪ್ರಯೋಜನವೇನು? ಮನೆಯನ್ನ ಕಟ್ಟಬೇಕು ಅಂತ ನಿರ್ಧಾರ ಮಾಡಿ ಆಗಿತ್ತು. ಅದಕ್ಕಾಗಿ ಸರಿಯಾದ ಮೇಸ್ತ್ರಿಯ ಅವಶ್ಯಕತೆ ಇತ್ತು. ಅವನ ಊರಲ್ಲಿ ತುಂಬಾ ಜನ ಮೇಸ್ತ್ರಿಗಳಿದ್ದಾರೆ, ಒಬ್ಬೊಬ್ಬರದು ಒಂದೊಂದು ತರದ...
ಸ್ಟೇಟಸ್ ಕತೆಗಳು (ಭಾಗ ೬೦೨) - ಪಾಠ
ಅಪ್ಪ ಆ ದಿನ ಸಂಜೆ ಮನೆಯ ಟೇರೆಸ್ ಗುಡಿಸುವುದಕ್ಕೆ ಹೇಳಿದರು, ಯಾಕೆ ಅಂತ ಕೇಳಿದ್ರೆ, ಗುಡಿಸಿಬಿಡು ಸ್ವಚ್ಛವಾಗಿರಲಿ ಅಂತಂದ್ರು. ಹಾಗೆ ನೀರು ಹೋಗುವುದಕ್ಕೆ ಯಾವುದೆಲ್ಲ ಸ್ಥಳಾವಕಾಶಗಳಿದಿಯೋ ಎಲ್ಲವನ್ನು ಸ್ವಚ್ಛಗೊಳಿಸಿದರು. ನೀರು ಹೊರಗೆ ಹೋಗುವುದಕ...
ಸ್ಟೇಟಸ್ ಕತೆಗಳು (ಭಾಗ ೬೦೩) - ಖತೀಜಕ್ಕಾ
ಮನೆಯ ಅಂದವನ್ನು ಹೆಚ್ಚಿಸುವುದಕ್ಕೆ ಹಸೆ ಚಿತ್ರಗಳನ್ನು ಬಿಡಿಸುತ್ತಾರೆ. ಈ ಹಸೆ ಚಿತ್ರ ಮನೆಯ ಅಂದವನ್ನು ಇನ್ನೂ ಇಮ್ಮಡಿಗೊಳಿಸುತ್ತದೆ. ನೋಡುಗರಿಗೆ ಅದೊಂದು ಸೌಂದರ್ಯದ ಧಾಮವಾಗಿ ಕಾಣುತ್ತೆ. ಆ ಊರಲ್ಲಿ ಖತೀಜಕ್ಕನಿಗೆ ಬಿಟ್ಟರೆ ಇನ್ಯಾರಿಗೂ ಈ ಕೆಲಸ...
ಸ್ಟೇಟಸ್ ಕತೆಗಳು (ಭಾಗ ೬೦೪) - ಅಪ್ಪ
ನಮ್ಮ ಮನೆಯ ಯಜಮಾನ ನಮ್ಮಪ್ಪ. ಅವರಿಗೆ ಮನೆಯಲ್ಲಿ ವಿಪರೀತ ಗೌರವ. ಮನೆಯಲ್ಲಿ ಅಂತಲ್ಲ ಯಾವುದಾದರೂ ಕಾರ್ಯಕ್ರಮಗಳಿಗೆ ಹೋದರು ಅಲ್ಲಿ ಕೂಡ ಆತನನ್ನ ವಿಶೇಷವಾಗಿ ಗೌರವಿಸ್ತಾರೆ. ಹೀಗೆ ಊರಿನಲ್ಲಿ ಮತ್ತು ಮನೆಯಲ್ಲಿ ರಾಜನಂತೆ ಮೆರೆಯುತ್ತಿರುವ ಅಪ್ಪ ಬದು...