ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೧೧೦ ವೀಕ್ಷಣೆಗಳು
೬೨೫

ಸ್ಟೇಟಸ್ ಕತೆಗಳು (ಭಾಗ ೬೨೯) - ಆ ವ್ಯಕ್ತಿ

ಅವರು ಆ ಸ್ಪರ್ಧೆಯಲ್ಲಿ ಸೋತಿದ್ದರು. ಆದ್ರೆ ಸೋತದ್ದಕ್ಕೆ ಅವರು ಯಾವ ನೋವು ಪಡಲಿಲ್ಲ. ಎಲ್ಲರೂ ಒಬ್ಬ ವ್ಯಕ್ತಿಯ ಸುತ್ತ ನಿಂತು ಮಾತುಗಳನ್ನ ಹಂಚಿಕೊಳ್ಳುತ್ತಿದ್ದರು. ಅವರ ಜೊತೆ ಇನ್ನೂ ಹೆಚ್ಚು ಮಾತನಾಡಿ ನಮ್ಮ ತಪ್ಪುಗಳ ಬಗ್ಗೆ ಅವರಲ್ಲಿ ಕೇಳಿ ಎಲ್...

ಜೂನ್ ೧೨, ೨೦೨೩ · ೬೩ ವೀಕ್ಷಣೆಗಳು
೬೨೬

ಸ್ಟೇಟಸ್ ಕತೆಗಳು (ಭಾಗ ೬೩೦) - ಕಾರ್ಖಾನೆ

ದೊಡ್ಡದೊಂದು ಕೋಣೆ ಅಲ್ಲೊಂದು ಆ ಕೋಣೆಯೊಳಗೆ ಫ್ಯಾನ್ ತಿರುಗುತ್ತಾ ಇದೆ. ಆ ಕೋಣೆಯೊಳಗೆ ಇರುವವರಿಗೆ ಗಾಳಿ ನೀಡುವುದಕ್ಕಲ್ಲ, ತನ್ನನ್ನ ಜೋಡಿಸಿದ್ದಾರೆ ಆ ಕಾರಣಕ್ಕೆ ಆ ಕೆಲಸವನ್ನಷ್ಟೇ ನಿರ್ವಹಿಸುತ್ತಿದೆ. ಆ ಗಾಳಿಯನ್ನು ಪಡೆದುಕೊಳ್ಳೋಕೆ ಆ ಕೋಣೆಯಲ...

ಜೂನ್ ೧೩, ೨೦೨೩ · ೧೦೮ ವೀಕ್ಷಣೆಗಳು
೬೨೭

ಸ್ಟೇಟಸ್ ಕತೆಗಳು (ಭಾಗ ೬೩೧) - ಅಗತ್ಯ

ಹಲವು ಮನೆಗಳ ವ್ಯರ್ಥ ನೀರು, ಮನೆಯ ಹೊರಗಡೆ ಹೋಗಿ ಎಲ್ಲೋ ಒಂದು ಕಡೆ ಸೇರುತ್ತಿತ್ತು. ವ್ಯರ್ಥ ನೀರಿನಲ್ಲಿ ಸೇರಿದ ಹಲವಾರು ತ್ಯಾಜ್ಯ ವಸ್ತುಗಳು ಹರಿಯುವುದನ್ನು ಜನಸಾಮಾನ್ಯರು ಕಣ್ಣಿನಿಂದಲೇ ಕಾಣಬಹುದು. ಕೆಲವು ಕಡೆ ರಸ್ತೆ ದಾಟಬೇಕು ಅನ್ನೋ ಕಾರಣಕ್...

ಜೂನ್ ೧೪, ೨೦೨೩ · ೧೦೩ ವೀಕ್ಷಣೆಗಳು
೬೨೮

ಸ್ಟೇಟಸ್ ಕತೆಗಳು (ಭಾಗ ೬೩೨) - ಸಮಯ

ಕಾರ್ಯಕ್ರಮ ನಿಗದಿಯಾಗಿತ್ತು ಹೋಗುವುದು ನಿಶ್ಚಯವಾಗಿತ್ತು ಅಲ್ಲಿ ನನ್ನ ದೇವರ ಮುಂದೆ ಭಕ್ತಿಯಿಂದ ಹಾಡುವ ಕಾರ್ಯಕ್ರಮ ನಾನದನ್ನ ನೋಡುವುದೇ ಭಾಗ್ಯ. ನನಗೆ ತೀರ್ಪುಗಾರರಾಗಿ ಆಹ್ವಾನ. ಹಿಂದಿನ ದಿನವೇ ತಿಳಿಸಿದ ಕಾರಣ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು...

ಜೂನ್ ೧೫, ೨೦೨೩ · ೭೬ ವೀಕ್ಷಣೆಗಳು
೬೨೯

ಸ್ಟೇಟಸ್ ಕತೆಗಳು (ಭಾಗ ೬೩೩) - ಅನಾಮಿಕ

ಅಲ್ಲೊಂದು ಕಡೆ ಸುದ್ದಿ ಆಗಲೇ ಇಲ್ಲ. ಆ ಊರಿನಲ್ಲೊಬ್ಬ ಅನಾಮಿಕ ಮರಣ ಹೊಂದಿದ್ದ ಆತನ ಎತ್ತರ ಬಣ್ಣ ಗೋತ್ರ ಊರು ಇದು ಯಾವುದು ಯಾರಿಗೂ ಗೊತ್ತಿಲ್ಲ, ಅದಲ್ಲದೆ ಅವನು ಸತ್ತಿರುವಂತಹ ವೇಳೆ ಸ್ಥಳ ಇದ್ಯಾವುದು ಮುಖ್ಯವಾಗಿ ಯಾರಿಗೂ ಬೇಡವಾಗಿರುವಂಥದ್ದು. ಆ...

ಜೂನ್ ೧೬, ೨೦೨೩ · ೬೯ ವೀಕ್ಷಣೆಗಳು
೬೩೦

ಸ್ಟೇಟಸ್ ಕತೆಗಳು (ಭಾಗ ೬೩೪) - ಕೊನೆಯ ಪುಟ

ಹಲವು ದಿನದಿಂದ ಹುಡುಕುತ್ತಿದ್ದೇನೆ ಆ ಪುಸ್ತಕ ಇನ್ನೂ ಸಿಕ್ಕಿಲ್ಲ. ಪ್ರತಿಯೊಬ್ಬರ ಹೆಸರಲ್ಲಿ ಪುಸ್ತಕಗಳು ತಯಾರಾಗಿರುತ್ತವೆ. ಅದರ ಮೊದಲನೇ ಪುಟದಿಂದ ಹಿಡಿದು ಕೊನೆಯ ಪುಟದವರೆಗೂ ಎಲ್ಲವನ್ನು ಬರೆದಿರುತ್ತಾರೆ. ಆದರೆ ನನಗೆ ಹಲವರ ಕೊನೆಯ ಪುಟಗಳನ್ನ...

ಜೂನ್ ೧೭, ೨೦೨೩ · ೧೦೩ ವೀಕ್ಷಣೆಗಳು
೬೩೧

ಸ್ಟೇಟಸ್ ಕತೆಗಳು (ಭಾಗ ೬೩೫) - ಅವಳು

ಅಲ್ಲೊಂದು ಕಡೆ ದೊಡ್ಡವರು ಯಾರು ಮಾತನಾಡುತ್ತಿದ್ದರು, ಈ ಹೆಣ್ಣುಮಕ್ಕಳ ಬದುಕು ಅಂತಂದ್ರೆ ಒಂದಷ್ಟು ಓದು, ಆಮೇಲೆ ಒಂದು ಕೆಲಸ ಮತ್ತೆ ಮನೆಯವರಲ್ಲ ಸೇರಿ ಒಂದು ಮದುವೆ ಮಾಡಿದ ನಂತರ ಗಂಡನ ಮನೆಯಲ್ಲಿ ನೆಮ್ಮದಿಯ ಜೀವನವನ್ನ ಕನಸುಗಳ ಲೋಕವನ್ನು ಕಟ್ಟಿಕ...

ಜೂನ್ ೧೮, ೨೦೨೩ · ೧೨೮ ವೀಕ್ಷಣೆಗಳು
೬೩೨

ಸ್ಟೇಟಸ್ ಕತೆಗಳು (ಭಾಗ ೬೩೭) - ಮಾತು

ಬದುಕಿನಲ್ಲಿ ಎಲ್ಲವೂ ಒಂದೇ ತೆರನಾಗಿರುವುದಿಲ್ಲ ಪ್ರತಿಯೊಂದು ಕಾಲಕಾಲಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತಾ ಇರುತ್ತೆ ನಾವು ಕಾಲಕ್ಕೆ ಕಾಲಕ್ಕೆ ಬದಲಾಗುವುದನ್ನ ರೂಡಿಸಿಕೊಳ್ಳುವುದರ ಜೊತೆಗೆ ಒಂದಷ್ಟು ಸ್ವಂತ ವ್ಯಕ್ತಿತ್ವವನ್ನು ಅ...

ಜೂನ್ ೨೦, ೨೦೨೩ · ೧೦೦ ವೀಕ್ಷಣೆಗಳು
೬೩೩

ಸ್ಟೇಟಸ್ ಕತೆಗಳು (ಭಾಗ ೬೩೮) - ಪಯಣ

ಬೇರೆ ಬೇರೆ ಊರಿನ ಬೇರೆ ಬೇರೆ ನೆಲದ ರುಚಿಯನ್ನು ಹೊಂದಿದ ನದಿಗಳೆಲ್ಲವೂ ಸಮುದ್ರವನ್ನು ಬಂದು ಸೇರುವಂತೆ, ಒಂದೊಂದು ಮನೆಯ ಒಂದೊಂದು ಆಚಾರ ವಿಚಾರ ಸಂಸ್ಕೃತಿ ಹೊಂದಿರುವ ಭಾಷೆ ಬದಲಾಗಿರುವ ಮನಸ್ಥಿತಿ ವಿಶೇಷವಾಗಿರುವ ಹಲವು ಮನಸ್ಸುಗಳು ಆ ಕಾಲೇಜಿನ ಬಳ...

ಜೂನ್ ೨೧, ೨೦೨೩ · ೧೦೦ ವೀಕ್ಷಣೆಗಳು
೬೩೪

ಸ್ಟೇಟಸ್ ಕತೆಗಳು (ಭಾಗ ೬೩೯) - ಕುಣಿತ

ಪ್ರವಾಸ ಹೊರಟಾಗಿತ್ತು ಅದ್ಭುತವಾದ ಪಯಣವೊಂದು ಆರಂಭವಾಗಿತ್ತು. ಪ್ರತಿಯೊಬ್ಬರ ಮನಸ್ಸಿಗೆ ಇಷ್ಟವಾಗಿರುವ ಸ್ಥಳಗಳ‌ ಕಡೆಗೆ ಪಯಣ. ಆ ಪಯಣದಲ್ಲಿ ಹೊರಟ ಪ್ರತಿಯೊಬ್ಬರಿಗೂ ತಲುಪುವ ಜಾಗದ ಬಗ್ಗೆ ನಿಶ್ಚಯವಿತ್ತು. ಆದರೆ ಪಯಣದ ಸಾಗುವ ದಾರಿಯಲ್ಲಿ ತಲುಪುವ...

ಜೂನ್ ೨೨, ೨೦೨೩ · ೮೮ ವೀಕ್ಷಣೆಗಳು
೬೩೫

ಸ್ಟೇಟಸ್ ಕತೆಗಳು (ಭಾಗ ೬೪೦) - ದೇವರು

ಆಗಾಗ ಮನಸ್ಸಿಗೆ ನೋವಾದಾಗ ಮನಸ್ಸಿನ ಜೊತೆ ಮಾತನಾಡುವುದಕ್ಕೆ ಯಾರೋ ಬೇಕು ಅಂತ ಅನಿಸಿದಾಗ ದೇವರ ಬಳಿ ಕುಳಿತು ಒಬ್ಬನೇ ಮಾತನಾಡುತ್ತಾ ಇದ್ದೆ. ದೇವರು ನನ್ನೆಲ್ಲ ಪ್ರಶ್ನೆಗಳನ್ನ ಕೇಳಿಕೊಂಡು ಅದ್ಭುತವಾದ ಉತ್ತರವನ್ನ ಕೊಡುತ್ತಾನೆ ಅನ್ನೋ ನಂಬಿಕೆಯಲ್ಲ...

ಜೂನ್ ೨೩, ೨೦೨೩ · ೧೦೩ ವೀಕ್ಷಣೆಗಳು
೬೩೬

ಸ್ಟೇಟಸ್ ಕತೆಗಳು (ಭಾಗ ೬೪೧) - ಬದುಕು

ಈ ಬದುಕು ಯಾಕೆ ವಿಚಿತ್ರ ಅಂತ ಅನಿಸುವುದಕ್ಕೆ ಪ್ರಾರಂಭ ಆಗುತ್ತೆ ಅನ್ನೋ ಪ್ರಶ್ನೆಯನ್ನ ಅವತ್ತು ನನ್ನಲ್ಲಿ ಕೇಳಿಯೇ ಬಿಟ್ಟರು. ನಾನು ಅಲ್ಲಿ ಇಲ್ಲಿ ಓದಿದ್ದರಿಂದ ಒಂದಷ್ಟು ಜನರ ಜೊತೆ ಓಡಾಡಿದ್ದರಿಂದ ಆದ ಅನುಭವಗಳನ್ನು ಹಿಡಿದುಕೊಂಡು ಉತ್ತರವನ್ನು...

ಜೂನ್ ೨೪, ೨೦೨೩ · ೬೯ ವೀಕ್ಷಣೆಗಳು